Saturday, September 7, 2024
HomeNewsಬಡ ಜನರಿಗೆ RBI ನಿಂದ ಭರ್ಜರಿ ಸಿಹಿ ಸುದ್ದಿ: ಸೆಪ್ಟೆಂಬರ್‌ ನಿಂದ ಹೊಸ ರೂಲ್ಸ್!‌ ಇಲ್ಲಿದೆ...

ಬಡ ಜನರಿಗೆ RBI ನಿಂದ ಭರ್ಜರಿ ಸಿಹಿ ಸುದ್ದಿ: ಸೆಪ್ಟೆಂಬರ್‌ ನಿಂದ ಹೊಸ ರೂಲ್ಸ್!‌ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ, ಅಗತ್ಯ ವಸ್ತುಗಳ ಬೆಲೆ ದೇಶದೆಲ್ಲೆಡೆ ಏರಿಕೆಯಾದ ಕಾರಣ ಜನರು ಹೈರಾಣ ಆಗಿದ್ದಾರೆ. ಜನರು ಈಗ ಸರಿಯಾದ ಮತ್ತು ಸೂಕ್ತ ವ್ಯವಸ್ಥೆ ಇಲ್ಲದೆ ಕಂಗಲಾಗಿದ್ದು ಯೋಚಿಸುತ್ತಿದ್ದಾರೆ. ಟೊಮ್ಯಾಟೋ ಬೆಲೆಯು ಕೆಜಿಗೆ 150 ರೂಪಾಯಿ ಗಳು ಅಷ್ಟು ಕೆಲ ದಿನಗಳ ಹಿಂದೆ ಮೀರಿದ್ದು, ಹೋಟೆಲ್ ಫಾಸ್ಟ್ ಫುಡ್ ಉದ್ಯಮಕ್ಕೂ ಜನಸಾಮಾನ್ಯರಿಗೆ ಇದರಿಂದ ಸಾಕಷ್ಟು ತೊಂದರೆಗಳಾಗಿರುವುದನ್ನು ನೋಡಬಹುದಾಗಿದೆ. ಅದರಂತೆ ಈಗ ಆರ್‌ಬಿಐ ಬಡವರಿಗೆ ಸಿಹಿ ಸುದ್ದಿಯನ್ನು ನೀಡಲು ನಿರ್ಧರಿಸಿದೆ. ಆಗದೆ ಆರ್ ಬಿ ಐ ಯಾವ ಸುದ್ದಿಯನ್ನು ನೀಡಲಿದೆ ಎಂಬುದರ ಬಗ್ಗೆ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Great news from RBI for poor people
Great news from RBI for poor people
Join WhatsApp Group Join Telegram Group

ಆರ್ ಬಿ ಐ ಇಂದ ಸಿಹಿ ಸುದ್ದಿ :

ತರಕಾರಿಗಳ ಬೆಲೆ ಈಗಾಗಲೇ ಕುಸಿಯುತ್ತಿದ್ದು ಮುಂದಿನ ದಿನದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಖುಷಿಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ತರಕಾರಿಗಳ ಬೆಲೆ ಹೆಚ್ಚಾದ ಕಾರಣ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಿರುವುದು ನೋಡಬಹುದಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಆರ್ಬಿಐ ಈ ಮೂಲಕ ತರಕಾರಿ ಬೆಲೆ ಹೆಚ್ಚಾಗಿದೆ ಎಂದು ಆರ್‌ಬಿಐ ಸರಿಯಾದ ಸ್ಪಷ್ಟನೆಯನ್ನು ನೀಡಿರುವುದನ್ನು ನೋಡಬಹುದಾಗಿದೆ.

ಸ್ಪಷ್ಟನೆ ನೀಡಿದ ಆರ್‌ಬಿಐ :

ಆಗಸ್ಟ್ 23ರಂದು ಒಂದು ಮಹತ್ವದ ವಿಚಾರದ ಬಗ್ಗೆ ರಿಸರ್ವ್ ಬ್ಯಾಂಕ್ ಇಂಡಿಯಾದ ಗವರ್ನರ್ ಆದ ಶಕ್ತಿಕಾಂತದಾಸ್ ತಿಳಿಸಿದ್ದಾರೆ. ಇನ್ನು ಮುಂದೆ ನಿರೀಕ್ಷಿತ ಮಟ್ಟದಲ್ಲಿ ಸಿರಿಧಾನ್ಯ ಹಾಗೂ ತರಕಾರಿಗಳ ಬೆಲೆಗಳು ಕಡಿಮೆಯಾಗಲಿದೆ ಎಂದು ಜನಸಾಮಾನ್ಯರಿಗೆ ಗವರ್ನರ್ ತಿಳಿಸಿದ್ದಾರೆ. ಚಿಲ್ಲರೆ ಹಣದುಬ್ಬರ 7.44% ರಿಂದ 15% ವರೆಗೆ ಜುಲೈನಲ್ಲಿ ಏರಿಕೆ ಆಗಿರುವುದನ್ನು ನೋಡಬಹುದಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ವಿಚಾರದಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಮುಂದಿನ ದಿನಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ATM ಬಳಸುವ ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ ನೋಡಿ

ಹಣದುಬ್ಬರದ ಪರಿಣಾಮ :

ಏಕ ಪ್ರಕಾರ ಆಗಿರದೆ ಹಣದುಬ್ಬರ ಪ್ರಕ್ರಿಯೆಯು ಆಗಾಗ ಬದಲಾಗುತ್ತಿರುವುದನ್ನು ನೋಡಬಹುದಾಗಿದೆ. ಅಂತರಾಷ್ಟ್ರೀಯ ವಿನಿಮಯ ಹಣದುಬ್ಬರ ಅನೇಕ ಅಂಶಗಳನ್ನು ಆಹಾರ ಬೆಲೆ ಏರಿಕೆ ಸಾಮಾನ್ಯವಾಗಿ ಅವುಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಧನಾತ್ಮಕ ಬದಲಾವಣೆ ಮುಂದಿನ ದಿನಗಳಲ್ಲಿ ಆಗಲಿದ್ದು , ಅಗತ್ಯ ಸಾಮಗ್ರಿಗಳಾದ ತರಕಾರಿ ಬೆಲೆಯಲ್ಲಿ ಹಾಗೂ ಸಿರಿಧಾನ್ಯಗಳ ಬೆಲೆಯಲ್ಲಿ ಮಹತ್ವದ ಬದಲಾವಣೆ ಮತ್ತು ಕಡಿಮೆ ಬೆಲೆಗೆ ತರಕಾರಿ ಲಭ್ಯ ಆಗಬಹುದು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಆರ್ ಬಿ ಐ ಗವರ್ನರ್ ಅವರ ಈ ಒಂದು ಹೇಳಿಕೆ ತರಕಾರಿ ಬೆಲೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಬಹುಮಟ್ಟಿಗೆ ಖುಷಿ ನೀಡುತ್ತಿದ್ದು ಉತ್ತಮ ಬೆಳೆ ಇವಳಿಗೆ ಮುಂದಿನ ದಿನಗಳಲ್ಲಿ ನಿರೀಕ್ಷಿಸುವ ಸಾಧ್ಯತೆ ಬಹುವಾಗಿ ಇದೆ ಎಂದು ಹೇಳಬಹುದಾಗಿದೆ. ಹೀಗೆ ಆರ್‌ಬಿಐ ಮುಂದಿನ ದಿನಗಳಲ್ಲಿ ತರಕಾರಿಗಳ ಬೆಲೆ ಖುಷಿಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿರುವುದನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಆದಾಯ ತೆರಿಗೆ ಇಲಾಖೆ ನೀಡಿದ ಈ‌ ಪಾನ್ ಕಾರ್ಡ್‌ ಇದ್ರೆ ಮಾತ್ರ ದಂಡ ಇಲ್ಲ, ಇಲ್ಲದಿದ್ರೆ ಬೀಳುತ್ತೆ 10 ಸಾವಿರ ಫೈನ್

ಮಹಿಳೆಯರಿಗೆ ರಾಖಿ ಹಬ್ಬಕ್ಕೆ ಗಿಫ್ಟ್ ಕೊಟ್ಟ ಪ್ರಧಾನಿ.!‌ ಉಚಿತ ಹೊಲಿಗೆ ಯಂತ್ರ.! ಅರ್ಜಿ ಸಲ್ಲಿಕೆ ಆರಂಭ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments