Saturday, September 7, 2024
HomeNewsಬಿಸಿ ಬಿಸಿ ಸುದ್ದಿ: ಜನರಿಗೆ ಬೆಲೆ ಏರಿಕೆಯ ಬಿಸಿ ನಡುವೆ ನೌಕರರಿಗೆ ಸಂಬಳ ಏರಿಕೆಯ ಖುಷಿ...

ಬಿಸಿ ಬಿಸಿ ಸುದ್ದಿ: ಜನರಿಗೆ ಬೆಲೆ ಏರಿಕೆಯ ಬಿಸಿ ನಡುವೆ ನೌಕರರಿಗೆ ಸಂಬಳ ಏರಿಕೆಯ ಖುಷಿ ಕೊಟ್ಟ ಸರ್ಕಾರ.!

ನಮಸ್ಕಾರ ಸ್ನೇಹಿತರೆ, ಸರ್ಕಾರವು ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿದೆ. ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗ ಸಿಹಿ ಸುದ್ದಿಯನ್ನು ನೀಡುವ ಮೂಲಕ ಅವರ ಮುಖದಲ್ಲಿ ಸಂತೋಷವನ್ನು ತುಂಬಿದೆ. ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರ ವೇತನ ಹೆಚ್ಚಿಸಲು ಡಿಎ ಹೆಚ್ಚಿಸುತ್ತಿದೆ. ಆದರೆ ಒಂದು ದೊಡ್ಡ ಅಪ್ಡೇಟ್ ಈಗ ಎಂಟನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಹೊರ ಬರುತ್ತಿದೆ. ಅದರಂತೆ ನೀವು ಈಗ ಈ ಮಾಹಿತಿಯನ್ನು ಸರ್ಕಾರಿ ಉದ್ಯೋಗಿಯಾಗಿದ್ದರೆ ತಿಳಿದುಕೊಳ್ಳಿ.

Good news for government and private employees
Join WhatsApp Group Join Telegram Group

ಎಂಟನೇ ವೇತನ ಆಯೋಗ :

ಎಂಟನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ನೌಕರರಿಗೆ ಜಾರಿಗೆ ತರಬಹುದು ಎಂದು ತಿಳಿಸಿದೆ. ದೇಶದಲ್ಲಿ ಮುಂದಿನ ವರ್ಷ ಚುನಾವಣೆಗಳು ನಡೆಯಲಿರುವ ಕಾರಣದಿಂದಾಗಿ 2024ರಲ್ಲಿ ಎಂಟನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸುವ ಮೂಲಕ ದೇಶದ ಸರ್ಕಾರಿ ನೌಕರರಿಗೆ ಸಂತೋಷವನ್ನು ನೀಡಬಹುದು. 2013ರಲ್ಲಿ ಕೇಂದ್ರ ಸರ್ಕಾರವು 7ನೇ ವೇತನ ಆಯೋಗವನ್ನು ರಚಿಸಲಾಯಿತು ಅಲ್ಲದೆ 2016 ರಲ್ಲಿ ಅದನ್ನು ಜಾರಿಗೆ ತಂದಿತು. ಅದಾದ ನಂತರ ಗಣನೀಯ ಏರಿಕೆ ಕೇಂದ್ರ ನೌಕರರ ವೇತನದಲ್ಲಿ ಆಗಿದೆ. ಇದೀಗ ಮತ್ತೊಮ್ಮೆ ಸರ್ಕಾರಿ ನೌಕರರು ಖುಷಿಯನ್ನು ಪಡಲಿದ್ದಾರೆ. ಹೊಸ ವೇತನ ಆಯೋಗವನ್ನು 10 ವರ್ಷಗಳ ನಂತರ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗುತ್ತಿದೆ.

18 ಸಾವಿರ ರೂಪಾಯಿ ಸರ್ಕಾರಿ ನೌಕರರ ಕನಿಷ್ಠ ವೇತನ :

18 ಸಾವಿರದಿಂದ 56900 ರಷ್ಟು ಪ್ರಸ್ತುತ ಉದ್ಯೋಗಿಗಳ ವೇತನವು ಇರುವುದನ್ನು ನೋಡಬಹುದಾಗಿದೆ. ಅದರಂತೆ ಈಗ ಕೇಂದ್ರ ಸರ್ಕಾರದಿಂದ ಹೊಸ ವೇತನ ಆಯೋಗ ಜಾರಿಯಾದರೆ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಬಹುದಾಗಿದೆ. ಅಲ್ಲದೆ ಇದರೊಂದಿಗೆ ನೌಕರರ ಫಿಟ್ ಮೆಂಟ್ ಅಂಶ ಹೆಚ್ಚಳದ ಬಗ್ಗೆಯೂ ಆಯೋಗ ಹೇಳಿಕೆ ಇರುವುದನ್ನು ನೋಡಬಹುದಾಗಿದೆ.

ಇದನ್ನು ಓದಿ : ವಿಶ್ವದಲ್ಲೇ ಹೊಸ ಇತಿಹಾಸವನ್ನೇ ಸೃಷ್ಠಿಸಲಿರುವ ಇಸ್ರೋ! ಚಂದ್ರಯಾನ -3 ವಿಕ್ರಮ್‌ ಲ್ಯಾಂಡರ್‌ ಸಮಯ ಮತ್ತು ದಿನಾಂಕ ಫಿಕ್ಸ್ ಮಾಡಿದ ಇಸ್ರೋ

ಹೇಗೆ ನೌಕರರ ಸಂಬಳ ಹೆಚ್ಚಾಗುತ್ತದೆ :

ಸರ್ಕಾರ ನೌಕರರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನವನ್ನು ಹೆಚ್ಚಿಸುವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಈ ಹಿಂದೆ ಸಂಸತ್ತಿನಲ್ಲಿ ಚೌದರಿ ಹೇಳಿದ್ದರು. ಕೇಂದ್ರ ಸರ್ಕಾರವು ಎಲ್ಲಾ ಭತ್ಯೆಗಳು ಮತ್ತು ವೇತನಗಳನ್ನು ಸೂತ್ರದ ಆಧಾರದ ಮೇಲೆ ಪರಿಶೀಲಿಸಬಹುದು ಎಂದು ಸಹ ಹೇಳಿದರು. ಸರ್ಕಾರ ಶೀಘ್ರದಲ್ಲಿ ಕೇಂದ್ರ ನೌಕರರಿಗೆ ತುಟ್ಟಿ ಭತ್ಯೆಯನ್ನು ಘೋಷಿಸಬಹುದು. ಇಡೀ ದೇಶದಲ್ಲಿ ಎನ್‌ಪಿಎಸ್‌ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ರೀತಿಯಲ್ಲಿ , ಎಂಟನೇ ವೇತನ ಆಯೋಗ ಜಾರಿ ಮಾಡಲು ದೇಶದಲ್ಲಿ ಸರ್ಕಾರವು ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತದೆ ಎಂಬುದರ ಬಗ್ಗೆ ಊಹಿಸಲಾಗಿದೆ.

ಹೀಗೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ಹೇಳಬಹುದಾಗಿದೆ. ಅದರಂತೆ ಮುಂದಿನ ದಿನಮಾನಗಳಲ್ಲಿ ಅಂದರೆ ಶೀಘ್ರದಲ್ಲಿಯೇ ಸರ್ಕಾರವು ಎಂಟನೇ ವೇತನ ಆಯೋಗದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಸರ್ಕಾರವು ಅಧಿಕೃತ ಪ್ರಕಟಣೆ ಶೀಘ್ರದಲ್ಲಿಯೇ ಹೊರಡಿಸುತ್ತದೆ ಎಂಬುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

Breaking News: ಬಿ.ಎಡ್ ಪದವಿ ಪಡೆದವರಿಗೆ ಸರ್ಕಾರದ ಸೂಚನೆ! ಸುಪ್ರೀಂ ಕೋರ್ಟ್ ಖಡಕ್ ತೀರ್ಮಾನ ಏನು ಗೊತ್ತಾ?

ಡಬಲ್‌ ಆಯ್ತು ಪಿಂಚಣಿ ಮೊತ್ತ.! ಈ ಕಾರ್ಡ್‌ ಇದ್ರೆ ಮಾತ್ರ ಕೈಗೆ ಸಿಗುತ್ತೆ ಹಣ.! ನಿಮ್ಮ ಬಳಿ ಕಾರ್ಡ್‌ ಇದ್ಯಾ ಇಲ್ವಾ? ಈಗಲೇ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments