Thursday, June 20, 2024
HomeUpdates10 ಗ್ರಾಂ ಚಿನ್ನ ಕೇವಲ 25 ಸಾವಿರ ರೂಪಾಯಿಗಳಿಗೆ : ಚಿನ್ನ ಖರೀದಿ ಮಾಡುವವರಿಗೆ ಇದು...

10 ಗ್ರಾಂ ಚಿನ್ನ ಕೇವಲ 25 ಸಾವಿರ ರೂಪಾಯಿಗಳಿಗೆ : ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶ

ನಮಸ್ಕಾರ ಸ್ನೇಹಿತರೆ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿನ್ನ ದ ಬೆಲೆಯ ಬಗ್ಗೆ. ಚಿನ್ನವನ್ನು ಖರೀದಿಸಲು ನಿಮ್ಮ ಕುಟುಂಬದ ಸದಸ್ಯರು ಹಾಗೂ ನೀವು ಬಯಸುತ್ತಿದ್ದರೆ ಅಥವಾ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಹಣವನ್ನು ಇದು ಉತ್ತಮ ಅವಕಾಶವಾಗಿದೆ. ಏಕೆಂದರೆ ಈ ವಾರ ಚಿನ್ನ ಮತ್ತು ಬೆಳೆಯ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹಾಗಾದರೆ ಎಷ್ಟು ಎಂಬುದರ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

Right time to invest money in gold
Right time to invest money in gold
Join WhatsApp Group Join Telegram Group

ಚಿನ್ನದ ಮೇಲೆ ಹಣ ಹೂಡಿಕೆ ಮಾಡಲು ಸರಿಯಾದ ಸಮಯ :

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಳೆದ ವಾರದಲ್ಲಿ ಭಾರಿ ಕುಸಿತ ಕಂಡು ಬಂದಿದ್ದು ಇದನ್ನು ಎಂಸಿಎಕ್ಸ್ ವರದಿಯು ತಿಳಿಸಿದೆ. ಫೀಚರ್ ರೇಟಿಂಗ್ ನಲ್ಲಿ ಕಳೆದ ವಾರ ಅಮೆರಿಕಾದ ರೇಟಿಂಗ್ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದು ಹೆಚ್ಚಿನ ಪರಿಣಾಮವನ್ನು ಭಾರತದ ಮಾರುಕಟ್ಟೆಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೇಳಿಕೆಯಾಗಿದೆ ಎಂದು ಹೇಳಬಹುದು. ಮುರುಗನ್ ಸ್ಟ್ಯಾಂಡ್ಲಿ ಭಾರತದ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಿ ಚೀನಾದ ರೇಟಿಂಗ್ ಅನ್ನು ಕೆಳಗಿಳಿಸಿದೆ. ಇದರಿಂದಾಗಿ ಚಿನ್ನವು ಮುಂದಿನ ದಿನಗಳಲ್ಲಿ ದುಬಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ ಹಾಗಾಗಿ ಜನಸಾಮಾನ್ಯರು ಚಿನ್ನ ಮತ್ತು ಬೆಳ್ಳಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಈ ವಾರ ಉತ್ತಮ ಸಮಯವಾಗಿದೆ ಎಂದು ಹೇಳಲಾಗುತ್ತಿದೆ.

ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ದರ :

ಚಿನ್ನ ಮತ್ತು ಬೆಳ್ಳಿಯಲ್ಲಿ ಇಂದಿನ ಬೆಲೆಯನ್ನು ಗಮನಿಸಿದರೆ ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡಿರುವುದನ್ನು ನೋಡಬಹುದಾಗಿದೆ. ಪ್ರತಿ 10 ಗ್ರಾಂಗೆ ಕಳೆದ ಶುಕ್ರವಾರ 24 ಕ್ಯಾರೆಟ್ ಚಿನ್ನವು 60,000 ಗಳಾಗಿದ್ದು, ಇದು 59254ಕ್ಕೆ ಮಾರಾಟವಾಗಿತ್ತು. ಅಲ್ಲದೆ ಪ್ರತಿ 10 ಗ್ರಾಂ ಚಿನ್ನವು 59567 ಕ್ಕೆ ಸೋಮವಾರ ಮಾರಾಟವಾಗಿತ್ತು ಅಂದರೆ ಚಿನ್ನದ ಬೆಲೆಯು 10 ಗ್ರಾಂ ಗೆ ಈ ವಾರ 273 ರೂಪಾಯಿಗೆ ಇಳಿಕೆಯಾಗಿದೆ.

ಇದನ್ನು ಓದಿ : ಪ್ರತಿಯೊಬ್ಬ ವಿದ್ಯಾರ್ಥಿಯ ಖಾತೆಗೆ ₹8000 ಜಮಾ: PMKVY ಯೋಜನೆಯ ಪ್ರಯೋಜನ ಪಡೆಯಲು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಬೆಳ್ಳಿಯ ಬೆಲೆ :

ಬೆಳ್ಳಿಯ ಬೆಲೆಯು ಕೆಜಿಗೆ 72,000 ಗಳು ಶುಕ್ರವಾರ ಇದ್ದು ಅದಕ್ಕೂ ಮುನ್ನ ಬೆಳ್ಳಿ ಕೆಜಿಗೆ 73860ಗಳಷ್ಟು ಸೋಮವಾರ ಮಾರಾಟವಾಗಿದ್ದರೆ ಈ ವಾರದ ಬೆಳ್ಳಿಯ ಬೆಲೆಯಲ್ಲಿ ಹೆಚ್ಚಿನ ಇಳಿಕೆಯನ್ನು ಕಾಣಬಹುದಾಗಿತ್ತು ಈ ವಾರ ಕೆಜಿಗೆ ಬೆಳ್ಳಿಯ ಬೆಲೆಯೂ 1860ಗಳಷ್ಟು ಇಳಿಕೆಯಾಗಿದೆ.

ಹೀಗೆ ಗ್ರಾಹಕರು ಚಿನ್ನವನ್ನು ಹಾಗೂ ಬೆಳ್ಳಿಯನ್ನು ಹೆಚ್ಚು ಹೆಚ್ಚು ಖರೀದಿಸಲು ಬಯಸುತ್ತಿದ್ದರೆ ಹಾಗೂ ಚಿನ್ನ ಮತ್ತು ಬೆಳ್ಳಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ಅವರಿಗೆ ಇದು ಉತ್ತಮ ಸಮಯ ಎಂದು ಹೇಳಬಹುದಾಗಿದೆ. ಹೀಗೆ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಲ್ಲಿ ಯಾರಾದರೂ ಚಿನ್ನ ಹಾಗೂ ಬೆಳ್ಳಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಬಂಪರ್‌ ಲಾಟ್ರಿ! ಸರ್ಕಾರದಿಂದ ಭರ್ಜರಿ ಸಬ್ಸಿಡಿ ಘೋಷಣೆ, ಕೇವಲ ಅರ್ಧ ಬೆಲೆಗೆ ಟ್ರಾಕ್ಟರ್‌ ಖರೀದಿಸಲು ಇಂದೇ ಅಪ್ಲೇ ಮಾಡಿ

ರೈತರಿಗೆ ಬಂಪರ್‌ ಲಾಟ್ರಿ! ಸರ್ಕಾರದಿಂದ ಭರ್ಜರಿ ಸಬ್ಸಿಡಿ ಘೋಷಣೆ, ಕೇವಲ ಅರ್ಧ ಬೆಲೆಗೆ ಟ್ರಾಕ್ಟರ್‌ ಖರೀದಿಸಲು ಇಂದೇ ಅಪ್ಲೇ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments