Friday, July 26, 2024
HomeNewsಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ ಕಟ್ಟಲಾಗದಿದ್ದರೆ ಅಂತವರಿಗೆ ಹೊಸ ಆದೇಶ: ಸುಪ್ರೀಂ ಕೋರ್ಟ್

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ ಕಟ್ಟಲಾಗದಿದ್ದರೆ ಅಂತವರಿಗೆ ಹೊಸ ಆದೇಶ: ಸುಪ್ರೀಂ ಕೋರ್ಟ್

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸುಪ್ರೀಂಕೋರ್ಟ್ ನೀಡಿರುವ ಹೊಸ ಆದೇಶದ ಬಗ್ಗೆ. ಸಾಲು ಸೌಲಭ್ಯವನ್ನು ನೀಡಲು ಇಂದು ಅಗತ್ಯ ದಾಖಲಾತಿ ಇರುವ ಜನರಿಗೆ ಸುಲಭವಾಗಿ ಎಲ್ಲ ಬ್ಯಾಂಕ್ಗಳು ಕೂಡ ಮುಂದಾಗುತ್ತಿವೆ. ಜನತೆ ಸಾಲ ಪಡೆಯುವ ಖುಷಿಯಲ್ಲಿದ್ದರು ಸಹ ಸಾಲ ಮರುಪಾವತಿ ಮಾಡಬೇಕು ಎಂದಾಗ ಅವರು ಎಲ್ಲಿಲ್ಲದ ಕಾರಣವನ್ನು ಹುಡುಕಲು ಪ್ರಯತ್ನಿಸುತ್ತಾರೆ. ವಸೂಲಾತಿ ಕ್ರಮ ಮಾಡಿದಾಗ ಸಾಲ ವಾಪಸ್ಸು ನೀಡುವಂತೆ ಹೇಳಿದಾಗ ಅದು ಶೋಷಣೆ ಎಂದು ಜನ ದೂರುವುದು ಮತ್ತು ಕೋರ್ಟ್ ಮೊರೆಯನ್ನು ಸಹ ಹೋಗುತ್ತಾರೆ. ಅಂಥವರಿಗೆ ಈಗ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ.

Bank regulated loan
Bank regulated loan
Join WhatsApp Group Join Telegram Group

ಹೊಸ ಆದೇಶ :

ಬ್ಯಾಂಕ್ ನ್ಯಾಯ ಪ್ರಕಾರ ಸಾಲ ಪಡೆದ ವ್ಯಕ್ತಿಯು ಸಾಲ ತಿಳಿಸದೆ ಇದ್ದಾಗ ವಸೂಲಾತಿಗೆ ಬರುವ ಕ್ರಮ ಅನುಸರಿಸಲೇಬೇಕು. ಆದರೆ ಈಗ ನಮಗೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಲು ಬ್ಯಾಂಕ್ ನೋಟಿಸ್ ಅವಗಣನೆ ಮಾಡಿದರೆ ಮಾತ್ರ ಅದಾದ ನಂತರ ನಮ್ಮ ಆಸ್ತಿಯ ಹರಾಜಿನವರೆಗೂ ಬರಲಿದೆ. ಹಾಗಾಗಿ ತಾನು ಮಾಡಿದ್ದ ಸಾಲಕ್ಕೆ ಒಬ್ಬ ವಕೀಲ ಪ್ರತಿಯಾಗಿ ವಸೂಲಿ ಮಾಡಲು ಬಂದ ಬ್ಯಾಂಕ್ ವಿರುದ್ಧ ರಕ್ಷಣೆ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾನೆ.

ಬ್ಯಾಂಕಿನಿಂದ ಸಾಲ ಪಡೆದ ವಕೀಲ :

ಒಬ್ಬ ವಕೀಲ ಸಾಲ ವಸೂಲಿಯ ವಿರುದ್ಧ ರಕ್ಷಣೆ ನೀಡುವಂತೆ ಮೊರೆ ಹೋದ ಕಾರಣ ಮಹತ್ವದ ತೀರ್ಪನ್ನು ಇದೀಗ ನೀಡಲಾಗಿದೆ. ಸುಬ್ರಹ್ಮಣ್ಯೇಶ್ವರ ಕೋವಾಪರೇಟಿವ್ ಬ್ಯಾಂಕ್ ನಿಂದ ವಕೀಲರೊಬ್ಬರು 1. 50 ಕೋಟಿ ರೂಪಾಯಿಗಳಷ್ಟು ಸಾಲ ಪಡೆದಿದ್ದು ಸಾಲವನ್ನು ಮರುಪಾವತಿಸಲು ವಿಳಂಬ ಮಾಡಿದ್ದಾರೆ. ವಕೀಲರು ಕೋ ಆಪರೇಟಿವ್ ಬ್ಯಾಂಕ್ ಸಾಲ ವಸೂಲಾತಿ ಮಾಡಲು ಬಂದಾಗ ಹೈಕೋರ್ಟಿನಲ್ಲಿ ಬ್ಯಾಂಕ್ ನ ವಿರುದ್ಧ ಮೊರೆ ಹೋಗಿದ್ದಾರೆ. ಬಲವಂತವಾಗಿ ಸಾಲ ಪಡೆದು ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಸಾಲು ಪಡೆದವರು ಹಾಲಿನ್ಯಾಯಮೂರ್ತಿಯೇ ಆಗಿರಲಿ ಅಥವಾ ವಕೀಲನೆ ಆಗಿರಲಿ ಸಾಲಗಾರ ಎಂದಿಗೂ ಸಾಲಗಾರನೇ ಅವನು ಸಾಲ ಪಡೆದಿದ್ದಾರೆ ಎಂದು ಅವರಿಗೆ ವಿಶೇಷವಾದ ತೀರ್ಪನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್ ಸಾಲ ವಸೂಲಿಗೆ ಮುಂದಾದರೆ ನಿಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್ ತೀರ್ಪು :

ನ್ಯಾಯಾಲಯದಲ್ಲಿ ಬಡವ ಶ್ರೀಮಂತ ಮೇಲು-ಕೀಳು ಅಧಿಕಾರ ಸಾಮಾನ್ಯ ಜನತೆ ಎಂಬುದು ನ್ಯಾಯ ವಿಚಾರದಲ್ಲಿ ಇರುವುದಿಲ್ಲ ಇಲ್ಲಿ ಎಲ್ಲರೂ ಸಮಾನರೆ. ಹಾಗಾಗಿ ವಕೀಲರ ಪರ ಹೈಕೋರ್ಟ್ ತೀರ್ಪು ನೀಡಿದರೆ ಇದು ಸಾರ್ವಜನಿಕರ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದಾಗಿ ನ್ಯಾಯಾಲಯದ ಘನತೆಯ ಶ್ರೇಷ್ಠತೆಗೆ ನಾವೇ ಕುಂದು ತಂದಂತಾಗುತ್ತದೆ ಎಂಬ ಕಾರಣಕ್ಕಾಗಿ ಹೈಕೋರ್ಟ್ ವಕೀಲರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಹಾಗಾಗಿ ಬ್ಯಾಂಕ್ ಹೊಸಳ್ಳಿಗೆ ಬಂದಾಗ ಈ ವಿಚಾರದ ಬಗ್ಗೆ ಹೈಕೋರ್ಟ್ ಪ್ರವೇಶ ಮಾಡಲು ಸಾಧ್ಯವಿಲ್ಲ, ಜೊತೆಗೆ ಬ್ಯಾಂಕಿನ ಕಾನೂನಿಗಳಿಗೆ ಅನುಸಾರವಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕಿಗೆ ಅಧಿಕಾರ ಇದೆ ಎಂದು ಹೈಕೋರ್ಟ್ ಹೇಳಿದೆ.

ಇದನ್ನು ಓದಿ : ಸರ್ಕಾರದಿಂದ ಘೋಷಣೆ: 21 ಲಕ್ಷ ಜನರಿಗೆ ನೇರ ಖಾತೆಗೆ ಬರುತ್ತೆ ₹3000! ಈ ಯೋಜನೆಯಲ್ಲಿ ನಿಮ್ಮ ಹೆಸರಿದ್ದರೆ ಸಾಕು

ಈ ನಿಯಮ ರೈತರಿಗೆ ಇರದು :

ವೈಯಕ್ತಿಕ ಉದ್ದೇಶಕ್ಕಾಗಿ ವಕೀಲರು ಸಾಲ ಮಾಡಿದ ಕಾರಣ ಅವರು ಬ್ಯಾಂಕ್ ನಿಯಮಾನಸಾರ ಸಾಲ ಮರುಪಾವತಿ ಮಾಡದಿದ್ದರೆ ಸಾಲ ಪಡೆದುಕೊಳ್ಳುವ ಅಧಿಕಾರ ನೀಡಿದ್ದರು, ವಸೂಲಿ ಮಾಡುವಾಗ ಅವರಿಗೆ ಹೊಡೆಯುವುದು ತಳಿತ ಮಾಡುವುದು ನಿಷೇಧ ಮಾಡಲಾಗಿದೆ. ಹಾಗೆ ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯಕ್ಕಾಗಿ ಸಾಲವನ್ನು ಪಡೆದರೆ ಅವರಿಗೆ ಸಾಲಕ್ಕೆ ಸರ್ಕಾರವು ಸಹಾಯಧನ ಹಾಗೂ ಕೆಲ ವಿಶೇಷ ರಿಯಾಯಿತಿಯನ್ನು ನೀಡಲು ಸಹ ಸರ್ಕಾರ ನಿರ್ಧರಿಸಿದೆ.

ಹೀಗೆ ಹೈ ಕೋರ್ಟ್ ಬ್ಯಾಂಕ್ನಿಂದ ವೈಯಕ್ತಿಕ ಸಾಲ ಪಡೆದವರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ಮಹತ್ವದ ತೀರ್ಪನ್ನು ನೀಡಿದೆ. ಇದರಿಂದ ವಯಕ್ತಿಕ ಸಾಲವನ್ನು ಪಡೆದು ಬ್ಯಾಂಕಿಗೆ ಮರು ಪಾವತಿಸದೆ ಇದ್ದರೆ ಅವರಿಗೆ ಯಾವುದೇ ರೀತಿಯ ಅವಕಾಶವನ್ನು ಕಲ್ಪಿಸಲಾಗುವುದಿಲ್ಲ ಅಲ್ಲದೆ ಅವರು ಬ್ಯಾಂಕ್ ನ ನಿಯಮನುಸಾರವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಘೋಷಣೆ: 21 ಲಕ್ಷ ಜನರಿಗೆ ನೇರ ಖಾತೆಗೆ ಬರುತ್ತೆ ₹3000! ಈ ಯೋಜನೆಯಲ್ಲಿ ನಿಮ್ಮ ಹೆಸರಿದ್ದರೆ ಸಾಕು

ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಬಗ್ಗೆ ನೇರಪ್ರಸಾರ : ಮೊಬೈಲ್ ಮುಖಾಂತರ ನೋಡಬಹುದು ಇಲ್ಲಿದೆ ಲಿಂಕ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments