Sunday, September 8, 2024
HomeTrending Newsಚಂದ್ರಯಾನ 3 ವಿಕ್ರಂ ಲ್ಯಾಂಡರ್ ಬಗ್ಗೆ ನೇರಪ್ರಸಾರ : ಮೊಬೈಲ್ ಮುಖಾಂತರ ನೋಡಬಹುದು ಇಲ್ಲಿದೆ ಲಿಂಕ್

ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಬಗ್ಗೆ ನೇರಪ್ರಸಾರ : ಮೊಬೈಲ್ ಮುಖಾಂತರ ನೋಡಬಹುದು ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ವಿಶ್ವದಲ್ಲೇ ಇತಿಹಾಸವನ್ನು ಬರೆಯಲಿದ್ದು ಇದೊಂದು ಮಹತ್ವದ ಸಾಧನೆ ಎಂದು ವಿಶ್ವದ ಎಲ್ಲಾ ಕಡೆ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಹಾಗಾದರೆ ಆ ಮಹತ್ವದ ಸಾಧನೆ ಏನು ಎಂಬುದನ್ನು ನೋಡುವುದಾದರೆ ಭಾರತದ ಇಸ್ರೋ ಚಂದ್ರನ ಅಂಗಳಕ್ಕೆ ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಅನ್ನು ಕಳುಹಿಸಿದೆ. ಚಂದ್ರಯಾನ 3 ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಅದರಂತೆ ಚಂದ್ರನ ಅಂಗಳಕ್ಕೆ ಚಂದ್ರಯಾನ ತ್ರಿ ವಿಕ್ರಂ ಲ್ಯಾಂಡರ್ ನಾಳೆ ಅಂದರೆ ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷಕ್ಕೆ ಸ್ಪರ್ಶಿಸಲಿದೆ. ಇದರ ನೇರ ಪ್ರಸಾರವನ್ನು ವೀಕ್ಷಣೆ ಮಾಡಲು ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಅವಕಾಶ ನೀಡಲಾಗುತ್ತಿದೆ. ಹಾಗಾದರೆ ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

Chandrayaan 3 is live on Vikram Lander
Chandrayaan 3 is live on Vikram Lander
Join WhatsApp Group Join Telegram Group

ಚಂದ್ರಯಾನ 3 :

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ದ ಇಸ್ರೋ ಚಂದ್ರಯಾನ 3 ನೌಕೆಯು ಚಂದ್ರನ ಹತ್ತಿರ ತಲುಪಿದೆ. ಬುಧವಾರ ಅಂದರೆ ಆಗಸ್ಟ್ 23 ರಂದು ಮೃದುವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಈ ನೌಕೆಯು ಸಿದ್ಧವಾಗಿದೆ. ಇಸ್ರೋ ಹೇಳಿಕೆಯ ಪ್ರಕಾರ ಚಂದ್ರಯಾನ 3 ಮಿಷನ್ ಲ್ಯಾಂಡರ್ ಮಾಡ್ಯೂಲ್ ಕಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ಕಡಿಮೆ ಮಾಡಿದೆ ಎಂದು ಹೇಳಿದೆ. ಚಂದ್ರಯಾನ 3 ಜುಲೈ 14ರಂದು ಉಡಾವಣೆಗೊಂಡ ನಂತರ ಲ್ಯಾಂಡರ್ ಮಾಡ್ಯೂಲ್, ಉಡಾವಣೆಯಾದ ಮಿಷನ್ 35 ದಿನಗಳ ನಂತರ ಪ್ರೊಪಲ್ಷನ್ ಮ್ಯಾಡ್ಯೂಲ್ನಿಂದ ಗುರುವಾರ ಯಶಸ್ವಿಯಾಗಿ ಬೇರ್ಪಟ್ಟಿತು.

ಇದನ್ನು ಓದಿ : ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌: ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ನೇರ ಪ್ರಸಾರ: ಸರ್ಕಾರಿ ಶಾಲೆಗಳಲ್ಲಿ ಲೈವ್!‌

ಚಂದ್ರಯಾನ 3 ಉದ್ದೇಶಗಳು :

ಭಾರತದ ಬಾಹ್ಯಾಕಾಶ ಸಂಸ್ಥೆಯ ದ ಇಸ್ರೋ ಚಂದ್ರಯಾನ ತ್ರಿ ಯನ್ನು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಉಡಾವಣೆ ಮಾಡಿದೆ. ಇದರಿಂದ ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸುವುದು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ಆ ಸ್ಥಳದಲ್ಲಿ ನೌಕೆಯು ನಡೆಸುತ್ತದೆ. ಉತ್ತರ ಪ್ರದೇಶದ ಆಡಳಿತವು ಆಗಸ್ಟ್ 22ರಂದು ಸರ್ಕಾರಿ ಶಾಲೆಗಳನ್ನು ಸಂಜೆ 5:15 ರಿಂದ ಆರು ಹದಿನೈದರವರೆಗೆ ಆಗಸ್ಟ್ 23ರಂದು ತೆರೆಯಬೇಕು ಹಾಗೂ ಚಂದ್ರಯಾನ 3 ರ ವಿದ್ಯಾರ್ಥಿಗಳಿಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ನೇರ ಪ್ರಸಾರವನ್ನು ಮಾಡಲು ವ್ಯವಸ್ಥೆ ಮಾಡಿತು. ಚಂದ್ರಯಾನ ಮೂರು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ 100 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಇಳಿಯಲು ತನ್ನ ಮೊದಲ ಪ್ರಯತ್ನವನ್ನು ನೌಕೆಯು ಮಾಡುತ್ತದೆ. ಚಂದ್ರನ ಮೇಲೆ ಇಸ್ರೋದ ಮಹತ್ವಾಕಾಂಕ್ಷಿಯ ಮಿಷನ್ ಆದ ಚಂದ್ರಯಾನ ಮೂರು ಆಗಸ್ಟ್ 23ರಂದು ಮೃದುವಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಹೀಗೆ ಉತ್ತರ ಪ್ರದೇಶ ಸರ್ಕಾರವು ವಿದ್ಯಾರ್ಥಿಗಳಿಗೆ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯು ಹೇಗೆ ಮೃದುವಾಗಿ ತನ್ನ ನೌಕೆಯನ್ನು ಇಳಿಸುತ್ತದೆ ಎಂಬುದರ ಬಗ್ಗೆ ತಿಳಿಸಲು ನೇರ ಪ್ರಸಾರವನ್ನು ಮಾಡಿದೆ. ಹೀಗೆ ಚಂದ್ರನ ಮೇಲೆ ನೇರ ಪ್ರಸಾರದ ಬಗ್ಗೆ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದು ಅವರು ಚಂದ್ರನನ್ನು ನೌಕೆಯು ಹೇಗೆ ಸ್ಪರ್ಧಿಸಲಿದೆ ಎಂಬುದರ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಅವಕಾಶ ಕಲ್ಪಿಸಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌: ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ನೇರ ಪ್ರಸಾರ: ಸರ್ಕಾರಿ ಶಾಲೆಗಳಲ್ಲಿ ಲೈವ್!‌

ಮೊಬೈಲ್ ನಲ್ಲಿಯೇ ಇಂಟರ್ನೆಟ್ ಇಲ್ಲದೆ ಟಿವಿ ಚಾನೆಲ್ ನೋಡಬಹುದು : ಈ ವಿಧಾನ ಅನುಸರಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments