Thursday, July 25, 2024
HomeNewsಅಕ್ಟೋಬರ್ ನಿಂದ ಇನ್ಮುಂದೆ ಈ ಪ್ರಮಾಣ ಪತ್ರವೇ ಪ್ರಮುಖ ದಾಖಲೆ

ಅಕ್ಟೋಬರ್ ನಿಂದ ಇನ್ಮುಂದೆ ಈ ಪ್ರಮಾಣ ಪತ್ರವೇ ಪ್ರಮುಖ ದಾಖಲೆ

ನಮಸ್ಕಾರ ಸ್ನೇಹಿತರೆ, ಲೇಖನದಲ್ಲಿ ಹೊಸ ಹೊಸ ಯೋಜನೆಗಳ ಬಗ್ಗೆ ಅಂದರೆ ಸರ್ಕಾರವು ಜಾರಿಗೆ ತಂದಿದ್ದು ಇವುಗಳ ಬಗ್ಗೆ ತಿಳಿಸಲಾಗುತ್ತಿದೆ. ಹಲವು ರೀತಿಯ ಹೊಸ ನಿಯಮಗಳನ್ನು ಆಗಾಗ ಜನಸಾಮಾನ್ಯರಿಗಾಗಿ ಸರ್ಕಾರ ಜಾರಿಗೆ ತರುತ್ತಲಿದೆ. ದೇಶದಾದ್ಯಂತ ಹೊಸ ಬದಲಾವಣೆ ಅಕ್ಟೋಬರ್ ನಲ್ಲಿ ಆಗಲಿದೆ. ಈ ಹೊಸ ನಿಯಮ ಅಕ್ಟೋಬರ್ ನಿಂದ ಜಾರಿಯಾಗಲಿದ್ದು ಈ ನಿಯಮದ ಪ್ರಕಾರವೇ ಆಧಾರ್ನಿಂದ ಡಿಎಲ್ ವರೆಗೆ ಜನನ ಪ್ರಮಾಣ ಪತ್ರದ ಮೂಲಕವೇ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ. ಹಾಗಾದರೆ ಆ ನಿಯಮ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

This certificate is an important document
This certificate is an important document
Join WhatsApp Group Join Telegram Group

ಜನನ ಪ್ರಮಾಣ ಪತ್ರ ನವೀಕರಣ :

ಅಕ್ಟೋಬರ್ ತಿಂಗಳಿಗೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿವೆ. ಅಕ್ಟೋಬರ್ ನಲ್ಲಿ ಕೆಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು ಅಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯ ಬದಲಾವಣೆಗಳು ಆಗಲಿವೆ ಎಂಬುದರ ಬಗ್ಗೆ ಇದೀಗ ನೀವು ನೋಡಬಹುದು. ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಕಾಯ್ದೆ ಅಕ್ಟೋಬರ್ 1 2023 ರಿಂದ ಜಾರಿಗೆ ಬರಲಿದೆ. ಅಂದರೆ ಇದರ ಅರ್ಥ ಜನ್ಮ ಪ್ರಮಾಣದ ಪ್ರಾಮುಖ್ಯತೆಯು ಅಕ್ಟೋಬರ್ ನಲ್ಲಿ ಹೆಚ್ಚಾಗುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಲು ಈ ಪ್ರಮಾಣ ಪತ್ರವು ಅವಶ್ಯಕವಾಗಿದೆ. ಅಲ್ಲದೆ ಆಧಾರದನೆ ಮತದಾರರ ಪಟ್ಟಿಯನ್ನು ಹೆಸರು ಹಾಗೂ ಉದ್ಯೋಗಕ್ಕಾಗಿ ಹೆಸರನ್ನು ಅರ್ಜಿಯನ್ನು ಸಲ್ಲಿಸಲು ಜನನ ಪ್ರಮಾಣ ಪತ್ರವನ್ನು ಬಳಿಸಬಹುದಾಗಿದೆ.

ಕೇಂದ್ರ ಗೃಹ ಸಚಿವಾಲಯ ಅದಿ ಸೂಚನೆ :

ಈ ಸಂಬಂಧವಾಗಿ ಈ ವಾರ ಬುಧವಾರ ಕೇಂದ್ರ ಗೃಹ ಸಚಿವಾಲಯ ಅದಿ ಸೂಚನೆಯನ್ನು ಹೊರಡಿಸಿದೆ. ಕಳೆದ ತಿಂಗಳು ನಡೆದಂತಹ ಸಂಸತ್ತಿನಲ್ಲಿ ಮುಂಗಾರು ಅಧಿವೇಶನದ ಸಂದರ್ಭದಲ್ಲಿ 1969ರ ಕಾಯ್ದೆಗೆ ತಿದ್ದುಪಡಿ ತರಬೇಕೆಂಬ ಬೇಡಿಕೆ ಇದ್ದು ಜನ ಮತ್ತು ಮರಣ ನೋಂದಣಿ ಮಸೂದೆಗಳನ್ನು ಎರಡು ಸದನಗಳು ಅಂಗೀಕರಿಸಿದವು.

ಯಾವಾಗ ನಿಯಮ ಜಾರಿಯಾಗುತ್ತದೆ :

ಆಧಾರ್ ನಿಂದ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ಕಾಯಿದೆ ಜಾರಿಯಾದ ನಂತರ ಜನನ ಪ್ರಮಾಣ ಪತ್ರವು ಮುಖ್ಯ ದಾಖಲೆಯಾಗಿ ಪರಿಣಮಿಸುತ್ತದೆ. ಆಗಸ್ಟ್ ಒಂದರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಮತ್ತು ಆಗಸ್ಟ್ 7 2023 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಅಕ್ಟೋಬರ್ 1ರಿಂದ ಈ ನಿಯಮಗಳನ್ನು ಜಾರಿಗೆ ತರುವುದಾಗಿ ಈ ಕುರಿತು ಕೇಂದ್ರ ಸರ್ಕಾರವು ಆದಿ ಸೂಚನೆಯನ್ನು ಹೊರಡಿಸಿದೆ.

ಇದನ್ನು ಓದಿ : ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಜನನ ಪ್ರಮಾಣ ಪತ್ರದ ಪ್ರಯೋಜನಗಳು :

ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಡೇಟಾಬೇಸ್ ಗಳನ್ನು ಜನನ ಮತ್ತು ಮರಣ ನೋಂದಣಿಯನ್ನು ಬದಲಾಯಿಸುವ ಉದ್ದೇಶವು ಸ್ಥಾಪಿಸುವುದು. ನವೀಕರಣ ಪ್ರಕ್ರಿಯೆಯನ್ನು ಇತರ ಡೇಟಾಬೇಸ್ಗಳಿಗೆ ಈ ಉಪಕ್ರಮವು ವರ್ಧಿಸುತ್ತದೆ. ಅಲ್ಲದೆ ಸಮರ್ಥ ಮತ್ತು ಪಾರದರ್ಶಕ ಸಾರ್ವಜನಿಕ ಸೇವೆ ಮತ್ತು ಸಾಮಾಜಿಕ ಪ್ರಯೋಜನ ವಿತರಣೆಯನ್ನು ಸಹ ಈ ನಿಯಮವನ್ನು ಬದಲಾವಣೆ ಮಾಡುವುದರಿಂದ ಉತ್ತೇಜಿಸುತ್ತದೆ. ಮಸೂದೆಯನ್ನು ಮಂಡಿಸಿದವರು : ಜನನ ಪ್ರಮಾಣ ಪತ್ರ ಅಕ್ಟೋಬರ್ ಒಂದರಿಂದ ಮುಖ್ಯ ದಾಖಲೆಯಾಗಿ ಲೋಕಸಭೆಯಲ್ಲಿ ಮಂಡಿಸುವ ಮೂಲಕ ಪೋಷಕರು ಅಥವಾ ಪೋಷಕರ ಆಧಾರ್ ಸಂಖ್ಯೆಯು ಜನನ ನೊಂದಣಿ ಸಮಯದಲ್ಲಿ ಅಗತ್ಯವಿರುತ್ತದೆ ಎಂದು ಹೇಳಬಹುದಾಗಿದೆ.

ಹೀಗೆ ಅಕ್ಟೋಬರ್ ತಿಂಗಳಲ್ಲಿ ಜನನ ಪ್ರಮಾಣ ಪತ್ರವು ಮುಖ್ಯ ದಾಖಲೆಯಾಗುತ್ತದೆ ಎಂಬುದರ ಬಗ್ಗೆ ಎಲ್ಲರಿಗೂ ಶೇರ್ ಮಾಡುವ ಮೂಲಕ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ತಿಳಿಸಿ. ಹೀಗೆ ಅಕ್ಟೋಬರ್ ತಿಂಗಳಲ್ಲಿ ಯಾವುದೇ ರೀತಿ ದಾಖಲೆಗಳನ್ನು ಪಡೆಯಬೇಕಾದರೆ ಜನನ ಪ್ರಮಾಣ ಪತ್ರ ಮುಖ್ಯವಾಗಿದೆ ಎಂದು ಹೇಳಬಹುದಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

ಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ

ಆಸ್ತಿ ರಿಜಿಸ್ಟರ್ ಪತ್ರಗಳು ಒಂದು ವೇಳೆ ಕಳೆದು ಹೋದರೆ ಈ ಕೂಡಲೇ ಈ ವಿಧಾನ ಪಾಲಿಸಿ : ಇಲ್ಲದಿದ್ದರೆ ತೊಂದರೆ ಗ್ಯಾರಂಟಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments