Sunday, September 8, 2024
HomeUpdatesಹಳೆಯ ವಾಹನಗಳು ಗುಜರಿಗೆ: ಏನಿದು ಮಹತ್ವದ ನಿರ್ಧಾರ

ಹಳೆಯ ವಾಹನಗಳು ಗುಜರಿಗೆ: ಏನಿದು ಮಹತ್ವದ ನಿರ್ಧಾರ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ 2022ರ ಕೇಂದ್ರ ಸರ್ಕಾರದ ನೊಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯ ಬಗ್ಗೆ. 15 ವರ್ಷದ ಹಳೆಯ ಸರ್ಕಾರಿ ವಾಹನಗಳನ್ನು ಕೇಂದ್ರ ಸರ್ಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪ್ತಿಂಗ್ ನೀತಿಯ ಅನ್ವಯದ ಅಡಿಯಲ್ಲಿ ಗುಜುರಿಗೆ ಹಾಕುವ ಬಗ್ಗೆ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಹಾಗಾದರೆ ಸರ್ಕಾರಕ್ಕೆ ಈ ನಿರ್ಧಾರದಿಂದ ತಗಲುವ ವೆಚ್ಚವೆಷ್ಟು ಹಾಗೂ ಎಷ್ಟು ಪ್ರೋತ್ಸಾಹ ಧನ ಕೇಂದ್ರ ಸರ್ಕಾರದಿಂದ ಬರುವ ವಿವರವನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Old vehicles to Gujjar
Old vehicles to Gujjar
Join WhatsApp Group Join Telegram Group

15 ವರ್ಷದ ಹಳೆಯ ವಾಹನ ಗುಜರಿಗೆ :

ರಾಜ್ಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ 2022ರ ನಂದೈತ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ 15 ವರ್ಷದ ಹಳೆಯ ವಾಹನಗಳು ಸರ್ಕಾರದ ಬಳಿ ಇದ್ದು ಅಂತಹ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ರವರು ಸಂಪುಟ ಸಭೆಯ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

15,275 ವಾಹನಗಳು :

15 ವರ್ಷಕ್ಕಿಂತ ಹಳೆಯ ವಾಹನಗಳು 15295 ವಾಹನಗಳಿದ್ದು ರಾಜ್ಯ ಸರ್ಕಾರದ ಬಳಿ ಇವುಗಳನ್ನು ಗುಜರಿಗೆ ಹಾಕುವ ಮೂಲಕ ಹೊಸ ವಾಹನಗಳನ್ನು ಪಡೆಯಬೇಕೆಂಬ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ 500 ಕೋಟಿ ರೂಪಾಯಿಗಳನ್ನು ಅಷ್ಟು ಸರ್ಕಾರಕ್ಕೆ ವೆಚ್ಚ ತಗಲುತ್ತದೆ. ಗಜರಿಗೆ ಮೊದಲ ಹಂತದಲ್ಲಿ 5000 ವಾಹನಗಳನ್ನು ಹಾಕಲು ನಿರ್ಧರಿಸಲಾಗಿದ್ದು ಅದಾದ ನಂತರ ಉಳಿದ ವಾಹನಗಳನ್ನು ಹಂತ ಹಂತವಾಗಿ ಗುಜರಿಗೆ ಹಾಕಲಾಗುತ್ತದೆ. ಇದಕ್ಕೆ 100 ಕೋಟಿ ರೂಪಾಯಿನಷ್ಟು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ದೊರೆಯಲಿದೆ ಎನ್ನುವ ಮಾಹಿತಿಯನ್ನು ಸಹ ತಿಳಿಸಿದರು. ಖಾಸಗಿ ವಾಹನಗಳಿಗೂ 15 ವರ್ಷ ಹಳೆಯ ವಾಹನಗಳ ಅನ್ವಯ ಗುಜರಿಗೆ ಹಾಕುವ ನೀತಿಯು ಅನ್ವಯ ಆಗಲಿದೆ. ಈ ನಿಯಮವನ್ನು ಖಾಸಗಿ ವಾಹನಗಳಿಗೂ ಜಾರಿಗೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಇದ್ದು ಸದ್ಯ ಇದೆ ಈಗ ಈ ನಿಯಮವು ಸರ್ಕಾರಿ ವಾಹನಗಳಿಗೆ ಮಾತ್ರ ಜಾರಿ ಮಾಡಲಾಗಿದೆ ಎಂದು ಬಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಹೀಗೆ ರಾಜ್ಯ ಸರ್ಕಾರವು 15 ವರ್ಷಗಳ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದ್ದು ಇದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಯಾರಾದರೂ ಸರ್ಕಾರಿ ಕೆಲಸ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕ ವಿದ್ಯಾರ್ಥಿಗಳ ಖಾತೆಗೆ 25,000ರೂ : ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಿರಿ

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments