Saturday, September 7, 2024
HomeInformationತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಹೋಗುವ ವಿಚಾರದಲ್ಲಿ ಕೋರ್ಟ್‌ ಹೊಸ ತೀರ್ಪು, ಈ ವಿಷಯ ಕೇಳಿದ್ರೆ...

ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಹೋಗುವ ವಿಚಾರದಲ್ಲಿ ಕೋರ್ಟ್‌ ಹೊಸ ತೀರ್ಪು, ಈ ವಿಷಯ ಕೇಳಿದ್ರೆ ಖಂಡಿತ ಶಾಕ್‌ ಆಗ್ತೀರ!

ನಮಸ್ಕಾರ ಸ್ನೇಹಿತರೆ, ಭಾರತದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ಪ್ರತಿ ಬಾರಿ ಸಮಸ್ಯೆಯನ್ನು ತರುವಂತಹ ಒಂದು ವಿಚಾರವೆಂದರೆ ಅದು ಆಸ್ತಿಯನ್ನು ಹೇಗೆ ಪಾಲು ಮಾಡಬೇಕೆಂಬುದರ ಬಗ್ಗೆ. ಆಸ್ತಿಯ ವಿಚಾರಕ್ಕೆ ಬಂದಾಗ ಎಷ್ಟೇ ಆತ್ಮೀಯರಾಗಿದ್ದರು ಸಹ ಅವರು ಒಡಹುಟ್ಟಿದವರು ಆಗಿದ್ದು ಶತ್ರುಗಳಾಗಿರುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಅದರಂತೆ ಈಗ ಪಿತ್ರಾರ್ಜಿತ ಆಸ್ತಿಯ ಕುರಿತಂತೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ನಿರ್ಧಾರವನ್ನು ತಿಳಿಸಿದೆ. ಆ ನಿರ್ಧಾರ ಏನೆಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Distribution of property of daughters in father's property
Distribution of property of daughters in father’s property
Join WhatsApp Group Join Telegram Group

ತಮಿಳುನಾಡು ಮೂಲದ ಪ್ರಕರಣ :

ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಮೂಲದ ಪ್ರಕರಣ ಒಂದರಲ್ಲಿ ತೀರ್ಪನ್ನು ನೀಡಿದ್ದು ಇದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಒಬ್ಬ ವ್ಯಕ್ತಿಯು ಒಂದು ವೇಳೆ ತನ್ನ ಆಸ್ತಿ ಯಾರ ಪಾಲಿಗೆ ಸೇರಬೇಕು ಎಂಬುದರ ಬಗ್ಗೆ ಬರೆಯದೆ ಹೋದರೆ, ಆತನ ಮಗಳಿಗೆ ಅದರಲ್ಲಿ ಆಸ್ತಿಯ ಹಕ್ಕು ಕೂಡ ಇರುತ್ತದೆ ಎಂಬುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಆಸ್ತಿಯ ಹಕ್ಕು, ಮರಣ ಹೊಂದಿದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ವ್ಯಕ್ತಿಯ ಸ್ವಂತ ಮಗಳಿಗೆ ಇರುತ್ತದೆ ಎಂಬುದಾಗಿ ತಿಳಿಸಿದೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು ಆ ವ್ಯಕ್ತಿಯೂ 1949ರಲ್ಲಿ ಮರಣ ಹೊಂದಿದ್ದಾರೆ.

ಇದನ್ನು ಓದಿ : ಸರ್ಕಾರದಿಂದ ಘೋಷಣೆ: 21 ಲಕ್ಷ ಜನರಿಗೆ ನೇರ ಖಾತೆಗೆ ಬರುತ್ತೆ ₹3000! ಈ ಯೋಜನೆಯಲ್ಲಿ ನಿಮ್ಮ ಹೆಸರಿದ್ದರೆ ಸಾಕು

ಸುಪ್ರೀಂ ಕೋರ್ಟ್ ಆದೇಶ :

ತಮಿಳುನಾಡು ಮೂಲದ ವ್ಯಕ್ತಿಯು 1949ರಲ್ಲಿ ಮರಣ ಹೊಂದಿದ್ದು, ಆ ಸಂದರ್ಭದಲ್ಲಿ ಅವರು ತಮ್ಮ ಆಸ್ತಿಯನ್ನು ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಯಾವುದೇ ವಿಲ್ಲನ್ನು ಬರೆದಿರುವುದಿಲ್ಲ. ಹಾಗಾಗಿ ಆ ವ್ಯಕ್ತಿಯು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದ ಕಾರಣದಿಂದಾಗಿ ಆ ಸಂದರ್ಭದಲ್ಲಿ ಆಸ್ತಿಯನ್ನು ಆ ವ್ಯಕ್ತಿಯ ಸಹೋದರನ ಗಂಡು ಮಕ್ಕಳಿಗೆ ನೀಡಬೇಕು ಎಂಬುದಾಗಿ ನ್ಯಾಯಾಲಯ ತೀರ್ಪನ್ನು ನೀಡಿದೆ. ಅದರಂತೆ ಆ ವ್ಯಕ್ತಿಯ ಮಗಳಿಗೂ ಕೂಡ ಆ ಆಸ್ತಿಯಲ್ಲಿ ಪ್ರಾಥಮಿಕ ಹಕ್ಕು ಇರುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ನಿರ್ಣಯವನ್ನು ಸೃಷ್ಟಿಸುವ ಮೂಲಕ ಇತಿಹಾಸ ಸೃಷ್ಟಿಸಲು ನಿಯಮವನ್ನು ಜಾರಿಗೊಳಿಸಿದೆ. ಆಸ್ತಿ ಪಾಲುದಾರಿಕೆ ಕಾನೂನಿನ ಪ್ರಕಾರ ಇನ್ನುಮುಂದೆ ಕೇವಲ ಹೆಣ್ಣು ಮಕ್ಕಳನ್ನು ಮಾತ್ರ ಒಬ್ಬ ವ್ಯಕ್ತಿ ಹೊಂದಿದ್ದರೆ ಆ ವ್ಯಕ್ತಿಯ ಆಸ್ತಿಯನ್ನು ಆಕೆಯು ಸಹ ಸಂಪೂರ್ಣವಾಗಿ ಅಧಿಕಾರವನ್ನು ಹೊಂದಬಹುದು ಎಂಬುದಾಗಿ ತಿಳಿಸಿತು.

ಹೀಗೆ ಸುಪ್ರೀಂ ಕೋರ್ಟ್ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಸಹ ಪಾಲು ಇದೆ ಎಂಬುದರ ಬಗ್ಗೆ ಮಹತ್ವದ ತೀರ್ಪನ್ನು ನೀಡುವ ಮೂಲಕ ಅವಳಿಗೆ ಆಸ್ತಿಯನ್ನು ನೀಡಲು ಅವಕಾಶ ಕಲ್ಪಿಸಿದೆ. ಹೀಗೆ ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪಿನ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

RBI Big Update: ಕೆಲವೇ ಸೆಕೆಂಡಿನಲ್ಲಿ ಬ್ಯಾಂಕ್‌ ಸಾಲ ಪಡೆಯಲು ಜನರಿಗಾಗಿ ಹೊಸ ಪೋರ್ಟಲ್‌ ಬಿಡುಗಡೆ, ಕೂಡಲೇ ಸಾಲ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಈ ದಿನದಿಂದ ಸರ್ಕಾರಿ ನೌಕರರ ಖಾತೆಗೆ ಬರುತ್ತೆ ಹೆಚ್ಚಿನ ಸಂಬಳ, ಆದರೆ ನಿಮ್ಮ ಬಳಿ ಈ ದಾಖಲೆ ಇರಲೇಬೇಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments