ನಮಸ್ಕಾರ ಸ್ನೇಹಿತರೇ, ತಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವಂತಹ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಆದರೆ ಸ್ವಂತ ಮನೆಯನ್ನು ನಿರ್ಮಿಸಲು ಅಥವಾ ತೆಗೆದುಕೊಳ್ಳಲು ಅಷ್ಟೊಂದು ಬಾರಿ ಪ್ರಮಾಣದಲ್ಲಿ ಹಣ ಎಲ್ಲರ ಹತ್ತಿರ ಇರುವುದಿಲ್ಲ ಹಾಗೂ ಹೆಚ್ಚಿನದಾಗಿ ಮನೆಯನ್ನು ಪ್ರತಿಯೊಬ್ಬರೂ ಕೂಡ ಕಟ್ಟಿಸುವಾಗ ಹೋಂ ಲೋನ್ ಅನ್ನು ಪಡೆದಿರುತ್ತಾರೆ. ಲೋನನ್ನು ಕಟ್ಟಲು ಕೆಲವರು ಕಷ್ಟಪಡುತ್ತಾರೆ ಇನ್ನು ಕೆಲವರು ಲೋನನ್ನು ಸಮಯಕ್ಕಿಂತ ಮುಂಚೆಯೇ ಕಟ್ಟಿರುತ್ತಾರೆ. ಒಂದು ವೇಳೆ ಲೋನನ್ನು ಸಮಯಕ್ಕಿಂತ ಮುಂಚೆ ಹಣವನ್ನು ಕಟ್ಟಿದ್ದರೆ ಪೆನಾಲ್ ಟಿಕೆಟ್ ಅನ್ನು ಬೇಕು ಎನ್ನುವ ಬಗ್ಗೆ ಅವರು ಗೊಂದಲದಲ್ಲಿ ಇರುವುದನ್ನು ಕಾಣಬಹುದು. ಅಂತೆಯೇ ಹೀಗೆ ಗೊಂದಲದಿಲ್ಲಿರುವಂತಹ ಜನರಿಗೆ ಈ ಲೇಖನದಲ್ಲಿ ಸಂಪೂರ್ಣವಾದ ವಿಚಾರವನ್ನು ತಿಳಿಸಲಾಗುತ್ತಿದೆ.
ಸಮಯಕ್ಕೂ ಮುಂಚೆ ಹೋಂ ಲೋನ್ ಕಟ್ಟುವುದು :
ತನ್ನ ಗ್ರಾಹಕರು ಹೋಂ ಲೋನ್ ಅನ್ನು ಯಾವುದೇ ಬ್ಯಾಂಕ್ ನಲ್ಲಿಯೂ ಸಹ ಸಮಯಕ್ಕೂ ಮುಂಚೆ ಮುಕ್ತಾಯಗೊಳಿಸುವ ಪ್ರಯತ್ನವನ್ನು ಮಾಡಿದರೆ ಇದರಿಂದ ಬ್ಯಾಂಕಿನವರಿಗೆ ಇದು ಖುಷಿ ಕೊಡುವುದಿಲ್ಲ. ಏಕೆಂದರೆ ಬ್ಯಾಂಕ್ ಅದರಿಂದ ಗಳಿಸುವಂತಹ ಬಡ್ಡಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಗ್ರಾಹಕರು ಬ್ಯಾಂಕ್ ಲೋನ್ ಅನ್ನು ಸಮಯಕ್ಕೂ ಮುಂಚೆ ಪೂರೈಸಿದರೆ ಬ್ಯಾಂಕ್ ಖುದ್ದಾಗಿ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎನ್ನುವಂತಹ ನಿಯಮ ಇದೀಗ ಜಾರಿಯಾಗಿದೆ. ಹಾಗಾಗಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸಮಯಕ್ಕಿಂತ ಮುಂಚೆಯೇ ಲೋನನ್ನು ಕಟ್ಟುವಂತಹ ಸಲಹೆಯನ್ನು ನೀಡುವುದಿಲ್ಲ.
ಬ್ಯಾಂಕಿಗೆ ನಷ್ಟವಾಗುತ್ತದೆ :
ಬ್ಯಾಂಕಿನಿಂದ ಒಂದು ವೇಳೆ ಗ್ರಾಹಕ ಪಡೆದ ಸಾಲವನ್ನು ಸಮಯಕ್ಕಿಂತ ಮುಂಚೆ ತೀರಿಸಿದರೆ ನಿಜವಾಗಿಯೂ ಗ್ರಾಹಕರು ಸಾಕಷ್ಟು ಲಾಭವನ್ನು ಪಡೆಯಬಹುದಾಗಿದೆ ಆದರೆ ಆ ಸಂದರ್ಭದಲ್ಲಿ ಬ್ಯಾಂಕಿ ಏನು ಮಾಡುತ್ತದೆ ಎನ್ನುವುದನ್ನು ಸಹ ನೋಡಬೇಕಾಗುತ್ತದೆ ಏಕೆಂದರೆ ಸಮಯಕ್ಕಿಂತ ಮುಂಚೆ ಗ್ರಾಹಕರು ಲೋನನ್ನು ಕಟ್ಟಿದರೆ ಬ್ಯಾಂಕಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಇದನ್ನು ಓದಿ : ಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ
ಆರ್ ಬಿ ಐ ನ ಪ್ರಕಾರ :
2014ರಲ್ಲಿ ಒಂದು ವೇಳೆ ಸಮಯಕ್ಕಿಂತ ಮುಂಚೆ ಲೋನನ್ನು ಕಟ್ಟುವ ಸಂದರ್ಭದಲ್ಲಿ ಗ್ರಾಹಕರು ಗ್ರಾಹಕರಿಗೆ ಬ್ಯಾಂಕಿನವರು ಸಹಾಯ ಮಾಡಬೇಕು ಎಂದು ಆರ್ ಬಿ ಐ ತಿಳಿಸಿದೆ. ಸಮಯಕ್ಕಿಂತ ಮುಂಚೆ ಲೋನನ್ನು ಕಟ್ಟಿದರೆ ಯಾವುದೇ ರೀತಿಯ ಚಾರ್ಜನ್ನು ಕಟ್ಟುವ ಹಾಗಿಲ್ಲ ಆದರೆ ಆ ಸಂದರ್ಭದಲ್ಲಿ ಬ್ಯಾಂಕುಗಳು ಚಾರ್ಜ್ ಅನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಆ ಸಂದರ್ಭದಲ್ಲಿ ಎಸ್ ಬಿ ಐ ಬ್ಯಾಂಕ್ ಯಾವುದೇ ರೀತಿಯ ಚಾರ್ಜನ್ನು ಪಡೆಯುವುದಿಲ್ಲ. ಎರಡು ಪ್ರತಿಶತ ಪೆನಾಲ್ಟಿ ಯನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ವಿಧಿಸಲಾಗುತ್ತದೆ. ಅಲ್ಲದೆ ನಾಲ್ಕು ಪ್ರತಿಶತ ಪೆನಾಲ್ಟಿ ಯನ್ನು ಎಸ್ ಬ್ಯಾಂಕ್ ನಲ್ಲಿ ವಿಧಿಸಲಾಗುತ್ತದೆ ಜೊತೆಗೆ ಎರಡು ಪ್ರತಿಶತ ಪೆನಾಲ್ಟಿಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಸಹ ವಿಧಿಸಲಾಗುತ್ತದೆ ಎಂಬುದನ್ನು ತಿಳಿದುಬಂದಿದೆ. ಏಕೆಂದರೆ ಬ್ಯಾಂಕುಗಳಿಗೂ ಕೂಡ ಆ ಸಂದರ್ಭದಲ್ಲಿ ಅವಧಿಗೂ ಮುಂಚೆ ಲೋನ್ ಕ್ಲಿಯರ್ ಆದರೆ ಫ್ಲೋಟಿಂಗ್ ರೇಟ್ ಟರ್ಮ್ ಕಾರಣಕ್ಕಾಗಿ ಬ್ಯಾಂಕ್ ಕೆಲವು ನಷ್ಟಗಳನ್ನು ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಬ್ಯಾಂಕುಗಳು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತವೆ.
ಹೀಗೆ ಬ್ಯಾಂಕ್ ಹೋಂ ಲೋನ್ ನೀಡುವ ಕುರಿತಂತೆ ಸಮಯಕ್ಕೆ ಮುಂಚೆಯೇ ಲೋನನ್ನು ಕಟ್ಟದಂತೆ ಗ್ರಾಹಕರಿಗೆ ಯಾವುದೇ ರೀತಿಯ ಸೂಚನೆಯನ್ನು ನೀಡುವುದಿಲ್ಲ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಹೋಂ ಲೋನ್ ಅನ್ನು ಪಡೆದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಹೋಂ ಲೋನ್ ತೆಗೆದುಕೊಂಡಿದ್ದರೆ ಅವಧಿ ಮುಗಿಯುವ ಮುನ್ನವೇ ತೀರಿಸುವುದು ಒಳ್ಳೆಯ ವಿಚಾರ ಎಂದು ಈ ಮೂಲಕ ತಿಳಿಸಬಹುದಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?
ಪೋಷಕರ ಗಮನಕ್ಕೆ: ಮಕ್ಕಳಿಗೆ ಈ ದಾಖಲೆ ಇನ್ನು ಮುಂದೆ ಕಡ್ಡಾಯ! ಕೇಂದ್ರ ಸರ್ಕಾರ ತಿಳಿಸಿದೆ