Sunday, September 8, 2024
HomeInformationಮೊದಲು ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯುತ್ತಿದ್ದಂತೆ ಏನು ಮಾಡಲಿದೆ ಗೊತ್ತಾ? ಕೇಳಿದ್ರೆ ಶಾಕ್‌ ಆಗ್ತೀರ

ಮೊದಲು ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯುತ್ತಿದ್ದಂತೆ ಏನು ಮಾಡಲಿದೆ ಗೊತ್ತಾ? ಕೇಳಿದ್ರೆ ಶಾಕ್‌ ಆಗ್ತೀರ

ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ isro ಚಂದ್ರಯಾನ 2 ಅನ್ನು 2019ರಲ್ಲಿ ಮಾಡುವ ಮೂಲಕ ಆ ಸಂದರ್ಭದಲ್ಲಿ ಆ ಮಿಷನ್ ವಿಫಲವಾಗಿ ಇಂದಿಗೂ ಹತಾಶೆ ಉಂಟಾದರೂ ಸಹ ಆ ಯೋಜನೆ ಅಚ್ಚ ಹಸಿರಾಗಿದೆ ಎಂದು ಹೇಳಬಹುದಾಗಿದೆ. ಅದರಂತೆ ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ 3 ಮಿಷನ್ ಸಂಜೆ 06:02 ಒಳಗಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಹೊರಟಿದೆ. ಈ ಚಂದ್ರಯಾನ 3 ಮಿಷನ್ ಚಂದ್ರನ ಮೇಲೆ ಇಳಿದ ನಂತರ ಏನು ಮಾಡಲಿ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

What will the Vikram lander do as it lands
What will the Vikram lander do as it lands
Join WhatsApp Group Join Telegram Group

ಚಂದ್ರಯಾನ 3 :

ಅತ್ಯಂತ ದೊಡ್ಡ ಮಿಷನ್ ಇಸ್ರೋ ಸಂಸ್ಥೆಯ ಚಂದ್ರಯಾನ 3 ಯಶಸ್ವಿಯಾಗುವುದರ ಮೂಲಕ ಭಾರತ ಪ್ರತಿಯೊಂದು ಬಾಹ್ಯಾಕಾಶ ಸಂಸ್ಥೆಗಳಿಗಿಂತ ಬಾಹ್ಯಾಕಾಶ ಲೋಕದಲ್ಲಿ ಉನ್ನತ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ. ಭಾರತದ ಪ್ರತಿಯೊಂದು ಮನೆಗಳಲ್ಲಿಯೂ ಕೂಡ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡುವುದರ ಬಗ್ಗೆ ಹಲವಾರು ಚರ್ಚೆಗಳು ಹಾಗೂ ಪ್ರಾರ್ಥನೆಗಳು ನಡೆಯುತ್ತಿವೆ. ಒಂದು ಮಹತ್ತರವಾದ ಮುನ್ನಡೆಯನ್ನು ಇದು ಭಾರತಕ್ಕೆ ತಂದು ಕೊಡುವಂತಹ ಕ್ಷಣವಾಗಿದೆ ಎಂದು ಹೇಳಿದರು ತಪ್ಪಾಗಲಾರದು.

ಚಂದ್ರನ ದಕ್ಷಿಣ ಧ್ರುವ :

ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವುದನ್ನು ನೋಡಲು 140 ಕೋಟಿ ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ. ವಿಕ್ರಂ ಲ್ಯಾಂಡರ್ ತನ್ನಲ್ಲಿ ಪ್ರಜ್ಞಾನ ರೋವರ್ ಅನ್ನು ಹೊತ್ತುಕೊಂಡು ಸೂರ್ಯನ ಮೊದಲ ಕಿರಣ ಬೀಳುತ್ತಿದ್ದಂತೆ ಚಂದ್ರನ ಮೇಲೆ ಕಾಲಿಡಲಿದೆ. ದಿನ ಚಂದ್ರನ ಕಡೆಗೆ ವಿಕ್ರಂ ಲ್ಯಾಂಡರ್ ಪ್ರಯಾಣ ಮಾಡಿರುವುದು ಒಂದು ಅಧ್ಯಾಯ ವಾಗಿದ್ದರೆ ಕೊನೆಯ 20 ನಿಮಿಷಗಳ ಲ್ಯಾಂಡಿಂಗ್ ಅತ್ಯಂತ ಪ್ರಮುಖ ಅಧ್ಯಯನವಾಗಲಿದೆ ಎಂದು ಹೇಳಬಹುದಾಗಿದೆ. ಭೂಮಿಯ ಸುತ್ತ ಉಪಗ್ರಹ ಹಲವಾರು ಸತ್ತುಗಳನ್ನು ಹೊಡೆದ ನಂತರ ಲಾಂಚ್ ಆದ ತಕ್ಷಣ ಆಗಸ್ಟ್ ಮೊದಲನೇ ತಾರೀಖಿನಿಂದ ಚಂದ್ರನ ಕಡೆಗೆ ಹೋಗುವಂತಹ ಬಾಹ್ಯಾಕಾಶ ನೌಕೆಯು ಕಕ್ಷೆಯನ್ನು ಪ್ರವೇಶಿಸಿತು. ನ್ಯೂ ಉಪಗ್ರಹ ಚಂದ್ರನ ಕಕ್ಷೆಯಲ್ಲಿ ಆಗಸ್ಟ್ 15ಕ್ಕೆ ದೀರ್ಘಕಾಲದ ವರೆಗೆ ವಿಶ್ರಾಮ ಪಡೆಯುತ್ತಿತ್ತು.

ಸಾಫ್ಟ್ ಲ್ಯಾಂಡಿಂಗ್ ಆಗುವ ಸಮಯ :

ಇದು ಬರೋಬ್ಬರಿ 3.84 ಲಕ್ಷ ಕಿಲೋಮೀಟರ್ ಗಳನ್ನು ಚಂದ್ರನ ಕಡೆಗೆ ಹೋಗುವುದಕ್ಕೆ ಕ್ರಮಿಸಬೇಕಾಗುತ್ತದೆ. ಅತ್ಯಂತ ಕಷ್ಟಕರ ಕಾರ್ಯ ಆಗಿರುವಂತಹ ಇಸ್ರೋ ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ವಿಕ್ರಂ ಲ್ಯಾಂಡರ್ ಅನ್ನು ಆಗಸ್ಟ್ 17ರಂದು ಪ್ರತ್ಯೇಕಿಸುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಚಂದ್ರಯಾನ 2 ಯೋಜನೆ ಇಲ್ಲಿಯವರೆಗೂ ಎಲ್ಲವೂ ಸರಿಯಾಗಿ ನಡೆದಿತ್ತು ಅದೇ ರೀತಿ ಈಗ ಚಂದ್ರಯಾನ ತ್ರೀ ಯಶಸ್ವಿಯಾಗಿ ನಡೆದಿರುವುದನ್ನು ನೋಡಬಹುದಾಗಿದೆ. ಆದರೆ ಈಗ ಇಂದು ಇವತ್ತು ಸಂಜೆ 6.04 ಗಂಟೆಯವರೆಗೆ 20 ನಿಮಿಷಗಳ ಕಾಲ ಸಾಕಷ್ಟು ಗಂಭೀರ ಸಮಯ ಎಂದು ಹೇಳಬಹುದಾಗಿದೆ. ವಿಕ್ರಂ ಲ್ಯಾಂಡರ್ ಅವರೋಹಣ ಮಾಡುವುದಕ್ಕೆ ಚಂದ್ರನಿಗೆ 25 ಕಿ.ಮೀ ಹತ್ತಿರ ಇರುವ ಸಂದರ್ಭದಲ್ಲಿ ಪ್ರಾರಂಭಿಸುತ್ತದೆ. ಆ ಸಂದರ್ಭದಲ್ಲಿ ಉಪಗ್ರಹ ಚಂದ್ರನ ಕಡೆಗೆ ಗಂಟೆಗೆ 6048 ಕಿಲೋಮೀಟರ್ ವೇಗದಲ್ಲಿ ಧಾವಿಸುತ್ತದೆ. ತನ್ನ ವೇಗವನ್ನು ನೌಕೆಯು ಚಂದ್ರನ ಮೇಲೆ ಲ್ಯಾಂಡ್ ಆಗುವ ಸಂದರ್ಭದಲ್ಲಿ ತಗ್ಗಿಸಬೇಕಾಗುತ್ತದೆ ಹಾಗೂ ಇದನ್ನು ರಫ್ ಬ್ರೇಕಿಂಗ್ ಸ್ಟೇಜನ್ನು ಕರೆಯಲಾಗುತ್ತದೆ. ಈ ಇಂತಹ ಮಿಷನ್ ಕಳೆದ ಬಾರಿ ಫೇಲಾಗಿದ್ದು ಹಾಗಾಗಿ ಇಂತಹ ಸಂದರ್ಭದಲ್ಲಿ ಜಾಗರೂಕರ ಆಗಿರಬೇಕಾಗುತ್ತದೆ.

ಇದನ್ನು ಓದಿ : ಬಿಸಿ ಬಿಸಿ ಸುದ್ದಿ: ಜನರಿಗೆ ಬೆಲೆ ಏರಿಕೆಯ ಬಿಸಿ ನಡುವೆ ನೌಕರರಿಗೆ ಸಂಬಳ ಏರಿಕೆಯ ಖುಷಿ ಕೊಟ್ಟ ಸರ್ಕಾರ.!

ಲ್ಯಾಂಡ್ ಆದ ನಂತರ ಮೊದಲು ಮಾಡುವ ಕೆಲಸ :

ವಿಕ್ರಂ ಲ್ಯಾಂಡರ್ ತನ್ನ ಒಳಗಿರುವ ಪ್ರಜ್ಞಾನ್ ರೋವರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಮೊದಲಿಗೆ ಕ್ಯಾಮೆರಾದ ಮೂಲಕ ಚಂದ್ರನ ಮೇಲ್ಮೈನಲ್ಲಿರುವ ವಸ್ತುಗಳನ್ನು ಭಾರತಕ್ಕೆ ಫೋಟೋರೂಪದಲ್ಲಿ ಕಳುಹಿಸಿ ಕೊಡುತ್ತದೆ. ಭೂಮಿಯ ಮೇಲೆ 14 ದಿನಗಳ ಕಾಲ ಅಂದರೆ ಒಂದು ಲೂನಾರ್ ದಿನ ಚಂದ್ರನ ಮೇಲ್ಮೈಯನ್ನು ರೋವರ್ ಸಂಶೋಧಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ನಡೆದರೆ ಚಂದ್ರನ ಮೇಲೆ ಯಶಸ್ವಿಯಾಗಿ ಈ ರೀತಿ ಲ್ಯಾಂಡ್ ಮಾಡಿರುವಂತಹ ದೇಶಗಳಲ್ಲಿ ವಿಶ್ವದ ನಾಲ್ಕನೇ ದೇಶವಾಗಿ ನಮ್ಮ ಭಾರತ ದೇಶ ಕಾಣಿಸಿಕೊಳ್ಳಲಿದೆ.

ಹೀಗೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯುತ್ತಿದ್ದಂತೆ ಮೊದಲು ಏನು ಮಾಡುತ್ತದೆ ಎಂಬುದನ್ನು ನೋಡಬಹುದಾಗಿದೆ. ಚಂದ್ರಯಾನ 3 ಯ ಯಶಸ್ವಿ ಆದರೆ ಇದು ಭಾರತದ ಬಾಹ್ಯಾಕಾಶ ಸಂಸ್ಥೆಯಲ್ಲಿ ಒಂದು ಐತಿಹಾಸಿಕ ಕ್ಷಣಗಣನೆ ಎಂದು ಹೇಳಿದರು ತಪ್ಪಾಗಲಾರದು. ಹಾಗಾಗಿ ಬಾಹ್ಯಾಕಾಶ ಸಂಸ್ಥೆಯ ಹಾಗೂ ಭಾರತದ ಅತ್ಯಂತ ಐತಿಹಾಸಿಕ ಕ್ಷಣವಾದ ಈ ಚಂದ್ರನ ಮೇಲ್ಮೈ ಅನ್ನು ತಲುಪುವ ಬಗ್ಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬಿಸಿ ಬಿಸಿ ಸುದ್ದಿ: ಜನರಿಗೆ ಬೆಲೆ ಏರಿಕೆಯ ಬಿಸಿ ನಡುವೆ ನೌಕರರಿಗೆ ಸಂಬಳ ಏರಿಕೆಯ ಖುಷಿ ಕೊಟ್ಟ ಸರ್ಕಾರ.!

ಸರ್ಕಾರದಿಂದ ಹೊಸ ಪೋರ್ಟಲ್‌ ಬಿಡುಗಡೆ; ಇಲ್ಲಿ ರಿಜಿಸ್ಟರ್‌ ಆದರೆ ಮಾತ್ರ ಸಿಗುತ್ತೆ ಸರ್ಕಾರದ ಎಲ್ಲಾ ಸೌಲಭ್ಯ, ಮುಖ್ಯಮಂತ್ರಿಗಳಿಂದ ಮಹತ್ವದ ಘೋಷಣೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments