Sunday, September 8, 2024
HomeTrending NewsGolden Breaking News! ಅಡಿಕೆ ಬೆಲೆ ಗಗನಕ್ಕೆ ಚಿನ್ನದ ಬೆಲೆ ಭೂಮಿಗೆ! ಖರೀದಿಗೆ ಮುಗಿಬಿದ್ದಾ ಜನ!...

Golden Breaking News! ಅಡಿಕೆ ಬೆಲೆ ಗಗನಕ್ಕೆ ಚಿನ್ನದ ಬೆಲೆ ಭೂಮಿಗೆ! ಖರೀದಿಗೆ ಮುಗಿಬಿದ್ದಾ ಜನ! ರೇಟ್‌ ಕೇಳಿದ್ರೆ ನೀವು ಕೂಡ ಶಾಕ್!

ನಮಸ್ಕಾರ ಸ್ನೇಹಿತರೆ ನಿಮಗೆ ಬಹು ಮುಖ್ಯ ಮಾಹಿತಿ ಒಂದನ್ನು ತಿಳಿಸಲಿದ್ದೇವೆ. ಅದೇನೆಂದರೆ ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿದೆ. ಆದ್ದರಿಂದ ಖರೀದಿದಾರರು ಮುಗಿಬಿದ್ದು ಬಂಗಾರವನ್ನು ಖರೀದಿಸುತ್ತಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

Fall in gold and silver prices
Fall in gold and silver prices
Join WhatsApp Group Join Telegram Group

ಮಹಿಳೆಯರೆಂದರೆ .ಬಟ್ಟೆ. ಒಡವೆ. ಮೇಕಪ್. ಇನ್ನೂ ಅನೇಕ ವಿಷಯಗಳಿಗೆ ಆಕರ್ಷಿತರಾಗುತ್ತಾರೆ .ಅಂದ ಹಾಗೆ ಬಂಗಾರಕ್ಕೆ ಇತ್ತೀಚಿನ ದಿನಗಳಲ್ಲಿ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು .ಬಂಗಾರದ ರೇಟ್ ತುಂಬಾ ದುಬಾರಿಯಾಗುತ್ತಿದೆ ಪ್ರತಿ ದಿನವೂ ಸಹ ಬಂಗಾರದ ಖರೀದಿ ಹಾಗೂ ಅದರ ಪರಿಣಾಮ ಜನರಿಗೆ ಕಟ್ಟುತ್ತಿದ್ದರು ಸಹ ಅದರ ವ್ಯಾಮೋಹದಿಂದ ಜನರು ಖರೀದಿಸುತ್ತಾರೆ.

ಯಾವುದೇ ಹಬ್ಬ ಅಥವಾ ಮದುವೆ ಸಮಾರಂಭಗಳಿಗೆ ಆಭರಣವನ್ನು ಕೊಳ್ಳುವುದು ಸಹಜ ವಿಭಿನ್ನ ರೀತಿಯ ಆಭರಣಗಳನ್ನು ಕೊಳ್ಳುವ ಮೂಲಕ ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿಸುವವರ ಸಂಖ್ಯೆ ಪ್ರತಿದಿನವೂ ಸಹ ಹೆಚ್ಚಾಗುತ್ತದೆ. ಆದರೆ ಇತ್ತೀಚಿಗಷ್ಟೇ ಚಿನ್ನದಲ್ಲಿ ಬೆಲೆ ಕಡಿಮೆಯಾಗಿದೆ ಎಂಬ ಸುದ್ದಿ ಜನರಿಗೆ ತುಂಬಾ ಸಿಹಿ ಸುದ್ದಿ ಎಂದನ್ನು ನೀಡುತ್ತಿದೆ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಕಾಣುತ್ತಿದೆ .ಇದೇ ತಿಂಗಳು ಬೆಲೆಯಲ್ಲಿ ಕಡಿಮೆ ಪ್ರಮಾಣ ಆಗುತ್ತಿರುವುದು ಚಿನ್ನ ಖರೀದಿ ಮಾಡುವ ಜನರಿಗೆ ಸಂತಸ ತರುತ್ತಿದೆ ಹಾಗೂ ಆಭರಣ ಪ್ರಿಯರಿಗೆ ಒಂದು ಚಿಕ್ಕ ಬೇಸರದ ಸುದ್ದಿಯು ಸಹ ಇದೆ.

ದರದಲ್ಲಿ ವ್ಯತ್ಯಾಸ ಕಾಣಬಹುದ ?

ಹೌದು ಚಿನ್ನದಿದ್ದರವು ಪ್ರತಿದಿನ ಏರಿಳಿತ ಆಗುತ್ತದೆ ಒಂದು ದಿನ ಇದ್ದ ಬೆಲೆ ಮತ್ತೊಂದು ದಿನ ಇರುವುದಿಲ್ಲ ಹೀಗೆ ಈ ತಿಂಗಳು ಚಿನ್ನದ ಬೆಲೆ ಖುಷಿದ ಕಂಡಿರುವುದು ಜನರಿಗೆ ಒಂದು ಸಂತೋಷದ ಸುದ್ದಿಯಾಗಿದೆ.

ಎಷ್ಟಾಗಿದೆ ಚಿನ್ನದ ಬೆಲೆ ?

ಚಿನ್ನ ಖರೀದಿ ಮಾಡುವವರು ಮೊದಲು ತಿಳಿದುಕೊಳ್ಳುವುದು ಚಿನ್ನದ ಬೆಲೆ ಮೊದಲಿಗೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತವಾಗಿ 55, 120 ರೂಪಾಯಿ ಆಗಿದೆ. ಹಾಗೂ ಇದರೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 60,335 ಆಗಿದೆ. ಒಟ್ಟು ಹಿಂದಿನ ದಿನಗಳಿಗೆ ಹೋಲಿಸಿಕೊಂಡರೆ ಚಿನ್ನದ ಬೆಲೆ ಕಡಿಮೆಯಾಗಿದೆ.

ಚಿನ್ನದ ಬೆಲೆ ಕಡಿಮೆಯಾಗಲು ಕಾರಣ ಏನು ?

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುವುದು ಸಹಜ. ಈಗ ಚಿನ್ನದ ಬೆಲೆ ಪ್ರಸ್ತುತ ದಿನಮಾನಗಳಲ್ಲಿ ಕಡಿಮೆಯಾಗಲು ಮುಖ್ಯ ಕಾರಣ ಹಣದುಬ್ಬರ ಮತ್ತು ಬಡ್ಡಿ ದರಗಳಲ್ಲಿ ಏರಿಡಿತವೇ ಚಿನ್ನದ ಬೆಲೆಗೆ ವ್ಯತ್ಯಾಸ ಎನ್ನಬಹುದು.

ಬೆಲೆ ಕುಸಿತಕ್ಕೆ ಕಾರಣ ಏನು ?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತ ಕಾಣುತ್ತಿದ್ದು .ಅನೇಕ ದೇಶಗಳಲ್ಲೂ ಸಹ ಮಾರುಕಟ್ಟೆಯಲ್ಲಿ ಚಿನ್ನ ಕುಸಿತ ಕಾಣುವುದು ಸಹಜವಾದ ಪ್ರಕ್ರಿಯೆವಾಗಿದೆ.

ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

ಬೆಳ್ಳಿಯ ದರ ಯಾವ ರೀತಿ ಇದೆ

ಚಿನ್ನದ ರೀತಿಯಲ್ಲಿ ಬೆಳ್ಳಿಯ ದರವು ಸಹ ಏರಿಳಿತ ಕಾಣುವುದು ಸಹಜ ಆದರೆ ಪ್ರಸ್ತುತ ದಿನಮಾನಗಳಲ್ಲಿ ಬೆಳ್ಳಿಯು ಸ್ಥಿರವಾದ ಬೆಲೆಯನ್ನು ಕಾಯ್ದುಕೊಂಡಿದೆ

ಈ ಮೇಲ್ಕಂಡ ಮಾಹಿತಿಯು ಚಿನ್ನದ ಬೆಲೆಯಲ್ಲಿ ಕಡಿಮೆ ಪ್ರಮಾಣದ ಬೆಲೆ ಕುಸಿತದ ಬಗ್ಗೆ ತಿಳಿಸಲಾಗಿದೆ ಪ್ರತಿದಿನ ಮಾರುಕಟ್ಟೆಯ ಬೆಲೆ ಏರಿಳಿತ ಕಾಣುತ್ತಲೇ ಇರುತ್ತದೆ. ಪ್ರತಿದಿನವೂ ನಿಮಗೆ ಮಾಹಿತಿ ಬೇಕಾದರೆ ಕಮೆಂಟ್ ಮೂಲಕ ತಿಳಿಸಿ ನಿಮಗೆ ಅಗತ್ಯ ಮಾಹಿತಿಯನ್ನು ನಾವು ತಿಳಿಸುತ್ತೇವೆ ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

KSRTC : ಪುರುಷರಿಗೆ ಕೆಎಸ್ಆರ್‌ಟಿಸಿಯಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಈಗಲೇ ಪುರುಷರು ಅರ್ಜಿ ಹಾಕಲು ಸಿದ್ದರಾಗಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments