ಗೃಹಲಕ್ಷ್ಮಿ ಯೋಜನೆ : ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಬಿಡುಗಡೆ ಮಾಡಿದ್ದು ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ ಸಲ್ಲಿಸಿದವರು ಮಾತ್ರ ಸರ್ಕಾರದ 2000ಗಳು ನಿಮ್ಮ ಖಾತೆಗೆ ಜಮಾ ಆಗಲಿ
ಈ ಅರ್ಜಿಯ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಅಜ್ಜಿಗೆ ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇನ್ನಿತರ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಲಾಗುತ್ತದೆ
ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲು ತೀರ್ಮಾನಿಸಿದ್ದು ಅದಕ್ಕೆ ಸಂಬಂಧಪಟ್ಟ ಅರ್ಜಿಯನ್ನು ಸಹ ಬಿಡುಗಡೆ ಮಾಡಿದ್ದು ಸರ್ಕಾರವು ಕ್ಯಾಬಿನೆಟ್ ಮೀಟಿಂಗ್ನಲ್ಲಿ ಚರ್ಚೆ ಮಾಡಿ ಎಲ್ಲಾ ಶಾಸಕರುಗಳ ಒಪ್ಪಿಗೆ ಪಡೆದ ಮುಖ್ಯಮಂತ್ರಿಗಳು ಈ ಯೋಜನೆಗೆ ಸಂಬಂಧಿಸಿದ್ದಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಗ್ಯಾರಂಟಿ ಘೋಷಣೆಯನ್ನು ಜಾರಿ ಮಾಡಲು ತೀರ್ಮಾನಿಸಿದ್ದು
ಗ್ಯಾರಂಟಿ ಯೋಜನೆ ಪಡೆಯುವವರಿಂದ ಅರ್ಜಿಯನ್ನು, ಸ್ವೀಕರಿಸಿ ಪರಿಶೀಲನೆ ಮಾಡಿದ ನಂತರ ಅವರಿಗೆ ಸರ್ಕಾರದ ಕಡೆಯಿಂದ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಸರ್ಕಾರ ಹಣವನ್ನು ಹಾಕಲಿದೆ ಇದರೊಂದಿಗೆ ಇನ್ನೂ ನಾಲ್ಕು ಗ್ಯಾರೆಂಟಿ ಯೋಜನೆಗಳು ಸಹ ಘೋಷಣೆ ಮಾಡಿದ್ದು ಮೊದಲನೇ ಯೋಜನೆಯಾಗಿ ಉಚಿತ ಬಸ್ ಪ್ರಯಾಣ ನೀಡುತ್ತಿದೆ
ಪ್ರತಿ ತಿಂಗಳು 2000 ಮಹಿಳೆಯರ ಖಾತೆಗೆ
ಹೌದು ದೇಶದಲ್ಲಿ ಮೊದಲನೇ ಬಾರಿಗೆ ಮಹಿಳೆಯರ ಆರ್ಥಿಕ ಉದ್ಯೋಜನಕ್ಕಾಗಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿ ಮಾಡಿದ್ದು ಈ ಯೋಜನೆ ಅಡಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಅವರ ಖಾತೆಗೆ ಹಣವನ್ನು ಹಾಕಲಾಗುವುದು ಎಂದು ತಿಳಿಸಿದೆ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷದ ಅಧಿಕಾರ ಪಡೆದುಕೊಂಡ ನಂತರ ಜನರ ನಿರೀಕ್ಷೆಯಂತೆ ಈ ಯೋಜನೆ ಜಾರಿ ಮಾಡುತ್ತಿದ್ದು
ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಹೇಳಿದ ಮಾತನ್ನು ಉಳಿಸಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಇದು ಉತ್ತಮ ಯೋಜನೆಯಾಗಿದೆ ಹಾಗಾಗಿ ಈ ಯೋಜನೆಗೆ ಅರ್ಜಿಯನ್ನು ಸ್ವೀಕರಿಸಲು ಸರ್ಕಾರ ಆದೇಶ ನೀಡಿದೆ
ಯೋಜನೆಯ ಉಪಯೋಗದ ಬಗ್ಗೆ ತಿಳಿಯೋಣ
ಕರ್ನಾಟಕ ರಾಜ್ಯದಲ್ಲಿ ಎಂದೆಂದೂ ಕೇಳದಂತಹ ಒಂದು ಉತ್ತಮ ಯೋಜನೆ ಎಂದು ಹೇಳಬಹುದು ಮಹಿಳೆಯರಿಗೆ ಹಾಗೂ ಬಡವರಿಗೆ ಮಧ್ಯಮ ವರ್ಗದವರಿಗೆ ತುಂಬಾ ಉಪಯೋಗಕರವಾಗುವ ಒಂದು ಉತ್ತಮ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು ಈ ಯೋಜನೆಯಿಂದ ಅನೇಕ ಜನರಿಗೆ ತಮ್ಮ ಆರ್ಥಿಕ ಜೀವನ ಮಟ್ಟವನ್ನು ಯುಗಾದಿಸಿಕೊಳ್ಳುವುದರ ಜೊತೆಗೆ ತಮ್ಮ ದೈನಂದಿನ ಖರ್ಚುಗಳಿಗೆ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರ ನೀಡುವಂತಹ 2000 ಉಪಯೋಗವಾಗಲಿದೆ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಸರ್ಕಾರವು ಸ್ಪಷ್ಟವಾಗಿ ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿಯನ್ನು ಸ್ವೀಕರಿಸಲು ತೀರ್ಮಾನಿಸಲಾಗಿದ್ದು ಆದರೆ ಸದ್ಯ ಪ್ರಸ್ತುತ ದಿನಮಾನಗಳಲ್ಲಿ ಪ್ರತಿದಿನ ಸೋಶಿಯಲ್ ಮೀಡಿಯಾ ಹಾಗೂ ಅರ್ಜಿಗಳ ಲಿಂಕ್ ಗಳು ದೊರೆಯುತ್ತಿವೆ ಎಂಬ ಕೆಲವು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದು
ಕ್ಯಾಬಿನೆಟ್ ನಟಿ ನಲ್ಲಿ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು ಅದಕ್ಕೆ ಬೇಕಾದಂತಹ ವೆಬ್ಸೈಟ್ ಆಗೋ ಲಿಂಕನ್ನು ಸರ್ಕಾರವೇ ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟವಾಗಿ ಸರ್ಕಾರ ತಿಳಿಸಿದೆ
ಜನರಿಗೆ ನಕಲಿ ಲಿಂಕ್ ನೀಡುವ ಮೂಲಕ ಅವರಿಂದ ಅರ್ಜಿ ಸಲ್ಲಿಸಲು ಶುಲ್ಕವನ್ನು ಸಹ ಪಡೆಯುತ್ತಿದ್ದಾರೆ ಹಾಗೂ ಯಾವುದೇ ಅಧಿಕೃತ ವೆಬ್ಸೈಟ್ ಇಲ್ಲದಿದ್ದರೂ ಸಹ ಅರ್ಜಿ ಆಹ್ವಾನಿಸಿದ್ದಾರೆ ಎಂದು ಹೇಳಿ ಜನರಿಂದ ಹಣವನ್ನು ವಶೀಕರಣ ಮಾಡುತ್ತಿದ್ದಾರೆ ಆಗಿ ಜನರು ಜೂನ್ 15ರಂದು ಅಗ್ನಿ ಸಲ್ಲಿಸಲು ಮುಂದಾಗಬೇಕು ಇಲ್ಲವಾದರೆ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡು ನಿಮಗೆ ಮೋಸ ಮಾಡುತ್ತಾರೆ
ಇದನ್ನು ಓದಿ :ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ? ಸರ್ಕಾರದ ಷರತ್ತು ಓದಿ
ಮಹಾಲಕ್ಷ್ಮಿ ಯೋಜನೆಗೆ ಬೇಕಾಗುವಂತ ಲಿಂಕ್
ಜೂನ್ 15ರಂದು ಅರ್ಜಿ ಸಲ್ಲಿಸುವ ಮೊದಲು ನೀವು ಈ ಕೆಳಗಿನ ಮುಖ್ಯವಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ
- ಮಹಿಳೆಯ ಆಧಾರ ಕಾರ್ಡ್ ನೀಡಬೇಕಾಗುತ್ತದೆ
- ಅರ್ಜಿ ಸಲ್ಲಿಸುವ ಮಹಿಳೆಯ ಪಾನ್ ಕಾರ್ಡ್ ಬೇಕಾಗುತ್ತದೆ
- ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
- ಮೊಬೈಲ್ ನಂಬರ್ ನೀಡಬೇಕು
- ಮಹಿಳೆಯರ ಜಾತಿ ಆದಾಯ ಪ್ರಮಾಣ ಪತ್ರ
- ವಾಸ ಸ್ಥಳ ದೃಢೀಕರಣ ಪತ್ರ
ಈ ಎಲ್ಲಾ ದಾಖಲೆಗಳನ್ನು ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಬೇಕಾಗುತ್ತದೆ ಹಾಗಾಗಿ ಈ ದಾಖಲೆಗಳನ್ನು ಮೊದಲೇ ನಿಮ್ಮ ಬಳಿ ಇದ್ದರೆ ತುಂಬಾ ಉಪಯೋಗವಾಗಲಿದೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ
ಈ ಮೇಲಿನ ಎಲ್ಲ ಮಾಹಿತಿಯು ನಿಮ್ಮ ಹಾಗೂ ಇತರೆ ಜನರೊಂದಿಗೆ ಹಂಚಿಕೊಳ್ಳುವ ಮೂಲಕ ಸರ್ಕಾರದ ಈ ಯೋಜನೆಯ ಉಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೆ ಶೇರ್ ಮಾಡುವ ಗೃಹಲಕ್ಷ್ಮಿ ಯೋಜನೆ ಪಡೆಯಲು ನೆರವಾಗಿ
ಮಹಿಳೆಯರಿಗೆ ಎಷ್ಟು ಹಣ ಬರಲಿದೆ ?
ಎರಡು ಸಾವಿರ ಜಮಾ ಆಗಲಿದೆ
ಅರ್ಜಿ ಯಾವಾಗ ಸಲ್ಲಿಸಬೇಕು
ಜೂನ್ 15 ಗೆ ಸಲ್ಲಿಸಬೇಕು
ಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ಸಂಪೂರ್ಣ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ