Friday, July 26, 2024
HomeTrending Newsಕೇಂದ್ರ ಸರ್ಕಾರದಿಂದ ರೈಲು ಪ್ರಯಾಣಿಕರಿಗೆ ಹೊಸ ನಿಯಮ ಜಾರಿ, ಈ ನಿಯಮದಿಂದ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆಯೇ...

ಕೇಂದ್ರ ಸರ್ಕಾರದಿಂದ ರೈಲು ಪ್ರಯಾಣಿಕರಿಗೆ ಹೊಸ ನಿಯಮ ಜಾರಿ, ಈ ನಿಯಮದಿಂದ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆಯೇ !

ನಮಸ್ಕಾರ ಸ್ನೇಹಿತರೆ, ಹೆಚ್ಚಾಗಿ ಕೆಲವು ಪ್ರಯಾಣಿಕರು ರೈಲ್ವೆ ಪ್ರಯಾಣವನ್ನು ಬಯಸುತ್ತಾರೆ . ಅದರಂತೆ ಆ ಪ್ರಯಾಣಿಕರು ಸಹ ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಸಹ ಪಾಲಿಸಬೇಕು. ಅದರಂತೆ ಇದೀಗ ರೈಲ್ವೆ ಇಲಾಖೆಯು ಹೊಸದೊಂದು ನಿಯಮವನ್ನು ಘೋಷಿಸಿದೆ. ಈ ನಿಯಮವನ್ನು ಸಹ ಪ್ರಯಾಣಿಕರು ಪಾಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮವನ್ನು ಘೋಷಣೆ ಮಾಡಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಮೂಲಕ ನಿಮಗೆ ತಿಳಿಸ ಬಯಸುತ್ತೇನೆ.

new-rule-for-train-passengers
new-rule-for-train-passengers
Join WhatsApp Group Join Telegram Group

ರೈಲ್ವೆ ಇಲಾಖೆಯಿಂದ ಹೊಸ ನಿಯಮ ಬಿಡುಗಡೆ :

ನಾವು ರೈಲಿನಲ್ಲಿ ಪ್ರಯಾಣಿಸುವಾಗ ಹಲವಾರು ರೈಲ್ವೆ ಸಂಚಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳೆಂದರೆ ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಿದರೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ಸಹ ರೈಲು ಸಂಚಾರದ ನಿಯಮದಲ್ಲಿ ನೀಡಲಾಗಿದೆ. ರೈಲ್ವೆ ಇಲಾಖೆಯು ಸಾಕಷ್ಟು ಸೌಲಭ್ಯಗಳನ್ನು ರೈಲು ಪ್ರಯಾಣಿಕರಿಗೆ ನೀಡುತ್ತಿದ್ದು, ಜೊತೆಗೆ ಹೊಸ ಆದೇಶಗಳನ್ನು ಸಹ ಬಿಡುಗಡೆ ಮಾಡಿದೆ. ಎಸಿ ಕೋಚ್ ಗಳಲ್ಲಿ ವಿಶೇಷ ಸೌಲಭ್ಯವನ್ನು ರೈಲ್ವೆ ಇಲಾಖೆಯಿಂದ ನೀಡಲಾಗುತ್ತದೆ. ಅಂದರೆ ಎಸಿ ಕೋಚ್ ನಲ್ಲಿ ಪ್ರಯಾಣ ಮಾಡಲು ಬಳಸುವ ಪ್ರಯಾಣಿಕರಿಗೆ ದಿಂಬು ಟವೆಲ್ ಸೇರಿದಂತೆ ಬೆಡ್ ಶೀಟ್ ಗಳನ್ನು ಸಹ ನೀಡಲಾಗುತ್ತದೆ.

ಈ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಆದರೆ ಕೆಲವರು ಈ ವಸ್ತುಗಳ ಸೌಲಭ್ಯವನ್ನು ಅಥವಾ ಉಪಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ. ರೈಲ್ವೆ ಇಲಾಖೆಗೆ ತಿಳಿದು ಬರುತ್ತಿದೆ. ಅಂದರೆ ರೈಲ್ವೆ ಇಲಾಖೆಯು ನೀಡಿದಂತಹ ಈ ಸೌಲಭ್ಯಗಳನ್ನು ಬಳಸಿದ ಎಸಿಕೋಷ್ಣ ಪ್ರಯಾಣಿಕರು ತಮ್ಮ ಮನೆಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇಂತಹ ತಪ್ಪುಗಳನ್ನು ಮಾಡಿದಂತಹ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ದಂಡ ವಿಧಿಸುವುದಲ್ಲದೆ ಶಿಕ್ಷೆಯನ್ನು ವಿಧಿಸುತ್ತದೆ. ಹೀಗೆ ಎಸಿ ಕೋಚ್ಗಳ ಅಗತ್ಯ ವಸ್ತುಗಳು ಕಳ್ಳತನವಾಗುತ್ತಿದೆ.

ರೈಲ್ವೆ ಇಲಾಖೆಯು ತಪ್ಪು ಮಾಡಿದ ಪ್ರಯಾಣಿಕರಿಗೆ ನೀಡುವ ದಂಡದ ಜೊತೆಗೆ ಖಚಿತ ಜೈಲು ಶಿಕ್ಷೆ :

ರೈಲ್ವೆ ಇಲಾಖೆಯು ಮಾಡಿದಂತಹ ನಿಯಮಗಳನ್ನು ಉಲ್ಲಂಘಿಸಿದ ಪ್ರಯಾಣಿಕರಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ನೀಡಲಾಗುತ್ತಿದೆ. ಅಂದರೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಪ್ರಯಾಣದ ಅನುಕೂಲಕ್ಕಾಗಿ ನೀಡಿದಂತಹ ವಸ್ತುಗಳನ್ನು ಪ್ರಯಾಣಿಕರು ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಕಳ್ಳತನವಾದರೆ ಮೊದಲ ಬಾರಿಗೆ ಕಳ್ಳತನ ಮಾಡಿದವರಿಗೆ ಒಂದು ವರ್ಷದ ಜೈಲು ಶಿಕ್ಷೆ ಅಥವಾ ಸಾವಿರ ರೂಪಾಯಿ ದಂಡವನ್ನು ರೈಲ್ವೆ ನಿಯಮದ ಪ್ರಕಾರ ವಿಧಿಸಲಾಗುತ್ತದೆ.

ಇದನ್ನು ಓದಿ :ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ಪ್ರಧಾನಮಂತ್ರಿ ದಕ್ಷ್ ಯೋಜನೆ

ಹೀಗೆ ಮಾಡಿದ ತಪ್ಪನ್ನು ಎರಡನೇ ಬಾರಿಯೂ ಆ ತಪ್ಪನೆ ಮಾಡಿದರೆ ಆ ರೈಲ್ವೆ ಪ್ರಯಾಣಿಕರಿಗೆ ದಂಡ ಅಥವಾ ಎರಡು ವರ್ಷ ಜೈಲು ಶಿಕ್ಷೆಯನ್ನು ರೈಲ್ವೆ ಇಲಾಖೆಯು ವಿಧಿಸುತ್ತದೆ. ಮತ್ತೆ ಆ ವ್ಯಕ್ತಿಯು ಇದೇ ತಪ್ಪನ್ನು ಪದೇ ಪದೇ ಮಾಡಿದರೆ ಆ ವ್ಯಕ್ತಿಗೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದೆಂದು ರೈಲ್ವೆ ಇಲಾಖೆಯು ತಿಳಿಸಿದೆ. ರೈಲ್ವೆ ಇಲಾಖೆ ಮಾಡಿದ ಈ ಹೊಸ ನಿಯಮವು ಉಳಿದ ಪ್ರಯಾಣಿಕರಿಗೆ ಸಾಕಷ್ಟು ಉಪಯೋಗವನ್ನು ಮಾಡಿಕೊಡುತ್ತದೆ ಎಂದು ಹೇಳಬಹುದು.

ಹೀಗೆ ರೈಲ್ವೆ ಇಲಾಖೆಯು ಮಾಡಿದಂತಹ ಈ ಹೊಸ ನಿಯಮವು ಒಬ್ಬ ಪ್ರಯಾಣಿಕ ಮಾಡಿದ ತಪ್ಪನ್ನು ಒಬ್ಬ ಪ್ರಯಾಣಿಕನು ಮಾಡಲು ಪ್ರಯತ್ನಿಸಬಹುದು ಹೀಗೆ ಈ ಒಂದು ನಿಯಮವು ಸರ್ಕಾರದ ಹಾಗೂ ರೈಲ್ವೆ ಇಲಾಖೆಯ ಸಾಕಷ್ಟು ಖರ್ಚನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಹೇಳಬಹುದು. ಈ ಹೊಸ ನಿಯಮವು ಎಸಿ ಕೋರ್ಸ್ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರಿಗೂ ಸಹ ಉಪಯೋಗವಾಗುತ್ತದೆ ಎಂದು ನನ್ನ ಅಭಿಪ್ರಾಯದಲ್ಲಿ ಹೇಳುತ್ತೇನೆ.

ಈ ರೈಲ್ವೆ ಇಲಾಖೆಯ ಹೊಸ ನಿಯಮಗಳ ಬಗ್ಗೆ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ತಿಳಿಸಿಕೊಡಿ. ಈ ಮಾಹಿತಿಯು ನಿಮಗೆ ಉಪಯೋಗವಾಗುತ್ತದೆ ಎಂದು ತಿಳಿಯುತ್ತೇನೆ ಧನ್ಯವಾದಗಳು.

ರೈಲ್ವೆ ಇಲಾಖೆ, ದಂಡದ ಜೊತೆ ಮತ್ತೆ ಏನನ್ನು ವಿಧಿಸಬಹುದು ?

ದಂಡದ ಜೊತೆಗೆ ಶಿಕ್ಷೆಯನ್ನು ಸಹ ವಿಧಿಸಬಹುದು

ಮೊದಲ ಬಾರಿ ಕಳ್ಳತನ ಮಾಡಿದವರಿಗೆ ಏನು ಶಿಕ್ಷೆ ?

ಒಂದು ವರ್ಷ ಜೈಲು ಅಥವಾ ಸಾವಿರದಂಡ

ಎರಡನೇ ಬಾರಿ ತಪ್ಪು ಮಾಡಿದರೆ ಏನು ಶಿಕ್ಷೆ ?

ಎರಡು ವರ್ಷ ಜೈಲು ಮತ್ತು ದಂಡ

ಇದನ್ನು ಓದಿ : ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments