Saturday, June 22, 2024
HomeTrending Newsಜನ ಧನ ಖಾತೆ ಹೊಂದಿರುವವರಿಗೆ ಹೊಸ ಸೂಚನೆ :ಸರ್ಕಾರದಿಂದ ಹೊಸ ಆರ್ಡರ್

ಜನ ಧನ ಖಾತೆ ಹೊಂದಿರುವವರಿಗೆ ಹೊಸ ಸೂಚನೆ :ಸರ್ಕಾರದಿಂದ ಹೊಸ ಆರ್ಡರ್

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತದೆ ಇದೆ. ಅದರಲ್ಲಿಯೂ ಜನರ ಅಭಿವೃದ್ಧಿಗಾಗಿ ಹೆಚ್ಚು ಸೌಕರ್ಯಗಳನ್ನು ನೀಡುವಂತಹ ಯೋಜನೆಗಳನ್ನು ಸಹ ಬಿಡುಗಡೆ ಮಾಡುತ್ತಿದ್ದು, ಪ್ರಧಾನಮಂತ್ರಿ ಜನಧನ್ ಯೋಜನೆಯ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಕೇಂದ್ರ ಸರ್ಕಾರವು ಯೋಜನೆಯನ್ನು ಪ್ರಾರಂಭ ಮಾಡಿದ್ದು ಹಣಕಾಸು ಕಾರ್ಯ ಚಟುವಟಿಕೆಗಳನ್ನು ಈ ಯೋಜನೆಯ ಮೂಲಕ ನಡೆಸಲಾಗುತ್ತಿದೆ. ಅದರಂತೆ ಕೇಂದ್ರ ಸರ್ಕಾರವು ಈ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಸೂಚನೆಯನ್ನು ನೀಡಿದೆ ಆ ಸೂಚನೆ ಏನು ಎಂಬುದನ್ನು ಈ ಲೇಖನದಲ್ಲಿ ನೀವು ನೋಡಬಹುದು.

New notice for Jana Dhan account holders
New notice for Jana Dhan account holders
Join WhatsApp Group Join Telegram Group

ಜನಧನ್ ಖಾತೆಯ ಹಲವು ಸೌಲಭ್ಯಗಳು :

ಸರ್ಕಾರವು ಹಲವು ಸೌಲಭ್ಯಗಳ ಲಾಭವನ್ನು ಜನಧನ್ ಖಾತೆದಾರರಿಗೆ ನೀಡುತ್ತದೆ. ಅನೇಕ ಜನರಿಗೆ ಈಗಾಗಲೇ ಈ ಯೋಜನೆಯ ಮಾಹಿತಿಯು ತಿಳಿದಿರುವುದಿಲ್ಲ ಅಲ್ಲದೇ ಇಲ್ಲಿ ಸಿಗುವ ಯೋಜನೆಯನ್ನು ನೀವು ಪಡೆಯಬೇಕಾದರೆ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಇನ್ನು ಕೆಲವು ಸೌಲಭ್ಯಗಳೆಂದರೆ,

ವಿಮೆ ನೀಡಲಾಗುತ್ತದೆ :

ಡೆಬಿಟ್ ಕಾರ್ಡ್ ನ ಹೊರತಾಗಿ ಜನಧನ್ ಖಾತೆಯಲ್ಲಿ ರೂಪಾಯಿ ಒಂದು ಲಕ್ಷದವರೆಗೆ ಖಾತೆದಾರರಿಗೆ ವಿಮೆಯನ್ನು ಸಹ ನೀಡಲಾಗುತ್ತಿದ್ದು, ಜನಧನ್ ಕಾರ್ಡ್ ಹೊಂದಿರುವವರಿಗೆ ಈ ಯೋಜನೆಯ ಹಲವು ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.

ಆಧಾರ್ ಕಾರ್ಡ್ ಲಿಂಕ್ ಅಗತ್ಯ :

ನೀವು ಜನಧನ್ ಖಾತೆಯ ಮೂಲಕ ಕೇಂದ್ರ ಸರ್ಕಾರದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ ಮೊದಲು ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಲಿಂಕ್ ಮಾಡಿಸದೇ ಇದ್ದರೆ ಇದರಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗುವುದಂತೂ ಖಂಡಿತ.

ಅಪಘಾತ ವಿಮೆ :

ಒಂದು ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆಯನ್ನು ಈ ಕಾರ್ಡ್ ಮೂಲಕ ನೀಡಲಾಗಿದ್ದು ತಮ್ಮ ಖಾತೆಯನ್ನು ಖಾತೆದಾರರ ನಾಮಿನಿ ಅವರು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದರೆ ಮಾತ್ರ ಅಪಘಾತ ವಿಮೆ ರಕ್ಷಣೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಕರ್ನಾಟಕ ವಿದ್ಯಾರ್ಥಿಗಳ ಖಾತೆಗೆ 25,000ರೂ : ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಿರಿ

ಇತರೆ ಸೌಲಭ್ಯಗಳು :

ರೂಪೇ ಡೆಬಿಟ್ ಕಾರ್ಡ್ ಅನ್ನು ಜನಧನ್ ಖಾತೆದಾರರಿಗೆ ನೀಡಲಾಗಿದ್ದು ಖಾತೆದಾರರು ಬ್ಯಾಂಕಿಗೆ ಅರ್ಜಿ ಸಲ್ಲಿಸುವ ಮೂಲಕ 10,000 ರೂಪಾಯಿಗಳ ಓವರ್ ಡ್ರಾಫ್ಟ್ ಅನ್ನು ಖಾತೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು 1 ಲಕ್ಷಗಳವರೆಗೆ ಕಾತೆದಾರರಿಗೆ ಅಪಘಾತದಿಂದ ಸೌಲಭ್ಯವು ಇದ್ದು 30,000 ಜೀವವಿಮ ರಕ್ಷಣೆಯ ಸೌಲಭ್ಯವನ್ನು ಸಹ ಇದರಲ್ಲಿ ಪಡೆಯಬಹುದಾಗಿದೆ. ಹೀಗೆ ಜನಧನ್ ಖಾತೆಯನ್ನು ಹೊಂದಿರುವುದರ ಮೂಲಕ ಹಣಕಾಸು ಕಾರ್ಯ ಚಟುವಟಿಕೆಗಳು ಈ ಯೋಜನೆಗಳ ಮೂಲಕ ನಡೆಸಬಹುದಾಗಿತ್ತು ಅಂಚೆ ಕಛೇರಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯುವ ಮೂಲಕ ಈ ಯೋಜನೆಯನ್ನು ಪ್ರತಿಯೊಬ್ಬ ಬಡವನು ಸಹ ಸುಲಭವಾಗಿ ಇದರಲ್ಲಿ ಒಂದು ಬ್ಯಾಂಕ್ ಖಾತೆಯನ್ನು ತೆರೆಯಲು ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ.

ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಜನಧನ್ ಯೋಜನೆಯ ಅಡಿಯಲ್ಲಿ ಜನಧನ್ ಖಾತೆ ತೆಗೆಯಲು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments