Sunday, September 8, 2024
HomeTrending NewsBreaking News: ಗ್ರಾಹಕರು ಕಂಗಾಲು! ಮತ್ತೆ ಗಗನಕ್ಕೇರಿದೆ ಅಕ್ಕಿ ಬೆಲೆ; 15% ಏರಿಕೆಯತ್ತ ಅಕ್ಕಿ, ಇಂದಿನ...

Breaking News: ಗ್ರಾಹಕರು ಕಂಗಾಲು! ಮತ್ತೆ ಗಗನಕ್ಕೇರಿದೆ ಅಕ್ಕಿ ಬೆಲೆ; 15% ಏರಿಕೆಯತ್ತ ಅಕ್ಕಿ, ಇಂದಿನ ಬೆಲೆ ಎಷ್ಟಿದೆ? ಇಲ್ಲಿ ನೋಡಿ

ಹಲೋ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರನ್ನ ಅದರಲ್ಲೂ ಮಧ್ಯಮ ಕುಟುಂಬದವರನ್ನ ಬೆಲೆ ಏರಿಕೆ ಹೈರಾಣಾಗಿಸಿದೆ ಟೊಮೆಟೊ 200-300 ಗಡಿ ದಾಟಿತ್ತು, ನಂತರ ಬೆಳ್ಳುಳ್ಳಿ, ಬಾಳೆಹಣ್ಣು, ತರಕಾರಿ ಹಾಗೂ ಹಣ್ಣುಗಳ ರೇಟ್‌ ಜಾಸ್ತಿಯಾಗಿದೆ ಇದರ ಜೊತೆ ಮತ್ತೊಂದು ವಸ್ತು ಕೂಡ ಸೇರಿಕೊಂಡಿದೆ. ಯಾವುದು ಆ ವಸ್ತು ಯಾವುದು, ಎಷ್ಟು ಬೆಲೆ ಹೆಚ್ಚಾಗಿದೆ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Rice Price Hike
Join WhatsApp Group Join Telegram Group

ಬೇಳೆ ಕಾಳು ತರಕಾರಿ ಆಯ್ತು ಈಗ ಅಕ್ಕಿ ಸರದಿ ಕಳೆದೊಂದು ತಿಂಗಳಿನಿಂದ ಸುದಾರಣೆ ಕಾಣದ ಅಕ್ಕಿ ದರ ಮತ್ತೆ 15% ನಷ್ಟು ಅಕ್ಕಿ ದರ ಏರಿಕೆ ಕಳೆದ ತಿಂಗಳಿನಲ್ಲಿ ಅದೆಷ್ಟೂ ಜನ ಬೇಳೆ ರೇಟ್‌ ಜಾಸ್ತಿ ತರಕಾರಿ ರೇಟ್‌ ಜಾಸ್ತಿ ಅವುಗಳಿಗೆ ಕಡಿಮೆ ದರದಲ್ಲಿ ಸಿಗುವ ಕೆಲ ಪರ್ಯಾಯ ಆಹಾರ ಪದಾರ್ಥ ಹುಡುಕಿಕೊಂಡು ಅನ್ನ ಜೊತೆಗೆ ಹೇಗೋ ಸೇವಿಸೋಣ ಅಂತ ಹೇಗೆ ಜೀವನ ನೆಡೆಸುತ್ತಾ ಇದ್ರು. ಆದರೆ ಈಗ ಅಕ್ಕಿಯ ದರ ಕೂಡ ಗಗನಕ್ಕೇ ಏರುತ್ತಾ ಇದ್ದು. ಜನರಿಗೆ ಚಿಂತೆ ಶುರುವಾಗಿದೆ.

ಜುಲೈ 2 ರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ಕಿಯ ಬೆಲೆ ಏರಿಕೆಯಾಗ್ತಾ ಇದೆ. ರಿಟೇಲ್‌ ದರ ಸಾಮಾನ್ಯವಾಗಿ ಬೆಲೆಗಿಂತ ಕನಿಷ್ಠ 10%ಹೆಚ್ಚಾಗಿದೆ ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆ ಕೂಡ ಸರಾಸರಿ 15% ನಷ್ಟು ಏರಿಕೆ ಕಂಡಿದೆ ಆದರೂ ಇಡೀ ಏಷ್ಯಾದಲ್ಲಿ ಅಕ್ಕಿಯ ಬೆಲೆ ದಾಖಲೆ ಕಂಡಿತ್ತು ಕಳೆದ 15 ವರ್ಷದಲ್ಲಿ ಅತೀ ಹೆಚ್ಚು ಮಟ್ಟಕ್ಕೆ ಜಿಗಿದಿದೆ. ಅಕ್ಕಿಯನ್ನು ಪ್ರಧಾನ ಸೇವಿಸುವ ಜನರಿಗೆ ಅಕಿ ಬೆಲೆ ಏರಿಕೆ ಶಾಕ್‌ ಕೊಟ್ಟಿದೆ. ಕಳೆದ ವರ್ಷ ಭಾರಿ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಕಡಿಮೆ ಇರುವುದರಿಂದ ಭತ್ತದ ಬೆಲೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಅಕ್ಕಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಅನಿಯಮಿತ ಮಳೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ ಇದು ಈಗ ಆತಂಕ ತಂದಿದೆ. ಹಲವಡೆ ಮಳೆ ಇಲ್ಲದೆ ಭಿತ್ತನೆ ಕಾರ್ಯ ಪೂರ್ಣಗೊಂಡಿಲ್ಲ ಜೊತೆಗೆ ಅತೀವೃಷ್ಠಿ ಕೂಡ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಯಾವ ಅಕ್ಕಿಯ ಬೆಲೆ ಎಷ್ಟು ಏರಿಕೆ ಈಗಿನ ಹಾಗೂ ಹಿಂದಿನ ದರ ಇಲ್ಲಿ ನೋಡಿ?

ಅಕ್ಕಿಯ ಹೆಸರುಹಿಂದಿನ ದರಈಗಿನದರ
ಸೋನಾ ಮಸೂರಿ ರಾ5865
ಸೋನಾ ಮಸೂರಿ5060
ಸೋನಾ ಸ್ಟೀಮ್4555
‌LD83540
ಬೈಲ್ಡ್‌ ರೈಸ್‌3545
ಜೀರಾ ರೈಸ್‌100120
ಬಾಸ್ಮಾತಿ140160
ಬುಲೆಟ್‌ ರೈಸ್6070
ರಾಜಮುಡಿ ಅಕ್ಕಿ6070

ಇತರೆ ವಿಷಯಗಳು :

ನೌಕರರಿಗೆ ದೊಡ್ಡ ಉಡುಗೊರೆ.! ಈ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿ, ಮುಂಗಡವಾಗಿ ಸಿಗುತ್ತೆ ವೇತನ, ಪಿಂಚಣಿ & ಬೋನಸ್‌!

ಮಹಿಳೆಯರಿಗೆ ರಕ್ಷಾಬಂಧನದ ಕೊಡುಗೆ: ಸರ್ಕಾರ ನೀಡುತ್ತಿದೆ ಉಚಿತ ಹೊಲಿಗೆ ಯಂತ್ರ! ನಿಮ್ಮ ಬಳಿ ಈ 2 ದಾಖಲೆ ಇದ್ದರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments