Thursday, July 25, 2024
HomeGovt Schemeನಿಮ್ಮ ಹಳೆಯ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಆಗಬೇಕಾ? ಹಾಗಾದರೆ ಇಲ್ಲಿದೆ ಸಿಂಪಲ್‌ ಟ್ರಿಕ್ಸ್!

ನಿಮ್ಮ ಹಳೆಯ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಆಗಬೇಕಾ? ಹಾಗಾದರೆ ಇಲ್ಲಿದೆ ಸಿಂಪಲ್‌ ಟ್ರಿಕ್ಸ್!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷ ಏನೆಂದರೆ ರಾಜ್ಯ ಸರ್ಕಾರವು ಸಾರ್ವಜನಿಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಆ ಹೊಸ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯ ಸಹ ಒಂದಾಗಿದೆ. ಈ ಗ್ರಹ ಜ್ಯೋತಿ ಯೋಜನೆಯ ಅಡಿಯಲ್ಲಿ ಸರ್ಕಾರವು ಜನಸಾಮಾನ್ಯರಿಗಾಗಿ ವಿದ್ಯುತ್ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ದೊಡ್ಡ ಘೋಷಣೆಯನ್ನು ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಮಾಡಿದ್ದು ಈ ಘೋಷಣೆಯ ಮೂಲಕ ಜನಸಾಮಾನ್ಯರು ಬಾಕಿ ಇರುವ ವಿದ್ಯುತ್ ಬಿಲ್ಲನ್ನು ಮನ ಮಾಡಲಾಗುತ್ತದೆ ಎಂದು ತಿಳಿಸಿದೆ. ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವುದರ ಮೂಲಕ ರಾಜ್ಯದಲ್ಲಿ ಹಣದುಬ್ಬರವನ್ನು ಕಡಿಮೆ ಮಾಡುವ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಯೋಜನೆಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ. ಹಾಗಾದರೆ ವಿದ್ಯುತ್ ಬಿಲ್ ಮನ್ನಾ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Waiver of Karnataka electricity bill
Waiver of Karnataka electricity bill
Join WhatsApp Group Join Telegram Group

ವಿದ್ಯುತ್ ಬಿಲ್ ಮನ್ನಾ ಯೋಜನೆ :

ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನು ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ವರದಿಯ ಪ್ರಕಾರ ಅನೇಕ ಜನರು ಇನ್ನೂ ವಿದ್ಯುತ್ ಬಿಲ್ ಪಾವತಿಸದೆ ವಾಸಿಸುತ್ತಿದ್ದಾರೆ ಅಂತವರ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ಈ ಯೋಜನೆಯು ನಿರ್ಧರಿಸಿದೆ. ಹಾಗಾಗಿ ಸರ್ಕಾರವು ವಿದ್ಯುತ್ ಬಿಲ್ಮನ್ನ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿರುವ ಎಲ್ಲ ಜನರ ಬಾಕಿ ಇರುವ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ನಿರ್ಧರಿಸಿದೆ. ವಿದ್ಯುತ್ ಬಿಲ್ ಮನ್ನಾ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡಿ.

ವಿದ್ಯುತ್ ನನ್ನ ಯೋಜನೆಯ ಪ್ರಯೋಜನಗಳು :

ನಿಮ್ಮ ವಿದ್ಯುತ್ ಅನ್ನು ನೀವು ನನ್ನ ಮಾಡಲು ಬಯಸುತ್ತಿದ್ದರೆ ಅದಕ್ಕಾಗಿ ಎಲ್ಲಾ ವಿದ್ಯುತ್ ಬಿಲ್ ಗಳನ್ನು ಆಗಸ್ಟ್ 15ರ ಒಳಗಾಗಿ ಪಾವತಿಸಬೇಕು. ಇದಾದ ನಂತರ ನಿಮ್ಮ ಖಾತೆಗೆ ಮುಂದಿನ ತಿಂಗಳೊಳಗೆ 45 ಪ್ರತಿಶತ ಸಬ್ಸಿಡಿಯನ್ನು ಸರ್ಕಾರವು ಜಮಾ ಮಾಡುತ್ತದೆ. ರಾಜ್ಯ ಸರ್ಕಾರವು ವಿದ್ಯುತ್ ಬಿಲ್ಮನ್ನ ಯೋಜನೆಯನ್ನು ನಡೆಸುತ್ತಿದ್ದು 45% ವರೆಗೆ ಫಲಾನುಭವಿಯ ಖಾತೆಗೆ ಮೊತ್ತವನ್ನು ಸಬ್ಸಿಡಿ ಮೂಲಕ ಜನ ಮಾಡಲಾಗುತ್ತದೆ. ವಿದ್ಯುತ್ ಬಿಲ್ಲನ್ನು ಸರಿಯಾದ ಸಮಯಕ್ಕೆ ಪಾವತಿಸದೆ ಇದ್ದರೆ ವಿದ್ಯುತ್ ಬಿಲ್ಮನ್ನ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವಿದ್ಯುತ್ ಪಿಲ್ಮನ್ನ ಯೋಜನೆಯನ್ನು ವಿದ್ಯುತ್ ಪಾವತಿಸಿದವರಿಗೆ ಮಾತ್ರ ಜಾರಿಗೆ ತರಲಾಗಿದೆ. ಶೇಕಡ 45ರಷ್ಟು ಮುಂದಿನ ತಿಂಗಳಲ್ಲಿ ಸಹಾಯಧನವನ್ನು ವಿದ್ಯುತ್ ಬಿಲ್ಲನ್ನು ಸಕಾಲದಲ್ಲಿ ಪಾವತಿಸಿದ ನಂತರ ಫಲಾನುಭವಿಗಳಿಗೆ ನೀಡಲಾಗುತ್ತದೆ.

ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

ವಿದ್ಯುತ್ ಬಿಲ್ ಅನ್ನ ಯೋಜನೆಯ ಅರ್ಹತೆಗಳು :

ವಿದ್ಯುತ್ ಬಿಲ್ ಮನ್ನಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಫಲಾನುಭವಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ, ಈ ಯೋಜನೆಗೆ ಎಲ್ಲಾ ನಾಗರಿಕರು ಅರ್ಹರಾಗಿರುತ್ತಾರೆ ಮತ್ತು ನಾಗರೀಕರು 3 ಯೂನಿಟ್ ಗಿಂತ ಕಡಿಮೆ ವಿದ್ಯುತ್ತನ್ನು ಬಳಸುತ್ತಿದ್ದರೆ ಅವರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಯುಪಿ ನಿವಾಸಿಗಳು ಮಾತ್ರ ಗೃಹ ಬಳಕೆಗಾಗಿ ಸುತ್ತಿರುವ ವಿದ್ಯುತ್ ಬಿಲ್ ಮನ್ನಾ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಹೀಗೆ ಯುಪಿ ನಿವಾಸಿಗಳಿಗಾಗಿ ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನು ಅಲ್ಲಿನ ಸರ್ಕಾರವು ಜಾರಿಗೊಳಿಸಿದ್ದು, 200 ಯೂನಿಟ್ ಗಿಂತ ವಿದ್ಯುತ್ತನ್ನು ಬಳಸಿರುವ ನಾಗರೀಕರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೀಗೆ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

KSRTC : ಪುರುಷರಿಗೆ ಕೆಎಸ್ಆರ್‌ಟಿಸಿಯಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಈಗಲೇ ಪುರುಷರು ಅರ್ಜಿ ಹಾಕಲು ಸಿದ್ದರಾಗಿರಿ

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments