Sunday, September 8, 2024
HomeTrending Newsಐಫೋನ್ ಬಳಸುವವರಿಗೆ ಹೊಸ ರೂಲ್ಸ್!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ, ಹಾಗಾದ್ರೆ ಆ ಹೊಸ ರೂಲ್ಸ್‌...

ಐಫೋನ್ ಬಳಸುವವರಿಗೆ ಹೊಸ ರೂಲ್ಸ್!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ, ಹಾಗಾದ್ರೆ ಆ ಹೊಸ ರೂಲ್ಸ್‌ ಏನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ಐಫೋನ್ ಬಗ್ಗೆ ರೂಲ್ಸ್ ಮಾಡಿರುವುದರ ವಿಚಾರವಾಗಿ ತಿಳಿಸಲಾಗುತ್ತದೆ. ಅದೆಷ್ಟೇ ಬ್ರಾಂಡ್ ಕಂಪನಿಗಳು ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಇದ್ದರೂ ಸಹ ನಾವು ಹೆಚ್ಚಿನ ಮಾನ್ಯತೆಯನ್ನು ನೀಡುವುದು ವಿದೇಶಿ ಬ್ರಾಂಡ್ ಆದ ಐಫೋನ್ ಕಂಪನಿಗೆ. ಗ್ರಾಹಕರನ್ನು ಆಕರ್ಷಿಸುವಂತೆ ಐಫೋನ್ ನ ವಿಶೇಷ ಫೀಚರ್ ಸಿದ್ದಗೊಂಡಿದೆ. ಹಾಗಾಗಿ ಐಫೋನ್ ಗೆ ಸಾಕಷ್ಟು ಹಣ ಖರ್ಚಾದರೂ ಸಹ ಗ್ರಾಹಕರು ಆ ಎಲ್ಲಾ ಹಣವನ್ನು ಒಟ್ಟು ಮಾಡಿಯಾದರೂ ಸಹ ಅದನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಐಫೋನ್ ಗೆ ಸಂಬಂಧಿಸಿದಂತೆ ಯಾವ ದೇಶದಲ್ಲಿ ಹೊಸ ರೂಲ್ಸ್ ಅನ್ನು ಮಾಡಲಾಗಿದೆ ಹಾಗೂ ಈ ರೂಲ್ಸ್ ಭಾರತದಲ್ಲಿಯೂ ಬರಬಹುದೇ ಎಂಬುದರ ಬಗ್ಗೆ ನೀವು ಇದೀಗ ನೋಡಬಹುದು.

iPhone users must follow these rules from now on
iPhone users must follow these rules from now on
Join WhatsApp Group Join Telegram Group

ರಷ್ಯಾದ ಐ ಫೋನ್ ಸ್ಥಿತಿ :

ರಾಷ್ಟ್ರ ಸಂಗ್ರಹ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವಂತಹ ರಾಷ್ಟ್ರಗಳಲ್ಲಿ ರಷ್ಯಾ ರಾಷ್ಟ್ರವನ್ನು ನೋಡಬಹುದಾಗಿದೆ. ಆಡಳಿತದ ವೈಖರಿಯನ್ನು ಸ್ವಲ್ಪ ಬದಲಿಸಲು ರಷ್ಯಾ ಮುಂದಾಗಿದೆ. ಏನೆಂದರೆ ಐಫೋನ್ ಹಾಗೂ ಐ ಪ್ಯಾಡ್ ಗಳನ್ನು ಈ ಮೂಲಕ ರಷ್ಯಾ ದಲ್ಲಿರುವ ಸರ್ಕಾರಿ ಉದ್ಯೋಗಿಗಳು ಕೆಲಸದ ಉದ್ದೇಶಗಳಿಗೆ ಬಳಸಬಾರದು ಎಂದು ನಿಷೇಧದ ಆದೇಶವನ್ನು ರಷ್ಯಾ, ಹೊರಡಿಸಿದೆ. ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯದ ಪರವಾಗಿ ಸಚಿವ ಮಕ್ಸೂಚಿ ಅವರು ಈ ವಿಚಾರವಾಗಿ ಸ್ವತಹ ಪ್ರಕಟಣೆಯ ಮುಖಾಂತರ ರಷ್ಯಾದ ಜನತೆಗೆ ತಿಳಿಸಿದ್ದಾರೆ.

ರಷ್ಯಾದ ಭದ್ರತಾ ಸಂಸ್ಥೆಯಿಂದ ಶಿಫಾರಸ್ಸು :

ಅಮೆರಿಕವು ಮೊದಲಿನಿಂದಲೂ ರಷ್ಯಾದ ವಿರೋಧಿ ರಾಷ್ಟ್ರಗಳಲ್ಲಿ ಒಂದಾಗಿದ್ದು, ಐಫೋನ್ ಕಂಪನಿಯು ಅಮೆರಿಕಾದ ಮೂಲವಾಗಿದೆ. ಐಫೋನ್ ಕಂಪನಿಯು ಅದರ ಬೇಹುಗಾರಿಕೆಯೊಂದಿಗೆ ರಾಜೇ ಮಾಡಿಕೊಂಡಿದೆ ಹಾಗಾಗಿ ಒಲಬೇಹುಗಾರಿಕೆಯ ಕಾರ್ಯಾಚರಣೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಲು ಐಫೋನ್ ಗಳನ್ನು ಖರೀದಿಸುವುದು ಕಾರಣವಾಗುತ್ತದೆ ಹಾಗಾಗಿ ರಷ್ಯಾವು ತನ್ನ ಸರ್ಕಾರಿ ಉದ್ಯೋಗಿಗಳಿಗೆ ಈ ಐಫೋನ್ ಗಳನ್ನು ಬಳಸಿ ಕೆಲಸವನ್ನು ನಿರ್ವಹಿಸಿದರೆ ಅವರು ತಮ್ಮ ರಹಸ್ಯ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ ಎಂಬ ಉದ್ದೇಶದಿಂದ ರಷ್ಯಾ ಸರ್ಕಾರ ತಮ್ಮ ಉದ್ಯೋಗಿಗಳಿಗೆ ಐಫೋನ್ ಗಳನ್ನು ಬಳಸಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ರಾಷ್ಟ್ರಕ್ಕೆ ಸರ್ಕಾರಿ ಅಪ್ಲಿಕೇಶನ್ ಬಳಸುವುದು ಮತ್ತು ಇ-ಮೇಲ್ ಬಳಸುವುದು ತೊಂದರೆಯಾಗುತ್ತದೆ ಎಂಬ ಕಾರಣದಿಂದಾಗಿ ರಷ್ಯಾದ ಭದ್ರತಾ ಸಂಸ್ಥೆಯು ಈ ಆರೋಪವನ್ನು ಅಮೆರಿಕಾದ ಮೇಲೆ ತಿಳಿಸಿರುವುದರಿಂದ ಐ ಫೋನ್ ಬೇಹುಗಾರಿಕೆ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅಮೇರಿಕಾದ ಮೇಲೆ ರಷ್ಯಾ ಆರೋಪ ಮಾಡಿದೆ. ಆದರೆ ಅಮೆರಿಕ ರಷ್ಯಾದ ಈ ಭದ್ರತಾ ಸಂಸ್ಥೆಯ ಆರೋಪ ಸುಳ್ಳು ಎಂದು ತಿಳಿಸಿದ್ದು ಈ ವಿಧವಾಗಿ ಯಾವುದೇ ಕಾರ್ಯನಿರ್ವಹಣೆ ಮಾಡುವುದಿಲ್ಲ ಇಂದು ಹೇಳಿದೆ.

ಇದನ್ನು ಓದಿ : Breaking News: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರದ ಹೊಸ ಗುರಿ, ವಾಹನಗಳಲ್ಲಿ ಸಂಚರಿಸುವಾಗ ಪ್ಯಾನಿಕ್‌ ಬಟನ್‌ ಅಳವಡಿಕೆ

ಭಾರತದಲ್ಲಿ ಏನು ಆಗಬಹುದು :

ರಷ್ಯಾದ ಈ ಒಂದು ನಿಯಮ ಭಾರತದಲ್ಲಿಯೂ ಸಹ ಬರವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಪ್ರತಿ ರಾಷ್ಟ್ರಕೂ ಸಹ ರಾಷ್ಟ್ರೀಯ ಭದ್ರತೆ ಇಂದು ಅಗತ್ಯವಾಗಿರುವ ಕಾರಣ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ವಿಚಾರಗಳ ವಿರುದ್ಧ ಎಲ್ಲ ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತವೆ. ಹಾಗಾಗಿ ಭಾರತವು ಸರ್ಕಾರಿ ಕೆಲಸವನ್ನು ಸುತ್ತಿರುವವರು ಫೋನ್ ಅಥವಾ ಇತರ ಚೀನಾದ ಸ್ಮಾರ್ಟ್ ಫೋನ್ ಗಳನ್ನು ಸರ್ಕಾರಿ ಕೆಲಸಗಳಲ್ಲಿ ಬಳಸಬಾರದು ಎಂಬ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚೀನಾ ಪ್ರಾಡಕ್ಟ್ ಬೈಕ್ ಕಾಟ್ ಅಂದರೆ ಭಾರತವು ಚೀನಾ ಉತ್ಪನ್ನ ನಿಷೇಧ ಅಂಶ ಬಲವಾಗಿ ನಂಬಲಾಗಿದ್ದು ಚೀನಾ ಮೂಲದ ಸ್ಮಾರ್ಟ್ ಫೋನ್ ಗಳನ್ನು ರಾಷ್ಟ್ರೀಯ ಭದ್ರತೆಯ ಸಲುವಾಗಿ ಸರ್ಕಾರಿ ಕೆಲಸಗಳಿಗೆ ಸರ್ಕಾರಿ ನೌಕರರು ಬಳಸಬಾರದು ಎಂಬ ನಿಷೇಧಾಜ್ಞೆ ಬರಬಹುದು ಎಂಬ ಮಾಹಿತಿ ತಿಳಿದು ಬರುತ್ತಿದೆ.

ಹೀಗೆ ಭಾರತವು ಸಹ ಈ ರೀತಿಯ ಹೊಸ ರೂಲ್ಸ್ ಗಳು ಬಂದರೆ ಭಾರತವು ತನ್ನ ರಾಷ್ಟ್ರೀಯ ಭದ್ರತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಬಹುದಾಗಿದೆ. ಈ ರೀತಿಯ ನಿಷೇಧಗಳು ಬಂದರೆ ಒಂದು ರೀತಿಯಲ್ಲಿ ಒಳ್ಳೆಯದು ಎಂದು ಹೇಳಬಹುದಾಗಿದೆ. ಹೀಗೆ ಭಾರತದಲ್ಲಿಯೂ ಸಹ ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವಂತಹ ನೌಕರರು ಐಫೋನ್ ಗಳನ್ನು ಬಳಸಬಾರದು ಎಂಬುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಈ ನಿಷೇಧಾಗ್ನೇ ಕೂಡಲೇ ಬರಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು

ಈ ಮಹಿಳೆಯರ ಗೃಹಲಕ್ಷ್ಮಿ ಯೋಜನೆ ಅರ್ಜಿ ತಿರಸ್ಕಾರ! ನಿಮ್ಮ ಅರ್ಜಿ ಕಂಪ್ಲೀಟ್‌ ಅಗಿದ್ಯೋ ಇಲ್ವೋ ಈ ರೀತಿ ಚೆಕ್‌ ಮಾಡಿ, ಇಲ್ಲ ಅಂದ್ರೆ ಈ ತಿಂಗಳ ಹಣ ಬರಲ್ಲ

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments