Sunday, September 8, 2024
HomeTrending Newsಅಲ್ಪಸಂಖ್ಯಾತರಿಗೆ ಭರ್ಜರಿ ಗಿಫ್ಟ್ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೂ ಸಿಹಿ ಸುದ್ದಿ

ಅಲ್ಪಸಂಖ್ಯಾತರಿಗೆ ಭರ್ಜರಿ ಗಿಫ್ಟ್ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೂ ಸಿಹಿ ಸುದ್ದಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಜನರಿಗೆ ಬಹುಕೋಟಿ ಬಜೆಟ್ ಮಂಡನೆ ಮಾಡಿದ್ದು ಎಷ್ಟು ಹಣ ಮೀಸಲಿಡಲಾಗಿದೆ. ಎಂಬುದನ್ನು ಸಂಪೂರ್ಣವಾಗಿ ನಮ್ಮ ಲೇಖನದಲ್ಲಿ ತಿಳಿಯೋಣ.ಹಾಗಾಗಿ ನಮ್ಮ ಲೇಖನವನ್ನು ಕೊನೆವರೆಗೂ ಓದಿದರೆ ನಿಮಗೆ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹಣದ ಬಗ್ಗೆ ಮಾಹಿತಿ ದೊರೆಯಲಿದೆ .ಹಾಗೂ ಭರ್ಜರಿ ಯಾವುದು ಎಂಬುದು ಸಹ ತಿಳಿಸಲಾಗುವುದು.

great-gift-for-minorities
great-gift-for-minorities
Join WhatsApp Group Join Telegram Group

ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹಣದ ಬಗ್ಗೆ ಮಾಹಿತಿ

ಅಲ್ಪಸಂಖ್ಯಾತ ಸಮುದಾಯ ಗಳಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದು. ಅದರಲ್ಲಿ ರಾಜ್ಯ ಸರ್ಕಾರವು ಆಸ್ತಿಗಳನ್ನು ರಕ್ಷಿಸಲು ಹಾಗೂ ಅದನ್ನು ಅಭಿವೃದ್ಧಿಪಡಿಸಲು ಸಹ ಹಣವನ್ನು ಮೀಸಲಿದೆ.ಅದರಲ್ಲಿ ವಕ್ಫ್ ಆಸ್ತಿ 40,000 ಆಸ್ತಿ ಅಭಿವೃದ್ಧಿಪಡಿಸಲು 50 ಕೋಟಿ ಮೀಸಲು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸಕ್ಕಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳನ್ನು ಅವರು ಮಾಡಲು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಂದು ಬೃಹತ್ ಮೊತ್ತವನ್ನು ನೀಡಲಾಗಿದೆ .20 ಲಕ್ಷ ರೂ ಇದರೊಂದಿಗೆ ಬಡ್ಡಿ ರಹಿತ ಸಾಲವನ್ನು ಸಹ 250 ಕ್ಕಿಂತ ಕಡಿಮೆ ಜಾಗತಿಕ ಶ್ರೇಯಾಂಕದೊಂದಿಗೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮಾಡಬಹುದು.

ಅಲ್ಪಸಂಖ್ಯಾತರು ಸ್ವಉದ್ಯೋಗವನ್ನು ಮಾಡಲು ಉತ್ತೇಜಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಯುವಕರಿಗೆ ಒಂದು ಲಕ್ಷದವರೆಗೂ ಸಹ 20ರಷ್ಟು ಸಹಾಯಧನವನ್ನು ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ 10,000 ನಿರುದ್ಯೋಗಿಗಳಿಗೆ.

ನಾಲ್ಕು ಚಕ್ರದ ವಾಹನ ಖರೀದಿಸಲು ಸಹಾಯಧನ ನೀಡಲಾಗುವುದು.

ಅಲ್ಪಸಂಖ್ಯಾತ ಸಮುದಾಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರವು ಒಂದು ಹೊಸ ಯೋಜನೆಯನ್ನು ಸಹ ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಸ್ವಾವಲಂಬಿ ಸಾರಥಿ ಎಂಬ ಯೋಜನೆಯ ಮೂಲಕ ನಾಲ್ಕು ಚಕ್ರದ ವಾಹನ ಖರೀದಿಸಲು ಸರ್ಕಾರ ನೀಡಲಾಗುವುದು. ಅದರಲ್ಲಿ 50% ಸಹಾಯಧನ ಸರ್ಕಾರದ್ದು.ಸಮುದಾಯಗಳ ಭವನಕ್ಕೆ 54 ಕೋಟಿ ಮೀಸಲು ಅಪೂರ್ಣಗೊಂಡಿರುವಂತಹ ಶಾದಿ ಮಹಲ್ ಎಲ್ಲಾ 126 ಭವನಗಳಿಗೂ ಹಣ ನೀಡಲಾಗಿದೆ.

ಇದನ್ನು ಓದಿ :ಸರ್ಕಾರದಿಂದ ಖಡಕ್ ಆದೇಶ : ಆಧಾರ್ ಕಾರ್ಡ್ ಇನ್ನು 48 ಗಂಟೆ ಒಳಗೆ ಲಿಂಕ್ ಆಗದಿದ್ದರೆ ನಿಮ್ಮ ತಕ್ಷಣ ರದ್ದಾಗುತ್ತದೆ

ಸಾಲ ಯೋಜನೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ

ಅರಿವು ಶೈಕ್ಷಣಿಕ ಸಾಲ ಯೋಜನೆಯ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರವು ಸಬ್ಸಿಡಿ ಬಡ್ಡಿ ದರದಲ್ಲಿ ವಾರ್ಷಿಕವಾಗಿ ಒಂದು ಲಕ್ಷವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ಶಾಲೆಗಳಿಗೆ 5 ಕೋಟಿ ರೂ ಮೀಸಲಿಡಲಾಗಿದೆ. ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಲಿಯಬಹುದು ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಸುಧಾರಿಸಲು ನೆರವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ 10 ತಿಂಗಳು ಕೋಚಿಂಗ್ ಕಾರ್ಯಕ್ರಮವನ್ನು ಸಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಹಾಗೂ ಬೆಂಗಳೂರಿನಲ್ಲಿ ಅಜ್ ಭವನ ಹೆಸರಾಂತ ಕೋಚಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಪಡೆಯಬಹುದು. ಐಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು.

ಇನ್ನು ಹೆಚ್ಚಿನ ಸೌಲಭ್ಯವನ್ನು ಸಹ ನೀಡಲಾಗಿದೆ.ನಮ್ಮ ಲೇಖನದಲ್ಲಿ ಕೆಲವು ಮುಖ್ಯಾಂಶಗಳನ್ನು ನೀಡಲಾಗಿದ್ದು .ಇತರೆ ವಿಷಯಗಳನ್ನು ಸಹ ನಿಮಗೆ ಒದಗಿಸಲಾಗುವುದು. ಹಾಗಾಗಿ ನಮ್ಮ ಪುಟದಲ್ಲಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಿ. ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಮುರಾರ್ಜಿ ದೇಸಾಯಿ ಶಾಲೆಗೆ ಎಷ್ಟು ಮೀಸಲಿಡಲಾಗಿದೆ ?

5 ಕೋಟಿ ಹಣ ಮೀಸಲಾಡಲಾಗಿದೆ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಷ್ಟು ದಿನ ಕೋಚಿಂಗ್ ನೀಡಲಾಗುವುದು ?

10 ತಿಂಗಳವರೆಗೆ ಕೋಚಿಂಗ್ ನೀಡಲಾಗುವುದು

ಯಾವುದರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುವುದು ?

ಹಜ್ ಭವನ ಸಹಯೋಗದೊಂದಿಗೆ ಕೋಚಿಂಗ್ ನೀಡಲಾಗುವುದು

ಇದನ್ನು ಓದಿ : ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments