Thursday, July 25, 2024
HomeTrending Newsಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿನ್ನದ ಬೆಲೆಯ ಏರಿಕೆಯ ಬಗ್ಗೆ. ಚಿನ್ನದ ಬೆಲೆಯಲ್ಲಿ ದಿನೇದಿನೇ ಏರಿಕೆಯಾಗುತ್ತಿದ್ದು, ಜನರು ಚಿನ್ನದ ಬೆಲೆಯ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಚಿನ್ನದ ಬೆಲೆಯಲ್ಲಿ ಇತ್ತೀಚಿಗಂತೂ ಇಳಿಕೆಗಿಂತ ಹೆಚ್ಚು ಏರಿಕೆಯನ್ನು ಕಂಡು ಬಿಂದಿರುವುದು ನೋಡಬಹುದಾಗಿದೆ. ಚಿನ್ನವು ಮದುವೆ ಅಥವಾ ಇನ್ನಿತರ ಶುಭ ಸಮಾರಂಭಗಳಿಗಾಗಿ ಅಗತ್ಯವಾದ ವಸ್ತುವಾಗಿದೆ ಹಾಗಾಗಿ ಜನಸಾಮಾನ್ಯರು ಚಿನ್ನದ ಬೆಲೆ ಏರಿಕೆಯಿಂದಾಗಿ ಚಿನ್ನ ಖರೀದಿಸಲು ಕಷ್ಟಪಡುತ್ತಿದ್ದಾರೆ. ಹಾಗಾದರೆ ಚಿನ್ನದ ಬೆಲೆಯು ಎಷ್ಟು ಏರಿಕೆಯಾಗಿದೆ 22 ಕ್ಯಾರೆಟ್ ಚಿನ್ನದ ಬೆಲೆಯ ದರ ಎಷ್ಟು? ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ದರ ಎಷ್ಟು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

another-big-drop-in-gold-prices
another-big-drop-in-gold-prices
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

ದಿನೇ ದಿನೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿರುವುದನ್ನು ನೋಡಬಹುದಾಗಿದೆ ಅದರಂತೆ ಚಿನ್ನದ ಬೆಲೆಯನ್ನು ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯು 350 ರೂಪಾಯಿಗಳಷ್ಟು ಇಳಿಕೆ ಕಂಡಿರುವುದನ್ನು ನೋಡಬಹುದಾಗಿದೆ. ಚಿನ್ನದ ಬೆಲೆಯು ನಿನ್ನೆ 300 ರೂಪಾಯಿಗಳಷ್ಟು ಏರಿಕೆಯಾಗಿತ್ತು.

22 ಕ್ಯಾರೆಟ್ ಚಿನ್ನದ ಬೆಲೆ :

5,510 ರೂಪಾಯಿಗಳಷ್ಟು ಇಂದು ಒಂದು ಗ್ರಾಂ ಚಿನ್ನದ ಬೆಲೆಯು 35 ರೂಪಾಯಿಗಳಷ್ಟು ನಿಮಗಿಂತ ಇಂದು ಕಡಿಮೆಯಾಗಿದೆ. 44360ಗಳಷ್ಟು 8 ಗ್ರಾಂ ಚಿನ್ನದ ಬೆಲೆಯು ನಿನ್ನೆ ಇದ್ದು ಇವತ್ತಿನ ಚಿನ್ನದ ಬೆಲೆಯು 44, 080 ಇದೆ. ಅಂದರೆ 200 ರೂಪಾಯಿಗಳಷ್ಟು ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಅದರಂತೆ 55450 ಗಳಷ್ಟು ಹತ್ತು ಗ್ರಾಂ ಚಿನ್ನದ ಬೆಲೆಯು ನಿನ್ನೆ ಇದ್ದು ಇವತ್ತು 55,100 ಗಳಷ್ಟು 10 ಗ್ರಾಂ ಚಿನ್ನದ ಬೆಲೆಯು ಕಾಣಬಹುದಾಗಿದೆ. ಇಂದು 350 ರೂಪಾಯಿಗೆ 10 ಗ್ರಾಂ ಚಿನ್ನದ ಬೆಲೆಯು ಇಳಿಕೆ ಆಗಿರುವುದನ್ನು ನೋಡಬಹುದಾಗಿದೆ.

ಇದನ್ನು ಓದಿ : ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

24 ಕ್ಯಾರೆಟ್ ಚಿನ್ನದ ಬೆಲೆ :

6011 ರೂಪಾಯಿಗಳಷ್ಟು ಇಂದು ಒಂದು ಗ್ರಾಂ ಚಿನ್ನದ ಬೆಲೆ ಇದ್ದು ನಿನ್ನಗಿಂತ 38 ರೂಪಾಯಿಗಳಷ್ಟು ಒಂದು ಗ್ರಾಂ ಚಿನ್ನದ ಬೆಲೆಯು ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆಯು 48392 ರೂಪಾಯಿಗಳಷ್ಟು ನಿನ್ನೆ ಇದ್ದು ಇವತ್ತು 48088ರೂಪಾಯಿಗಳಷ್ಟು ಚಿನ್ನದ ಬೆಲೆಯು ಕಡಿಮೆಯಾಗಿದೆ ಅಂದರೆ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 34 ರೂಪಾಯಿ ಕಂಡಿರುವುದು ನೋಡಬಹುದು. ಅದರಂತೆ 10 ಗ್ರಾಂ ಚಿನ್ನದ ಬೆಲೆಯು ನಿನ್ನೆ 60490ಗಳಷ್ಟು ಇದ್ದು ಇಂದು 6010ಗಳಷ್ಟು 10 ಗ್ರಾಂ ಚಿನ್ನದ ಬೆಲೆ ಇದೆ ಅಂದರೆ 10 ಗ್ರಾಮ ಚಿನ್ನದ ಬೆಲೆಯಲ್ಲಿ 380 ರೂಪಾಯಿಗಳಷ್ಟು ಇಳಿಕೆ ಕಂಡಿದೆ.

ಹೀಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಜನರ ಮುಖದಲ್ಲಿ ಸಂತೋಷವನ್ನು ಕಾಣಬಹುದಾಗಿದೆ. ಈ ಚಿನ್ನದ ಬೆಲೆಯ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರು ಸಹ ಈ ಕೂಡಲೇ ಚಿನ್ನದ ಬೆಲೆಯನ್ನು ಕಡಿಮೆಯಾಗಿರುವುದರ ಬಗ್ಗೆ ತಿಳಿಸಿ ಅವರು ಚಿನ್ನವನ್ನು ಖರೀದಿಸಲು ಸದಾ ಅವಕಾಶ ಮಾಡಿಕೊಡಿ ಧನ್ಯವಾದಗಳು.

ಇತರೆ ವಿಷಯಗಳು :

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments