Thursday, July 25, 2024
HomeTrending Newsರಾತ್ರೋರಾತ್ರಿ RBI ನಿಂದ ಹೊಸ ಸೂಚನೆ! ಫೋನ್ ಪೇ ಗೂಗಲ್ ಪೇ ಮೂಲಕ ಹಣ ಕಳಿಸುವವರೇ...

ರಾತ್ರೋರಾತ್ರಿ RBI ನಿಂದ ಹೊಸ ಸೂಚನೆ! ಫೋನ್ ಪೇ ಗೂಗಲ್ ಪೇ ಮೂಲಕ ಹಣ ಕಳಿಸುವವರೇ ಎಚ್ಚರ, ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್.

ನಮಸ್ಕಾರ ಸ್ನೇಹಿತರೇ ಇವತ್ತಿನ ಆಧುನಿಕ ಯುಗದಲ್ಲಿ ಎಲ್ಲರೂ ಸಹ ಸ್ಮಾರ್ಟ್ ಫೋನನ್ನು ಬಳಸುತ್ತಿದ್ದಾರೆ.ಅಲ್ಲದೆ ಸ್ಮಾರ್ಟ್ ಫೋನ್ ಅಲ್ಲಿ ಅನೇಕ ಜನರು ಯುಪಿಐ ಪೇಮೆಂಟ್ ಅನ್ನು ಸುಲಭವಾಗಿ ಮಾಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಸ್ಮಾರ್ಟ್ ಫೋನ್ ಅಲ್ಲಿ ಕೆಲವೇ ನಿಮಿಷಗಳಲ್ಲಿ ತಕ್ಷಣ ಹಣವನ್ನು ಕಳುಹಿಸಬಹುದಾಗಿದೆ. ಹೀಗೆ ಹಣವನ್ನು ಪಾವತಿ ಮಾಡುವವರು ಇರುವ ಸ್ಥಳದಲ್ಲಿಯೇ ಹಣ ಪಾವತಿ ಮಾಡಬಹುದಾಗಿದೆ, ಆದರೆ ಈಗ ಆನ್ಲೈನ್ ಮೂಲಕ ವಹಿವಾಟುಗಳು ಹೆಚ್ಚಾದ ಕಾರಣ ಆನ್ಲೈನ್ ವಂಚನೆಗಳು ಸಹ ಹೆಚ್ಚಾಗುತ್ತಿರುವುದನ್ನು ಕಾಣಬಹುದಾಗಿದೆ ಹಾಗಾಗಿ ಆರ್‌ಬಿಐ ಹೊಸ ಸೂಚನೆಯನ್ನು ನೀಡಿದೆ. ಆರ್ ಬಿ ಐ ನ ಹೊಸ ಸೂಚನೆ ಏನು ಎಂಬುದರ ಮಾಹಿತಿ ಇದೀಗ ನೀವು ನೋಡಬಹುದು.

New notification from RBI
New notification from RBI
Join WhatsApp Group Join Telegram Group

ಆರ್ ಬಿ ಐ ನ ಹೊಸ ಸೂಚನೆ :

ಬಹಳ ಎಚ್ಚರಿಕೆಯಿಂದ ಆನ್ಲೈನ್ ವಹಿವಾಟು ಮಾಡುವಾಗ ಇರಬೇಕಾಗುತ್ತದೆ. ಆನ್ಲೈನ್ ಮೂಲಕ ಯಾವುದೇ ವ್ಯಕ್ತಿಯ ಅಕೌಂಟಿಗೆ ಹಣವನ್ನು ಕಳುಹಿಸಬೇಕಾದರೆ ಆ ವ್ಯಕ್ತಿಯ ಅಕೌಂಟನ ನಂಬರ್ ಹಾಗೂ ಐಎಫ್‌ಎಸ್‌ಸಿ ಸಂಖ್ಯೆಯನ್ನು ಸರಿಯಾಗಿ ಗಮನಿಸುವುದರ ಮೂಲಕ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ. ನೀವು ಕಳುಹಿಸಿದಂತಹ ಹಣ ಬೇರೆಯವರ ಖಾತೆಗೆ ಹೋದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರ ಎಂದು ಆರ್ ಬಿ ಐ ಹೊಸ ನಿಯಮದ ಮೂಲಕ ಸ್ಪಷ್ಟಪಡಿಸಿದೆ.

ಇದನ್ನು ಓದಿ : Gruhalakshmi New Update: ಗೃಹಲಕ್ಷ್ಮಿ ಅಪ್ಲಿಕೇಶನ್ ಕೇವಲ 3 ನಿಮಿಷ…! ಅರ್ಜಿ ಸಲ್ಲಿಸಲು ಹೊಸ ಚಾಟ್‌ ಬಾಟ್‌ ಆರಂಭ?

ಹಣ ಪಾವತಿಸುವ ವ್ಯಕ್ತಿಗಳು ಎಚ್ಚರಿಕೆ ವಹಿಸಬೇಕು :

ಆನ್ಲೈನ್ ಮೂಲಕ ಹಣ ಪಾವತಿ ಹೆಚ್ಚಾದ ಕಾರಣ ಹೊಸ ಮಾರ್ಗಗಳನ್ನು ಹಣಕದಿಯಲು ಕಂಡುಹಿಡಿಯುತ್ತಿದ್ದಾರೆ. ಹಾಗಾಗಿ ಗ್ರಾಹಕರು ಯುಪಿಐ ವಂಚನೆಗಳ ಬಗ್ಗೆ ಎಚ್ಚರ ವಹಿಸುವುದು ಮುಖ್ಯ ಎಂದು ಹೇಳಿರುವುದರ ಮೂಲಕ ಯುಪಿಐ ನಂಬರ್ ಓಟಿಪಿ ಸಂಖ್ಯೆ ಹಾಗೆ ಇತರ ಯಾವುದೇ ಮಾಹಿತಿಯನ್ನು ನೀವು ಅನಗತ್ಯವಾಗಿ ಬರುವ ಸಂದೇಶಗಳಿಗೆ ನೀಡದೆ ಪ್ರತಿಕ್ರಿಯೆ ನೀಡಬಾರದು. ಎಂದು ಆರ್‌ಬಿಐ ಗ್ರಾಹಕರಿಗೆ ತಿಳಿಸಿದೆ.

ಒಟ್ಟಿನಲ್ಲಿ ಆನ್ ಲೈನ್ ವಹಿವಾಟುಗಳು ಹೆಚ್ಚಾದ ಕಾರಣ ಜನರು ಸುಲಭವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಿದೆ. ಆದರೂ ಸಹ ಆನ್ಲೈನ್ ವಂಚನೆಗಳ ಬಗ್ಗೆ ಸಾಕಷ್ಟು ಜಾಗೃತೆಯನ್ನು ವಹಿಸಬೇಕು ಎಂದು ಹೇಳಬಹುದಾಗಿದೆ. ಹೀಗೆ ಆರ್‌ಬಿಐ ನೀಡಿರುವ ಹೊಸ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹೆಚ್ಚಾಗಿ ಆನ್ಲೈನ್ ಮಹಿಳಾಟುಗಳಲ್ಲಿ ತಮ್ಮ ಕೆಲಸಗಳನ್ನು ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರ ವಿಷಯಗಳು :

Breaking News: ಒಂದೇ ರಾತ್ರಿಯಲ್ಲಿ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಅಡುಗೆ ಮಾಡುವ ಎಲ್ಲಾ ಕನ್ಯಾಮಣಿಗಳಿಗೆ ಖುಷಿಯೋ ಖುಷಿ! ಇಂದಿನ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಗ್ಯಾರಂಟಿ ಯೋಜನೆ ಎಫೆಕ್ಟ್: ಕೊನೆಕಾಣುತ್ತಾ ಉಚಿತ ಬಸ್‌ ಪ್ರಯಾಣ? ಅವ್ಯವಸ್ಥೆ ಖಂಡಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್‌ಗೆ ಮನವಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments