Sunday, September 8, 2024
HomeTrending NewsPension: ಕರ್ನಾಟಕದಲ್ಲಿ ಎಲ್ಲರಿಗೂ ನಾಳೆ ಮಧ್ಯರಾತ್ರಿ ಇಂದಲೇ ಸಿಹಿ ಸುದ್ದಿ, ಸರ್ಕಾರದಿಂದ ಮತ್ತೊಂದು ಹೊಸ ಭಾಗ್ಯ

Pension: ಕರ್ನಾಟಕದಲ್ಲಿ ಎಲ್ಲರಿಗೂ ನಾಳೆ ಮಧ್ಯರಾತ್ರಿ ಇಂದಲೇ ಸಿಹಿ ಸುದ್ದಿ, ಸರ್ಕಾರದಿಂದ ಮತ್ತೊಂದು ಹೊಸ ಭಾಗ್ಯ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಈಗಾಗಲೇ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ಹೆಚ್ಚು ಉಪಯೋಗವನ್ನು ಮಾಡುತ್ತಿದ್ದಾರೆ. ಅದರಂತೆ ಈಗ ರಾಜ್ಯ ಸರ್ಕಾರವು ವೃದ್ಧರು ವಿಶೇಷ ಚೇತನರು ವಿಧವೆಯರು ಹಾಗೂ ಆವಾಹಿತ ಅಥವಾ ವಿಚ್ಛೇದ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಈ ಯೋಜನೆಗೆ ಸಂಬಂಧಿಸಿ ದಂತೆ ಇನ್ನು ಮುಂದೆ ಪಿಂಚಣಿ ಪಡೆಯಲು ಕಚೇರಿಯಿಂದ ಕಚೇರಿಗೆ ಇವರುಗಳು ಅಲೆದಾಡಬೇಕಿಲ್ಲ ಎಂದು ಹೇಳುತ್ತಿದ್ದು, ಈ ಕರ್ನಾಟಕದ ಈ ಹೊಸ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ನಿಮಗೆ ತಿಳಿಸಲಾಗುತ್ತದೆ.

pension-facility-from-karnataka
pension-facility-from-karnataka
Join WhatsApp Group Join Telegram Group

ರಾಜ್ಯ ಸರ್ಕಾರದಿಂದ ಹೊಸ ಯೋಜನೆ :

ಕರ್ನಾಟಕ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ಬಡವರಿಗಾಗಿ ಪಿಂಚಣಿ[Pension] ಎನ್ನು ಒದಗಿಸುವ ಮೂಲಕ ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುವ ಅವಕಾಶವನ್ನು ಒಂದೇ ಒಂದು ದೂರವಾಣಿ ಕರೆ ಮಾಡುವ ಮೂಲಕ ನೀಡಲಾಗಿದೆ. ಸರ್ಕಾರವು ಜಾರಿಗೊಳಿಸಿರುವ ಹೊಸ ಯೋಜನೆ ಏನೆಂದರೆ ಪಿಂಚಣಿ ಸೌಲಭ್ಯ ಯೋಜನೆ.

ಪಿಂಚಣಿ ಸೌಲಭ್ಯವನ್ನು ಯಾರೆಲ್ಲ ಪಡೆಯಬಹುದು :

ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆಯ ಪಿಂಚಣಿ[Pension] ಸೌಲಭ್ಯ ಯೋಜನೆಯಾಗಿದ್ದು, ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ 32,000 ಕ್ಕಿಂತ ಕುಟುಂಬದ ವಾರ್ಷಿಕ ಆದಾಯವು ಕಡಿಮೆ ಇರಬೇಕು. ಈ ಯೋಜನೆಯನ್ನು ವೃದ್ಧರು ವಿಶೇಷ ಚೇತನರು ವಿಧವೆಯರು ಅವಿವಾಹಿತರು ಹಾಗೂ ವಿಚ್ಛೇದಿತ ಮಹಿಳೆಯರು ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ, 155245 ಸಂಖ್ಯೆಗೆ ಕರೆ ಮಾಡುವ ಮೂಲಕ ಆ ಸಂಖ್ಯೆಗೆ ಆಧಾರ್ ಕಾರ್ಡನ್ನು [Aadhar Card] ನೀಡಿ ಇವರೆಲ್ಲರೂ ಪಿಂಚಣಿ ಸೌಲಭ್ಯವನ್ನು ಪಡೆಯಲು ಕೋರಿಕೆಯನ್ನು ಸಲ್ಲಿಸಬಹುದಾಗಿದೆ. ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಪಿಂಚಣಿ ಸೌಲಭ್ಯವು 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ.

ನವೋದಯ ಮೊಬೈಲ್ ಆಪ್ :

ಅಭ್ಯರ್ಥಿಗಳು ಪಿಂಚಣಿಗೆ ಕೋರಿಕೆ ಸಲ್ಲಿಸಿದ ನಂತರ ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ [Village Accountant] ಗಳು ನವೋದಯ ಮೊಬೈಲ್ ಆಪ್ ನ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ ಅರ್ಜಿದಾರದಿಂದ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುತ್ತಾರೆ.

ಇದನ್ನು ಓದಿ : ಭಾರತೀಯ ವಿದ್ಯಾರ್ಥಿಗೆ ಭರ್ಜರಿ ಉದ್ಯೋಗವಕಾಶ! ಗೂಗಲ್‌ನಿಂದ 52 ಲಕ್ಷ ರೂಪಾಯಿಗಳ ಪ್ಯಾಕೇಜ್, ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಪಿಂಚಣಿ ಸೌಲಭ್ಯವನ್ನು ಪಡೆಯಲು ಅಗತ್ಯವಿರುವ ದಾಖಲೆಗಳೆಂದರೆ,ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆದಿರುವಂತಹ ಹಾಗೂ ವಿಳಾಸ ಮತ್ತು ವಯೋಮಾನದ ಪುರಾವೆ ಎಂದು ಅಭ್ಯರ್ಥಿಗಳು ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ನೀಡಬೇಕಾಗುತ್ತದೆ. ಈ ಮಾಹಿತಿಗಳ ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಭಾವಚಿತ್ರವನ್ನು ಮೊಬೈಲ್ ಆಪ್ ನ ಮೂಲಕ ಸೆರೆಹಿಡಿಯುತ್ತಾರೆ ಹಾಗೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿಯನ್ನು ಸಹ ಪಿಂಚಣಿ ಸೌಲಭ್ಯವನ್ನು ಪಡೆಯಲು ಬಳಸಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ಬಡವರಿಗಾಗಿ ಪಿಂಚಣಿ ಸೌಲಭ್ಯವನ್ನು ಒದಗಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಕೆಯಾದ 72 ಗಂಟೆಗಳ ಒಳಗಾಗಿ ನಾಡಕಛೇರಿಯಿಂದ ಅರ್ಜಿದಾರರಿಗೆ ಪಿಂಚಣಿ ಮಂಜೂರಾತಿ ಆದೇಶವನ್ನು ವಿತರಿಸಲಾಗುತ್ತದೆ. ಹೀಗೆ ಪಿಂಚಣಿಯನ್ನು ಪಡೆಯುವುದರ ಮೂಲಕ ಮಹಿಳೆಯರು ವೃದ್ಧರು ವಿಶೇಷ ಚೇತನರು ಹೀಗೆ ಮೊದಲಾದ ಅಸಹಾಯಕ ವ್ಯಕ್ತಿಗಳು ಪಿಂಚಣಿ ಸೌಲಭ್ಯವನ್ನು ಪಡೆಯುವುದರ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಇತರೆ ವಿಷಯಗಳು :

ಮಹಿಳೆಯರಿಗೆ 50,000 ಸಾಲ ಸೌಲಭ್ಯ, ಕರ್ನಾಟಕ ಶ್ರಮಶಕ್ತಿ ಸಾಲ ಯೋಜನೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇವಲ ಈ ದಾಖಲೆಗಳು ಇದ್ರೆ ಸಾಕು ಕೇವಲ 10 ನಿಮಿಷದಲ್ಲಿ ಪಡೆಯಿರಿ ಹೊಸ‌ ನರೇಗಾ ಜಾಬ್‌ ಕಾರ್ಡ್! ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments