Friday, June 21, 2024
HomeInformationದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಚಿನ್ನದ ಅಂಗಡಿಯಲ್ಲಿ ದುಬೈನಲ್ಲಿ ಕೆಲಸ ಮಾಡುವಂತಹ ಕೆಲಸಗಾರರ ಸಂಬಳ ಎಷ್ಟು ಎಂಬುದರ ಬಗ್ಗೆ. ತಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಒಳ್ಳೆಯ ಸಂಬಳ ಸಿಗುವಂತಹ ಕೆಲಸ ನಮ್ಮದಾಗಬೇಕೆಂದು ಬಯಸುತ್ತಾರೆ. ಸರಿಯಾದ ಅರ್ಹತೆ ಮತ್ತು ಶಿಕ್ಷಣ ಇಲ್ಲದೆ ಹೋದರೆ ದುಬೈಗೆ ಹೋಗುವಂತಹ ಪ್ಲಾನ್ ಅನ್ನು ಪ್ರತಿಯೊಬ್ಬರೂ ಸಹ ಮಾಡಿಯೇ ಮಾಡಿರುತ್ತಾರೆ. ಏಕೆಂದರೆ ದುಬೈನಲ್ಲಿ ಹೋದರು ಕೂಡ ನಿಮಗೆ ಸಿಗೋದು ಅದೇ ರೀತಿಯ ಕೆಲಸ ಆದರೆ ದುಬೈನಲ್ಲಿ ಭಾರತದ ಕರೆನ್ಸಿಗೆ ಹೋಲಿಸಿದರೆ ಬೆಲೆ ಹಾಗೂ ಮೌಲ್ಯ ಹೆಚ್ಚಿರುವ ಕಾರಣದಿಂದಾಗಿ ಪ್ರತಿಯೊಬ್ಬರು ಸಹ ದುಬೈಗೆ ಹೋಗಿ ಕೆಲಸ ಮಾಡುವಂತಹ ಆಸೆಯನ್ನು ಹೊಂದಿರುತ್ತಾರೆ. ಹಾಗಾದರೆ ದುಬೈನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಎಂಬುದರ ಬಗ್ಗೆ, ಇದೀಗ ನೀವು ನೋಡಬಹುದು.

Dubai gold shop worker salary
Dubai gold shop worker salary
Join WhatsApp Group Join Telegram Group

ಯುನೈಟೆಡ್ ಅರಬ್ ಎಮಿರೇಟ್ಸ್ :

ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ರಾಜಧಾನಿಯಾಗಿದ್ದು ಕೆಲವು ದಶಕಗಳ ಹಿಂದೆ ಹೋದರೆ ದುಬೈ ಸಾಮಾನ್ಯ ಬರಡು ಪ್ರದೇಶವಾಗಿತ್ತು. ಆದರೆ ಇದೀಗ ದುಬೈ ಜಾಗತಿಕವಾಗಿ ಬೆಳೆದು ನಿಂತಿರುವ ರೀತಿ ನಿಜಕ್ಕೂ ಯಾವುದೇ ವಿಸ್ಮಯಕ್ಕಿಂತ ಕಡಿಮೆ ಇಲ್ಲ ಎಂದು ಹೇಳಿದರು ತಪ್ಪಾಗಲಾರದು. ಖಂಡಿತವಾಗಿ ಇನ್ನೂ ಪ್ರತಿಯೊಬ್ಬರೂ ಸಹ ದುಬೈಗೆ ಹೋಗಿ ಹೆಚ್ಚಿನ ಹಣದ ಸಂಪಾದನೆಗಾಗಿ ಖಂಡಿತವಾಗಿ ಕೆಲಸ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿರುವುದು ಸರ್ವೇ ಸಾಮಾನ್ಯವಾಗಿದೆ. ಹಾಗೂ ಬೇರೆ ಬೇರೆ ಕೆಲಸಗಳ ಆಯ್ಕೆ ಬೇರೆ ಬೇರೆ ವಿಭಾಗದಲ್ಲಿ ದುಡ್ಡಿನಲ್ಲಿಯೂ ಸಹ ಕಾಣಬಹುದಾಗಿದೆ.

ದುಬೈನಲ್ಲಿ ಸಂಬಳ ಎಷ್ಟು ? :

ಕೇವಲ ಭಾರತ ಮಾತ್ರವಲ್ಲದೆ ವಿದೇಶಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ದುಬೈಗೆ ಆಗಮಿಸುವ ಕಾರಣದಿಂದಾಗಿ ಹೋಟೆಲ್ ಅಥವಾ ಬೇರೆ ಬೇರೆ ಸಂಸ್ಥೆಗಳಲ್ಲಿ ದುಬೈನಲ್ಲಿ ಕೆಲಸಗಾರರು ಸಾಕಷ್ಟು ಅವಶ್ಯಕತೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತಿನ ಲೇಖನದಲ್ಲಿ ವಿಶೇಷವಾಗಿ ನಿಮಗೆ ತಿಳಿಸುತ್ತಿರುವುದು ಯಾರಾದರೂ ಭಾರತೀಯರು ಒಂದು ವೇಳೆ ದುಬೈನ ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತಿದ್ದರೆ ಅಥವಾ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಕ್ಕಿದ್ದರೆ ಅಲ್ಲಿಗೆ ಹೋಗುವುದಕ್ಕಿಂತ ಮುಂಚೆ ದುಬೈನಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಲು ಎಷ್ಟು ಸಂಬಳ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಇವತ್ತಿನ ಲೇಖನದಲ್ಲಿ ಸಾಮಾನ್ಯವಾಗಿ ಚಿನ್ನದ ಅಂಗಡಿಯಲ್ಲಿ ದುಬೈನಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳಿಗೆ ಎಷ್ಟು ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

ಇದನ್ನು ಓದಿ : ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ

5, 000 ದಿನಾರ್ :

ದುಬೈನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವಂತಹ ಕೆಲಸಗಾರರ ಸಂಬಳದ ಬಗ್ಗೆ ನೋಡುವುದಾದರೆ ಅವರಿಗೆ 5000 ದಿನಾರ್ ನೀಡಲಾಗುತ್ತದೆ ಎಂದು ಹೇಳಬಹುದಾಗಿದೆ. ಈ ಕರೆನ್ಸಿಯನ್ನು ಭಾರತದ ರೂಪಾಯಿಗೆ ಹೋಲಿಸಿದರೆ ಸುಮಾರು 1.13 ಲಕ್ಷ ರೂಪಾಯಿಗಳಷ್ಟು ಆಗುತ್ತದೆ ಎಂದು ಹೇಳಬಹುದು. ಖಂಡಿತವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಿಗುವಂತಹ ಸಂಬಳವೂ ದುಬೈನಲ್ಲಿ ಎಂದು ಹೇಳಬಹುದಾಗಿದೆ ಏಕೆಂದರೆ ಭಾರತದ ಸಂಬಳಕ್ಕೆ ಈ ದುಬೈನ ಸಂಬಳವನ್ನು ಹೋಲಿಸಿದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಿಗುವ ಸಂಬಳವಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಈ ಮೂಲಕ ತಿಳಿದುಕೊಳ್ಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ಕರೆನ್ಸಿಗೆ ಹೋಲಿಸಿದರೆ ದುಬೈನಲ್ಲಿ ಸಂಬಳವೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ದುಬೈಗೆ ಹೋಗಿ ಕೆಲಸವನ್ನು ಮಾಡಲು ಇಚ್ಚಿಸುತ್ತಿದ್ದರೆ ಅವರಿಗೆ ದುಬೈನಲ್ಲಿ ಸಂಬಳ ಎಷ್ಟು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಈ ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ, ಇನ್ಸ್ಟಾಗ್ರಾಮ್‌, ಫೇಸ್‌ಬುಕ್ ಬಳಕೆಗೆ ಅವಕಾಶ

ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೊತ್ತ ..? ಶಾಕ್ ಆಗ್ತೀರಾ ಕೇಳಿದ್ರೆ..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments