Monday, September 16, 2024
HomeUpdatesIAS Question : ತನ್ನ ಮರಣದ ಬಗ್ಗೆ ಯಾವ ಜೀವಿಗೆ ಮೊದಲೇ ತಿಳಿದಿರುತ್ತದೆ ಗೊತ್ತಾ?

IAS Question : ತನ್ನ ಮರಣದ ಬಗ್ಗೆ ಯಾವ ಜೀವಿಗೆ ಮೊದಲೇ ತಿಳಿದಿರುತ್ತದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಐಎಎಸ್ ಹಾಗೂ ಯುಪಿಎಸ್ಸಿ ಎಕ್ಸಾಮ್ ಗಳಲ್ಲಿ ಕೇಳಿರುವ ಪ್ರಶ್ನೆಗಳ ಬಗ್ಗೆ. ರಾಷ್ಟ್ರ ವ್ಯಾಪ್ತಿ ನಡೆಸುವಂತಹ ಎಕ್ಸಾಮ್ ಗಳಲ್ಲಿ ಐಎಎಸ್ ಹಾಗೂ ಯುಪಿಎಸ್ಸಿ ಮೊದಲು ಕಾಣಬಹುದಾಗಿದೆ. ಹಾಗಾಗಿ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ತಯಾರಿಯನ್ನು ಮಾಡಿಕೊಂಡಿರಬೇಕಾಗುತ್ತದೆ. ಅದರಂತೆ ಈಗ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವಂತಹ 5 ಪ್ರಶ್ನೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Questions asked in IAS and UPSC Exams
Questions asked in IAS and UPSC Exams
Join WhatsApp Group Join Telegram Group

ಐಎಎಸ್ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು :

  1. 1.ಭಿಕ್ಷೆ ಬೇಡುವುದಕ್ಕೆ ಯಾವ ಪ್ರದೇಶದಲ್ಲಿ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ?
  2. 2.ಯಾವ ದೇಶದಲ್ಲಿ ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಇದೆ?
  3. 3.ಭಾರತ ದೇಶದ ಯಾವ ರಾಜ್ಯದಲ್ಲಿ ಬಿಳಿಯ ಮರುಭೂಮಿ ಇದೆ ?
  4. 4.ಜಗತ್ತಿನ ಯಾವ ದೇಶ ತಂಬಾಕು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ?
  5. 5. ಇಂತಹ ಪ್ರಾಣಿಗೆ ಮೊದಲೇ ಮರಣದ ಬಗ್ಗೆ ತಿಳುವಳಿಕೆ ಹೊಂದಿರುತ್ತದೆ ?

ಇದರಿಂದ ನಿಮ್ಮ ಜ್ಞಾನವೃದ್ದಿಯಾಗುತ್ತದೆ ಹಾಗೂ ಪ್ರತಿಯೊಬ್ಬರೂ ಸಹ ತಾವು ಎಷ್ಟು ಬುದ್ಧಿವಂತಿಕೆಯನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಈಗ ಕೇಳಿದಂತಹ ಮೇಲಿನ 5 ಪ್ರಶ್ನೆಗಳಿಗೆ ಉತ್ತರಗಳನ್ನು ಈ ಕೆಳಗೆ ನೀಡಲಾಗುತ್ತದೆ. ಈ ಕೆಳಗೆ ನೀಡಲಾದ ಉತ್ತರಗಳ ಮೂಲಕ ನೀವು ಎಷ್ಟು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದೀರಿ ಎಂಬುದು ತಿಳಿದುಕೊಳ್ಳಿ ಉತ್ತರಗಳು

ಇದನ್ನು ಓದಿ : ಅಂತೂ ಇಳಿಕೆಯಾಯ್ತು ಟೊಮೊಟೊ ಬೆಲೆ! ಇಂದಿನ ಟೊಮೊಟೊ ಬೆಲೆ ಕೇಳಿದ್ರೆ ಖುಷಿ ಪಡೋದು ಗ್ಯಾರಂಟಿ

  1. ಮೇಲೆ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಇದೀಗ ನಿಮಗೆ ತಿಳಿಸಲಾಗುತ್ತದೆ.
  1. 1.ಭಿಕ್ಷೆ ಬೇಡುವುದಕ್ಕೆ ಲೈಸೆನ್ಸ್ ಅನ್ನು ಉತ್ತರ ಯುರೋಪ್ ಖಂಡದ ಸ್ವೀಡನ್ ದೇಶದ ಎಸ್ಕಿಲ್ ಸ್ಟೋನ ಎನ್ನುವಂತಹ ಪ್ರದೇಶದಲ್ಲಿ ಪಡೆದುಕೊಳ್ಳಬೇಕಾಗುತ್ತದೆ.
  2. 2.ಚೀನಾ ಆಕ್ರಮಿತ ಟಿಬೆಟ್ ದೇಶದಲ್ಲಿ ಉತ್ತರ ಪ್ರಪಂಚದ ಅತ್ಯಂತ ದೊಡ್ಡ ಪರ್ವತ ಆಗಿರುವ ಮೌಂಟ್ ಎವರೆಸ್ಟ್ ಇದೆ.
  3. 3.ಭಾರತ ದೇಶದ ಗುಜರಾತ್ ರಾಜ್ಯದಲ್ಲಿ ಬಿಳಿ ಬಣ್ಣದ ಮರುಭೂಮಿ ಇದೆ.
  4. 4.ವಿಶ್ವಕ್ಕೆ ನಂಬರ್ ವನ್ ತಂಬಾಕು ಉತ್ಪಾದನೆಯಲ್ಲಿ ಚೀನಾ ದೇಶವಾಗಿದೆ.
  5. 5.ತಾನು ಮರಣ ಹೊಂದುವ ಸಮಯವನ್ನು ಉತ್ತರಚೇಳಿಗೆ ಮಾತ್ರ ಈ ಮೊದಲೇ ತಿಳಿದಿರುತ್ತದೆ.

ಹೀಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ಈ ಪ್ರಶ್ನೆ ಪತ್ರಿಕೆಗಳನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಲ್ಲಿ ಯಾರಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಈ ಲೇಖನದಲ್ಲಿ ಪ್ರಶ್ನೆ ಹಾಗೂ ಉತ್ತರಗಳ ಬಗ್ಗೆ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಅಂತೂ ಇಳಿಕೆಯಾಯ್ತು ಟೊಮೊಟೊ ಬೆಲೆ! ಇಂದಿನ ಟೊಮೊಟೊ ಬೆಲೆ ಕೇಳಿದ್ರೆ ಖುಷಿ ಪಡೋದು ಗ್ಯಾರಂಟಿ

10 ಗ್ರಾಂ ಚಿನ್ನ ಕೇವಲ 25 ಸಾವಿರ ರೂಪಾಯಿಗಳಿಗೆ : ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments