Sunday, September 8, 2024
HomeTrending NewsAdhar Card Breaking News! ಸೆಪ್ಟೆಂಬರ್ 30 ರಿಂದ ನಿಮ್ಮ ಆಧಾರ್‌ ಕಾರ್ಡ್‌ ಬಂದ್..!‌ ಸಂಪೂರ್ಣ...

Adhar Card Breaking News! ಸೆಪ್ಟೆಂಬರ್ 30 ರಿಂದ ನಿಮ್ಮ ಆಧಾರ್‌ ಕಾರ್ಡ್‌ ಬಂದ್..!‌ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸರ್ಕಾರವು ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ತರುತ್ತಿರುವ ಬಗ್ಗೆ. ಹೊಸ ಸಂಯಮಗಳನ್ನು ಸರ್ಕಾರವು ಯುಐಡಿಎಐ ಆಧಾರ್ ಕಾರ್ಡ್ ಸಂಬಂಧಿತ ಜಾರಿಗೆ ತರುತ್ತಲೇ ಇವೆ. ಆಧಾರ್ ಕಾರ್ಡ್ ವೈಯಕ್ತಿಕ ದಾಖಲೆಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದಲ್ಲದೆ ಯಾವುದೇ ಕೆಲಸಗಳು ಆಧಾರ್ ಕಾರ್ಡ್ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಹಾಗಾದರೆ ಈಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವೆಲ್ಲ ಬದಲಾವಣೆಗಳನ್ನು ಸರ್ಕಾರವು ಜಾರಿಗೆ ತಂದಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

Aadhaar Card Renewal
Aadhaar Card Renewal
Join WhatsApp Group Join Telegram Group

ಯು ಐ ಡಿ ಎ ಐ ಆಧಾರ್ ಕಾರ್ಡ್ :

ಹೊಸ ಹೊಸ ನಿಯಮಗಳನ್ನು ಯುಐಡಿಎಐ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸರ್ಕಾರವು ಜಾರಿಗೆ ತರುತ್ತಲೇ ಇದೆ. ಆಧಾರ್ ಕಾರ್ಡ್ ನಮ್ಮ ವೈಯಕ್ತಿಕ ದಾಖಲೆಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. . ಯಾವುದೇ ರೀತಿಯ ತಪ್ಪುಗಳು ಆಧಾರ್ ಕಾರ್ಡ್ ನಲ್ಲಿ ಇದ್ದರೆ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಮನೆಯಲ್ಲಿಯೇ ಕುಳಿತು ನೀವು ಸರಿಪಡಿಸಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ಮಾಹಿತಿ :

ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗಂತು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ. ಹತ್ತು ವರ್ಷಗಳ ಬಳಿಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು, ಸರ್ಕಾರವು ಕಡ್ಡಾಯಗೊಳಿಸಿದೆ. ಯಾವುದೇ ಕೆಲಸವನ್ನು ಜನರು ಮಾಡಬೇಕಿದ್ದರೂ ಅದರಲ್ಲಿ ಆಧಾರ್ ಕಾರ್ಡ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಈಗಾಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಯು ಐ ಡಿ ಎ ಐ ಆದೇಶ ಹೊರಡಿಸಿದೆ. ಆಧಾರ್ ಕಾರ್ಡನ್ನು 10 ವರ್ಷದಿಂದ ಒಮ್ಮೆಯೂ ಅಪ್ಡೇಟ್ ಮಾಡಿಸದೇ ಇರುವವರಿಗೆ ನವೀಕರಣ ಕಡ್ಡಾಯವಾಗಿದೆ.

ಆಧಾರ್ ಕಾರ್ಡ್ ನವೀಕರಣ ಪ್ರಕ್ರಿಯೆಯ ದಿನಾಂಕ :

ಉಚಿತ ಆಧಾರ್ ನವೀಕರಣ ಮಾಡಲು ಯುಐಡಿಎಐ ಅವಕಾಶ ಕಲ್ಪಿಸಿದೆ. ಆಧಾರ್ ಕಾರ್ಡ್ ನವೀಕರಣ ಪ್ರಕ್ರಿಯೆಯು ಈ ಹಿಂದೆ ಜೂನ್ 14ರ ನಂತರ ಉಚಿತವಾಗಿ ಸಿಗುತ್ತಿತ್ತು. ಜೂನ್ 14ರ ನಂತರ ಆಧಾರ್ ಕಾರ್ಡ್ ನವೀಕರಣ ಬಾಕಿ ಇದ್ದರೆ ಆ ನವೀಕರಣಕ್ಕೆ ಈಗ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವ ಮಾಹಿತಿ ಕೇಳುತ್ತಿದೆ. ಆದರೆ ಇದೀಗ ಯುಐಡಿಎಐ ಉಚಿತ ಆಧಾರ್ ಕಾರ್ಡ್ ನವೀಕರಣದ ಗಡುವನ್ನು ವಿಸ್ತರಿಸಿದೆ ಎಂದು ಮಾಹಿತಿ ನೀಡಿದೆ. ಉಚಿತ ಆಧಾರವೀಕರಣದ ದಿನಾಂಕವನ್ನು ಯು ಐ ಡಿ ಎ ಐ ಸೆಪ್ಟೆಂಬರ್ 2023ರ ವರೆಗೆ ವಿಸ್ತರಿಸಿದೆ. ಆಧಾರ್ ಕಾರ್ಡನ್ನು ಸೆಪ್ಟೆಂಬರ್ ತನಕ ಇನ್ನೂ ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ

ಆಧಾರ್ ಕಾರ್ಡನ್ನು ನವೀಕರಣಗೊಳಿಸಲು ಇರುವ ಪೋರ್ಟಲ್ :

ಆಧಾರ್ ಕಾರ್ಡ್ ಹೊಂದಿರುವವರು ಇದುವರೆಗೂ ನವೀಕರಣಗೊಳಿಸದೇ ಇಲ್ಲದೆ ಇರುವಂತವರು ಆಧಾರ್ ಕಾರ್ಡ್ ಅನ್ನು ನವೀಕರಣಗೊಳಿಸಲು ಮೈ ಆಧಾರ್ ಎಂಬ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ನಲ್ಲಿ ಆನ್ಲೈನ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಬಹುದಾಗಿದೆ. ಮೈ ಆಧಾರ್ ಪೋರ್ಟಲ್ ನ ಅಧಿಕೃತ ವೆಬ್ಸೈಟ್ ಎಂದರೆ https://myaadhaar.uidai.gov.in ಈ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ಅಭ್ಯರ್ಥಿಗಳು ಆಧಾರ್ ವಿವರ ಮತ್ತು ವಿಳಾಸದ ದಾಖಲೆಗಳನ್ನು ಆನ್ಲೈನ್ ಮೂಲಕ ನವೀಕರಿಸಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ನಲ್ಲಿ ತಮ್ಮ ವಿಳಾಸವನ್ನು ಸಹ ಅಭ್ಯರ್ಥಿಗಳು ಬದಲಾಯಿಸಿಕೊಳ್ಳಬಹುದಾಗಿದೆ.

ಹೀಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಬಹುಮುಖ್ಯ ಪಾತ್ರವನ್ನು ವಹಿಸಿದ್ದು, ಈಗ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲು ಹಾಗೂ ನವೀಕರಿಸಲು ಅವಕಾಶವನ್ನು ನೀಡಿದೆ. ಇದು ಕೇವಲ ಅವಕಾಶವಲ್ಲದೆ ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಿಸಲು ಸುವರ್ಣ ಅವಕಾಶವನ್ನು ರಾಜ್ಯ ಸರ್ಕಾರ ನೀಡಿದೆ. ಹೀಗೆ ಉಚಿತ ಆಧಾರ್ ಕಾರ್ಡ್ ನವೀಕರಣದ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಇನ್ನೂ ಅಂದರೆ ಇದುವರೆಗೂ ಸಹ ಆಧಾರ್ ಕಾರ್ಡ್ ಅನ್ನು ನವೀಕರಣಗೊಳಿಸದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ಫ್ರೀ ಆಫ್ ಕಾಸ್ಟ್ ನಲ್ಲಿ ಆಧಾರ್ ಕಾರ್ಡ್ ಅನ್ನು ನವೀಕರಣಗೊಳಿಸಿಕೊಳ್ಳಲಿ ಅಥವಾ ಬದಲಾವಣೆ ಮಾಡಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಬೆಳೆ ವಿಮೆ ಗಡುವು ವಿಸ್ತರಣೆ, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ, ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

ರೈತರಿಗೆ ಇಂದಿನ ಬಿಸಿ ಬಿಸಿ ಸುದ್ದಿ! ಈ ಜಿಲ್ಲೆಯ ಎಲ್ಲಾ ರೈತರ ಸಾಲ ಮನ್ನಾ! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments