Sunday, September 8, 2024
HomeNewsJio ಗ್ರಾಹಕರಿಗೆ ಭರ್ಜರಿ ಬ್ರೇಕಿಂಗ್‌ ನ್ಯೂಸ್!‌ ರೀಚಾರ್ಜ್‌ ಇಲ್ಲದೆ ಒಂದು ತಿಂಗಳು ಎಲ್ಲವೂ ಉಚಿತ.!‌ ಪಡೆಯುವುದು...

Jio ಗ್ರಾಹಕರಿಗೆ ಭರ್ಜರಿ ಬ್ರೇಕಿಂಗ್‌ ನ್ಯೂಸ್!‌ ರೀಚಾರ್ಜ್‌ ಇಲ್ಲದೆ ಒಂದು ತಿಂಗಳು ಎಲ್ಲವೂ ಉಚಿತ.!‌ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಟೆಲಿಕಾ ಮಾರುಕಟ್ಟೆಯಲ್ಲಿ ಜಿಯೋ ಸಂಸ್ಥೆಯು ಲೀಡಿಂಗ್ ನಲ್ಲಿ ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತಾ ಮುನ್ನಡೆದಿರುವ ಕಂಪನಿಗಳಲ್ಲಿ ಕಾಣಿಸಿಕೊಂಡಿದೆ. ಅದರಂತೆ ಈಗ ಪ್ರಿಪೇಯ್ಡ್ ಡೇಟಾ ಆಫರ್ ಅನ್ನು ಅಗ್ಗದ ಬೆಲೆಯಲ್ಲಿ ನೀಡಿದ ಜಿಯೋ ಸಂಸ್ಥೆಯು ಮತ್ತೆ ಈಗ ಪೋಸ್ಟ್ ಪೆಟ್ ಚಂದಾದಾರರನ್ನು ಸೆಳೆಯುವ ಉದ್ದೇಶದಿಂದ ಜಿಯೋ ಕಂಪನಿಯು ಭರ್ಜರಿ ಆಫರ್ ಅನ್ನು ಜಿಯೋಗ್ರಾಹಕರಿಗೆ ಘೋಷಿಸಿದೆ. ಹಾಗಾದರೆ ಈ ಆಫರ್ ಏನು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

One month free recharge for Jio customers
One month free recharge for Jio customers
Join WhatsApp Group Join Telegram Group

ಜಿಯೋ ಕಂಪನಿಯ ಯೋಜನೆಗಳು :

ಇದೀಗ ರಿಲಯನ್ಸ್ ಜಿಯೋ ಕಂಪನಿಯು ಹೊಸ ಜಿಯೋ ಪೋಸ್ಟ್ ಪೇಡ್ ಗ್ರಾಹಕರಿಗೆ ಗುಡ್ ನ್ಯೂಸ್ ಅನ್ನು ನೀಡುತ್ತಿದೆ. ಪ್ರಾಯೋಗಿಕ ಆಫರ್ ಅನ್ನು ಜಿಯೋ ಕಂಪನಿಯು ಪೋಸ್ಟ್ ಪೈಡ್ ಗ್ರಾಹಕರಿಗೆ ಪರಿಚಯಿಸಿದ್ದು, ಈ ಪೋಸ್ಟರ್ ಕೊಡುಗೆಯೂ ನೂತನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತಿದೆ. ಪೋಸ್ಟ್ ಪೈಡ್ ವೈಯಕ್ತಿಕ ಹಾಗೂ ಫ್ಯಾಮಿಲಿ ಪೋಸ್ಟ್ ಪೈಡ್ ಯೋಜನೆಗಳು ಈ ಕೊಡುಗೆಯಲ್ಲಿ ಸೇರಿವೆ.

ಹೊಸ ಪೋಸ್ಟ್ ಪೇಯ್ಡ್ ಯೋಜನೆ :

ಜಿಯೋ ಸಂಸ್ಥೆಯ ಅಧಿಕೃತ ವೆಬ್ಸೈಟ್ನ ಪ್ರಕಾರ ಜಿಯೋ ಕಂಪನಿಯು ಉಚಿತ ಕೊಡುಗೆಯನ್ನು ಮೂರು ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ನೀಡುತ್ತಿದೆ. ಅವುಗಳಲ್ಲಿ ಕ್ರಮವಾಗಿ 339 ರೂಪಾಯಿನ ಜಿಯೋ ಮತ್ತು 699 ಜಿಯೋ ಕೊಡುಗೆಗಳು ಫ್ಯಾಮಿಲಿ ಯೋಜನೆಗಳಾಗಿದ್ದು ಇದರ ಜೊತೆಗೆ ಜಿಯೋ 599 ಪೋಸ್ಟ್ ಪೇಯ್ಡ್ ಯೋಜನೆಯು ವೈಯಕ್ತಿಕ ಯೋಜನೆಯಾಗಿದೆ. ಇನ್ನು ಉಳಿದಂತೆ ಜಿಯೋ ಕಂಪನಿಯು ಜಿಯೋ ಪೋಸ್ಟ್ ಪೇಯ್ಡ್ ಟ್ರಯಲ್ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದುವರಿಸುವ ಯೋಜನೆಯು ಸಹ ಇದೆ.

ಇದನ್ನು ಓದಿ : ಈ ವರ್ಗದ ಜನರಿಗೆ ಭರ್ಜರಿ ಗಿಫ್ಟ್.!‌ ಹೊಸ ಯೋಜನೆಯಡಿ 30 ಸಾವಿರ ಸಹಾಯಧನ ಬಿಡುಗಡೆ; ಈ ಕೂಡಲೇ ಅರ್ಜಿ ಸಲ್ಲಿಸಿ, ಲಾಭ ಪಡೆಯಿರಿ

ಪ್ರಿಪೇಯ್ಡ್ ಯೋಜನೆಗಳು :

ಜಿಯೋ ಕಂಪನಿಯ ಈ ಹೊಸ ಮೂರು ಜನಪ್ರಿಯ ಪೋಸ್ಟ್ ಯೋಜನೆಗಳೊಂದಿಗೆ ಉಚಿತ ಪ್ರಯೋಗವನ್ನು ಘೋಷಿಸಿರುವುದರ ಮೂಲಕ ನೂತನ ಗ್ರಾಹಕರನ್ನು ಜಿಯೋ ಕಂಪನಿಯು ಈ ಕೊಡುಗೆಯ ಮೂಲಕ ತನ್ನತ್ತ ಸೆಳೆಯುತ್ತಿದೆ. ಜಿಯೋ ಕಂಪನಿಯ ಪ್ರಿಪೇಯ್ಡ್ ಯೋಜನೆಗಳಲ್ಲಿ 399 ರೂಪಾಯಿ ಜಿಯೋ ,599 ಜಿಯೋ ಹಾಗೂ 699 ರೂಪಾಯಿಯ ಪ್ರೀತಿ ಯೋಜನೆಗಳಲ್ಲಿ ಉಚಿತವಾಗಿ ಗ್ರಾಹಕರಿಗೆ ಈ ಮೂರು ಯೋಜನೆಗಳಲ್ಲಿ ಒಂದನ್ನು 30 ದಿನಗಳವರೆಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿದೆ.

ಹೀಗೆ ಜಿಯೋ ಕಂಪನಿಯು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅದರಲ್ಲಿ ಈಗ ಮೂರು ಪೋಸ್ಟ್ ಪೇಡ್ ಯೋಜನೆಗಳು ಸಹ ಒಂದಾಗಿದೆ. ಈ ಯೋಜನೆಗಳು ಗ್ರಾಹಕರು ಹೆಚ್ಚು ಜಿಯೋ ಕಂಪನಿಯತ್ತ ಹೋಗಲು ಸಹಕಾರಿಯಾಗಿವೆ. ಈ ಪ್ಲಾನ್ ಗಳಲ್ಲಿ ಕುಟುಂಬದ ಸದಸ್ಯರನ್ನು ಸಹ ಜಿಯೋ ಕಂಪನಿಯು ಸೇರಿಸಲು ಅವಕಾಶ ಕಲ್ಪಿಸಿದೆ. ಹೀಗೆ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರುಗಳು ಯಾರಾದರೂ ಜಿಯೋ ಕಂಪನಿಯ ಚಂದದಾರರಾಗಿದ್ದಾರೆ ಅವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಇಂದಿನ ಬಿಸಿ ಬಿಸಿ ಸುದ್ದಿ! ಈ ಜಿಲ್ಲೆಯ ಎಲ್ಲಾ ರೈತರ ಸಾಲ ಮನ್ನಾ! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಬೆಳೆ ವಿಮೆ ಗಡುವು ವಿಸ್ತರಣೆ, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ, ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments