Thursday, July 25, 2024
HomeTrending Newsಅಂತೂ ಇಳಿಕೆಯಾಯ್ತು ಟೊಮೊಟೊ ಬೆಲೆ! ಇಂದಿನ ಟೊಮೊಟೊ ಬೆಲೆ ಕೇಳಿದ್ರೆ ಖುಷಿ ಪಡೋದು ಗ್ಯಾರಂಟಿ

ಅಂತೂ ಇಳಿಕೆಯಾಯ್ತು ಟೊಮೊಟೊ ಬೆಲೆ! ಇಂದಿನ ಟೊಮೊಟೊ ಬೆಲೆ ಕೇಳಿದ್ರೆ ಖುಷಿ ಪಡೋದು ಗ್ಯಾರಂಟಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರೆಡ್ ಕ್ವೀನ್ನ ಬಗ್ಗೆ. ದಿನದಿಂದ ದಿನಕ್ಕೆ ಟೊಮೆಟೊ ದರವು ಏರಿಕೆ ಆಗಿರುವುದನ್ನು ಕಂಡ ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಜನಸಾಮಾನ್ಯರು ಬಿಗ್ ರಿಲೀಫ್ ಆಗಿರುವುದಕ್ಕೆ ಮುಖ್ಯ ಕಾರಣ ಟೊಮೇಟೊ ದರವು ದಿಡೀರ್ ಅಂತ ಹೇಳಿಕೆ ಕಂಡಿರುವುದರ ಬಗ್ಗೆ. ಟೊಮೊಟೊ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಅದೆಷ್ಟೋ ಜನರು ಟೊಮೊಟೊವನ್ನು ಖರೀದಿ ಮಾಡುವುದನ್ನೇ ಬಿಟ್ಟಿದ್ದರು. ಆದರೆ ಇದೀಗ ಟೊಮೊಟೊ ಬೆಲೆಯಲ್ಲಿ ಇಳಿಗೆ ಕಂಡಿರುವುದು ಜನರ ಮುಖದಲ್ಲಿ ಸಂತೋಷವನ್ನು ಉಂಟು ಮಾಡಿದೆ. ಹಾಗಾದರೆ ಇಂದಿನ ಟೊಮೊಟೊ ಬೆಲೆಯು ಎಷ್ಟು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Now the price of tomato has decreased
Now the price of tomato has decreased
Join WhatsApp Group Join Telegram Group

ಟೊಮೊಟೊ ಬೆಲೆಯಲ್ಲಿ ಇಳಿಕೆ :

ಟೊಮೊಟೊ ರಾಜ್ಯದ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿತ್ತು. ಹೀಗಾಗಿ ಟೊಮೆಟೊವನ್ನು ಜನಸಾಮಾನ್ಯರು ತರಕಾರಿಗಳ ರಾಜ, ಕೆಂಪು ರಾಣಿ ,ಕೆಂಪು ಚಿನ್ನ ಹೀಗೆ ಮೊದಲಾದ ಹೆಸರುಗಳನ್ನು ನೀಡುವುದರ ಮೂಲಕ ಟೊಮೇಟೊವನ್ನು ಗುರುತಿಸುತ್ತಿದ್ದರು. ಗ್ರಾಹಕರು ಟೊಮೇಟೊದ ಬೆಲೆಯನ್ನು ಯಾವುದೇ ಮಾರುಕಟ್ಟೆಯಲ್ಲಿ ಕೇಳಿದರೂ ಸಹ ಹುಬ್ಬು ಹಾರಿಸುವ ಹಾಗೆ ಮಾಡಿತ್ತು. ಆದರೆ ಟೊಮೆಟೊ ಬೆಲೆ ಏರಿಕೆಯಿಂದ ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದರು. ಟೊಮೋಟೋ ಬೆಳೆದ ರೈತರು ಇದರಿಂದ ಹೆಚ್ಚಿನ ಖುಷಿಯನ್ನು ಹೊಂದಿದ್ದರು.

ಆದರೆ ಈಗ ದಿಡೀರ್ ಆಗಿ ಕೆಲವು ದಿನಗಳಿಂದ ಮಾತ್ರ ಟೊಮೆಟೊ ಬೆಲೆ ಇಳಿಕೆ ಕಂಡಿರುವುದನ್ನು ನೋಡಬಹುದಾಗಿದೆ. ಟೊಮೊಟೊದ ಬೆಲೆಯು ಹೇಳಿಕೆ ಯಾಗಿರುವುದರಿಂದ ಗ್ರಾಹಕರಿಗೆ ಇದು ಖುಷಿಯ ವಿಚಾರ ಎನಿಸಿದರು ಸಹ ಟೊಮೊಟೊವನ್ನು ಬೆಳೆದಂತಹ ರೈತರಿಗೆ ಆತಂಕವನ್ನು ಉಂಟು ಮಾಡಿದೆ. ಇದರಿಂದಾಗಿ ಎಲ್ಲರ ಖುಷಿಯೂ ಮಾಯವಾಗುತ್ತಿದೆ. ಈಗಿನ ಮಾರುಕಟ್ಟೆಯಲ್ಲಿ ಟೊಮೊಟೊ ಬೆಳೆಯು ಎಷ್ಟಿದೆ ಎಂಬುದನ್ನು ನೋಡಬಹುದು.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಭರ್ಜರಿ ಲಾಟ್ರಿ! ಪ್ರತೀ ವಿದ್ಯಾರ್ಥಿಗೆ ಸಿಗಲಿದೆ 25000 ರೂ ಸ್ಕಾಲರ್ಶಿಪ್! ಈ 2 ದಾಖಲೆಗಳಿದ್ರೆ ಸಾಕು, ತಡಮಾಡದೇ ಇಂದೇ ಅಪ್ಲೈ ಮಾಡಿ

ಇಂದಿನ ಮಾರುಕಟ್ಟೆ ಬೆಲೆ :

ಟೊಮೊಟೊ ಬೆಳೆಯೋ ಮಾರುಕಟ್ಟೆಗೆ ಬರುವುದು ತಡವಾದ ಕಾರಣ ಟೊಮೇಟೊ ಬೆಲೆಯಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿರುವುದನ್ನು ನೋಡಬಹುದಾಗಿತ್ತು ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಟೊಮೊಟೊ ಬೆಳೆ ಬೇರೆ ಬೇರೆ ಭಾಗಗಳಲ್ಲಿ ಬೆಳೆದಿರುವ ಕಾರಣ ಈಗ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಟೊಮೊಟೊ ಬೆಲೆಯಲ್ಲಿ ಈಗ ಹೇಳಿಕೆಯನ್ನು ನೋಡಬಹುದಾಗಿದೆ. ಕಳೆದ ಎರಡು ಮೂರು ದಿನದಿಂದ ಟೊಮೊಟೊ ಬೆಲೆ ಇಳಿಕೆ ಕಂಡಿರುವುದನ್ನು ಕಾಣಬಹುದಾಗಿದೆ. ಸುಮಾರು ಸಾವಿರ ರೂಪಾಯಿಗಳ ಅಷ್ಟು ದಿಡೀರ್ ಕುಸಿತವನ್ನು ನೋಡಬಹುದಾಗಿದೆ.

15 ಕೆಜಿ ತೂಕದ ಟೊಮೇಟೊ ಬಾಕ್ಸ್ ಗೆ ಕಳೆದ ವಾರದಲ್ಲಿ 2500 ಇದ್ದು ಇನ್ನೇನು ಮುಂದಿನ ದಿನಗಳಲ್ಲಿ 3000 ವರೆಗೆ ಬೆಲೆ ಏರಿಕೆಯಾಗುತ್ತದೆ ಎಂದು ಕಾಯುತ್ತಿದ್ದ ರೈತರಿಗೆ, ಟೊಮೊಟೊ ಬೆಲೆ ದಿಡೀರ್ ಇಳಿಕೆ ಕಂಡಿರುವುದು ಆತಂಕವನ್ನು ಉಂಟು ಮಾಡಿದೆ. ಟೊಮೊಟೊ ಬೆಲೆಯಲ್ಲಿ ಗರಿಷ್ಠ ಬೆಲೆ 1550ಕ್ಕೆ ಕುಸಿತ ಕಂಡಿರುವುದು ರೈತರಲ್ಲಿ ಆಘಾತವನ್ನು ಉಂಟು ಮಾಡಿದೆ. ಟೊಮೊಟೊ ಬೆಲೆಗೆ ನಿನ್ನೆ 1500 ರೂಪಾಯಿಗಳ ಅಷ್ಟಿದ್ದು ಈಗ ಮತ್ತೆ 1200 ಕುಸಿತ ಕಂಡಿದೆ. ಇದರಿಂದ ಟೊಮೇಟೊವನ್ನು ಹೆಚ್ಚಿನದಾಗಿ ಜನಸಾಮಾನ್ಯರು ಅಡುಗೆಗೆ ಬಳಸುವುದನ್ನು ಪ್ರಾರಂಭ ಮಾಡಬಹುದಾಗಿದೆ.

ಹೀಗೆ ದಿನದಿಂದ ದಿನಕ್ಕೆ ಏರಿಕೆಯನ್ನು ಕಾಣುತ್ತಿದ್ದ ಟೊಮೊಟೊ ಬೆಲೆಯೂ ಈಗ ದಿಡೀರ್ ಇಳಿಕೆ ಕಂಡಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದರೆ ಗ್ರಾಹಕರಿಗೆ ಇದು ಖುಷಿಯ ವಿಚಾರವಾಗಿದೆ. ಒಟ್ಟಾರೆಯಾಗಿ ಟೊಮೊಟೊ ಬೆಲೆಯೂ ಕಡಿಮೆಯಾದ ಕಾರಣ ನಿರಾಯಾಸವಾಗಿ ಗ್ರಾಹಕರು ಟೊಮ್ಯಾಟೋವನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಹೀಗೆ ಟೊಮೊಟೊ ಬೆಲೆ ಕಡಿಮೆ ಆಗಿರುವುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸಹ ಈ ಕೂಡಲೇ ಟೊಮ್ಯಾಟೋವನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಿ. ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಬಂಪರ್‌ ಲಾಟ್ರಿ! ಸರ್ಕಾರದಿಂದ ಭರ್ಜರಿ ಸಬ್ಸಿಡಿ ಘೋಷಣೆ, ಕೇವಲ ಅರ್ಧ ಬೆಲೆಗೆ ಟ್ರಾಕ್ಟರ್‌ ಖರೀದಿಸಲು ಇಂದೇ ಅಪ್ಲೇ ಮಾಡಿ

ಪಿಎಂ ಫಸಲ್ ಭೀಮಾ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments