Saturday, June 22, 2024
HomeTrending Newsಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಸ್ವಂತ ಮನೆಯ ವಿಷಯದ ಬಗ್ಗೆ ಸರ್ಕಾರದಿಂದ ನಿಮಗೆ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಸರ್ಕಾರದ ವತಿಯಿಂದ ಬಾಡಿಗೆದಾರರಿಗೆ ಹಾಗೂ ಯಾರಿಗೆಲ್ಲ ಸ್ವಂತೆ ಮನೆ ಇರುವುದಿಲ್ಲ ಅವರಿಗೆ ಸ್ವಂತ ಮನೆ ನೀಡಲು ಸರ್ಕಾರ ಈಗ ಅವಕಾಶ ಕಲ್ಪಿಸಿದೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

Rajiv Gandhi Housing Corporation
Rajiv Gandhi Housing Corporation
Join WhatsApp Group Join Telegram Group

ಬಡವರಿಗೆ ಗುಡ್ ನ್ಯೂಸ್ :

ರಾಜ್ಯದಲ್ಲಿ ಇರುವಂತಹ ಸ್ವಂತ ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಹಾಗೂ ರಾಜ್ಯದ ಎಲ್ಲಾ ಬಡವರಿಗೆ ಕರ್ನಾಟಕ ಸರ್ಕಾರವು ಈಗ ಗುಡ್ ನ್ಯೂಸ್ ನೀಡಿದೆ. ಅದರಂತೆ ಉಚಿತವಾಗಿ ಮನೆ ಪಡೆದುಕೊಳ್ಳಲು ಕರ್ನಾಟಕ ಸರ್ಕಾರವು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಂತೆ ಸಚಿವರಾದ ಜಮೀರ್ ಅಹಮದ್ ಅವರು 5 ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಸ್ವಂತ ಮನೆಯನ್ನು ಖರೀದಿಸಲು ಅವಕಾಶ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಹೊಸ ಯೋಜನೆಗಳು :

ಈಗಿನ ಕರ್ನಾಟಕ ಸರ್ಕಾರದಿಂದ ಬಡವರಿಗೆ ಹಾಗೂ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಹಾಗೂ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಜಮೀರ್ ಅಹಮದ್ ರವರು ತಿಳಿಸಿದ್ದಾರೆ. ಅದರಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದರಂತೆ ವಸತಿ ಯೋಜನೆಗಳನ್ನು ಬಡವರಿಗೆ ರೂಪಿಸಿದ್ದು ನಿಗದಿತ ಕಾಲಮಿತಿ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ಸೂಚನೆ ನೀಡಿದ್ದಾರೆ.

ಇದನ್ನು ಓದಿ : ಗೂಗಲ್ ಪೇ ಫೋನ್ ಪೇ ಉಪಯೋಗವಿಸುವ ತುಂಬಾ ಜನರಿಗೆ ಈ ಹೊಸ ಟ್ರಿಕ್ಸ್ ಗೊತ್ತಿಲ್ಲ

ರಾಜೀವ್ ಗಾಂಧಿ ವಸತಿ ನಿಗಮ :

ಬಡವರಿಗೆ ರೂಪಿಸಿದ ವಸತಿ ಯೋಜನೆಗೆ ಸಂಬಂಧಿಸಿ ದಂತೆ ವಸತಿ ಇಲಾಖೆಯ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ವಸತಿ ನಿಗಮದ ಪ್ರತಿ ಪರಿಶೀಲನೆ ನಡೆಸಿದ ಜಮೀರ್ ಅಹಮದವರು ನಿಗದಿತಂಕದಂದು ಹಾಕಿಕೊಂಡ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಹಾಗೂ ವಿಳಂಬವಾಗದೆ ಮತ್ತೊಂದು ಯೋಜನೆಯು ಸಹ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆಯನ್ನು ಮುಖ್ಯಮಂತ್ರಿಗಳು ಹೊಂದಿರುವುದರಿಂದ ಈ ಮಿತಿಯೊಳಗೆ ಜಾರಿ ಯಾಗಬೇಕೆಂದು ಹಾಗೂ ಇದರ ಬಗ್ಗೆ ಯಾವುದೇ ವಿಳಂಬವಾಗಬಾರದೆಂದು ಹಾಗೆ ವಿಳಂಬವಾದರೆ ಇದನ್ನು ಮುಖ್ಯಮಂತ್ರಿಗಳು ಸಹಿಸುವುದಿಲ್ಲ ಎಂದು ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆ. ಅದರಂತೆ ಅಧಿಕಾರಿಗಳಿಗೆ ಬಡವರಿಗೆ ವಸತಿ ನೀಡುವ ಕಾರ್ಯ ಬೇಗ ಆಗಬೇಕೆಂದು ಸಲಹೆ ನೀಡಿದ್ದಾರೆ.

ಹೀಗೆ ಕರ್ನಾಟಕ ಸರ್ಕಾರವು ಬಡಜನರ ಹಾಗೂ ಕೂಲಿ ಕಾರ್ಮಿಕರ ಹಾಗೂ ರೈತರಿಗೆ ಸ್ವಂತ ಮನೆಯನ್ನು ನೀಡುವ ಉದ್ದೇಶದಿಂದ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿರುವುದನ್ನು ಈಗ ನಾವು ನೋಡುತ್ತಿದ್ದೇವೆ ಅದರಂತೆ ಈಗ ವಸತಿ ಯೋಜನೆಯು ಸಹ ಒಂದಾಗಿದೆ. ಈ ಯೋಜನೆಯ ಮಾಹಿತಿಯ ಬಗ್ಗೆ ನಿಮ್ಮಲ್ಲಿ ಯಾರೆಲ್ಲಾ ಬಾಡಿಗೆ ಮನೆಯ ಹಾಗೂ ಸ್ವಂತ ಮನೆ ಇರುವುದಿಲ್ಲವೋ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಯೋಜನೆ ಹೆಸರು ?

ರಾಜೀವ್ ಗಾಂಧಿ ವಸತಿ ನಿಗಮ

ಯಾರಿಗೆ ದೊರೆಯಲಿದೆ ?

ಸ್ವಂತ ಮನೆ ಇಲ್ಲದವರಿಗೆ

ಯಾರ್ ಮಾಹಿತಿ ನೀಡಿದರು ?

ಸಚಿವರಾದ ಜಮೀರ್ ಅಹ್ಮದ್

ಇದನ್ನು ಓದಿ : ಮೊಟ್ಟ ಮೊದಲ ಬಾರಿಗೆ 9 ಫಾರ್ವರ್ಡ್ ಗೇರ್ ನ ಮಿನಿ ಟ್ರ್ಯಾಕ್ಟರ್, ಆರು ವರ್ಷ ಗ್ಯಾರಂಟಿ ಅತೀ ಹೆಚ್ಚು ಮೈಲೇಜ್ ಮತ್ತು ಅತಿ ಕಡಿಮೆ ಬೆಲೆಗೆ: ಈ ಟ್ರಾಕ್ಟರ್ ನ ವಿಶೇಷತೆ ಏನು ಗೊತ್ತಾ ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments