ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ 2024ರ ಜನವರಿಯಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತದೆ ಎಂಬುದರ ಬಗ್ಗೆ. ಸಾಕಷ್ಟು ಬೆಲೆ ಬಾಳುವಂತಹ ಲೋಹವು ಚಿನ್ನ ವಾಗಿದ್ದು ಅದರಲ್ಲಿಯೂ ವಿಶೇಷವಾಗಿ ಚಿನ್ನಕ್ಕೆ ವಿಶೇಷವಾದ ಸ್ಥಾನವು ಭಾರತದಲ್ಲಿ ಇದೆ ಎಂದು ಹೇಳಬಹುದಾಗಿದೆ. ಯಾವುದೇ ಪೂಜನೀಯ ವಸ್ತುವಿಗೂ ಭಾರತದಲ್ಲಿ ಚಿನ್ನವನ್ನು ಕಡಿಮೆ ಇಲ್ಲದಂತೆ ಬೆಲೆಯನ್ನು ಹಾಗೂ ಮೌಲ್ಯವನ್ನು ಹೊಂದಿದೆ ಎಂದು ನೋಡಬಹುದಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ನಿಮಗೆ 2024 ಜನವರಿಯಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತದೆ ಎಂಬುದರ ಬಗ್ಗೆ ತಿಳಿಸಲಾಗುತ್ತದೆ.
ಹೂಡಿಕೆಯಾಗಿ ಚಿನ್ನ :
ಇವತ್ತಿನ ಲೇಖನದಲ್ಲಿ ನಾವು ಕೆಲವೊಂದು ಪ್ರೆಡಿಕ್ಷನ್ ಮಾಡಲು ಹೊರಟಿದ್ದು ಅದರ ಬಗ್ಗೆ ನಿಮಗೆ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ. ಚಿನ್ನದ ಬೆಲೆಯನ್ನು ಭಾರತದಲ್ಲಿ ನಿಗದಿಪಡಿಸಿದ ಆಗಿನಿಂದಲೂ ಸಹ ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಹೂಡಿಕೆ ಹಾಗೂ ಅಲಂಕಾರಿಕ ವಸ್ತುವಾಗಿ ಚಿನ್ನವನ್ನು ಎರಡು ರೂಪದಲ್ಲಿ ನೋಡಬಹುದಾಗಿದೆ. ಅದರಲ್ಲಿಯೂ ವಿಶೇಷವಾಗಿ ಚಿನ್ನವನ್ನು ಹೂಡಿಕೆಯ ರೂಪದಲ್ಲಿ ಮಧ್ಯಮ ವರ್ಗದ ಜನರು ಮಾತ್ರ ಪರಿಗಣಿಸುತ್ತಾರೆ. ಕಡಿಮೆ ಬೆಲೆ ಇದ್ದಾಗ ಚಿನ್ನವನ್ನು ಖರೀದಿಸಿದರೆ ಈ ಚಿನ್ನವು ಮುಂಬರುವ ದಿನಗಳಲ್ಲಿ ನಮ್ಮ ಕಷ್ಟದ ಸಂದರ್ಭದಲ್ಲಿ ಹೆಚ್ಚಿನ ದರಕ್ಕೆ ಚಿನ್ನವನ್ನು ಮಾರಾಟ ಮಾಡಿ ಅದರಿಂದ ನಾವು ಕಷ್ಟದ ಸಂದರ್ಭದಿಂದ ಹೊರಗೆ ಬರಲು ಸಹಕಾರಿಯಾಗುತ್ತದೆ ಹಾಗೂ ಚಿನ್ನವನ್ನು ಮಾರಾಟ ಮಾಡುವುದರಿಂದ ಮಾರಾಟದಲ್ಲಿ ಲಾಭವನ್ನು ಕೂಡ ಪಡೆದುಕೊಳ್ಳಬಹುದು ಎಂದು ಕೆಲವರ ಲೆಕ್ಕಾಚಾರ ಆಗಿರುತ್ತದೆ.
ಚಿನ್ನದ ಬೆಲೆ :
ಸದ್ಯ ಇವತ್ತು ನಾವು ಮಾತನಾಡುತ್ತಿರುವ ವಿಷಯ ಏನೆಂದರೆ ಚಿನ್ನದ ಬೆಲೆಯು ಇವತ್ತಿನ ದಿನಮಾನಗಳಲ್ಲಿ ಎಷ್ಟಿದೆ ಹಾಗೂ ಮುಂಬರುವ ವರ್ಷ ಅಂದರೆ 2024 ಜನವರಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಇನ್ನು ಮೂರು ತಿಂಗಳಲ್ಲಿ ಎಷ್ಟಾಗಲಿದೆ ಎಂಬುದರ ಬಗ್ಗೆ ನೋಡಬಹುದಾಗಿದೆ.
ಇದನ್ನು ಓದಿ : ಶಕ್ತಿ ಯೋಜನೆ ದುರುಪಯೋಗ; ತಮಿಳುನಾಡು ಮಹಿಳೆಯನ್ನು ಕೊಳ್ಳೇಗಾಲದಲ್ಲಿ ಬಂಧಿಸಿದ ಪೋಲಿಸರು
2024ರ ಜನವರಿಯಲ್ಲಿ ಚಿನ್ನದ ಬೆಲೆ :
ಚಿನ್ನದ ಬೆಲೆಯು 2024ರ ಜನವರಿ ತಿಂಗಳಲ್ಲಿ ಅಂದಾಜು ಲೆಕ್ಕಾಚಾರದ ಪ್ರಕಾರ ಒಂದು ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆಯು 5565 ರೂಪಾಯಿಗಳು ಹಾಗೂ ಒಂದು ಗ್ರಾಂ ಬೆಲೆಗೆ 24 ಕ್ಯಾರೆಟ್ ಚಿನ್ನದ ಬೆಲೆಯು 6100 ಆಗಲಿದೆ. ಅದರಂತೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 55650 ರೂಪಾಯಿಗಳು ಆಗಿರಬಹುದು 10 ಗ್ರಾಂ ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ 61000 ಗಳು ಆಗಬಹುದು ಎಂದು ಅಂದಾಜಿಸಲಾಗಿದೆ.
ಹೀಗೆ 2024 ಜನವರಿಯಲ್ಲಿ ಚಿನ್ನದ ಬೆಲೆಯು ಎಷ್ಟಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ಮುಂದಿನ ದಿನಗಳಲ್ಲಿ ಖರೀದಿಸುವುದಕ್ಕಿಂತ ಮುಂಚೆ ಈ ದಿನಗಳಲ್ಲಿಯೇ ಖರೀದಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಹಳೆಯ ನಾಣ್ಯಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವೇ? ಭಾರತೀಯ ಕಾನೂನು ಏನು ಹೇಳುತ್ತದೆ?
ಮೋದಿ ಹುಟ್ಟುಹಬ್ಬಕ್ಕೆ ನೌಕರರಿಗೆ ಭರ್ಜರಿ ಗಿಫ್ಟ್; ನೌಕರರು ಮತ್ತು ಪಿಂಚಣಿದಾರರಿಗೆ 48,000 ರೂ. ಖಾತೆಗೆ ಜಮಾ