ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಪೂರ್ವದಲ್ಲಿ ಘೋಷಣೆ ಮಾಡಿದ್ದಂತಹ ಇದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯ ಸಹ ಒಂದಾಗಿದ್ದು, ಈ ಯೋಜನೆಯನ್ನು ಕಾಂಗ್ರೆಸ್ [Congress]ಪಕ್ಷ ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ. ಅದರಂತೆ ರಾಜ್ಯದಲ್ಲಿಯೂ ಸಹ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಭರ್ಜರಿಯಾಗಿಯೇ ತನ್ನ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದ್ದು, ಮಹಿಳೆಯರು ಸರ್ಕಾರಿ ಬಸ್ [ Govt bus] ಪ್ರಯಾಣಕ್ಕೆ ಖಾಸಗಿ ಬಸ್ ಪ್ರಯಾಣದಿಂದ ತೆರಳುತ್ತಿದ್ದಾರೆ. ಹಾಗಾಗಿ ಸರ್ಕಾರಿ ಬಸ್[ Govt bus] ಗಳೆಲ್ಲವೂ ಮಹಿಳೆಯರಿಂದಲೇ ತುಂಬುತ್ತಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆಗಳನ್ನು ಹಾಗೂ ಹೊಸ ನಿಯಮಗಳನ್ನು ಸೇರ್ಪಡೆ ಮಾಡಿದ್ದು ನಿಮಗೆ ಮಾಹಿತಿ ನೀಡಲಾಗುತ್ತಿದೆ.
ಶಕ್ತಿ ಯೋಜನೆ :
ರಾಜ್ಯ ಸರ್ಕಾರ ಈಗಾಗಲೇ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು ರಾಜ್ಯದಲ್ಲಿ ಶಕ್ತಿ ಯೋಜನೆಯದ್ದೇ ಹೆಸರು ಕೇಳಿ ಬರುತ್ತಿದೆ. ಅಲ್ಲದೆ ಮಹಿಳೆಯರು ಸೀಟ್ ರಿಸರ್ವ್ವನ್ನು ಮಾಡಲು ಬಸ್ ಹೊರಡುವ ಮುನ್ನವೇ ಯಾರಾದರೂ ಕುಳಿತುಕೊಂಡರೆ ಅವರ ಜೊತೆ ಜಗಳವಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಇದ್ದರೂ ಸಹ ರಾಜ್ಯದಲ್ಲಿ ಶಕ್ತಿ ಯೋಜನೆಯ ಯಶಸ್ವಿಯಾಗಿ ತನ್ನ ಕಾರ್ಯವನ್ನು ನಡೆಸುತ್ತಿದೆ.
ಶಕ್ತಿ ಯೋಜನೆಯಿಂದ ನೂಕುಲುಗ್ಗಲು ಆಗುತ್ತಿದೆ :
ಕೆಲ ಮಹಿಳೆಯರ ಪ್ರಕಾರ ಸರ್ಕಾರಿ ಬಸ್ಸನ್ನು ಮಹಿಳೆಯರಿಗೆ ಮಾತ್ರ ನೀಡದೆ ವೃದ್ಯಾಪ್ಯರಿಗೂ ಸಹ ಉಚಿತ ಬಸ್ ಸೇವೆಯನ್ನು ನೀಡಬೇಕಿತ್ತು ಎಂದು ಹೇಳುವುದರ ಮೂಲಕ ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ಬಹುತೇಕರು ಉಚಿತ ಯೋಜನೆಗೆ ಬೆಂಬಲಿಸುತ್ತಿದ್ದಾರೆ. ಸರ್ಕಾರಿ ಬಸ್ಗೆ ಮಾತ್ರ ಈಗ ಸುಗ್ಗಿ ಕಾಲ ಬಂದಂತಿದೆ ಆದರೆ ಖಾಸಗಿ ಬಸ್ ಖಾಲಿ ಬಿದ್ದಿದ್ದರೂ ಯಾರು ಸಹ ಅದನ್ನು ಕೇಳಲು ಮುಂದಾಗುತ್ತಿಲ್ಲ. ಸರ್ಕಾರಿ ಬಸ್ಗಳಲ್ಲಿ ಉಚಿತ ಬಸ್ ಪ್ರಯಾಣವು ಸಾಮಾನ್ಯ ದಿನಕ್ಕಿಂತ ವಾರಂತ್ಯದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದ್ದು ಬಸ್ಸಿನೊಳಗಡೆ ಸಾಮಾನ್ಯವಾಗಿ ನೂಕುನುಗ್ಗಲು ಏರ್ಪಡುತ್ತಿದೆ.
ಕೌಟುಂಬಿಕ ಇನ್ನಿತರ ಕಾರಣಕ್ಕಾಗಿ ಸಾಮಾನ್ಯ ದಿನಕ್ಕಿಂತ ವಾರಾಂತ್ಯದಲ್ಲಿ ಮಹಿಳೆಯರು ವೈಯಕ್ತಿಕ ಅಥವಾ ಪ್ರವಾಸ ಹಾಗೂ ಇನ್ನಿತರ ಕಾರಣಕ್ಕೆ ತೆರಳುವವರ ಸಂಖ್ಯೆ ವಾರಾಂತ್ಯದಲ್ಲಿ ಹೆಚ್ಚಾದ ಕಾರಣ ಸರ್ಕಾರವು ವಾರಾಂತ್ಯಕ್ಕೆ ಸಂಬಂಧಿಸಿದಂತೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸ ನಿಯಮ :
ರಾಜ್ಯ ಸರ್ಕಾರವು ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ಉಚಿತ ಬಸ್[ Govt bus]ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿಗೆ ಹೊಸ ರೂಲ್ಸ್ ಅನ್ನು ಮಾಡಿದೆ. ಅದೇನೆಂದರೆ ಮಹಿಳೆಯರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುವಾಗ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್ ನ ಗುರುತಿನ ಚೀಟಿಯನ್ನು ತೋರಿಸಬೇಕಾಗಿತ್ತು ಆದರೆ ಶಕ್ತಿ ಯೋಜನೆಯ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಶಕ್ತಿ ಕಾರ್ಡ್ ಬರಲಿದೆ ಹಾಗೂ ಉಚಿತ ಪ್ರಯಾಣಿಗರ ಸಂಖ್ಯೆ ಅದೇ ರೀತಿ ವಾರಾಂತ್ಯದಲ್ಲಿ ಎಂದಿಗಿಂತಲೂ ಹೆಚ್ಚಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೊಸ ರೂಲ್ಸ್ ಗಳನ್ನು ಅಪ್ಲೈ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
4 ಸಾರಿಗೆ ಬಸ್ ಗಳು ರಶ್ :
ಕರ್ನಾಟಕದ ಭಾಗಗಳಿಗೆ ಸಂಬಂಧಿಸಿದಂತೆ ಸಾರಿಗೆ ನಿಗಮವು 4 ಸಾರಿಗೆ ಬಸ್ ಗಳನ್ನು ನೀಡಿದ್ದು ಆ ಬಸ್ ಗಳು ಇಂದಿನ ದಿನಗಳಲ್ಲಿ ಹೆಚ್ಚಿನ ರಶ್ ಕಾಣುತ್ತಿವೆ ಹಾಗಾಗಿ ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ವಾರಾಂತ್ಯದಲ್ಲಿ ಹೊಸ ನಿಯಮವನ್ನು ಮಾಡುವ ಮೂಲಕ ಮಹಿಳೆಯರ ಓಡಾಟಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದಾರೆ. ಹೊಸ ರೂಲ್ಸ್[Rules] ಈ ತಿಂಗಳ ಅಂತ್ಯದೊಳಗೆ ಬರುವ ಸಾಧ್ಯತೆ ಇದ್ದು ಈಗಾಗಲೇ ಸಾರಿಗೆ ಇಲಾಖೆಯೊಂದಿಗೆ ಈ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ಪಡೆಯುವುದರ ಮೂಲಕ ಶಕ್ತಿ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೀಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಮಾಹಿತಿಯನ್ನು ಹಾಗೂ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಜೊತೆಗೆ ನಿಯಮಗಳನ್ನು ಸಹ ಮಾಡುವುದರ ಮೂಲಕ ವಾರಾಂತ್ಯದಲ್ಲಿ ಮಹಿಳೆಯರ ಓಡಾಟಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಈ ಮಾಹಿತಿಯು ನಿಮ್ಮ ಸ್ನೇಹಿತರು ಯಾರಾದರೂ ಶಕ್ತಿ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಶಕ್ತಿ ಯೋಜನೆಯ ಹೊಸ ರೂಲ್ಸ್ ಗಳ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಸ್ವಯಂ ಉದ್ಯೋಗ ಸಾಲ ಅರ್ಜಿ ಆಹ್ವಾನ : ಸರ್ಕಾರದ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆಯಿರಿ ಅರ್ಜಿ ಲಿಂಕ್ ಇಲ್ಲಿದೆ
ಮಹಿಳೆಯರಿಗೆ 50,000 ಸಾಲ ಸೌಲಭ್ಯ, ಕರ್ನಾಟಕ ಶ್ರಮಶಕ್ತಿ ಸಾಲ ಯೋಜನೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Yes