Friday, July 26, 2024
HomeTrending Newsಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ನೀಡಲಾಗುವುದು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ

ಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ನೀಡಲಾಗುವುದು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ

ಉಚಿತ ಡ್ರೈವಿಂಗ್ ಅರ್ಜಿ ನಮಸ್ತೆ ಕರ್ನಾಟಕ ಅನೇಕ ಜನರಿಗೆ ವಾಹನವನ್ನು ಚಲಾಯಿಸುವಲು ಖಾಸಗಿ ವ್ಯಕ್ತಿಗಳಿಗೆ ಹಣ ನೀಡಿ ಚಾಲನೆ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದರು ಆದರೆ ಈಗ ಉಚಿತವಾಗಿ ವಾಹನ ಚಾಲನ ತರಬೇತಿಗೆ ಅರ್ಜಿಯನ್ನು ಕರೆಯಲಾಗುತ್ತಿದೆ

ಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ನೀಡಲಾಗುವುದು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ
Join WhatsApp Group Join Telegram Group

ಹಾಗಾಗಿ ಸ್ವಯಂ ಉದ್ಯೋಗ ಪಡೆಯಬೇಕೆಂದಿರುವವರು ತಾವೇ ಸ್ವತಃ ಕಾರನ್ನು ಚಲಾಯಿಸಲು ವಾಹನ ಸೇವೆಯನ್ನು ಒದಗಿಸಲು ಯಾರು ಚಾಲಕ  ವೃತ್ತಿಯನ್ನು ಆರಂಭಿಸಿ ಪಡೆಯಬೇಕೆಂದಿರುವರು ಡ್ರೈವಿಂಗ್ ಟ್ರೈನಿಂಗ್ ಪಡೆಯುವ ಮೂಲಕ ನಿಮಗೆ ವಾಹನ   ಚಾಲನೆ ಪರವಾನಿಗೆ ಸಹ ದೊರೆಯಲು ನೆರವಾಗುತ್ತದೆ

ಈ ಯೋಜನೆ ಅಡಿ ಲಘು ಮತ್ತು ಬಾರಿ ವಾಹನಗಳ ಚಾಲನೆಗೆ ತರಬೇತಿ ನೀಡಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದಲೂ ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಸರ್ಕಾರವು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಈ ಯೋಜನೆಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದ ಎಲ್ಲಾ ಅಭ್ಯರ್ಥಿಗಳಿಗೂ ಸಹ ಉಚಿತವಾಗಿ ವಾಹನ ಚಾಲನೆಯನ್ನು ಕಲಿಸಿಕೊಡಲಾಗುವುದು

ವಾಹನ ಚಾಲನೆ ಮಾಡಲು ಯಾವ ಅರ್ಹತೆಯನ್ನು ಹೊಂದಿರಬೇಕು ಹಾಗೂ ಅದಕ್ಕೆ ಬೇಕಾಗುವ ಮುಖ್ಯ ದಾಖಲೆಗಳು ಯಾವುವು

ವಾಹನ ಚಲಾಯಿಸಬೇಕೆಂದಿರುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಇದ್ದು ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಸಹ ನಿಗದಿ ಮಾಡಿದ್ದು 45 ವರ್ಷದೊಳಗಿನ ಜನರು ಈ ಸೌಲಭ್ಯ ಪಡೆಯಬಹುದು

ನೀವು ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕ ಹೊಂದಿರುವಂತಹ ಜನನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಹಾಗೂ ಇದರೊಂದಿಗೆ ನೀವು ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಸಲ್ಲಿಸಬೇಕು ಹಾಗೂ ನೋಟರಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಇದರೊಂದಿಗೆ ಶಾಲಾ ವರ್ಗಾವಣೆ ಪ್ರಮಾಣ ಪತ್ರವನ್ನು ಸಹ ಸಲ್ಲಿಸಬೇಕು

ನೀವು ನಿಮ್ಮ ಆಧಾರ ಕಾರ್ಡ್ ಹಾಗೂ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಇದರೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರವನ್ನು ಸಹ ಸಲ್ಲಿಸಬೇಕು ಇತ್ತೀಚೆಗಿನ ಐದು ಭಾವಚಿತ್ರಗಳನ್ನು ಸಲ್ಲಿಸಬೇಕು ಅದು   ಪಾಸ್ಪೋರ್ಟ್ ಅಲತೆಯನ್ನು ಹೊಂದಿರಬೇಕಾಗುತ್ತದೆ

ಇದನ್ನು ನೋಡಿ : ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ 

ಬಾರಿ ವಾಹನ ಚಾಲನೆ ಪಡೆಯಲು ಕೆಲವೊಂದು ಮಾನದಂಡಗಳನ್ನು ನೀಡಿದೆ

ಬಾರಿ ವಾಹನ ಚಾಲನೆ ಯಾರು ಮಾಡಬೇಕೆಂದಿದ್ದೀರಾ ಅವರಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸನ್ನು ನಿಗದಿ ಮಾಡಿದ್ದು ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 45 ವರ್ಷ ಇರಬೇಕು ಇಂತಹವರು ಮಾತ್ರ ಬಾರಿವಾಹನ ಚಾಲನಾ ತರಬೇತಿ ಪಡೆಯಲು ಅರ್ಹತೆ ಹೊಂದಿರುತ್ತಾರೆ

ಇದಕ್ಕೆ ಅರ್ಜಿ ಸಲ್ಲಿಸುವಂಥವರು ಸಹ ನಿಮ್ಮ ಜನ್ಮ ದಿನಾಂಕ ಕೆ ಸಂಬಂಧಪಟ್ಟ ದಾಖಲೆ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಟಿಸಿ ಅದರ ವರ್ಗಾವಣೆ ಪ್ರಮಾಣ ಪತ್ರ ಅಥವಾ ನೋಟರಿ ಪ್ರಮಾಣ ಪತ್ರವನ್ನು ನೀವು ಸಲ್ಲಿಸಬೇಕಾಗುತ್ತದೆ ಹಾಗೂ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಹಾಗೂ ಭಾವಚಿತ್ರ ಒಂದಿರುವ 5 ಫೋಟೋಗಳನ್ನು ನೀಡಬೇಕಾಗುತ್ತದೆ

ಉಚಿತವಾದ ವ್ಯವಸ್ಥೆ ನೀಡಲಾಗಿರುತ್ತದೆ

ಯಾರು ಅರ್ಜಿ ಸಲ್ಲಿಸಿ  ಅರ್ಹತೆ  ಹೊಂದಿರುತ್ತಾರೆ ಅಂತಹ ಎಸ್‌ಟಿ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ 30 ದಿನಗಳು ಸಹ ವಸತಿ ಹಾಗೂ ಊಟ ಉಪಚಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ

ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ರಾಜ್ಯದಲ್ಲಿ ಆಸಕ್ತ ಅಭ್ಯರ್ಥಿಗಳು ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ

ಚಾಲನೆ ತರಬೇತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದು ಅರ್ಜಿ ಸಲ್ಲಿಸಲು ದಿನಾಂಕ 31 ಜುಲೈ 2023 ಅಲ್ಲಿಯವರೆಗೂ ಕಾಲಾವಕಾಶ ನೀಡಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಶಾಂತಿನಗರ ಬಸ್ ನಿಲ್ದಾಣ ಬೆಂಗಳೂರು ನೀವು ಈ  ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈ 

 ಈ ಮೇಲ್ಕಂಡ ಮಾಹಿತಿಯನ್ನು ಪ್ರಕಟಣೆಯ ಮೂಲಕ ಹೊರಡಿಸಲಾಗಿದ್ದು ಆಸಕ್ತ ಮತ್ತು ಹರ ಅಭ್ಯರ್ಥಿಗಳು ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸಬೇಕಾಗುತ್ತದೆ ಈ ಮಾಹಿತಿ  ಪ್ರತಿಯೊಬ್ಬರಿಗೂ ಸಹ ತಿಳಿಸಿ ವಾಹನ ಚಾಲನೆ ಬರವಣಿಗೆ ಪಡೆಯಲು ಹಾಗೂ ತರಬೇತಿಯನ್ನು ಪಡೆಯುವಂತಹ ಅಭ್ಯರ್ಥಿಗಳಿಗೆ ಕಳುಹಿಸಿ ಧನ್ಯವಾದಗಳು 

ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಇದನ್ನು ಓದಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments