Friday, July 26, 2024
HomeInformationಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ

ಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಜನರಲ್ ನಾಲೆಡ್ಜ್ ಪ್ರಶ್ನೆಗಳನ್ನು ಐಎಎಸ್ ಹಾಗೂ ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ನಂತರ ಸಂದರ್ಶನದಲ್ಲಿ ಕೇಳುತ್ತಾರೆ. ಅದರಂತೆ ಈಗ ಈ ಲೇಖನದಲ್ಲಿ ನಿಮಗೆ ಇದೇ ಮಾದರಿಯ ಹಲವಾರು ಪ್ರಶ್ನೆಗಳನ್ನು ಕೇಳುತ್ತೇವೆ ಇದಕ್ಕೆ ನೀವು ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನ ಮಾಡಿ ಅಲ್ಲದೆ ಈ ಲೇಖನದ ಕೊನೆಯ ಭಾಗದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಲಾಗುತ್ತದೆ. ಹಾಗಾದರೆ ಆ ಪ್ರಶ್ನೆಗಳು ಯಾವುವು ಎಂದು ನೋಡ ಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Competitive Exam Interview Questions
Competitive Exam Interview Questions
Join WhatsApp Group Join Telegram Group

ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಂದರ್ಶನದ ಪ್ರಶ್ನೆಗಳು :

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ನಾಗರೀಕ ಸೇವೆಗಳ ಪರೀಕ್ಷೆಯ ಅಂತಿಮ ಹಂತ ಸಂದರ್ಶನವಾಗಿರುತ್ತದೆ. ಈ ಸಂದರ್ಶನದಲ್ಲಿ ಪರೀಕ್ಷೆಯ ಉದ್ದೇಶ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ವಿಶೇಷವಾಗಿ ಅಳೆಯುವುದು ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ಅವರ ಭಾಗವಹಿಸುವಿಕೆಯನ್ನು ನಿರ್ಣಯಿಸುದಾಗಿರುತ್ತದೆ. ಅಂತಹ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ನೋಡುವುದಾದರೆ,

  1. ಈ ವಸ್ತುವನ್ನು ಬಡವರು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ ಹಾಗಾದರೆ ಆ ವಸ್ತು ಯಾವುದು ?
  2. ಉತ್ತರ : ಈ ಪ್ರಶ್ನೆಗೆ ಉತ್ತರವು ಸರಳವಾಗಿದೆ. ಈ ಉತ್ತರವನ್ನು ಕೇಳಿದರೆ ಎಲ್ಲರೂ ಆಶ್ಚರ್ಯ ಪಡುತ್ತಿರಿ. ಏಕೆಂದರೆ ಇದಕ್ಕೆ ಉತ್ತರ ಸ್ರವಿಸುವ ಮೂಗು. ಅದು ಹೇಗೆಂದರೆ ಕರವಸ್ತ್ರಗಳನ್ನು ಎಲ್ಲರೂ ಹಿಂದಿನ ದಿನಗಳಲ್ಲಿ ಇಡಲು ಪ್ರಾರಂಭಿಸಿದ್ದಾರೆ, ಅದರಂತೆ ಯಾರಿಗಾದರೂ ಮೂಗು ಸೋರಿದಾಗ ಅದನ್ನು ಕರವಸ್ತ್ರದಲ್ಲಿ ಒರೆಸುತ್ತಾರೆ ಹಾಗೂ ಜೇಬಿನಲ್ಲಿ ಇಡುವುದು ಸರ್ವೇಸಾಮಾನ್ಯವಾಗಿದೆ.
  3. ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ಯಾವ ದೇಶವು ಚಿಕ್ಕದಾಗಿದೆ ?
    ಉತ್ತರ : ವ್ಯಾಟಿಕನ್ ಸಿಟಿ.
  4. ಜಪಾನಿನ ಕರೆನ್ಸಿ ಯಾವುದ್ ಆಗಿದೆ ?
    ಉತ್ತರ : ಜಪಾನೀಸ್ ಎನ್.
  5. ಟು ಕಿಲ್ ಎ ಮೊಕಿಂಗ್ ಬೋರ್ಡ್ ಎಂಬ ಪ್ರಸಿದ್ಧ ಕಾದಂಬರಿಯನ್ನು ಬರೆದ ಲೇಖಕ ಯಾರು ?
    ಉತ್ತರ : ಹಾರ್ಪರ್ ಲೀ.
  6. ನಮ್ಮ ಸೌರವ್ಯೂಹದಲ್ಲಿರುವ ಯಾವ ಗ್ರಹವು ಹೆಚ್ಚು ಚಂದಿರನನ್ನು ಹೊಂದಿದೆ ?
    ಉತ್ತರ : ಗುರು ಗ್ರಹ.
  7. ಮಾನವ ದೇಹದಲ್ಲಿರುವ ಅತಿ ದೊಡ್ಡ ಅಂಗ ಯಾವುದು ?
    ಉತ್ತರ : ಚರ್ಮ.
  8. ಆಸ್ಟ್ರೇಲಿಯಾದ ರಾಜಧಾನಿ ಯಾವುದ್ದಾಗಿದೆ ?
    ಉತ್ತರ : ಕ್ಯಾನ್ ಬೆರಾ.
  9. ಸಾಪೇಕ್ಷಕ ಸಿದ್ಧಾಂತವನ್ನು ಯಾವ ಭೌತಶಾಸ್ತ್ರಜ್ಞ ಪಡಿಸಿದರು ? ಉತ್ತರ : ಆಲ್ಬರ್ಟ್ ಐನ್ಸ್ಟೀನ್.
  10. ವಿಶ್ವದಲ್ಲಿರುವ ಅತಿ ದೊಡ್ಡ ಮರುಭೂಮಿ ಯಾವುದು ? ಉತ್ತರ : ಸಹರಾ.
  11. ಯಾವ ವರ್ಷದಲ್ಲಿ ಶೀತಲ ಸಮರ ಕೊನೆಗೊಂಡಿತು ?
    ಉತ್ತರ : 1991.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರಗಳನ್ನು ಯಾವ ರೀತಿ ನೀಡಬೇಕು ಎಂಬುದನ್ನು ನೀವು ಈ ಲೇಖನವನ್ನು ಓದುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬಡ ಜನರಿಗೆ RBI ನಿಂದ ಭರ್ಜರಿ ಸಿಹಿ ಸುದ್ದಿ: ಸೆಪ್ಟೆಂಬರ್‌ ನಿಂದ ಹೊಸ ರೂಲ್ಸ್!‌ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Breaking News: ರಾಜ್ಯದಲ್ಲಿ ರಕ್ಷಾಬಂಧನದ ಪ್ರಯುಕ್ತ ರಾಜ್ಯದ ಪ್ರತಿಯೊಬ್ಬರಿಗೂ 2 ದಿನ ಉಚಿತ ಬಸ್‌ ಪ್ರಯಾಣ.! ಆದೇಶ ಹೊರಡಿಸಿದ ಸಿಎಂ

ಜನಸಾಮಾನ್ಯರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಪ್ರತಿಯೊಬ್ಬರ ಖಾತೆಗೆ ಬರಲಿದೆ ಉಚಿತ 10 ಸಾವಿರ ರೂ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments