Friday, July 26, 2024
HomeNewsBreaking News! ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ! ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಖಡಕ್...

Breaking News! ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ! ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಖಡಕ್ ಆದೇಶ

ಕರ್ನಾಟಕ: ಕರ್ನಾಟಕ ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

Henceforth ban on use of mobile phones in temples
Join WhatsApp Group Join Telegram Group

ತಮಿಳುನಾಡಿನಲ್ಲಿ ಮೊಬೈಲ್ ಬಳಕೆ ದೇವಸ್ಥಾನಗಳಲ್ಲಿ ನಿಷೇಧಿಸಲಾಗಿದೆ .ಅದರ ಬಳಿಕ ಕರ್ನಾಟಕದಲ್ಲಿ ಸಹ ಫೋನ್ ಬಳಕೆಯನ್ನು ಬಳಸುವಂತಿಲ್ಲ .ಇದರ ಬಗ್ಗೆ ಮೊದಲಿನಿಂದಲೂ ಸಹ ಚರ್ಚೆ ನಡೆದಿತ್ತು .ಈಗ ಅಧಿಕೃತವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಆದೇಶ ಪ್ರಕಟಿಸಲಾಗಿದೆ.

ಆದೇಶದಲ್ಲಿರುವ ಮಾಹಿತಿ

ಮೊಬೈಲ್ ಬಳಕೆಯಿಂದ ದೇವಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಫೋನ್ ಬಳಕೆಯು ಹೆಚ್ಚಿದ್ದು ಭಕ್ತರು ಆಗಮಿಸಿದಾಗ ಮೊಬೈಲ್ ಬಳಕೆಯ ಶಬ್ದಗಳು ಹಾಗೂ ದೇವರ ದರ್ಶನ ಪಡೆಯಕ್ಕೆ ಬಂದಿರುವಂತಹ ಭಕ್ತರಿಗೆ ತುಂಬಾ ತೊಂದರೆಯಾಗುತ್ತಿದ್ದು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಬರುವಂತಹ ಭಕ್ತಾದಿಗಳು ದರ್ಶನದ ಸಮಯದಲ್ಲಿ ಮಾಡುವಂತಿಲ್ಲ ಎಂಬ ಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ.

ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ

Religious and Charitable Department Order
Religious and Charitable Department Order

ಇತರೆ ವಿಷಯಗಳು :

ಉಚಿತ ಹೊಲಿಗೆ ಯಂತ್ರ ಅರ್ಜಿ ದಿನಾಂಕ ವಿಸ್ತರಣೆ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಲ್ಲಿದೆ

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments