Sunday, September 8, 2024
HomeTrending NewsEducation Breaking: ರಾಷ್ಟ್ರೀಯ ಶಿಕ್ಷಣ ನೀತಿಗೆ ಎಳ್ಳುನೀರು.!‌ ಇನ್ಮುಂದೆ ರಾಜ್ಯದಲ್ಲಿ NEP ರದ್ದು SEP ಜಾರಿ.!...

Education Breaking: ರಾಷ್ಟ್ರೀಯ ಶಿಕ್ಷಣ ನೀತಿಗೆ ಎಳ್ಳುನೀರು.!‌ ಇನ್ಮುಂದೆ ರಾಜ್ಯದಲ್ಲಿ NEP ರದ್ದು SEP ಜಾರಿ.! ಸರ್ಕಾರದ ಮಹತ್ವದ ನಿರ್ಧಾರ

ಹಲೋ ಸ್ನೇಹಿತರೇ, ಇಂದಿನ ಈ ಲೇಖನದಲ್ಲಿ ಶಿಕ್ಷಣ ನೀತಿಯಲ್ಲಿ ಆದ ಹೊಸ ಬದಲಾವಣೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಈಗಿನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ SEP ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು ಎಂದು ಮಹತ್ವ ನಿರ್ಧಾರವನ್ನು ಮಾಡಿದೆ. ಎಂದಿನಿಂದ ಹೊಸ ನೀತಿ ಜಾರಿ ಮತ್ತು ಯಾಕೆ NEP ರದ್ದು? ಇದರ ಬಗ್ಗೆ ಫೋಷಕರು ಏನು ಹೇಳಿದ್ದಾರೆ? ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

nep cancelled in karnataka
Join WhatsApp Group Join Telegram Group

NEP nation education policy ಯಲ್ಲಿ ರಾಜ್ಯ ಸರ್ಕಾರ ಈಗ ದೃಢ ನಿರ್ಧಾರವನ್ನು ಮಾಡಿದೆ. NEP ಬದಲಿಗೆ SEP ಯನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ನಿರ್ಧಾರವನ್ನು ಮಾಡಿದೆ. ಕಾಂಗ್ರೆಸ್‌ ಬಿಜೆಪಿ ಮಧ್ಯೆ NEP Politics, ರಾಜ್ಯದಲ್ಲಿ NEP ರದ್ದು SEP ಜಾರಿ ಘೋಷಣೆ ದೇಶದಲ್ಲಿ ಮೊದಲ ರಾಜ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದ್ದ ಕರ್ನಾಟಕದಲ್ಲಿ ಇನ್ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿ ಇರುವುದಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದು ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸರ್ಕಾರಿ ವಿಶ್ವ ವಿದ್ಯಾನಿಲಯದ ಕುಲಪತಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ನಡೆವೆ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಬಿಜೆಪಿ ಸರ್ಕಾರ ಅತುರ ಅತುರವಾಗಿ NEP ಜಾರಿ ಮಾಡಿದ್ದು ಪೂರ್ವ ಸಿದ್ದತೆ ಇಲ್ಲದೆ ಜಾರಿಗೊಳಿಸಿತ್ತು ಹೀಗಾಗಿ ನಾವು NEP ಯನ್ನು ರದ್ದು ಮಾಡಿದ್ದೇವೆ ಎಂದು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹೊಸ ಪೀಳಿಗೆಗೆ ಅನುಗುಣವಾಗಿ ನಾವು SEP ಯಾನ್ನು ಜಾರಿಗೆ ತರುವುದಾಗಿ ತೀರ್ಮಾನವನ್ನು ಮಾಡಿದ್ದೇವೆ ಎಂದು ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ರಾಜ್ಯದಲ್ಲಿ ಈಗಾಗಲೇ NEP ಅಡಿಯಲ್ಲಿ ತರಗತಿಗಳು ಪ್ರಾರಂಭವಾಗಿದೆ.

ಇದನ್ನೂ ಓದಿ: ಮೊಬೈಲ್‌ ಬಳಕೆದಾರರೇ ಎಚ್ಚರ.! ನಿಮ್ಮ ಮೊಬೈಲ್‌ ನಲ್ಲಿ ಈ ಸಂದೇಶ ಬಂದಿದ್ದರೆ ಕೂಡಲೇ ಈ ರೀತಿ ಮಾಡಿ; ಇಲ್ಲದಿದ್ದರೆ ನಿಮ್ಮ ಎಲ್ಲಾ ಮಾಹಿತಿ ಹ್ಯಾಕರ್‌ ಕೈಯಲ್ಲಿ

ವಿದ್ಯಾರ್ಥಿಗಳಿಗೆ ಯಾವುದೆ ಸಮಸ್ಯೆ ಆಗದಂತೆ ಕ್ರಮವನ್ನು ತೆಗೆದು ಕೊಳ್ಳುತ್ತೀವಿ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಸರ್ಕಾರದ ನಡುವೆ ಬಿಜೆಪಿ ಹೋರಾಟದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. NEP ಯನ್ನು ರದ್ದುಗೊಳಿಸಿ ಪ್ರತ್ಯೆಕವಾದ ಸಮಿತಿಯನ್ನು ರಚನೆ ಮಾಡುತ್ತೇವೆ. ಎಜುಕೇಷನ್‌ ಪೋಲಿಸಿಯನ್ನು ಕರ್ನಾಟಕ ಸರ್ಕಾರ ಹೊಸ ಪೀಳಿಗೆಗೆ ಅನುಗುಣವಾಗಿ ರಚನೆಯನ್ನು ಮಾಡುತ್ತೇವೆ ಎಂದು ಡಸಿಎಂ ಹೇಳಿದ್ದಾರೆ. ವರ್ಷ ವರ್ಷನು ಬದಲಾವಣೆ ಮಾಡುತ್ತಿದ್ದರೆ, ಮಕ್ಕಳು ಗೊಂದಲಕ್ಕೆ ಒಳಗಾಗುತ್ತಾರೆ ಯಾವುದನ್ನು ಓದಬೇಕು ಯಾವುದನ್ನು ಬಿಡಬೇಕು ಎನ್ನುವುದರ ಬಗ್ಗೆ ಫೋಷಕರು ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ಹೊಸ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಪ್ರಕಟಿಸಿದರು. ಬಿಜೆಪಿ ಅಂಗೀಕರಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ವಿವಿಧ ಅಂಶಗಳನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅದನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಮುಂದಿನ ವರ್ಷ ನಾವು ಹೊಸ ಕರ್ನಾಟಕ ಶಿಕ್ಷಣ ನೀತಿಯನ್ನು ತರುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಇತರೆ ವಿಷಯಗಳು

Breaking News: ಸರದಿ ಸಾಲಿನಲ್ಲಿ ನಿಂತ ಹಬ್ಬಗಳ ನಡುವೆ ಜನರಿಗೆ ಬಾಳೆಹಣ್ಣಿನ ಬೆಲೆ ಏರಿಕೆ ಬಿಸಿ! ಇಂದಿನ ಬೆಲೆ ಕೇಳಿದ್ರೆ ನೀವು ಕೂಡ ಶಾಕ್‌!

ಮನೆ ಕಟ್ಟುವವರಿಗೆ ಒಳ್ಳೆಯ ಸಮಯ; ಭಾರೀ ಇಳಿಕೆ ಕಂಡ ಕಬ್ಬಿಣ ಮತ್ತು ಸಿಮೆಂಟ್‌ ಬೆಲೆ! ಇಲ್ಲಿಂದ ಖರೀದಿಸಿದರೆ ತುಂಬಾ ಅಗ್ಗದಲ್ಲಿ ಲಭ್ಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments