Sunday, September 8, 2024
HomeTrending Newsರೈಲ್ವೆ ಇಲಾಖೆಯಿಂದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್! ಕೇವಲ 20 ರೂಪಾಯಿಗೆ ರೈಲ್ವೆ ಪ್ರಯಾಣಿಕರಿಗೆ ತಿಂಡಿ...

ರೈಲ್ವೆ ಇಲಾಖೆಯಿಂದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್! ಕೇವಲ 20 ರೂಪಾಯಿಗೆ ರೈಲ್ವೆ ಪ್ರಯಾಣಿಕರಿಗೆ ತಿಂಡಿ ಊಟ ಸೌಲಭ್ಯ

ನಮಸ್ಕಾರ ಸ್ನೇಹಿತರೆ ರೈಲ್ವೆ ಇಲಾಖೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಂತಹ ಪ್ರಯಾಣಿಕರಿಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಈಗ ರೈಲ್ವೆ ಇಲಾಖೆಯು ಹೊಸ ನಿಯಮ ಮಾಡಿರುವುದರ ಬಗ್ಗೆ ಈಗ ನಿಮಗೆ ತಿಳಿಸಲಾಗುತ್ತಿದೆ. ಲಕ್ಷಾಂತರ ಜನರು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಹಾಗಾಗಿ ರೈಲ್ವೆ ಇಲಾಖೆಯು ಅಂಥವರಿಗೆ ಅನುಕೂಲವಾಗುವ ರೀತಿಯಲ್ಲಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕೇವಲ 20 ರೂಪಾಯಿಗೆ ಊಟ ತಿಂಡಿ ಹಾಗೂ ಮೂರು ರೂಪಾಯಿಗೆ ಕುಡಿಯುವ ನೀರನ್ನು ರೈಲಿನಲ್ಲಿ ಪ್ರಯಾಣಿಸುವವರಿಗೆ ಘೋಷಣೆ ಮಾಡಿದೆ. ರೈಲ್ವೆ ಇಲಾಖೆಯು ಜಾರಿಗೆ ತಂದ ಈ ಮಾಹಿತಿಯ ಬಗ್ಗೆ ಈಗ ನಿಮಗೆ ತಿಳಿಸಲಾಗುತ್ತದೆ.

Railway Food Department
Railway Food Department
Join WhatsApp Group Join Telegram Group

ಭಾರತೀಯ ರೈಲ್ವೆ ಆಹಾರ ಇಲಾಖೆ :

ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವವರಿಗೆ ಒಂದು ದೊಡ್ಡ ಘೋಷಣೆಯನ್ನು ಮಾಡಿರುವುದರ ಮೂಲಕ ಇದು ಒಂದು ರೀತಿಯಲ್ಲಿ ರೈಲ್ವೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಆಹಾರದ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದು ಕೇವಲ 20 ರೂಪಾಯಿಗೆ ಪೂರ್ಣ ಊಟ ಸಿಗಲಿದೆ ಎಂದು ಹೇಳಿರುವುದರ ಮೂಲಕ ರೈಲ್ವೆ ಪ್ರಯಾಣಿಕರು ಆಹಾರದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ರೈಲ್ವೆ ಇಲಾಖೆಯು ತಿಳಿಸಿದೆ. ರೈಲಿನಲ್ಲಿ ಹೆಚ್ಚಿನ ಜನರು ಎಸಿ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದರೆ, ಸಾಮಾನ್ಯ ವರ್ಗದವರು ಹಾಗೂ ಹೆಚ್ಚಿನ ಜನರು ರೈಲಿನ ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸುತ್ತಿರುತ್ತಾರೆ.

ಪ್ರಯಾಣಿಕರು ಎಸಿ ತರಗತಿಯಲ್ಲಿ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ ಹಾಗೂ ಕಾಲಕಾಲಕ್ಕೆ ಚಹಾ ಮತ್ತು ನೀರಿನ ಮಾರಾಟಗಾರರು ಸಹ ಬರುತ್ತಿರುತ್ತಾರೆ. ಆದರೆ ಅಂತಹ ಯಾವುದೇ ಸೌಲಭ್ಯವು ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಸಿಗುತ್ತಿರುವುದಿಲ್ಲ. ಪ್ಯಾಂಟ್ರಿ ಕಾರ್ ರೈಲಿನಲ್ಲಿ ಅವರಿಗೆ ಸೌಲಭ್ಯ ಇರುವುದಿಲ್ಲ. ರೈಲ್ವೆ ಇಲಾಖೆಯು ಇಂತವರಿಗೆ ಪರಿಹಾರ ನೀಡಲು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ವಾಯುವ್ಯ ರೈಲ್ವೆ ಹೊಸ ಉಪಕ್ರಮವನ್ನು ಆರಂಭಿಸಿದ್ದು ಈ ಉಪಕ್ರಮದ ಮೂಲಕ ಕೇವಲ 20 ರೂಪಾಯಿಗೆ ಪೂರ್ಣ ಊಟವನ್ನು ಪಡೆಯಬಹುದಾಗಿದೆ.

ವಾಯುವ್ಯ ರೈಲ್ವೆ ಇಲಾಖೆಯು ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವಾಸ್ತವವಾಗಿ ಸಂನ್ಯ ವರ್ಗದ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರವನ್ನು ನೀಡಲು ಪ್ರಾರಂಭಿಸಿದೆ. ಸಾಮಾನ್ಯ ವರ್ಗದ ಕೋಚ್ಗಳು ವಿಶೇಷವೆಂದರೆ ನಿಲ್ಲುವ ಸ್ಥಳಗಳಲ್ಲಿಯೇ ಈ ಗಣಿಗಳ ಬಳಿಗೆಗಳನ್ನು ಅಳವಡಿಸುವುದರ ಮೂಲಕ ಸಾಮಾನ್ಯ ವರ್ಗದ ಪ್ರಯಾಣಿಕರು ಸ್ಲೀಪರ್ ಕ್ಲಾಸ್ ಜೊತೆಗೆ ಆಹಾರದ ಬಗ್ಗೆ ಚಿಂತಿಸಬೇಕಾಗಿಲ್ಲ.

ಇದನ್ನು ಓದಿ : Facebook ಮತ್ತು Instagram ನಲ್ಲಿ ಸ್ಕ್ಯಾಮರ್ ಗಳ ಹಾವಳಿ : ಪೋಸ್ಟ್ ಶೇರ್ ಮಾಡುತ್ತಿದ್ದರೆ ಹುಷಾರ್….!

ಕೈಗೆಟುಕುವ ದರದಲ್ಲಿ ಆಹಾರ :

ರೈಲ್ವೆ ಇಲಾಖೆಯು ಸಾಮಾನ್ಯ ವರ್ಗದ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಅತ್ಯಂತ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ ಎಂದು ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆ ತಿಳಿಸಿದೆ. ಕೇವಲ 20 ರೂಪಾಯಿಗಳಲ್ಲಿ ಜನಸಾಮಾನ್ಯರು ಪೂರ್ಣ ಊಟವನ್ನು ಮಾಡಬಹುದಾಗಿದೆ. 20 ರೂಪಾಯಿಯ ಊಟದಲ್ಲಿ ಪ್ರಯಾಣಿಕರಿಗೆ 7 ಪೂರಿ ,ಒಣ ಆಲೂಗೆಡ್ಡೆ ಕರಿ ಹಾಗೂ ಉಪ್ಪಿನಕಾಯಿ ಸಿಗುತ್ತದೆ. ರಾಜ್ಮಾ, ಚೋಲೆ,ಖಿಚಡಿ, ಪೊಂಗಲ್ , ಕುಲ್ಚೆ, ಭಾತುರೆ, ಪಾವ್ ಬಾಜಿ , ಮಸಾಲ ದೋಸೆ ಯಂತಹ ಕೇವಲ ರೂ.50ಗಳಲ್ಲಿ ಪಡೆಯಬಹುದಾಗಿದೆ. ಕೇವಲ ರೂ.3 ಗೆ 200 ml ಗ್ಲಾಸ್ ನೀರನ್ನು ಇದರೊಂದಿಗೆ ಜನರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಹದಿನೈದು ರೂಪಾಯಿ ನೀರಿನ ಬಾಟಲಿ ನಿಲ್ದಾಣಗಳಲ್ಲಿ ದೊರೆಯುತ್ತದೆ.

ಹೀಗೆ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ವಾಯುವ್ಯ ರೈಲ್ವೆ ಇಲಾಖೆಗೆ ಆಹಾರದ ವಿಷಯಕ್ಕೆ ಸಂಬಂಧಿಸಿದಂತೆ ಕಡಿಮೆ ದರದಲ್ಲಿ ರೈಲಿನಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಊಟ ದ ಸೌಲಭ್ಯವನ್ನು ನೀಡುತ್ತಿದ್ದು, ಇದು ಜನಸಾಮಾನ್ಯರಿಗೆ ಖುಷಿಯ ಸಂಗತಿಯಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ಪ್ರಯಾಣಿಸುತ್ತಿದ್ದಾರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Instagram ಬಳಕೆದಾರರೇ ಎಚ್ಚರ..! ಬ್ಯಾನ್ ಆಗುತ್ತಿದೆ ಇನ್ಸ್ಟಾಗ್ರಾಮ್, ನಿಮ್ಮ ಖಾತೆ ಕೂಡಲೇ ನಿಷ್ಕ್ರಿಯಗೊಳಿಸಿ

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್! ದಿಢೀರನೆ ರೈತರ ಸಾಲ ಮನ್ನಾ..! ಹೊಸ ಪಟ್ಟಿ ಬಿಡುಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments