Sunday, September 8, 2024
HomeTrending NewsBPL ಕಾರ್ಡ್‌ ಕ್ಯಾನ್ಸಲ್‌.! ನಿಮ್ಮ ಕಾರ್ಡ್‌ಗು ಬಂತು ಕುತ್ತು.! ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡ್, ನೀವೂ...

BPL ಕಾರ್ಡ್‌ ಕ್ಯಾನ್ಸಲ್‌.! ನಿಮ್ಮ ಕಾರ್ಡ್‌ಗು ಬಂತು ಕುತ್ತು.! ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡ್, ನೀವೂ ಅರ್ಹರಾ ಅಥವಾ ಅನರ್ಹರಾ ಎಂದು ತಿಳಿಯೋದು ಹೇಗೆ?

ನಮಸ್ತೆ ಗೆಳೆಯರೇ, ಈ ಲೇಖನದಲ್ಲಿ ಬಿಪಿಎಲ್‌ ಕಾರ್ಡ್‌ನಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿಗಳ ಪ್ರಭಾವದಿಂದ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈಗ ಸರ್ಕಾರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಅಕ್ರಮವಾಗಿ ಯಾರೆಲ್ಲಾ ಬಿಪಿಎಲ್‌ ಕಾರ್ಡ್‌ಗಳನ್ನು ಬಳಸುತ್ತಿದ್ದಾರೋ ಅವರೆಲ್ಲರ ಕಾರ್ಡ್‌ಗಳು ಕ್ಯಾನ್ಸಲ್‌ ಮಾಡಲು ಸರ್ಕಾರ ಮುಂದಾಗಿದೆ. ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ಸೌಲಭ್ಯಗಳು ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈಗ ಅರ್ಹರು ಮತ್ತು ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಆ ಪಟ್ಟಿಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.

bpl card cancellation
Join WhatsApp Group Join Telegram Group

ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌, ಬೆಂಜ್‌, ಆಡಿ ಐಷಾರಾಮಿ ಕಾರು ಹೊಂದಿರೋರ ಬಳಿಯೂ ಬಿಪಿಎಲ್‌ ಕಾರ್ಡ್‌ ಇದೆ, ಸತ್ತವರ ಹೆಸರಿನಲ್ಲಿಯೂ ಕಾರ್ಡ್‌ ಇದೆ, ಸತ್ತ 4,65,000 ಮಂದಿಯೂ ಫಲಾನುಭವಿಗಳಿದ್ದಾರೆ. ಆ ಫಲಾನುಭವಿಗಳ ಹೆಸರಿನಲ್ಲಿ ಯಾವು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಅವರನ್ನು ಸರ್ಕಾರ ಹಿಡಿಯಲಿದೆ. ಯಾರು ಅದನ್ನು ಬಳಕೆ ಮಾಡುತ್ತಿದ್ದಾರೆ ಎಂದು ತನಿಕೆ ಮಾಡಲಿದೆ. ಸತ್ತವರ ಕಾರ್ಡ್‌ನ್ನು ದುರುಪಯೋಗ ಪಡಿಸಿಕೊಳ್ಳುವುದು ಕ್ರಿಮಿನಲ್‌ ಅಫೆನ್ಸ್‌, ಈ ರೀತಿ ಮಾಡುವವರಿಗೆ ಶಿಕ್ಷೆಯಾಗಲೇಬೇಕು? ಎಷ್ಟು ವರ್ಷಗಳಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಹತ್ತಿರ ಎಷ್ಟು ವಸೂಲಿ ಮಾಡಬೇಕು.

ಇದನ್ನೂ ಓದಿ: ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮಗೆ ಬಂದಿದೆಯಾ?ಕೂಡಲೇ ಈ ಲಿಂಕ್ ಮೂಲಕ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌ ಯಾಕೆ 35000 ಬಿಪಿಎಲ್‌ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದ್ದಾರೆ. ವೃತಪಟ್ಟಿದ್ದ 4,65,000 ಹೆಸರನ್ನು ಅಳಿಸಿಹಾಕಿದ್ದಾರೆ ಇಲಾಖೆಯವರು, ವೈಟ್‌ ಬೋರ್ಡ್‌ ಕಾರು ಹೊಂದಿದ 12300 ಕಾರ್ಡ್‌ಗಳು ರದ್ದಾಗಿದೆ. ಕಾರು ಬಿಪಿಎಲ್‌ ಕಾರ್ಡ್‌ ವಿರುದ್ದ ರಾಜ್ಯ ಸರ್ಕಾರ ಈಗ ಏನು ಮಾಡಲಿದೆ. ಒಟ್ಟು 6 ಮಾನದಂಡಗಳನ್ನು ಹಾಕಿ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಮಾಡಲಿದೆ. ವೈಟ್‌ ಬೋರ್ಡ್‌ ಕಾರ್ಡ್‌ ಇದ್ದವರಿಗೆ ಈ ಕಾರ್ಡ್‌ ರದ್ದು, ಟ್ಯಾಕ್ಸ ಕಟ್ಟುವವರಿಗು ಈ ಕಾರ್ಡ್‌ ರದ್ದು. ಈ ನಿಯಗಳನ್ನು ಮೀರಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅಂಥವರನ್ನು ಪಟ್ಟಿಯಿಂದ ಹೊರಹಾಕಲಾಗುತ್ತದೆ.

ಈಗ ಅಂದಾಜು 35-40 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಈಗಾಗಲೇ 4,65,000 ಮಂದಿ ಬಿಪಿಎಲ್‌ ಕಾರ್ಡ್‌ನಲ್ಲಿದ್ದವರ ಹೆಸರನ್ನು ಅಳಿಸಿಹಾಕಲಾಗಿದೆ. ಸತ್ತವರ ಹೆಸರಲ್ಲು ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಸರಾಕರ ಹೇಳಿದೆ. ವೈಟ್‌ ಬೋರ್ಡ್‌ ಕಾರು ಹೊಂದಿದ ಕುಟುಂಬದ ಬಿಪಿಎಲ್‌ ಕಾರ್ಡ್‌ ಕೂಡ ರದ್ದು ಮಾಡಲಿದೆ. ಪಾನ್‌ ಮತ್ತು ಆಧಾರ್‌ ಕಾರ್ಡ್‌ ಮೇಲೆ ಯಾರೆಲ್ಲ ಟಾಕ್ಸ್‌ ಪೇ ಮಾಡುತ್ತಿದ್ದಾರೆ ಅವರನ್ನು ಕೂಡ ಗುರುತಿಸಿ ಬಿಪಿಎಲ್‌ ನಿಂದ ಹೊರಹಾಕಲು ಪ್ಲಾನ್‌ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರ ಅನಿವಾರ್ಯವಾಗಿ ಈ ಕೆಲಸವನ್ನು ಕೈಗೊಂಡಿದೆ ಎನ್ನಲಾಗಿದೆ. ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ವಿತರಣೆ ಮಾಡಲು ಸರ್ಕಾರ ನಿರ್ಧಾರವನ್ನು ಮಾಡಿದೆ.

ಇತರೆ ವಿಷಯಗಳು

ಆರ್‌ಬಿಐ ಹೊಸ ಮಾರ್ಗಸೂಚಿ: ಪ್ರತಿಯೊಬ್ಬ ಬ್ಯಾಂಕ್‌ ಖಾತೆದಾರರು ನೋಡಲೇಬೇಕಾದ ಸುದ್ದಿ.!

TRAI ಆದೇಶ: ಒಬ್ಬರು ಇಷ್ಟು ಸಿಮ್‌ ಬಳಸಲು ಮಾತ್ರ ಅವಕಾಶ! ಹೆಚ್ಚಿನ ಸಿಮ್‌ ಹೊಂದಿದ್ದರೆ ಕಟ್ಟಬೇಕು ಭಾರೀ ದಂಡ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments