Saturday, July 27, 2024
HomeTrending Newsಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ

ಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಳೆದ ಎರಡು ತಿಂಗಳಿನಿಂದ ಕೆಂಪು ಸುಂದರಿ ಬೆಲೆ ಬಾರೀ ದುಬಾರಿಯಾಗಿತ್ತು. ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿತ್ತು. ಗ್ರಾಹಕರು ಟೊಮೇಟೋ ಖರೀದಿಸದೇ ಇರುವ ಸಂಗತಿ ಉಂಟಾಗಿತ್ತು. ಇದರಿಂದ ಜನರು ತತ್ತರಿಸಿ ಹೋಗಿದ್ದರು. ಟಮೋಟೋ ಬೆಲೆಯು ಇದೀಗ ಏಕಾಏಕಿ ಬಾರಿ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಟೊಮೇಟೋ ಬೆಲೆ ಎಷ್ಟು ಕುಸಿತವಾಗಿದೆ ಎಂಬುದನ್ನು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

tamoto price down
Join WhatsApp Group Join Telegram Group

ಕಿಚನ್‌ ಕ್ವೀನ್‌ ಟೊಮೇಟೋ ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗಿತ್ತು. ಇದರ ಬೆಲೆ ಇದೀಗ ದಿಢೀರನೆ ಇಳಿಕೆಯಾಗಿದೆ. ಇದರಿಂದ ಬೆಳೆಗಾರರಿಗೆ ಆತಂಕ ಉಂಟಾಗಿದೆ. ಟೊಮೇಟೊ ಖರೀದಿಸುವವರಿಗೆ ಕೊಂಚ ನಿರಾಳವಾಗಿದೆ. ಒಂದೇ ಬಾರಿ ಟೊಮೇಟೊ ಬೆಲೆ ಕುಸಿತವಾಗಿರುವುದು ಇದೀಗ ಸುದ್ದಿ ಬಂದಿದೆ. ಇಂದು ಇರುವ ಬೆಲೆ ನಾಳೆ ಇರಲ್ಲ ಹೀಗಾಗಿದೆ. ಇಂತಹ ಸಂದರ್ಭದಲ್ಲಿ ದಿಢೀರನೆ ಟೊಮೇಟೊ ಬೆಲೆ ಕುಸಿತವಾಗಿದೆ. ಟೊಮೇಟೊ ಬೆಳೆದ ರೈತರು ಕಂಗಾಲಾಗಿದ್ದಾರೆ.

ಕಳೆದ ದಿನ ಕೋಲಾರ ಎಪಿಎಂಸಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ರೈತರು ಹಾಗು ವ್ಯಾಪಾರಿಗಳಿಗೆ ಹೂಡಿಕೆ ಮಾಡುವ ಕೇಂದ್ರವಾಗಿ ಮಾರ್ಪಟ್ಟಿತ್ತು. ಆದರೇ ದೀಢೀರನೆ ಟೊಮೇಟೊ ಬೆಲೆ ಕುಸಿತ ಕಂಡಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಸರಾಸರಿ 15 ಕೆಜಿ ಬಾಕ್ಸ್‌ ಬೆಲೆ ಕೇವಲ 1700 ರುಪಾಯಿಗೆ ಅತಿ ಹೆಚ್ಚು ಗುಣಮಟ್ಟ ಇರುವಂತಹ ಟೊಮೇಟೋಗಳು 1700 ರೂಗೆ ವಿತರಣೆಯಾಗಿದೆ. ಇದರಿಂದ ರೈತರು ತಲೆ ಕೆಡಿಸಿಕೊಂಡಿದ್ದಾರೆ.

ಟೊಮೇಟೋ ಬೆಲೆ ಹೆಚ್ಚಾದಾಗ ಟೊಮೇಟೊ ಹೆಚ್ಚು ಹೆಚ್ಚು ಬೆಳೆಯಲು ರೈತರು ಮುಂದಾಗಿದ್ದರು ಆದರೆ ದಿಢೀರನೆ ಕುಸಿತ ಕಂಡಿದೆ. 2500 ಇದ್ದ ಬೆಲೆ 1700 ರೂಗೆ ಕುಸಿತವಾಗಿರುವುದು ತೀವ್ರ ಸಂಕಷ್ಟಕ್ಕೆ ರೈತರು ಈಡಾಗಿದ್ದಾರೆ. ವ್ಯಾಪಾರಸ್ಥರು ಕೂಡ ಮಾರುಕಟ್ಟೆಗೆ ಬರುತ್ತಿಲ್ಲ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿ ಕೂಡ ಮುಚ್ಚುವ ಸಾಧ್ಯತೆಯಿದೆ. ಮಾರುಕಟ್ಟೆಗೆ ಹೆಚ್ಚಾಗಿ ಟೊಮೇಟೊ ಬರುತ್ತಿದ್ದು ವ್ಯಾಪಾರಸ್ಥರು ಮಾರುಕಟ್ಟೆಗೆ ಬರುತ್ತಿಲ್ಲ.

ಇತರೆ ವಿಷಯಗಳು :

Breaking News: ಏಕಾಏಕಿ ಚಿನ್ನದ ಬೆಲೆ ಇಳಿಕೆ: ಚಿನ್ನ ಪ್ರಿಯರಿಗೆ ಲಾಟ್ರಿ! ವರಮಹಾಲಕ್ಷ್ಮೀ ಹಬ್ಬಕ್ಕೆ ಬಂಪರ್‌ ಆಫರ್

Breaking News! ಗೃಹಲಕ್ಷ್ಮಿ ಬಂತು ಹಣ ಭಾಗ್ಯ! 2000 ನೇರ ನಿಮ್ಮ ಖಾತೆಗೆ ಕೌಂಟ್‌ ಡೌನ್‌ ಸ್ಟಾರ್ಟ್!‌ ನಿಮ್ಮ ಹೆಸರು ಇಲ್ಲಿ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments