Sunday, September 8, 2024
HomeNewsBreaking News! ಮಹಿಳೆಯರಿಗೆ ಫ್ರೀ ಶಕ್ತಿ ಪುರುಷರಿಗೆ ನಿಶಕ್ತಿ! KSRTC ಬಸ್‌ ಪ್ರಯಾಣದರ ಕೇಳಿದ್ರೆ ನೀವು...

Breaking News! ಮಹಿಳೆಯರಿಗೆ ಫ್ರೀ ಶಕ್ತಿ ಪುರುಷರಿಗೆ ನಿಶಕ್ತಿ! KSRTC ಬಸ್‌ ಪ್ರಯಾಣದರ ಕೇಳಿದ್ರೆ ನೀವು ಕೂಡ ಶಾಕ್‌! ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಮಸ್ಕಾರ ಸ್ನೇಹಿತರೆ ಸರ್ಕಾರಿ ಬಸ್ ಪ್ರಯಾಣಿಕರ ಸಂಖ್ಯೆಯು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಅಧಿಕವಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಕ್ಷೇತ್ರಗಳು ಹೆಚ್ಚು ಅಭಿವೃದ್ಧಿಯಾಗಿದೆ. ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಎಲ್ಲೇ ಇರದೆ ಪ್ರಯಾಣಕ್ಕೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಕಾರಣ ತೆರಳುತ್ತಿದ್ದಾರೆ. ಹಾಗೆ ಈಗ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ಬೆಲೆ ಏರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ. ಈ ಟಿಕೆಟ್ ಬೆಲೆ ಎಷ್ಟು ಏರಿಕೆಯಾಗಲಿದೆ ಹಾಗೂ ಯಾವಾಗನಿಂದ ಈ ಏರಿಕೆ ಜಾರಿಯಾಗುತ್ತಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.


If you ask for the bus fare, you will also be shocked
Join WhatsApp Group Join Telegram Group

ಸಾರಿಗೆ ಇಲಾಖೆಯ ದರದ ಪರಿಷ್ಕರಣೆ :

ರಾಜ್ಯ ಸರ್ಕಾರವು ಇತ್ತೀಚೆಗೆ ಸಾರಿಗೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗೆ ಒಪ್ಪಂದ ಮಾಡಿಕೊಂಡಿರುವುದರ ಮುಖ್ಯ ಕಾರಣ ಬಸ್ ಸಂಖ್ಯೆ ಹೆಚ್ಚಿದ್ದು ಇದಕ್ಕಾಗಿ ಹೊಸದಾಗಿ ಕೆಲಸಗಾರರು ಹಾಗೂ ಸಿಬ್ಬಂದಿಗಳ ನೇಮಕ ಆಗಬೇಕು ಹಾಗಾಗಿ ಇದರ ಖರ್ಚು ವೆಚ್ಚವು ಹೆಚ್ಚಾಗಲಿದೆ ಎಂಬ ಕಾರಣಕ್ಕಾಗಿ ಸಾರಿಗೆ ಇಲಾಖೆಯು ಟಿಕೆಟ್ ಪ್ರಯಾಣದ ದರವನ್ನು ಹೆಚ್ಚಿಸಲು ತೀರ್ಮಾನ ಕೈಗೊಂಡಿದೆ. ಈಗಾಗಲೇ ಗಂಟೆಯಾಧಾರದಲ್ಲಿ ಮೈಸೂರಿನಲ್ಲಿ ವಾಹನ ವ್ಯವಸ್ಥೆ ನೀಡುವ ಅಂಶವನ್ನು ನಿಗಮದ ಮೇಲೆ ಕೈ ಬಿಡಲಾಗಿದೆ. ಆದ್ದರಿಂದ ನೂತನ ದರ ಪರಿಷ್ಕರಿಸಲು ಈ ಮೂಲಕ ರಾಜಹಂಸ ಕರ್ನಾಟಕ ಸಾರಿಗೆ ನೈರುತ್ಯ ಸಾರಿಗೆ ಬಸ್ ಎಲ್ಲವೂ ಮುಂದಾಗಿವೆ.

ಇದನ್ನು ಓದಿ : Breaking News! ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ! ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಖಡಕ್ ಆದೇಶ

ಸರ್ಕಾರಿ ಬಸ್ ನಲ್ಲಿ ನೂತನ ದರ :

36 ಹಾಸನಗಳಿರುವ ರಾಜಹಂಸ ಎಕ್ಸಿಕ್ಯೂಟಿವ್ ಬಸ್ ನಲ್ಲಿ ದಿನಕ್ಕೆ ಕನಿಷ್ಠ ಕಿಲೋಮೀಟರ್ ಗೆ 350 ರೂಪಾಯಿಗಳಂತೆ ಈ ಬಸ್ ಮುಂದಿನ ದಿನಗಳಲ್ಲಿ ಓಡಾಟಕ್ಕೆ ಈ ಬಸ್ ಲಭ್ಯವಿದೆ. ಈ ಬಸ್ ನಲ್ಲಿ ಪ್ರದೀಪ್ ಪ್ರಯಾಣಿಕರಿಗೆ 48 ರೂಪಾಯಿಗಳಂತೆ ಹಾಗೂ ಅಂತರ್ರಾಜ್ಯ ಪ್ರಯಾಣಕ್ಕಾಗಿ 53 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.

ಕೆಎಸ್ಆರ್ಟಿಸಿ ಸಾರಿಗೆ ಬಸ್ ನಲ್ಲಿ 55 ಅಥವಾ 57 ಅಥವಾ 53 ಹಾಸನಗಳಿದ್ದು ಇದರಲ್ಲಿ ಕಿಲೋಮೀಟರ್ ಗೆ 350 ರೂಪಾಯಿಗಳಂತೆ ದಿನಕ್ಕೆ ಇದ್ದು ಮುಂದಿನ ದಿನದಲ್ಲಿ ವಾರದ ಎಲ್ಲಾ ಬಸ್ ಗಳು ಸರ್ಕಾರಿ ಬಸ್ ಹೋರಾಟಕ್ಕೆ ಲಭ್ಯವಿದ್ದು 47 ರೂಪಾಯಿಗಳಂತೆ ಪ್ರತಿ ಪ್ರಯಾಣಿಕರಿಗೆ ಹಾಗೂ ಅಂತರ್ ರಾಜ್ಯ ಪ್ರಯಾಣಕ್ಕಾಗಿ ಐವತ್ತು ರೂಪಾಯಿಗಳನ್ನು ದರ ನಿಗದಿ ಮಾಡಲಾಗಿದೆ.

ರಾಜಹಂಸ ಬಸ್ನಲ್ಲಿ 39 ಆಸನಗಳಿದ್ದು ಇದು ಕನಿಷ್ಠ ಕಿಲೋಮೀಟರ್ ಗೆ 350 ರೂಪಾಯಿಗಳಂತೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣಿಕರಿಗೆ 55 ರೂಪಾಯಿಗಳನ್ನು ದರ ನಿಗದಿಪಡಿಸಲಾಗಿದೆ.

ನಾನೇ ಸಿ ಸ್ಲೀಪರ್ ಬಸ್ ನಲ್ಲಿ 32 ಆಸನಗಳಿದ್ದು ದಿನಕ್ಕೆ ಪ್ರತಿ ಕಿ.ಮೀ ಗೆ 400 ರೂಪಾಯಿಗಳಂತೆ ಮುಂದಿನ ದಿನಗಳಲ್ಲಿ ಪ್ರತಿ ಪ್ರಯಾಣಿಕರಿಗೆ 55 ರೂಪಾಯಿಗಳನ್ನು ಹಾಗೂ ಅಂತರ ರಾಜ್ಯ ಪ್ರಯಾಣಕ್ಕಾಗಿ ೬೦ ರುಪಾಯಿಗಳನ್ನು ದರ ನಿಗದಿಪಡಿಸಲಾಗಿದೆ. ಹೀಗೆ ಆಯಾ ಬಸ್ ಗಳಿಗೆ ಸಾರಿಗೆ ಇಲಾಖೆಯ ಕಿ.ಮೀ ಗೆ ದರವನ್ನು ನಿಗದಿಪಡಿಸಿದ್ದು ಆಧಾರದ ಆಧಾರದ ಮೇಲೆ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.

ಹೀಗೆ ರಾಜ್ಯ ಸರ್ಕಾರವು ಸಾರಿಗೆ ನಿಗಮ ದೊಂದಿಗೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಪ್ರಯಾಣಕ್ಕಾಗಿ ಹೊಸ ದರವನ್ನು ನಿಗದಿಪಡಿಸಿದ್ದು ಆ ದರದ ಆಧಾರದ ಮೇಲೆ ಪ್ರಯಾಣಿಕರು ಮುಂದಿನ ದಿನಗಳಲ್ಲಿ ಸಂಚಾರ ಮಾಡಬೇಕಾಗುತ್ತದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಯಾವಾಗಲೂ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ! ಆಗಸ್ಟ್‌ ತಿಂಗಳಲ್ಲಿ ನಿಮಗೆ ಬರಲಿದೆ ರಾಜಯೋಗ! ನಿಮ್ಮ ಅದೃಷ್ಟದ ಗುಟ್ಟು ಆಗಲಿದೆ ರಟ್ಟು! ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಸರ್ಕಾರಿ ನೌಕರರಿಗೆ ಹೊಡಿತು ಲಾಟ್ರಿ; ನೌಕರರ ತುಟ್ಟಿ ಭತ್ಯೆಯಲ್ಲಿ ಬಂಪರ್ ಹೆಚ್ಚಳ! ಈ ದಿನದಂದು ಖಾತೆಗೆ ಬರಲಿದೆ ಡಬಲ್‌ ಮೊತ್ತ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments