Saturday, September 7, 2024
HomeTrending Newsಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆಗೆ ಪುನರಾರಂಭ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆಗೆ ಪುನರಾರಂಭ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇಂದು ಅನೇಕ ಜನರು ಕಾರ್ಮಿಕ ಕಾರ್ಡನ್ನು ಹೊಂದಿದ್ದಾರೆ. ಅದರಂತೆ ಕಾರ್ಮಿಕ ಕಾರ್ಡ ಇಲ್ಲದಿರುವವರಿಗೆ ಕರ್ನಾಟಕ ಸಹಕಾರದಿಂದ ಒಂದು ಒಳ್ಳೆಯ ಸುದ್ದಿ. ಈ ಕಾರ್ಮಿಕ ಕಾರ್ಡನ್ನು ಪಡೆಯುವುದಕ್ಕಾಗಿ ಸರ್ಕಾರವು ಅರ್ಜಿ ಸಲ್ಲಿಸಲು ಮತ್ತೆ ಲಿಂಕನ್ನು ಓಪನ್ ಮಾಡಲಾಗಿದೆ. ಈ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಹಾಗೂ ಇದರ ಲಾಭವೇನು ಎಂಬುದರ ಬಗ್ಗೆ ನಿಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Resume for submission of labor card application
Resume for submission of labor card application
Join WhatsApp Group Join Telegram Group

ಕಾರ್ಮಿಕ ಕಾರ್ಡ್ ನ ಪ್ರಯೋಜನಗಳು :

ಕಾರ್ಮಿಕ ಕಾರ್ಡನ್ನು ಹೊಂದುವುದರಿಂದ ಜನತೆಯು ಯಾವ ರೀತಿಯ ಪ್ರಯೋಜನಗಳನ್ನು ಹೊಂದಬಹುದು ಎಂಬುದನ್ನು ನೋಡಬಹುದಾದರೆ, ಹೆರಿಗೆ ಸೌಲಭ್ಯ : ಹೆರಿಗೆಯ ಅವಧಿಯಲ್ಲಿ ಹೆರಿಗೆ ಪ್ರಯೋಜನವಾಗಿ ಸಲ 20,000 ಪ್ರಯೋಜನವನ್ನು ಎರಡು ಬಾರಿ ಮಾತ್ರ ಸರ್ಕಾರವು ನೊಂದಾಯಿತ ಮಹಿಳಾ ಫಲಾನುಭವಿಗೆ ಅನುಮತಿಸಲಾಗಿದೆ.

ಸಾಮಾನ್ಯ ಪಿಂಚಣಿಯ ಪ್ರಯೋಜನ :

ಕಾರ್ಮಿಕ ಕಾರ್ಡನ್ನು ಹೊಂದಿದವರು ಪಿಂಚಣಿಯ ನಂತರದ ಮೊದಲ ದಿನದಿಂದ ಅವರಿಗೆ 60 ವರ್ಷಗಳನ್ನು ಪೂರೈಸಿದ ತಿಂಗಳವರೆಗೆ ಪಾವತಿಸಬೇಕಾಗುತ್ತದೆ. ಅವನ ನೋಂದಣಿಯ ವರ್ಷದಿಂದ ವರ್ಷದಿಂದ ಪೂರ್ಣಗೊಂಡ ಪ್ರತಿ ವರ್ಷ ಸೇವೆಗೆ 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಜೊತೆಗೆ ನೂರು ರೂಪಾಯಿಗಳನ್ನು ಸಹ ನೀಡಲಾಗುತ್ತದೆ.

ಮನೆ ನಿರ್ಮಾಣಕ್ಕೆ ಅಥವಾ ಖರೀದಿಯನ್ನು ಮಾಡಲು ಮುಂಗಡ :

ಕಾರ್ಮಿಕ ಕಾರ್ಡ್ ಹೊಂದಿದ ಸದಸ್ಯರಿಂದ ಅರ್ಜಿಯ ಮೇರೆಗೆ ಒಂದು ಬಾರಿ ಬಡ್ಡಿ ರಹಿತ ಮರುಪಾವತಿಸಬಹುದಾದ ಸಾಲದ ಮೊತ್ತ ಫ್ಲಾಟ್ ಖರೀದಿಗೆ 5 ಲಕ್ಷ, ಎರಡು ಲಕ್ಷ ರೂಪಾಯಿ ಜಮೀನು ಖರೀದಿಗೆ ಹಾಗೂ 3 ಲಕ್ಷ ರೂಪಾಯಿ ಮನೆ ನಿರ್ಮಾಣಕ್ಕಾಗಿ ಮಂಡಳಿಯು ನೀಡುತ್ತದೆ.

ಅಂಗವಿಕಲರ ಪಿಂಚಣಿ ಸೌಲಭ್ಯ :

ಕಾರ್ಮಿಕ ಕಾರ್ಡ್ ಹೊಂದಿರುವವರು ಪಾಶ್ವ ವಾಯು ಕುಷ್ಟರೋಗ, ಟಿಬಿ ಮತ್ತು ಅಪಘಾತ ಮೊದಲಾದವುಗಳಿಂದ ಶಾಶ್ವತವಾಗಿ ಅಂಗವಿಕಲರಾಗಿರುವ ಫಲಾನುಭವಿಗಳಿಗೆ ತಿಂಗಳಿಗೆ 2,000 ಮತ್ತು ಪ್ರತಿವರ್ಷ ನೂರು ರೂಪಾಯಿಗಳನ್ನು ನೀಡಲಾಗುತ್ತದೆ.

ಶೈಕ್ಷಣಿಕ ನೆರವು :

ಕಾರ್ಮಿಕ ಕಾರ್ಡ್ ಹೊಂದಿದಂತಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಹಣವನ್ನು ಒದಗಿಸುತ್ತಿದ್ದು, ಅದರಲ್ಲಿ ತರಗತಿ ಒಂದು ಮತ್ತು ನಾಲ್ಕರವರೆಗೆ ಒಂದು ಸಾವಿರ ರೂಪಾಯಿಗಳು, ಐದರಿಂದ ಏಳನೇ ತರಗತಿಯವರೆಗೆ 2750 ಗಳು, 8 ರಿಂದ 10ನೇ ತರಗತಿಯವರೆಗೆ 4000 ಗಳು, ಹನ್ನೊಂದರಿಂದ ಹನ್ನೆರಡನೇ ತರಗತಿಯವರೆಗೆ ಪ್ರತಿವರ್ಷ ಐಟಿಐ ಸೇರಿದಂತೆ 7,000 ಗಳು, ಪದವಿ ಕೋರ್ಸ್ ಹಾಗೂ ಅದರ ಸಮಾನ ಕೋರ್ಸ್ಗಳ ಜೊತೆಗೆ ಐಟಿಐ ಸೇರಿದಂತೆ 10 ಸಾವಿರ ರೂಪಾಯಿಗಳು, ತತ್ಸಮನ ಅಥವಾ ಸ್ನಾತಕೋತ್ತರ ಪದವಿಗೆ 20000 ರೂಪಾಯಿಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯ ಸರ್ಕಾರವು ಕಾರ್ಮಿಕ ಕಾರ್ಡ್ ಹೊಂದಿದ ಗಳಿಗೆ ನೀಡಲಾಗುತ್ತಿದೆ.

ಇದನ್ನು ಓದಿ : ಸರ್ಕಾರದಿಂದ ರೈತರಿಗೆ ಬಿಗ್ ಬ್ರೇಕಿಂಗ್ ನ್ಯೂಸ್ ಸಾಲ ಮನ್ನಾ ಪಟ್ಟಿ ಬಿಡುಗಡೆ ಮಾಡಿದ KCC

ಇನ್ನು ಕೆಲವು ಕಾರ್ಮಿಕ ಕಾರ್ಡ್ ನ ಪ್ರಯೋಜನಗಳು :

ಈ ಮೇಲಿನ ಪ್ರಯೋಜನಗಳಲ್ಲದೆ ಕಾರ್ಮಿಕ ಕಾರ್ಡ್ ನ ಮೂಲಕ ಇನ್ನು ಕೆಲವು ಪ್ರಯೋಜನಗಳನ್ನು ಪಡೆಯಬಹುದು ಅವುಗಳೆಂದರೆ ಪರಿಕರಗಳ ಖರೀದಿಗೆ ಸಾಲ ಪಡೆಯುವುದು, ವೈದ್ಯಕೀಯ ನೆರವಿನ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ಆರೋಗ್ಯ ತಪಾಸಣೆ ಸೌಲಭ್ಯ, ಅಂತ್ಯಕ್ರಿಯೆಯ ಕೆಲವು ನೆರವುಗಳು ಹೀಗೆ ಮೊದಲಾದ ಸೌಲಭ್ಯಗಳನ್ನು ಕಾರ್ಮಿಕ ಕಾರಣ ಮೂಲಕ ಪಡೆಯಬಹುದಾಗಿದೆ.

ಕಾರ್ಮಿಕ ಕಾರ್ಡ್ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :

ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಪಾಸ್ಪೋರ್ಟ್ ಸೈಜ್ ನ ಭಾವಚಿತ್ರ ಈ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ಲೇಬರ್ ಕಾರ್ಡ್ ಅನ್ನು ಪಡೆಯಬಹುದೆಂದು ರಾಜ್ಯ ಸರ್ಕಾರ ಸೂಚಿಸಿದೆ. ಅದಕ್ಕಾಗಿ ಈಗ ಕರ್ನಾಟಕ ರಾಜ್ಯ ಸರ್ಕಾರವು ಲಿಂಕ್ ಅನ್ನು ಸಹ ಮತ್ತೆ ತೆರೆಯಲಾಗಿದೆ.

ರಾಜ್ಯ ಸರ್ಕಾರದ ಈ ಲೇಬರ್ ಕಾರ್ಡ್ ನ ಅರ್ಜಿ ಸಲ್ಲಿಸುವುದನ್ನು ಪುನಹ ಆರಂಭಿಸಿರುವುದರಿಂದ ಬಡವರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಈ ಲೇಬರ್ ಕಾರ್ಡ್ ಅನ್ನು ಮಾಡಿಸಲು ಸುಲಭವಾಗುತ್ತದೆ. ಲೇಬರ್ ಕಾರ್ಡ್ ನ ಮೂಲಕ ಸರ್ಕಾರದ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದು. ಹಾಗೆ ಈ ಮಾಹಿತಿಯ ಪ್ರಯೋಜನವನ್ನು ನೀವು ಪಡೆದಿರುತ್ತೀರಿ ಎಂದು ಭಾವಿಸುತ್ತೇನೆ ಧನ್ಯವಾದಗಳು.

ಕಾರ್ಮಿಕ ಕಾರ್ಡ್ ಅರ್ಜಿ ಎಲ್ಲಿ ಸಲ್ಲಿಸಬೇಕು ?

ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಕಾರ್ಮಿಕ ಇಲಾಖೆ

ಕಾರ್ಮಿಕ ಕಾರ್ಡಿನಲ್ಲಿ ವಿದ್ಯಾರ್ಥಿ ವೇತನ ದೊರೆಯುತ್ತಾ ?

ಕಾರ್ಮಿಕ ಕಾರ್ಡ್ ಹೊಂದಿದ ವ್ಯಕ್ತಿಯ ಮಕ್ಕಳಿಗೆ ಸ್ಕಾಲರ್ಶಿಪ್ ದೊರೆಯಲಿದೆ

ಶೈಕ್ಷಣಿಕ ನೆರವು ಎಷ್ಟು ದೊರೆಯಬಹುದು ?

2750 ರಿಂದ 35000 ಸಾವಿರ ಕ್ಕಿಂತ ಹೆಚ್ಚು

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ರೈಲು ಪ್ರಯಾಣಿಕರಿಗೆ ಹೊಸ ನಿಯಮ ಜಾರಿ, ಈ ನಿಯಮದಿಂದ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆಯೇ !

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments