Sunday, September 8, 2024
HomeInformationನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಮಾಡಿ : ಇಲ್ಲದಿದ್ದರೆ ಸರ್ಕಾರದ ಯಾವ ಯೋಜನೆ...

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಮಾಡಿ : ಇಲ್ಲದಿದ್ದರೆ ಸರ್ಕಾರದ ಯಾವ ಯೋಜನೆ ಪ್ರಯೋಜನವೂ ನಿಮಗೆ ಸಿಗಲ್ಲ ಹುಷಾರ್!

ನಮಸ್ಕಾರ ಸ್ನೇಹಿತರೆ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೆನ್ನಾಗಿ ಬರದೇ ಇದ್ದರೆ ಈ ಕೂಡಲೇ ನೀವು ಚೇಂಜ್ ಮಾಡಿಸಬೇಕು ಎಂದು ಬಯಸುತ್ತಿದ್ದೀರಾ. ಆಧಾರ್ ಕಾರ್ಡ್ ನ ಪ್ರಸ್ತುತ ಫೋಟೋ ಅಪ್ಡೇಟ್ ಅನ್ನು ಹೊಸದಾಗಿ ಮಾಡಿಸುವುದಕ್ಕೆ ಯೋಚಿಸುತ್ತಿದ್ದೀರಾ. ಹಾಗಾದರೆ ನಿಮಗೆ ಈಗ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ಮಾಡಲು ಅಂದರೆ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್, ವಿಳಾಸ ಹಾಗೂ ಫೋಟೋವನ್ನು ಸೇರಿದಂತೆ ಅಪ್ಡೇಟ್ ಮಾಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಹಾಗಾದರೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Change photo in your Aadhaar card
Change photo in your Aadhaar card
Join WhatsApp Group Join Telegram Group

ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ :

ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಸರಿಯಾಗಿ ಬರದೇ ಇದ್ದರೆ ಫೋಟೋವನ್ನು ಬದಲಾವಣೆ ಮಾಡಿಸಲು ಈಗ ಅವಕಾಶವನ್ನು ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಫೋಟೋವನ್ನು ಅಪ್ಡೇಟ್ ಮಾಡಿಸಲು ಸರ್ಕಾರವು ಅವಕಾಶ ನೀಡಿರುವುದಿಲ್ಲ. ಫೋಟೋವನ್ನು ನೀವು ಆಧಾರ್ ಕಾರ್ಡ್ ನಲ್ಲಿ ಅಪ್ ಡೇಟ್ ಮಾಡಿಸಬೇಕಾದರೆ ಕೇವಲ ಆಧಾರ್ ಸೇವ ಕೇಂದ್ರಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಫೋಟೋವನ್ನು ಅಪ್ಡೇಟ್ ಮಾಡಿಸುವ ಮೊದಲು ನೀವು ಆನ್ಲೈನ್ ಮೂಲಕವೇ ಫೋಟೋ ಅಪ್ಡೇಟ್ ಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ : ಮುಂಗಾರು ʼಮುನಿಸುʼ ಬರಗಾಲ ʼಬಿರುಸುʼ: ಒಂದೇ ವಾರದಲ್ಲಿ ರಾಜ್ಯವನ್ನು ಬರ ಘೋಷಣೆ: ಕೃಷಿ ಸಚಿವ ಚೆಲುವರಾಯಸ್ವಾಮಿ

ಫೋಟೋ ಅಪ್ಡೇಟ್ ಗಾಗಿ ಅರ್ಜಿ ಸಲ್ಲಿಕೆ :

ಆಧಾರ್ ಕಾರ್ಡ್ ನ ಫೋಟೋವನ್ನು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಬದಲಾಯಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಮೊದಲು ಆಧಾರ್ ಕಾರ್ಡ್ ಫೋಟೋವನ್ನು ಬದಲಾಯಿಸಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡಬೇಕು. ಆಧಾರ್ನ ಅಧಿಕೃತ ವೆಬ್ಸೈಟ್ ಎಂದರೆ https://uidai.gov.in/ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅಭ್ಯರ್ಥಿಗಳು ನೊಂದಣಿ ಫಾರ್ಮನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿದ ನಂತರ ಆಧಾರ್ ಫೋಟೋ ಅಪ್ಡೇಟ್ ಗೆ ಸಂಬಂಧಿಸಿದಂತಹ ಅಪ್ಲಿಕೇಶನ್ನಲ್ಲಿ ನೀವು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಅದಾದ ನಂತರ ನೀವು ಆಧಾರ್ ನೋಂದಣಿ ಕೇಂದ್ರದಲ್ಲಿ ಫಾರ್ಮ್ ಅನ್ನು ಸಲ್ಲಿಸಿ, ಆಧಾರ್ ಸೇವ ಕೇಂದ್ರದಲ್ಲಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಅವರು ನಿಮ್ಮ ವಿವರಗಳನ್ನು ದೃಢೀಕರಿಸಲಾಗುತ್ತದೆ. ಇದಾದ ನಂತರ ಆಧಾರ್ ಕಾರ್ಡ್ ಗೆ ಹೊಸದಾದ ಫೋಟೋವನ್ನು ತೆಗೆದು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಸರ್ವಿಸ್ ಗಾಗಿ 25 ರೂಪಾಯಿಗಳ ಶುಲ್ಕವನ್ನು ಜಿಎಸ್‌ಟಿ ಸೇರಿದಂತೆ ವಿಧಿಸಬೇಕಾಗುತ್ತದೆ. ಫೋಟೋ ಅಪ್ಡೇಟ್ ಮಾಡಿದ ನಂತರ ಆಧಾರ್ ಸೇವ ಕೇಂದ್ರದಲ್ಲಿ ಯು ಆರ್ ಎಂ ರಶೀದಿ ಯನ್ನು ನಿಮಗೆ ನೀಡಲಾಗುತ್ತದೆ. ಹೀಗೆ ಫೋಟೋ ಅಪ್ಡೇಟ್ ಸ್ಟೇಟಸ್ ಬಗ್ಗೆ ನಾವು ಯು ಆರ್ ಇನ್ ಸಂಖೆಯ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.

ಹೀಗೆ ಅಭ್ಯರ್ಥಿಗಳು ಆಧಾರ್ ಕಾರ್ಡ್ ನಲ್ಲಿ ಫೋಟೋವನ್ನು ಚೇಂಜ್ ಮಾಡಿಸಲು ಸರ್ಕಾರವು ಅವಕಾಶವನ್ನು ಕಲ್ಪಿಸಿದ್ದು ಮೊಬೈಲ್ನಲ್ಲಿಯೇ ಆಧಾರ್ ಕಾರ್ಡ್ ಫೋಟೋ ಬದಲಾವಣೆ ಮಾಡಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದರಿಂದ ಸುಲಭವಾಗಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಕಡಿಮೆ ಸಮಯದಲ್ಲಿ ಬದಲಾಯಿಸಲು ಅವಕಾಶ ದೊರೆತಂತಾಗುತ್ತದೆ. ಹೀಗೆ ಆಧಾರ್ ಕಾರ್ಡ್ ಫೋಟೋವನ್ನು ನಿಮ್ಮ ಸ್ನೇಹಿತರು ಯಾರಾದರೂ ಇನ್ನೂ ಸಹ ಬದಲಾಯಿಸದೆ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಭಾರತದಲ್ಲಿ ಬ್ಯಾನ್ ಆಗಲಿದೆ ಚೀನಾ ಸ್ಮಾರ್ಟ್ ಫೋನ್ : ಈಗಾಗಲೇ ಬಳಸುತ್ತಿರುವರು ಕೂಡಲೇ ಈ ಮಾಹಿತಿ ತಿಳಿದುಕೊಳ್ಳಿ

ನಿಮ್ಮ ಆದಾಯ ಇದಕ್ಕಿಂತ ಜಾಸ್ತಿಯಿದ್ದರೆ ಕಟ್ಟಬೇಕು ದುಬಾರಿ ತೆರಿಗೆ! ನಿಯಮಗಳನ್ನು ಬದಲಿಸಿದ ಆದಾಯ ತೆರಿಗೆ ಇಲಾಖೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments