Sunday, September 8, 2024
HomeInformationಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ...

ಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ : ಇಲ್ಲದಿದ್ದರೆ ತೊಂದರೆ ಗ್ಯಾರಂಟಿ

ನಮಸ್ಕಾರ ಸ್ನೇಹಿತರೆ, ಎಲ್ಲಾ ಕಡೆಯೂ ಇತ್ತೀಚಿಗೆ ಆಸ್ತಿಗೆ ಸಂಬಂಧಿಸಿದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕಾಣಬಹುದಾಗಿದೆ. ಅದೆಷ್ಟೋ ಜನರು ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಇದೀಗ ಮೋಸ ಹೋಗಿದ್ದಾರೆ ಹಾಗೂ ಹೋಗುತ್ತಿದ್ದಾರೆ. ಆಸ್ತಿಯ ಪತ್ರ ನಿಮ್ಮ ಮನೆಯ ಮಾಲೀಕತ್ವವನ್ನು ನಿಮ್ಮ ಬಳಿ ನಿರ್ಧರಿಸುವುದಿದ್ದರೆ ಮಾತ್ರ ನೀವು ಆ ಮನೆಯ ಮಾಲೀಕರು ಎಂದು ಕರೆಯಲಾಗುತ್ತದೆ. ತಮ್ಮ ಮನೆಯ ಆಸ್ತಿ ಪತ್ರದ ನಿಜವಾದ ಪತ್ರಿಕೆಗಳನ್ನು ಸಾಕಷ್ಟು ಜನರು ಕಳೆದುಕೊಂಡಿರುತ್ತಾರೆ ಇನ್ನು ಆ ಪ್ರತಿ ಬೇರೆಯವರ ಕೈಗೆ ಸಿಲುಕಿದರೆ ಅವರು ನಿಮ್ಮ ಆಸ್ತಿಯನ್ನು ಹಾಗೂ ಮನೆಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು ಇಲ್ಲವಾ ಎಂಬುದರ ಪ್ರಶ್ನೆ ಅನೇಕ ಜನರಲ್ಲಿ ಮೂಡುತ್ತದೆ. ಹಾಗಾದರೆ ಆ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕಂಡುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Property register letters
Property register letters
Join WhatsApp Group Join Telegram Group

ಆಸ್ತಿ ನೊಂದಣಿ ಪತ್ರಗಳು :

ನಿಮ್ಮ ಆಸ್ತಿಯ ನೊಂದಣಿ ಪತ್ರಗಳು ಒಂದು ವೇಳೆ ಕಳೆದು ಹೋಗಿದ್ದರೆ ನೀವು ಎಫ್ಐಆರ್ಜಿಸ್ಟರ್ ಅನ್ನು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡುವುದರ ಮೂಲಕ ಮಾಡಿಸಬೇಕು. ಐ ಎಫ್ ಐ ಆರ್ ನಲ್ಲಿ ನೀವು ನಿಮ್ಮ ಪತ್ರಗಳನ್ನು ಕಳೆದುಕೊಂಡಿರುವಂತೆ ನಮೂದಿಸಬೇಕಾಗುತ್ತದೆ. ಎಫ್ ಐ ಆರ್ ನ ಒಂದು ಕಾಫಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಹಾಗೂ ಇನ್ನೊಂದು ಕಾಫಿಯನ್ನು ರಿಜಿಸ್ಟರ್ ಆಫೀಸ್ ಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೆ ಈ ಬಗ್ಗೆ ಕುರಿತಂತೆ ಒಂದು ಪತ್ರವನ್ನು ಸಹ ಬರೆದು ರಿಜಿಸ್ಟರ್ ಆಫೀಸ್ಗೆ ಸಲ್ಲಿಸಬೇಕು.

ಕಳೆದು ಹೋದ ದಾಖಲೆಯ ವಿವರಗಳು :

ಒಂದು ವೇಳೆ ನಿಮ್ಮ ಆಸ್ತಿಯ ನೊಂದಣಿ ಪತ್ರಗಳು ಕಳೆದು ಹೋದರೆ ನೀವು ಅದನ್ನು ನೋಟರೈಸ್ ಸಹ ಪಡೆಯುವ ಆಯ್ಕೆಯನ್ನು ನೋಡಬಹುದಾಗಿದೆ. ಸ್ಟ್ಯಾಂಪ್ ಪೇಪರ್ ನಲ್ಲಿ ನೀವು ಇಂದು ಆಸ್ತಿಯ ಅಂಡರ್ ಟೇಕಿಂಗ್ ಅನ್ನು ಮೊದಲು ಪಡೆಯುವುದು ಉತ್ತಮವಾಗಿರುತ್ತದೆ. ಅದರಂತೆ ಇನ್ನು ನೀವು ಸ್ಟ್ಯಾಂಪ್ ಪೇಪರ್ನಲ್ಲಿ ನಿಮ್ಮ ಆಸ್ತಿಯ ಸಂಪೂರ್ಣ ಮಾಹಿತಿಯನ್ನು ಬರೆಯಬೇಕು ಅದಾದ ನಂತರ ಕಳೆದು ಹೋಗಿರುವ ದಾಖಲೆಗಳ ವಿವರಗಳನ್ನು ಮತ್ತು ಅದರ ನಂತರದ ಮಾಹಿತಿಯನ್ನು ಸಹ ನೀವು ಸ್ಟಾಪ್ ಪೇಪರ್ ನ ಮೇಲೆ ಸಂಪೂರ್ಣವಾಗಿ ಬರೆಯಬೇಕು.

ಇದನ್ನು ಓದಿ : ಹಾಲಿನ ಡೈರಿ ಸ್ಥಾಪಿಸಲು 50% ಸಹಾಯಧನ.! ಹಸು ಸಾಕಲು ಸರ್ಕಾರದಿಂದ ಬಂಪರ್‌ ಸಬ್ಸಿಡಿ.! ಪ್ರಯೋಜನ ಪಡೆಯುವುದು ಹೇಗೆ?

ಇದರ ಜೊತೆಗೆ ಅಗತ್ಯ ದಾಖಲೆಗಳು :

ಸ್ಟ್ಯಾಂಪ್ ಆಫರ್ ನ ಜೊತೆಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಸಹ ನೋಟಿಸ್ ಅನ್ನು ಕಳೆದು ಹೋಗಿರುವ ಬಗ್ಗೆ ಪತ್ರಿಕೆಯಲ್ಲಿ ಸೇರಿಸುವುದು ಉತ್ತಮವಾಗಿದೆ. ಈ ಅಂಡರ್ಟೇಕಿಂಗ್ ಅನ್ನು ನೋಂದಾಯಿಸಿ ಮತ್ತು ನೋಟರಿಯಿಂದ ಪಾಸ್ ಮಾಡಿದ ನಂತರ ನೀವು ನಿಮ್ಮ ಹತ್ತಿರದ ರಿಜಿಸ್ಟರ್ ಆಫೀಸ್ಗೆ ಅದನ್ನು ತಲುಪಿಸಿ ಅದಾದ ನಂತರ ನೀವು ಆಸ್ತಿಯನ್ನು ನಕಲಿಪತ್ರಗಳನ್ನು ರಿಜಿಸ್ಟರ್ ಆಫೀಸ್ ನಲ್ಲಿ ಪಡೆಯಬಹುದು. ಈ ಎಲ್ಲಾ ಪ್ರಕ್ರಿಯೆಗಾಗಿ ನೀವು ಮೊದಲು ಅರ್ಜಿಯನ್ನು ಸಲ್ಲಿಸುವುದರೊಂದಿಗೆ ನಿಗದಿತ ಶುಲ್ಕವನ್ನು ಸಹ ಸಲ್ಲಿಸಬೇಕಾಗುವುದು ಅಗತ್ಯವಾಗಿದೆ.

ಒಟ್ಟಾರೆಯಾಗಿ ಕಳೆದು ಹೋಗಿರುವಂತಹ ಆಸ್ತಿಯ ವಿವರಗಳನ್ನು ನೀವು ಈ ಮೇಲಿನ ವಿಧಾನವನ್ನು ಪಾಲಿಸುವ ಮೂಲಕ ಯಾವುದೇ ತೊಂದರೆಗೆ ಒಳಗಾಗದಂತೆ ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಆಸ್ತಿಯನ್ನು ಕಳೆದುಕೊಂಡಿದ್ದರೆ ಈ ವಿಧಾನವನ್ನು ಪಾಲಿಸುವುದು ಅಗತ್ಯವೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸ್ಪ್ರೇ ಪಂಪ್ ಖರೀದಿಸಲು ಸರ್ಕಾರ ರೈತರಿಗೆ ನೀಡಲಿದೆ 2500 ರೂ., ಶೀಘ್ರವೇ ಹೀಗೆ ಅರ್ಜಿ ಹಾಕಿ

ವಿದ್ಯಾಭ್ಯಾಸ ಮುಗಿಯೋವರೆಗೂ ಸ್ಕಾಲರ್ಶಿಪ್ ಸಿಗುತ್ತೆ: ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments