Sunday, September 8, 2024
HomeGovt Schemeಹಿರಿಯ ನಾಗರಿಕರಿಗೆ ಯೋಜನೆ 6 ಹಲವಾರು ಉಪಯೋಗಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

ಹಿರಿಯ ನಾಗರಿಕರಿಗೆ ಯೋಜನೆ 6 ಹಲವಾರು ಉಪಯೋಗಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ, ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಆರು ಯೋಜನೆಗಳನ್ನು ಸರ್ಕಾರವು ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿರುವುದರ ಬಗ್ಗೆ. ನಾವು ನಮ್ಮ ಜೀವನದಲ್ಲಿ ಕೆಲಸ ಮಾಡುವವರೆಗೂ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿರುತ್ತದೆ. ಆದರೆ ನಾವು ಜೀವನಪೂರ್ತಿ ದುಡಿಯಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಆರ್ಥಿಕವಾಗಿ ಪ್ರಾಧ್ಯಾಪಕ ಜೀವನದಲ್ಲಿ ಸಬಲರಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದರೆ ಸರ್ಕಾರದಿಂದ ಕೆಲವು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ನಿವೃತ್ತಿ ಜೀವನದಲ್ಲಿ ಉತ್ತಮವಾದಂತಹ ಬದುಕನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ. ಸರ್ಕಾರದ ಆ ಯೋಜನೆಗಳು ಯಾವವು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

Plan 6 for senior citizens has many benefits
Plan 6 for senior citizens has many benefits
Join WhatsApp Group Join Telegram Group

ಅಟಲ್ ಪಿಂಚಣಿ ಯೋಜನೆ :

ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2015 ಹಾಗೂ 16ನೇ ಆರ್ಥಿಕ ವರ್ಷದ ಸಂದರ್ಭದಲ್ಲಿ ತನ್ನ ಬಜೆಟ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಈ ಯೋಜನೆಯನ್ನು ಅಸಂಘಟಿತ ವಲಯದ ಹಿರಿಯ ನಾಗರಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಾರಂಭಿಸಲಾಯಿತು.

ಪೆನ್ಶನ್ ಸ್ಕೀಮ್ :

60ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿದರೆ ಒಂದು ಸಾವಿರದಿಂದ ತಿಂಗಳಿಗೆ ಪ್ರಾರಂಭಿಸಿ ಐದು ಸಾವಿರದವರೆಗೆ ಈ ಯೋಜನೆಯ ಮೂಲಕ ಸೌಲಭ್ಯವನ್ನು ಪಡೆಯಬಹುದಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ : ಕೇಂದ್ರ ಸರ್ಕಾರವು ಸಾಮಾನ್ಯ ನಾಗರಿಕರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗೆ ಎನ್‌ಪಿಎಸ್ ಯೋಜನೆ ಎಂದು ಸಹ ಕರೆಯಬಹುದಾಗಿದೆ. ಹಿರಿಯ ನಾಗರಿಕರಿಗೆ ಈ ಯೋಜನೆಯ ಮೂಲಕ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.

ಎಲ್ಐಸಿ ಪ್ರಧಾನ ಮಂತ್ರಿ ವಯವಂದನ ಯೋಜನೆ :

60 ವರ್ಷಕ್ಕಿಂತಲೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಲ್ಐಸಿ ಪ್ರಧಾನ ಮಂತ್ರಿ ವ್ಯಯವಂದನ ಯೋಜನೆಯಡಿಯಲ್ಲಿ ಹತ್ತು ವರ್ಷಗಳ ಕಾಲ ಪಿಂಚಣಿಯನ್ನು ಕಟ್ಟಬೇಕಾಗುತ್ತದೆ. ಇದರಿಂದ ಈ ಯೋಜನೆಯ ಅಡಿಯಲ್ಲಿ ಸಾವಿರ ರೂಪಾಯಿಗಳನ್ನು ತಿಂಗಳಿಗೆ 3000 ಗಳು ಹಾಗೂ ಆರು ತಿಂಗಳಿಗೆ 6000ಗಳನ್ನು ಜೊತೆಗೆ ವಾರ್ಷಿಕವಾಗಿ 12 ಸಾವಿರ ರೂಪಾಯಿಗಳನ್ನು ಪಿಂಚಣಿಯ ರೂಪದಲ್ಲಿ ನೀಡುವ ಮೂಲಕ ಸರ್ಕಾರವು ಆರ್ಥಿಕ ಭದ್ರತೆಯನ್ನು ಒದಗಿಸುವ ಯೋಜನೆಯಾಗಿದೆ.

ಎನ್ಎಸ್ ಎಪಿ ಯೋಜನೆ :

ವಿಧವೆ ಹಾಗೂ ಈಗಾಗಲೇ ಅಂಗವಿಕಲವನ್ನು ಹೊಂದಿರುವಂತಹ ಮಕ್ಕಳಿಗೆ ಎನ್‌ಎಸ್‌ಎಪಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 20ರಿಂದ 500 ರೂಪಾಯಿಗಳವರೆಗೆ ಹಣವನ್ನು ನೀಡುವಂತಹ ಯೋಜನೆ ಇದಾಗಿದೆ. ಹತ್ತು ಸಾವಿರ ರೂಪಾಯಿಗಳನ್ನು ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ನೀಡುವಂತಹ ಕೆಲಸವನ್ನು ಈ ಯೋಜನೆಯ ಮಾಡುತ್ತದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ :

60 ರಿಂದ 79 ವರ್ಷ ವಯಸ್ಸಿನ ಹಿರಿಯ ವೆಕ್ತಗಳಿಗೆ ಬಿಪಿಎಲ್ ವರ್ಗಕ್ಕೆ ಸೇರಿದ ಕುಟುಂಬದವರಿಗೆ 200 ರೂಪಾಯಿ ನೀಡಲಾಗುತ್ತದೆ. 80 ವರ್ಷ ವಯಸ್ಸು ದಾಟಿದ ಕೂಡಲೇ 500 ರೂಪಾಯಿಗೆ ಈ ಪೆನ್ಷನ್ ಬೆಲೆಯನ್ನು ಏರಿಸಲಾಗುತ್ತದೆ.

ಇದನ್ನು ಓದಿ : ಶಕ್ತಿ ಯೋಜನೆಯ ಎಫ್ಫೆಕ್ಟ್! ಪುರುಷರಿಗೂ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಪರಿಶಿಷ್ಠ ಪಂಗಡ ವಿಮಾ ಯೋಜನೆ :

ವಾರ್ಷಿಕವಾಗಿ ಬಡ್ಡಿದರ 9 ಪ್ರತಿಶತಕ್ಕೂ ಎಲ್ಐಸಿ ಸಂಸ್ಥೆ ಹಿರಿಯ ನಾಗರಿಕರ ಮೇಲೆ ವಿಧಿಸಲಾಗುವಂತಹ ಪಿಂಚಣಿ ಹಣದ ಸಂದರ್ಭದಲ್ಲಿ ಇದು ತಿಳಿದು ಬರುತ್ತದೆ.

ಹೀಗೆ ನಿವೃತ್ತಿಯ ನಂತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಹಿರಿಯ ನಾಗರೀಕರಿಗೆ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಅವರು ಸುಲಭವಾಗಿ ಉಳಿತಾಯ ಮಾಡುವ ಮೂಲಕ ವಯಸ್ಸಾದ ನಂತರ ತಮ್ಮ ಜೀವನವನ್ನು ಸುಲಭವಾಗಿ ನಡೆಸಲು ಸಹಾಯಕವಾಗುತ್ತದೆ. ಹೀಗೆ ಈ ಮಾಹಿತಿಯನ್ನು ಹಿರಿಯ ನಾಗರಿಕರು ನಿಮ್ಮಲ್ಲಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುತ್ತಿದ್ದರೆ ಹುಷಾರ್.!‌ ತಡೆಯಲು ಸರ್ಕಾರ ರೂಪಿಸಿದೆ ಹೊಸ ತಂತ್ರ

ಟಾಪ್ ಹೀರೋಯಿನ್ ಗಳು ಪಡೆದ ಶಿಕ್ಷಣ, ಜೀವನ ವ್ಯವಸ್ಥೆ ಹೇಗಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments