Saturday, July 27, 2024
HomeTrending Newsಸರ್ಕಾರದಿಂದ ಖಡಕ್ ಆದೇಶ : ಆಧಾರ್ ಕಾರ್ಡ್ ಇನ್ನು 48 ಗಂಟೆ ಒಳಗೆ ಲಿಂಕ್ ಆಗದಿದ್ದರೆ...

ಸರ್ಕಾರದಿಂದ ಖಡಕ್ ಆದೇಶ : ಆಧಾರ್ ಕಾರ್ಡ್ ಇನ್ನು 48 ಗಂಟೆ ಒಳಗೆ ಲಿಂಕ್ ಆಗದಿದ್ದರೆ ನಿಮ್ಮ ತಕ್ಷಣ ರದ್ದಾಗುತ್ತದೆ

ನಮಸ್ಕಾರ ಸ್ನೇಹಿತರೆ ಹಲವಾರು ಯೋಜನೆಗಳನ್ನು ಜನಸಾಮಾನ್ಯರಿಗಾಗಿ ಸರ್ಕಾರವು ಜಾರಿಗೆ ತರುತ್ತಿದೆ. ಇದರಲ್ಲಿ ಅನ್ನ ಭಾಗ್ಯ ಯೋಜನೆಯು ಸಹ ಒಂದಾಗಿದ್ದು, ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಇದರ ಬಗ್ಗೆ ಮಾಹಿತಿಯನ್ನು ನಿಮಗೀಗ ತಿಳಿಸಲಾಗುತ್ತದೆ.

Update in Ration Card
Update in Ration Card
Join WhatsApp Group Join Telegram Group

ಪಡಿತರ ಚೀಟಿಯಲ್ಲಿ ನವೀಕರಣ :

ಕರ್ನಾಟಕ ಸರ್ಕಾರವು ಇತ್ತೀಚಿಗಷ್ಟೇ ಪಡಿತರ ಚೀಟಿದಾರರಿಗೆ ಮತ್ತೊಮ್ಮೆ ಎಚ್ಚರಿಕೆಯ ಆದೇಶವನ್ನು ನೀಡಿದೆ.ದಿನಾಂಕದೊಳಗೆ ಉಚಿತಪಡಿತರ ಪ್ರಯೋಜನ ಪಡೆಯುತ್ತಿರುವವರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಬೇಕು. ಹೀಗೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಸರ್ಕಾರದ ಅನೇಕ ಉಚಿತ ಪಡಿತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಆಹಾರ ಇಲಾಖೆಯಿಂದ ಮಾಹಿತಿ :

ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಸರ್ಕಾರವು ಕಡ್ಡಾಯಗೊಳಿಸಿದೆ. ಆಹಾರ ಇಲಾಖೆಯು ಪಡಿತರ ಚೀಟಿ ಲಿಂಕ್ ಮಾಡಲು ಕೆಲವೇ ದಿನಗಳು ಬಾಕಿ ಇವೆ ಎಂದು ಮಾಹಿತಿ ನೀಡಿದೆ. ಇದರ ಬಗ್ಗೆ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಅದೇನೆಂದರೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ನೊಂದಿಗೆ ಪಡಿತರ ಚೀಟಿಯ ಉಚಿತಪಡಿತರವನ್ನು ಯಾರಿಗೆ ನೀಡಬಾರದು ಹಾಗೂ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತದೆ.

ಇದನ್ನು ಓದಿ : ದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ನಿಮ್ಮ ಅಂಕಪಟ್ಟಿ ಪಡೆಯುವುದು ಸುಲಭ

ಕೊನೆಯ ದಿನಾಂಕ ಯಾವಾಗ :

ಸರ್ಕಾರವು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಮೊದಲು ಮಾರ್ಚ್ 31ನ್ನು ನಿಗದಿಪಡಿಸಿತ್ತು. ಆದರೆ ಕೆಲವು ದಿನಗಳ ನಂತರ ಈ ಪಡಿತರ ಚೀಟಿಯ ಲಿಂಕನ್ನು ಜೂನ್ 30ರವರೆಗೆ ವಿಸ್ತರಿಸಲಾಯಿತು. ಹೀಗೆ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಸರ್ಕಾರವು ವನ್ ನೇಷನ್ ವನ್ ಪಡಿತರ ಚೀಟಿಯನ್ನು ಘೋಷಿಸಿದ್ದಾಗಿನಿಂದಲೂ ಸಹ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದೆ.

ಹೀಗೆ ಪಡಿತರ ಚೀಟಿಯನ್ನು ಹೊಂದಿದ ಪಡಿತರ ಚೀಟಿದಾರರು ಬೇಗ ತಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿ ಯೊಂದಿಗೆ ಲಿಂಕ್ ಮಾಡಿಸಿ. ಇದರಿಂದ ಸರ್ಕಾರದಿಂದ ಸಿಗುವ ಉಚಿತ ಸೌಲಭ್ಯಗಳನ್ನು ಪಡೆಯಿರಿ. ಈ ಮಾಹಿತಿಯ ಬಗ್ಗೆ ಪಡಿತರ ಚೀಟಿಯನ್ನು ಹೊಂದಿದಂತಹ ನಿಮ್ಮ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಆಧಾರ್ ಕಾರ್ಡ್ ಜೊತೆ ಯಾವ ಕಾರ್ಡ್ ಲಿಂಕ್ ಮಾಡಬೇಕು ?

ಪಡಿತರ ಚೀಟಿ ಲಿಂಕ್ ಮಾಡಬೇಕು

ಕೊನೆಯ ದಿನಾಂಕ ಯಾವುದು ?

ಜೂನ್ 30 ಎನ್ನಲಾಗುತ್ತಿದೆ ಮುಗಿದಿದೆ

ಯಾವ ಇಲಾಖೆಯಿಂದ ಮಾಹಿತಿ ನೀಡಿದೆ :

ಆಹಾರ ಇಲಾಖೆ

ಇದನ್ನು ಓದಿ : ಬೆಸ್ಟ್ ಫೋನ್ ಬಡವರಿಗಾಗಿಯೇ ಬಂದಿದೆ, ಐಟೆಲ್ ಇದೀಗ ಹೊಸ ಫೋನನ್ನು ಬಿಡುಗಡೆ ಮಾಡಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments