Sunday, September 8, 2024
HomeNewsಇದೀಗ ಬಂದ ಸುದ್ದಿ: ಬಗರ್ ಹುಕುಂ ಸಾಗುವಳಿ ಸಕ್ರಮ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ

ಇದೀಗ ಬಂದ ಸುದ್ದಿ: ಬಗರ್ ಹುಕುಂ ಸಾಗುವಳಿ ಸಕ್ರಮ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಬಗರ್ ಹುಕುಂ ಸಾಗುವಳಿ ಸಕ್ರಮ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾದ ಕಾರಣ ರೈತರು ಬಗರ್ ಹುಕುಂ ಹಕ್ಕು ಪತ್ರಕ್ಕಾಗಿ ನಿರೀಕ್ಷೆಯನ್ನು ನೋಡುತ್ತಿರುವುದರ ಬಗ್ಗೆ. ಬೂಹಾಕು ಪತ್ರಕ್ಕೆ ಸುಮಾರು 30 ವರ್ಷದಿಂದ ಜಾತಕ ಪಕ್ಷಿಯಂತೆ ಸಾವಿರಾರು ರೈತರು ಕಾಯುತ್ತಿದ್ದಾರೆ. ಸಾಗುವಳಿದಾರರ ನಿರೀಕ್ಷೆಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಕ್ಕು ಪತ್ರ ಕೊಡುತ್ತದೆ ಎಂಬ ನಿರೀಕ್ಷೆಯು ಈಡೇರುತ್ತಿಲ್ಲ. ಭೂ ಮಂಜೂರಾತಿ ಪ್ರಕ್ರಿಯೆ ಸಮಿತಿ ರಚನೆಯಾಗದೆ ಆರಂಭವಾಗುವುದಿಲ್ಲ. ಹಾಗಾದರೆ ರೈತರ ಹಕ್ಕು ಪತ್ರಗಳು ಹೇಗೆ ಸಿಗುತ್ತದೆ ಯಾವಾಗ ಸಿಗುತ್ತದೆ ಎಂಬುದರ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

Bagar Hukum Cultivation is valid
Bagar Hukum Cultivation is valid
Join WhatsApp Group Join Telegram Group

ಬಗರ್ ಹುಕುಂ ಸಾಗುವಳಿ ಸಕ್ರಮ :

ಬಗರ್ ಹುಕುಂ ಸಾಗುವಳಿ ಸಕ್ರಮ ಶಾಸಕರಾಧ್ಯಕ್ಷತೆಯಲ್ಲಿನ ಭೂ ಮಂಜೂರಾತಿ ಸಮಿತಿ ತ್ವರಿತರ ರಚನೆಗೆ ಸರ್ಕಾರವು ಇನ್ನೂ ಕ್ರಮವನ್ನು ವಹಿಸಿಲ್ಲ. ಆದ್ದರಿಂದ ಈ ಕಾರಣಕ್ಕಾಗಿ ವರ್ಗೀಕೃತ ಸರ್ಕಾರಿ ಕಂದಾಯ ಜಮೀನುಗಳಲ್ಲಿನ ಬಗರ್ ಹುಕುಂ ಸಾಗುವಳಿ ಸಕ್ರಮ ಇನ್ನಷ್ಟು ವಿಳಂಬ ಆಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ರೈತರು ಭೂಹಾಕೋ ನಿರೀಕ್ಷೆಯಲ್ಲಿದ್ದು ಸಮಸ್ಯೆ ಎದುರಿಸುವುದು ಖಚಿತವಾಗಿದೆ. ಭೂ ಮಂಜೂರಾತಿ ಪ್ರಕ್ರಿಯೆ ಭೂ ರಚನೆ ಸಮಿತಿ ರಚನೆಯಾಗದೆ ಆರಂಭವಾಗುವುದಿಲ್ಲ. ರೈತರು ಸುಮಾರು 30 ವರ್ಷದಿಂದ ಜಾತಕ ಪಕ್ಷಿಯಂತೆ ಭೂಹಕ್ಕು ಪತ್ರಕ್ಕೆ ಕಾಯುತ್ತಿದ್ದಾರೆ. ರೈತರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹಕ್ಕು ಪತ್ರ ಕೊಡಬಹುದು ಎಂಬುದು ನಿರೀಕ್ಷೆಯು ಇನ್ನೂ ಈಡೇರುತ್ತಿಲ್ಲ. ರೈತರ ವಿಶೇಷ ಹಕ್ಕುಗಳನ್ನು ಉಳ್ಳಂತಹ ವರ್ಗೀಕೃತ ಕಂದಾಯ ಜನ ಮೀನುಗಳಾದ ಸೊಪ್ಪಿನ ಬೆಟ್ಟ ,ಕಾನು ,ಸರ್ಕಾರಿ ಕಾನು, ಸರ್ಕಾರಿ ಜುಮ್ಮಾ ಬಾನೆ ,ಸರ್ಕಾರಿ ಕರಾಬು ಭೂಪ್ರದೇಶದಲ್ಲಿ 13 ವರ್ಷದ ಹಿಂದೆ ಮಂಜೂರು ಮಾಡದಂತೆ, ಸರ್ಕಾರ ವಿಧಿಸಿದ ನಿರ್ಬಂಧ ಇನ್ನೂ ತೆರವುಗೊಂಡಿಲ್ಲ. ಬಗರ್ ಹುಕುಂ ಸಾಗುವಳಿ ಮಲೆನಾಡು ಭಾಗದಲ್ಲಿನ ಸರ್ಕಾರಿ ಭೂ ಹೊತ್ತುವರಿ ಪ್ರಕರಣ ಬಗೆಹರಿಸಲು ಅರ್ಹ ರೈತರು ವಿಶೇಷ ಕಾನೂನು ರಚಿಸಿ ಕೂಲಿಕಾರ್ಮಿಕರ ರಕ್ಷಣೆಗೆ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದು ಸರ್ಕಾರದಲ್ಲಿ ಇದಕ್ಕೆ ಇನ್ನೂ ಚಾಲನೆ ಸಿಕ್ಕಿರುವುದಿಲ್ಲ.

ಇದನ್ನು ಓದಿ : ಮುಂಗಾರು ʼಮುನಿಸುʼ ಬರಗಾಲ ʼಬಿರುಸುʼ: ಒಂದೇ ವಾರದಲ್ಲಿ ರಾಜ್ಯವನ್ನು ಬರ ಘೋಷಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ

ರೈತರಿಗೆ ಸರ್ಕಾರದಿಂದ ಭರವಸೆ :

ಭೂ ಮಂಜೂರಾತಿಗೆ ಬಿಗಿ ನಿಯಮ ಅಡ್ಡಿಯಾಗಿದೆ ಹಾಗೂ ಒತ್ತಡ ಅಂಶಕ್ಕೆ ಮಣಿದು ದಾಖಲೆಯನ್ನು ಭೂ ಮಂಜೂರಾತಿ ಸಿದ್ದಪಡಿಸಿದರೆ ತೊಂದರೆ ಆಗುತ್ತದೆ ಎಂಬ ಆತಂಕದಲ್ಲಿ ಸಿಬ್ಬಂದಿ ಅರ್ಜಿ ಪರಿಶೀಲನೆ ಅಧಿಕಾರಿ ವಿಲೇವಾರಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಸಮಕಿ ರಚನೆ ವಿಳಂಬವಾದಷ್ಟು ಅನುಕೂಲ ಎಂಬ ಧೋರಣೆಯಲ್ಲಿ ಇದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆಯ 194ರ ಕಲಂ 94ಎ (4) ಸರ್ಕಾರಿ ಜಮೀನುಗಳಲ್ಲಿ ನಾನು ಅಧಿಕೃತ ಸಾಗುವಳಿ ಸಕ್ರಮಕ್ಕೆ ತಿದ್ದುಪಡಿಗೊಂಡಿದೆ. 1966 ಕ್ಕೆ 108 ಸಿಸಿ ಕರ್ನಾಟಕ ಭೂ ಕಂದಾಯ ನಿಯಮಗಳ ಪ್ರಕಾರ ಸೇರ್ಪಡೆಗೊಳಿಸಿ ಫಾರಂ 57 ಅರ್ಜಿ ಸ್ವೀಕಾರಕ್ಕೆ ಸರ್ಕಾರವು ಮಾರ್ಗಸೂಚನೆಯ ಸಿದ್ಧಪಡಿಸಲಾಗಿದೆ. ಸರ್ಕಾರವು ಸಾರ್ವಜನಿಕ ಮಾಹಿತಿಗೆ ಸಾಗುವಳಿ ಸಕ್ರಮದ ಅರ್ಹತೆ ಹೊಂದಿರುವ ಗ್ರಾಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅನಧಿಕೃತ ಸಾಗುವಳಿ ಸಕ್ರಮಕ್ಕೆ ಈ ಮೊದಲು 2005 ಜನವರಿ ಒಂದಕ್ಕಿಂತ ಮೊದಲಿಗೆ ಅವಕಾಶ ಕಲ್ಪಿಸಿ ಅರ್ಜಿಯನ್ನು 2022 ಮಾರ್ಚ್ ಅಂತ್ಯದವರೆಗೂ ಸ್ವೀಕರಿಸಲಾಗಿದೆ.

ಬಗರ್ ಹುಕುಂ ಸಾಗುವಳಿ ಸಕ್ರಮ ಕೋರಿ 1991ರಲ್ಲಿ ಫಾರಂ 50, 1993- 98 ರಲ್ಲಿ ಫಾರಂ 53 ರಲ್ಲಿ ಸಾವಿರಾರು ರೈತರು ಅರ್ಜಿಯನ್ನು ಸಲ್ಲಿಸಿದ್ದಾರೆ. ಅನೇಕ ಅರ್ಜಿಗಳು ನಿಯಮದ ಹೆಸರಿನಲ್ಲಿ ವಜಗೊಂಡಿವೆ. ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯನ್ನು ನಂಬಿ ರೈತರು ಫಾರಂ 57ರ ಅರ್ಜಿಯಲ್ಲಿ ಭೂಮಂಜು ರಾತ್ರಿ ದೊರೆತು ಹಕ್ಕು ಪತ್ರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ರೈತರು ಹಕ್ಕು ಪತ್ರಗಳನ್ನು ಪಡೆಯಲು ಸಾಕಷ್ಟು ನಿರೀಕ್ಷೆಯಲ್ಲಿದ್ದು ಆ ಹಕ್ಕು ಪತ್ರಗಳು ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಇಂತಹ ರೈತರ ಹಕ್ಕು ಪತ್ರಗಳಿಗೆ ಬಗರ್ ಹುಕುಂ ಸಕ್ರಮ ಸಮಿತಿಗೆ ಚಾಲನೆ ನೀಡಿ ಕೂಡಲೇ ಅವರ ಹಕ್ಕು ಪತ್ರಗಳನ್ನು ನೀಡುವಂತೆ ಕೇಳಿಕೊಳ್ಳಲಾಗುತ್ತಿದೆ. ಹೀಗೆ ಬಗರ್ ಹುಕುಂ ಭೂ ಸಕ್ರಮ ಮಾಹಿತಿಯ ಬಗ್ಗೆ ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗಣೇಶ ಚತುರ್ಥಿಗೆ ನೌಕರರಿಗೆ ಸಿಕ್ತು ಬಂಪರ್ ನ್ಯೂಸ್; ಮುಂಗಡ ವೇತನ ಮತ್ತು ಪಿಂಚಣಿ ಹಣ ಜಮಾಕ್ಕೆ ಗ್ರೀನ್‌ ಸಿಗ್ನಲ್!‌

ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಇನ್ಮುಂದೆ ದಾಖಲೆಗಳನ್ನು ಪಡೆಯಲು ಅಲೆಯಬೇಕಿಲ್ಲ! ಮನೆ ಬಾಗಿಲಿಗೆ ಬರಲಿದೆ ಆರ್‌ಸಿ ಕಾರ್ಡ್ & ಡಿಎಲ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments