Sunday, September 8, 2024
HomeNews3 ಲಕ್ಷದವರೆಗೆ 0% ಬಡ್ಡಿ ದರದಲ್ಲಿ ಸಾಲ : ರೈತರಿಗೆ ಭರ್ಜರಿ ಕೊಡುಗೆ

3 ಲಕ್ಷದವರೆಗೆ 0% ಬಡ್ಡಿ ದರದಲ್ಲಿ ಸಾಲ : ರೈತರಿಗೆ ಭರ್ಜರಿ ಕೊಡುಗೆ

ನಮಸ್ಕಾರ ಸ್ನೇಹಿತರೇ, ಪ್ರಮುಖವಾದ ವಿಷಯ ಏನೆಂದರೆ, ಹೊಸ ಹೊಸ ಯೋಜನೆಗಳನ್ನು ಸರ್ಕಾರವು ರೈತರಿಗಾಗಿ ಜಾರಿಗೆ ತರುತ್ತಿದ್ದು ಅದರಂತೆ ಇದೀಗ ಮತ್ತೊಂದು ಯೋಜನೆಯ ಬಗ್ಗೆ ನಿಮಗೆ ತಿಳಿಸಲಾಗುತ್ತಿದೆ. ನೀವು ಒಂದು ಕಾರ್ಡನ್ನು ಹೊಂದುವುದರ ಮೂಲಕ ಲಕ್ಷಕ್ಕೂ ಹೆಚ್ಚು ಹಣವನ್ನು ಜೀರೋ ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ರೈತರಿಗೆ ಯಾವ ಯೋಜನೆಯ ಮೂಲಕ 0% ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಹಾಗೂ ಈ ಯೋಜನೆಗೆ ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

loan-up-to-3-lakhs-at-0%-interest-rate
loan-up-to-3-lakhs-at-0%-interest-rate
Join WhatsApp Group Join Telegram Group

ರೈತರಿಗೆ ಸಾಲ :

ಕೃಷಿ ಚಟುವಟಿಕೆಗಳಿಗೆ ಅನೇಕ ರೈತರಿಗೆ ಸಾಲದ ಅಗತ್ಯವಿದ್ದು ಸಾಲವನ್ನು ರೈತರು ಸ್ಥಳೀಯ ಲೇವಾದೇವಿಗಾರರಿಂದ ಪಡೆಯುವುದು ದುಬಾರಿಯಾಗಿರುತ್ತದೆ. ಅಲ್ಲದೆ ರೈತರಿಗೆ ಹೆಚ್ಚಿನ ಬಡ್ಡಿಗೆ ಹಳ್ಳಿಗಳಲ್ಲಿ ಲೇವಾದೇವಿಗಾರರು ಸಾಲವನ್ನು ಕೊಡುವುದರಿಂದ ಮರುಪಾವತಿ ರೈತನಿಗೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಆರಂಭಿಸಿದೆ. ಕಾರ್ಡನ್ನು ಹೊಂದುವುದರ ಮೂಲಕ ಸಾಲವನ್ನು ರೈತರಿಗೆ ಒದಗಿಸಲಾಗುತ್ತಿದೆ. ಇದರಿಂದ ರೈತರು ರಸಗೊಬ್ಬರಗಳು ಕೀಟನಾಶಕಗಳು ಉತ್ತಮ ಬೀಜಗಳು ಟ್ರ್ಯಾಕ್ಟರ್ ಗಳು ಮತ್ತು ಇತರೆ ಕೃಷಿ ಯಂತ್ರಗಳನ್ನು ಖರೀದಿಸಲು ಸಹಾಯಕವಾಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ :

ಕಿಸಂಕ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವವರಿಗೆ ಸರ್ಕಾರವು ಸಾಲವನ್ನು ಒದಗಿಸುತ್ತಿದೆ. ಈ ಕಾರ್ಡ್ ನೊಂದಿಗೆ ಎಲ್ಲಾ ಕೃಷಿ ಅಗತ್ಯಗಳನ್ನು ರೈತರು ಪೂರೈಸಿಕೊಳ್ಳಬಹುದಾಗಿದೆ. ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿಲ್ಲದ ಅನೇಕ ರೈತರು ಕಡಿಮೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಅಂತಹ ರೈತರ ಅನುಕೂಲಕ್ಕಾಗಿ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧರಿಸಿದ್ದು ಅವರು ಈ ಕಾರ್ಡ್ ಇಂದ ಸುಲಭವಾಗಿ ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದಾಗಿದೆ. 1.5 ಕೋಟಿ ರೈತರಿಗೆ ಈ ವರ್ಷ ಕೆ ಕೆ ಸಿ ನೀಡುವ ಗುರಿಯನ್ನು ಸರ್ಕಾರವು ಹೊಂದಿದ್ದು ಈ ಯೋಜನೆಗೆ ಅರ್ಜಿಯನ್ನು ಆಸಕ್ತ ರೈತರು ಸಲ್ಲಿಸುವುದರ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದರ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಸೌಲಭ್ಯಗಳು :

ರೈತರು ತಮ್ಮ ಬೆಳೆಗಳಿಗೆ ಅಲ್ಭದಿ ಮತ್ತು ಅವಧಿಯ ಸಾಲಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಲಭ್ಯವಿರುವ ಕೆಸಿಸಿ ಇಂದ ಪಡೆಯಬಹುದು. ವೈಯಕ್ತಿಕ ಅಪಘಾತ ವಿಮೆ ಅಡಿಯಲ್ಲಿ ಕೆಸಿಸಿ ಹೊಂದಿರುವವರಿಗೆ ಸಾವು ಮತ್ತು ಶಾಶ್ವತ ಅಂಗವಿಕಲ ವಿರುದ್ಧ 50,000 ದವರೆಗೆ ಸರ್ಕಾರವು ವಿಮ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು 25 ಸಾವಿರದವರೆಗೆ ಅಪಾಯಗಳಿಗೆ ಕವರ್ ಲಭ್ಯವಿದೆ. ಕೆಸಿಸಿಯಿಂದ ರೈತರು ಪಂಪ್ಸೆಟ್ ಜಮೀನು ಅಭಿವೃದ್ಧಿ ತೋಟ ಹನಿ ನೀರಾವರಿ ಉಪಕರಣಗಳ ಖರೀದಿ ದನಗಳ ಖರೀದಿಗೆ ಅವಧಿ ಸಾಲವನ್ನು ಪಡೆಯಬಹುದಾಗಿದೆ. ಐದು ವರ್ಷಗಳಿಗೆ ಕಿಸಾನ್ ಕ್ರೆಡಿಟ್ ಯೋಜನೆಯ ಮಾನ್ಯತೆಯ ಅವಧಿಯನ್ನು ಇದನ್ನು ಮೂರು ವರ್ಷಗಳವರೆಗೆ ವಿಸ್ತರಿಸುವಂತಹ ಅವಕಾಶವನ್ನು ಸಹ ಕಲ್ಪಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಎಂಟು ವರ್ಷಗಳ ವರೆಗೆ ಯಾವುದೇ ತೊಂದರೆ ಇಲ್ಲದೆ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೆಸಿಸಿಯ ಸಾಲದ ಮೊತ್ತ :

ತರುಕಿಸನ್ ಕ್ರೆಡಿಟ್ ಕಾರ್ಡ್ ನಲ್ಲಿ ಗರಿಷ್ಠ ಮೂರು ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿತ್ತು ರೈತನಿಗೆ ಮೊಟ್ಟಮೊದಲ ಬಾರಿಗೆ ಬ್ಯಾಂಕ್ನಿಂದ 50,000 ವರೆಗೆ ಸಕಾಲದಲ್ಲಿ ರೈತರು ಸಾಲ ಮರುಪಾವತಿಸಿದರೆ ನಂತರ ಹೆಚ್ಚಿನ ಸಾಲವನ್ನು ಅವರಿಗೆ ಮಂಜೂರು ಮಾಡಲಾಗುತ್ತದೆ. ಆದರೂ ಈ ನಿಟ್ಟಿನಲ್ಲಿ ಬ್ಯಾಂಕುಗಳು ಗ್ರಾಹಕರ ಹಳೆಯ ಬ್ಯಾಂಕ್ ವಿವರಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸುವುದರ ಮೂಲಕ ಅದರಲ್ಲಿ ಯಾವುದೇ ರೀತಿಯ ಸಾಲವು ಬಾಕಿ ಉಳಿದಿಲ್ಲದಿದ್ದರೆ ತಕ್ಷಣವೇ ಬ್ಯಾಂಕುಗಳು ಸಾಲವನ್ನು ನಿಮಗೆ ಅನುಮೋದಿಸುತ್ತವೆ. ಹಿಂದಿನ ಬ್ಯಾಂಕ್ ದಾಖಲೆ ಕೆಸಿಸಿಯಲ್ಲಿ ಸರಿಯಾಗಿಲ್ಲದಿದ್ದರೆ ಸಾಲವನ್ನು ನೀಡಲು ಬ್ಯಾಂಕುಗಳು ಹಿಂಜರಿಯಬಹುದು.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ 15 ಲಕ್ಷ ಪಡೆಯಿರಿ: ಈ ಕೂಡಲೇ ಅರ್ಜಿ ಸಲ್ಲಿಸಲು ತಯಾರಾಗಿ

ಕಿಸಾನ್ ಕ್ರೆಡಿಟ್ ಕಾರ್ಡ್ ನ ಸಾಲಕ್ಕೆ ಬಡ್ಡಿ ದರ :

ಸಾಮಾನ್ಯವಾಗಿ ರೈತರಿಗೆ ನಿಜವಾದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಬಡ್ಡಿಯ ದರವು ಶೇಕಡ 9 ಪ್ರತಿಶತದಷ್ಟು ಇರುತ್ತದೆ ಆದರೆ ಶೇಕಡಾ ಎರಡರಷ್ಟು ಸರ್ಕಾರ ಸಹಕಾರಿ ಸಂಘಗಳಿಗೆ ರಿಯಾಯಿತಿಯನ್ನು ನೀಡುತ್ತದೆ ಹಾಗಾಗಿ ರೈತರಿಗೆ ಈ ಸಾಲವನ್ನು ಸಹಕಾರಿ ಸಂಘದ ಮೂಲಕ ಶೇಕಡ 7% ಪಡ್ಡಿದರದಲ್ಲಿ ಲಭ್ಯವಾಗುತ್ತದೆ. ಕೊಂಡಂತಹ ಸಾಲಕ್ಕೆ ತಕ್ಷಣವೇ ಮರುಪಾವತಿಸಿದರೆ ಅಂದರೆ ಸಕಾಲದಲ್ಲಿ ಮರುಪಾವತಿಸಿದರೆ ಅವರಿಗೆ ಬಡ್ಡಿಯ ಮೇಲೆ ಸರ್ಕಾರದಿಂದ 3% ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಅಲ್ಲದೆ ಶೇಖಡ ನಾಲ್ಕರಷ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಈ ಸಾಲ ದೊರೆಯುತ್ತಿದೆ.

ಹೀಗೆ ಸರ್ಕಾರವು ರೈತರಿಗಾಗಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರು ಪಡೆದುಕೊಳ್ಳುವುದರ ಮೂಲಕ ತಮ್ಮ ಕೃಷಿ ಅಗತ್ಯತೆಗಳಿಗೆ ಬೇಕಾದಂತಹ ಸಲಕರಣೆಗಳನ್ನು ಪಡೆದುಕೊಳ್ಳಲು ಇದು ಸಹಾಯಕವಾಗುತ್ತದೆ. ಹಾಗಾಗಿ ಸರ್ಕಾರದ ಈ ಸಾಲು ಸೌಲಭ್ಯದ ಪ್ರಯೋಜನವನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಸಹ ಸರ್ಕಾರದ ಈ ಸಾಲ ಸೌಲಭ್ಯ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಬೆಳೆ ಪರಿಹಾರದ ಹಣ ಬಿಡುಗಡೆ, ನಿಮ್ಮ ಖಾತೆಗೂ ಹಣ ಬಂದಿದೆಯಾ ಚೆಕ್‌ ಮಾಡಿ

ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರದಲ್ಲಿ 9% ಹೆಚ್ಚಳ! ಈ ದಾಖಲೆ ಸಲ್ಲಿಸಿ ಅಧಿಕ ಹಣ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments