Sunday, September 8, 2024
HomeUpdatesಪಾಸ್ ಕೀ ವಾಟ್ಸಾಪ್ ಬಳಸಿಕೊಳ್ಳಿ : ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್

ಪಾಸ್ ಕೀ ವಾಟ್ಸಾಪ್ ಬಳಸಿಕೊಳ್ಳಿ : ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ಮುಖ್ಯವಾದ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ವಾಟ್ಸಾಪ್ ಬಳಕೆ ಮಾಡ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯ ಹಾಗೂ ಪರಿಣಾಮಕಾರಿ ಎನಿಸಿಕೊಂಡಿರುವ ವಾಟ್ಸಾಪ್ ಇದೀಗ ತನ್ನ ಬಳಕೆದಾರರ ಸುರಕ್ಷತೆಗಾಗಿ ಹೆಚ್ಚಿನ ಮಹತ್ವ ವನ್ನು ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪ್ರಯೋಜನವಾಗುವ ಜಾರಿಗೆ ತರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಟ್ಸಪ್ ಅನ್ನು ಬಳಕೆದಾರರು ಬಳಸುತ್ತಿದ್ದರು ಆಕ್ರಮ ಏನು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

Use Passkey WhatsApp
Use Passkey WhatsApp
Join WhatsApp Group Join Telegram Group

ಪಾಸ್ ಕೀ :

ಆನ್ಲೈನ್ ನಲ್ಲಿ ಸುರಕ್ಷಿತವಾಗಿರಿಸಲು ನಿಮ್ಮನ್ನು ಪ್ರಯತ್ನಗಳ ಹೆಚ್ಚಳವನ್ನು ನೋಡುತ್ತಿರುವುದರಿಂದ ಹಾಗಾಗಿ ಗೂಗಲ್ ಆಪಲ್ ಹಾಗೂ ಇತರ ಟೆಕ್ ಸಂಸ್ಥೆಗಳು ನಿಮ್ಮ ಪಾಸ್ವರ್ಡ್ ಗಳನ್ನು ಬದಲಾಯಿಸಲು ಮತ್ತು ಆನ್ಲೈನ್ ಖಾತೆಗಳನ್ನು ಸುರಕ್ಷಿತವಾಗಿರಿಸಲು ಅಳವಡಿಸಿಹೋದಾಗಿ ಚಿಂತನೆಯನ್ನು ನಡೆಸುತ್ತಿದೆ. ವಾಟ್ಸಪ್ ಇದೆ ಈಗ ಪಾಸ್ಕಿ ಅಳವಡಿಕೆಗೆ ಮುಂದಾಗಿದ್ದು ವಾಟ್ಸಪ್ ಬಳಕೆದಾರರ ಲಾಗಿನ್ ಅನ್ನು ಪಾಸ್ಕಿ ಮೂಲಕ ಪರೀಕ್ಷಿಸುತ್ತವೆ. ಇದನ್ನು ನೀವು ನಿಮ್ಮ ಫೋನಿನ ಬಯೋಮೆಟ್ರಿಕ್ ಸುರಕ್ಷತೆಯನ್ನು ಬಳಸಿಕೊಂಡು ಮಾಡಲಾಗುತ್ತಿದ್ದು ನೀವು ಇನ್ನು ಮುಂದೆ ಪಾಸ್ವರ್ಡ್ ಗಳನ್ನು ನೆನಪಿಟ್ಟುಕೊಳ್ಳುವಂತಹ ಅವಶ್ಯಕತೆ ಇರುವುದಿಲ್ಲ. ಈ ಪಾಸ್ ಕೀ ಗೂಗಲ್ ಮತ್ತು ಆಪಲ್ ತಮ್ಮ ವೆಬ್ ಬ್ರೌಸರ್ ಗಳಿಗೆ ಅಳವಡಿಸಿಕೊಂಡಿದೆ ಅಲ್ಲದೆ ಹೆಚ್ಚಿನ ಕಂಪನಿಗಳು ಸಹ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಹೆಚ್ಚುವರಿ ಸುರಕ್ಷತೆ :

ವಾಟ್ಸಪ್ ನಲ್ಲಿ ಪಾಸ್ಕಿ ಫ್ಯೂಚರ್ ಹೆಚ್ಚುವರಿ ಸುರಕ್ಷತೆಯ ಅದರ ವಾಗಿದ್ದು ಇದೊಂದು ವಿಶಿಷ್ಟ ಖಾತೆಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಬಹುದು. ನೀವು ಅನುಮತಿ ನೀಡಿದಾಗ ಮಾತ್ರ ನಿಮ್ಮ ಡಿವೈಸ್ ಇತರರಿಗೆ ನೋಡಲು ಸಾಧ್ಯವಾಗುತ್ತದೆ. ಏಕೈಕ ಬಯೋಮೆಟ್ರಿಕ್ ಆಯ್ಕೆಯಾಗಿದ್ದು ಐಫೋನ್ ಬಳಕೆದಾರರಿಗೆ ಇದು ಫೇಸ್ ಐ ಡಿ ಮೂಲಕ ಪಾಸ್ ಕೀ ಗಳು ಕಾರ್ಯ ನಿರ್ವಹಿಸುತ್ತವೆ. ನಿಮ್ಮ ಖಾತೆಗೆ ನೀವು ಪಾಸ್ಕಿ ಅನ್ನೋ ನಿಮ್ಮ ಫಿಂಗರ್ ಪ್ರಿಂಟ್ ಮುಖಾ ಅಥವಾ ಸ್ಕ್ರೀನ್ ಲಾಕ್ ಬಳಸಿ ಸೈನ್ ಇನ್ ಆಗಬಹುದಾಗಿದೆ.

ಇದನ್ನು ಓದಿ : ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಬೀಟಾ ಫೀಚರ್ :

ಸದ್ಯ ಇದೆ ಈಗ ವಾಟ್ಸಪ್ ನಲ್ಲಿ ಪಾಸ್ ಕೀ ಟೀಚರ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು WANetainfo ಉಲ್ಲೇಖಿಸಿದಂತೆ ಬೀದ ಪರೀಕ್ಷಕರಿಗೆ ಸೀಮಿತ ಸಂಖ್ಯೆಯ ಫೀಚರ್ ಲಭ್ಯವಾಗುವಂತೆ ಮಾಡಲಾಗಿದೆ. ಗೂಗಲ್ ನ ಪಾಸ್ ಕೀಗಳ ಬಳಕೆಯು ಆನ್ ಡಿವೈಸ್ ದೃಢೀಕರಣಕ್ಕೆ ಸೀಮಿತವಾಗಿದೆ ಅಲ್ಲದೆ ಇದು ಹೆಚ್ಚುವರಿ ಸುರಕ್ಷತೆಯನ್ನು ವಾಟ್ಸಾಪ್ ಬಳಕೆದಾರರಿಗೆ ನೀಡುತ್ತದೆ. ಪಾಸ್ ಕೀ ಖಾತೆಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತಗೊಳಿಸಲು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ. ಸಾರ್ವಜನಿಕ ಬಳಕೆಗೂ ಇದು ಮುಂದಿನ ದಿನಗಳಲ್ಲಿ ಲಭ್ಯವಾಗಲಿದ್ದು ಸಾರ್ವಜನಿಕರಿಗೆ ವಾಟ್ಸಪ್ ನಲ್ಲಿ ಪಾಸ್ ಕೀ ಲಭ್ಯವಾಗುವ ನೀರಿಕ್ಷೆ ಇದೆ. ಬೀಟಾ ಆವೃತ್ತಿಯಲ್ಲಿ ವಾಟ್ಸಪ್ ನ ಪಾಸ್ ಕೀ ಗಳು ಬರುತ್ತಿವೆ, ಮುಂದಿನ ದಿನಗಳಲ್ಲಿ ಮುಕ್ತವಾಗಿ ಬಳಕೆದಾರರು ಬಳಸಬಹುದೆಂಬ ಸೂಚನೆಯನ್ನು ಸಹ ನೀಡಲಾಗುತ್ತಿದೆ.

ಹೀಗೆ ಈ ಮಾಹಿತಿಯನ್ನು ವಾಟ್ಸಪ್ ಬಳಕೆದಾರರಿಗೆ ಸಾಕಷ್ಟು ಉಪಯೋಗವಾಗಲಿದೆ ಎಂದು ಹೇಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಅನ್ನು ಬಳಸುವ ಎಲ್ಲರಿಗೂ ವಾಟ್ಸಪ್ ಮೂಲಕವೇ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪೋಷಕರ ಗಮನಕ್ಕೆ: ಮಕ್ಕಳಿಗೆ ಈ ದಾಖಲೆ ಇನ್ನು ಮುಂದೆ ಕಡ್ಡಾಯ! ಕೇಂದ್ರ ಸರ್ಕಾರ ತಿಳಿಸಿದೆ

ಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ : ಇಲ್ಲದಿದ್ದರೆ ತೊಂದರೆ ಗ್ಯಾರಂಟಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments