Sunday, September 8, 2024
HomeNewsBreaking News: ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್! ಚಿನ್ನ ಖರೀದಿಸುವ ಜನರ ಕನಸನ್ನು ನನಸು...

Breaking News: ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್! ಚಿನ್ನ ಖರೀದಿಸುವ ಜನರ ಕನಸನ್ನು ನನಸು ಮಾಡಲು ದೃಡ ನಿರ್ಧಾರ! ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ!

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿನ್ನ ಖರೀದಿಯ ಬಗ್ಗೆ. ಇಂದು ನಾವು ಚಿನ್ನದ ಬೆಲೆಯು ಏರಿಕೆಯಾಗಿರುವುದರ ಬಗ್ಗೆ ನೋಡಬಹುದಾಗಿದೆ. ನಮ್ಮ ದೇಶದಲ್ಲಿ ಅಡುಗೆ ಎಣ್ಣೆಯ ಸತತ ಬೆಳಿಗ್ಗೆಯ ಫಲವಾಗಿ ಚಿನ್ನದ ಬೆಲೆಯು ಭರ್ಜರಿ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆಯು ಏರಿಕೆಯಾಗಿರುವ ಕಾರಣ ಚಿನ್ನ ಖರೀದಿ ಮಾಡುವವರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಈ ಲೇಖನದಲ್ಲಿ ಚಿನ್ನ ಎಷ್ಟರಮಟ್ಟಿಗೆ ಏರಿಕೆಯಾಗಿದೆ ಎಂಬುದರ ಬಗ್ಗೆ ನಿಮಗೀಗ ತಿಳಿಸಲಾಗುತ್ತಿದೆ.

Record fall in gold prices
Record fall in gold prices
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಮತ್ತೆಇಳಿಕೆ :

ಎಲ್ಲ ಜನಸಾಮಾನ್ಯರ ಅಚ್ಚುಮೆಚ್ಚಿನ ಹಾಗೂ ಪ್ರಿಯವಾದ ವಸ್ತು ಎಂದರೆ ಅದು ಚಿನ್ನವಾಗಿದೆ. ಜನಸಾಮಾನ್ಯರ ಕಷ್ಟದ ಸಮಯದಲ್ಲಿ ಈ ಚಿನ್ನವು ಖರೀದಿ ಮಾಡುವುದರಿಂದ ಕೈ ಹಿಡಿಯುವಂತಹ ಒಂದು ಮುಖ್ಯ ಸಾಧನವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ಸಹ ಚಿನ್ನವನ್ನು ಖರೀದಿ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಹೀಗೆ ಕಷ್ಟದ ಸಮಯದಲ್ಲಿ ಕೈ ಹಿಡಿಯುವಂತಹ ಚಿನ್ನವು ಈಗ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಹೊಸ ವರ್ಷದ ಆರಂಭದಿಂದಲೂ ಸಹ ದಿನಗಳಲ್ಲಿ ಸತತವಾಗಿ ಏರಿಕೆ ಕಂಡು ಬಂದಿದೆ. ಜನಸಾಮಾನ್ಯರು ಹೆಚ್ಚಾಗಿ ಚಿನ್ನ ಕಡಿಮೆ ಬೆಲೆ ಇದ್ದಾಗ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಆದರೆ ಇಂದಿನ ದಿನಮಾನಗಳಲ್ಲಿ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಆಗದೆ ಏರಿಕೆ ಆಗಿರುವುದನ್ನು ನೋಡಬಹುದಾಗಿದೆ. ಚಿನ್ನದ ಬೆಲೆಯು ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಇಂದು ಎಷ್ಟು ಪಟ್ಟು ಬೆಲೆಯಲ್ಲಿ ಏರಿಕೆಯಾಗಿದೆ ಎಂಬುದನ್ನು ಇದೀಗ ನೋಡಬಹುದು. ಕೇವಲ 350 ರೂಪಾಯಿಗೆ ನಿನ್ನಷ್ಟೇ ಚಿನ್ನದ ಬೆಲೆಯು ಇಳಿಕೆ ಕಂಡರೂ ಸಹ 10 ಗ್ರಾಂ ಗೆ ಇಂದು 400 ಗಳು ಅಷ್ಟು ಏರಿಕೆಯಾಗಿದೆ.

ಇದನ್ನು ಓದಿ : KSRTCಯಿಂದ ಪುರುಷರಿಗೆ ಸಿಹಿ ಸುದ್ದಿ: ಗಂಡಸರಿಗೂ ಉಚಿತ ಬಸ್ ಪ್ರಯಾಣ, ಪುರುಷರು ಈಗಲೇ ಅರ್ಜಿ ಹಾಕಲು ಸಿದ್ದರಾಗಿರಿ.

22 ಕ್ಯಾರೆಟ್ ಚಿನ್ನದ ಬೆಲೆ :

22 ಕ್ಯಾರೆಟ್ ಚಿನ್ನದ ಬೆಲೆಗೆ ಸಂಬಂಧಿಸಿದಂತೆ 5515ಗಳು ಒಂದು ಗ್ರಾಂ ಆಗಿದ್ದು, ರೂ.40ಗಳಷ್ಟು ಒಂದು ಗ್ರಾಂ ಚಿನ್ನದ ಬೆಲೆಯು ಇಂದು ಏರಿಕೆ ಆಗಿರುವುದನ್ನು ನೋಡಬಹುದಾಗಿದೆ. ಅದರಂತೆ 10 ಗ್ರಾಂ ಚಿನ್ನದ ಬೆಲೆಯು ನಿನ್ನೆ 54,750ಗಳಿದ್ದು ಇಂದು 55,150 ಗಳು ಅಷ್ಟು ಹತ್ತು ಗ್ರಾಂ ಚಿನ್ನದ ಬೆಲೆಯು ಇದೆ. ಒಟ್ಟಾರೆಯಾಗಿ ಇಂದಿನ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆಯು 400 ರೂಪಾಯಿಗಳಷ್ಟು ಏರಿಕೆ ಆಗಿರುವುದನ್ನು ನೋಡಬಹುದಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ :

24 ಕ್ಯಾರೆಟ್ ಚಿನ್ನದ ಬೆಲೆಯು 6016 ರೂಪಾಯಿಗಳಷ್ಟು ಒಂದು ಗ್ರಾಂ ಬೆಲೆಯಾಗಿದ್ದರೆ ಒಂದು ಗ್ರಾಮ ಗೆ ೨೪ ಕ್ಯಾರಟ್ ಚಿನ್ನದ ಬೆಲೆಯು 44ಗಳಷ್ಟು ಏರಿಕೆಯಾಗಿದೆ ಎಂದು ಹೇಳಬಹುದಾಗಿದೆ. ಅದರಂತೆ 10 ಗ್ರಾಂ ಚಿನ್ನದ ಬೆಲೆಯು ನಿನ್ನೆ 59,720ಗಳಷ್ಟು ಇದ್ದು ಇಂದು 10 ಗ್ರಾಂ ಚಿನ್ನದ ಬೆಲೆಯು 60160ಗಳಷ್ಟು ಆಗುತ್ತದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಗೆ 440ಗಳಷ್ಟು ಏರಿಕೆಯಾಗಿದೆ ಎಂದು ನೋಡಬಹುದು.

ಹೀಗೆ ಆಭರಣಪ್ರಿಯರಾದ ಭಾರತೀಯರಿಗೆ ಚಿನ್ನದ ಬೆಲೆಯು ಹೆಚ್ಚಾಗುತ್ತಿದ್ದು ಇದರಿಂದ ಸಾಕಷ್ಟು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ಗ್ರಾಹಕರು ಚಿನ್ನವನ್ನು ಖರೀದಿಸಲು ಉತ್ತಮ ಸಮಯವನ್ನು ಕಾಯುತ್ತಿದ್ದಾರೆ. ಹೀಗೆ ಚಿನ್ನದ ಬೆಲೆಯು ಏರಿಕೆ ಆಗಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚು ಚಿನ್ನವನ್ನು ಖರೀದಿಸಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇವಲ 500 ರೂಪಾಯಿಗೆ ಗ್ಯಾಸ್ ಸಿಲೆಂಡರ್! ಈ ಅವಕಾಶ ಇನ್ನೆಂದೂ ಸಿಗೋದಿಲ್ಲ, ಕೂಡಲೇ ಅರ್ಜಿ ಸಲ್ಲಿಸಲು ಸಿದ್ದರಾಗಿ

IAS Question: ಯಾವ ವಸ್ತು ಮುಳುಗುವುದು ಇಲ್ಲ ಸುಡುವುದು ಇಲ್ಲ.? ಇಲ್ಲಿದೆ ಸರಿಯಾದ ಉತ್ತರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments