Saturday, July 27, 2024
HomeTrending Newsಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರೆಂಟಿ.!‌ ಬಡ & ಮದ್ಯಮ ವರ್ಗಕ್ಕೆ ಬಂಪರ್.!‌ ಲಾಭ ಪಡೆಯುವುದು ಹೇಗೆ?

ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರೆಂಟಿ.!‌ ಬಡ & ಮದ್ಯಮ ವರ್ಗಕ್ಕೆ ಬಂಪರ್.!‌ ಲಾಭ ಪಡೆಯುವುದು ಹೇಗೆ?

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಆತ್ಮೀಯವಾದ ಸ್ವಾಗತ, ರಾಜ್ಯ ಸರ್ಕಾರ ಮತ್ತೊಂದು ಉಚಿತ ಯೋಜನೆಯ ಗಿಫ್ಟ್‌ ನೀಡುತ್ತಿದೆ. ಏನಿದು ಉಚಿತ ಗಿಫ್ಟ್‌? ಫ್ರೀ ಬಸ್‌, ಉಚಿತ ವಿದ್ಯುತ್‌, ಎಲ್ಲನು ಆಯ್ತು ಇದು ಯಾವುದು ಹೊಸ ಗಿಫ್ಟ್‌ ಜನರಿಗೆ ಉಡುಗೊರೆ ಮೇಲೆ ಉಡುಗೊರೆ. ಈ ಹೊಸ ಯೋಜನೆಯನ್ನು ಕಡು ಬಡವರಿಗಾಗಿ ಮಾಡಲಾಗಿದೆ, ಇದು ಎಲ್ಲರು ತಿಳಿದುಕೊಳ್ಳಬೇಕಾದ ಮಾಹಿತಿ, ಏನಿದು ಕಾಂಗ್ರೆಸ್‌ನ ಮತ್ತೊದು ಗ್ಯಾರೆಂಟಿ ಯೋಜನೆ ತಿಳಿದುಕೊಳ್ಳಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

congress guarantee scheme
Join WhatsApp Group Join Telegram Group

ರಾಜ್ಯ ಸರ್ಕಾರ ಜನಗಳಿಗೆ ಉಚಿತ ಮನೆಯನ್ನು ನೀಡುವ ಯೋಜನೆ ಇದೀಗ ಕಡು ಬಡವರಿಗೆ ಉಚಿತ ಮನೆ ಕೊಡುವುದಕ್ಕೆ ಕಾಂಗ್ರೆಸ್‌ ಸರ್ಕಾರ ಚಾಲನೆಯನ್ನು ನೀಡಲಿದೆ. ಕಡು ಬಡವರಿಗೆ ಉಚಿತ ವಸತಿಯನ್ನು ನೀಡಬೇಕು ಎಂದು ವಸತಿ ಸಚಿವರು.‌ ಬಡವರ ಸ್ಥಿತಿಗತಿಗಳನ್ನು ಅರಿತುಕೊಂಡ ಸಿದ್ದರಾಮಯ್ಯನವರು ಉಚಿತವಾಗಿ ಮನೆಯನ್ನು ಕೊಡಬೇಕು ಎನ್ನುವುದು ಅವರು ಹೊಸ ಪ್ಲಾನ್‌ ಇದರ ಪ್ರಕಾರವಾಗಿ ವಸತಿ ಸಚಿವರು ನಿರ್ಧಾವನ್ನು ಮಾಡಿ ಸರ್ಕಾರಕ್ಕೆ ಪ್ರಸ್ಥಾವನೆಯನ್ನು ಸಲ್ಲಿಸಲು ವಸತಿ ಸಚಿವ ಜಮೀರ್‌ ಅವರು ನಿರ್ಧಾರವನ್ನು ಮಾಡಿದ್ದಾರೆ.

ಇದನ್ನೂ ಓದಿ: ಈ ಜಿಲ್ಲೆಯ 33 ಸಾವಿರ ರೈತರ ಸಾಲ ಮನ್ನಾ..! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಈ 2 ದಾಖಲೆಗಳನ್ನು ಸಲ್ಲಿಸಿ

ಸಿಎಂ ಸೂರು ಬಡವರಿಗೆ ಲಕ್ಷ ಮನೆ ನಿರ್ಮಾಣದ ಯೋಜನೆಗಳಲ್ಲಿ ಮನೆ ನಿರ್ಮಾಣವನ್ನು ಮಾಡಿಕೊಡಲಾಗುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಕಡಿಮೆ ಬೆಲೆಯಲ್ಲಿ ಮನೆಯನ್ನು ನೀಡಬೇಕು ಎಂದು ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಸಬ್ಸಿಡಿಯನ್ನು ನೀಡಿ ಕಡಿಮೆ ದರದಲ್ಲಿ ಮನೆ ಖರೀದಿ ಮಾಡಲು ಕೂಡ ಅವಕಾಶವನ್ನು ನೀಡಲಿದೆ, ಫ್ರೀ ಮನೆ, ಸಬ್ಸಿಡಿ ದರದಲ್ಲಿ, ಮತ್ತು ಕಡಿಮೆ ಬೆಲೆಗೆ ಅಷ್ಟು ವಿಚಾರದಲ್ಲಿ ಬಡವರಿಗೆ ಸಹಾಯವಾಗಬೇಕು. ಪ್ರತಿ ಮನುಷ್ಯನ ದೊಡ್ಡ ಗುರಿ ಸ್ವಂತ ಮನೆ ನಿರ್ಮಾಣ, ಹೆಣ್ಣು ಮಕ್ಕಳಿದ್ದರೆ ಮದುವೆಯನ್ನು ಚೆನ್ನಾಗಿ ಮಾಡಬೇಕು ಎನ್ನುವುದು, ಮನೆಯಿಲ್ಲವಾದರೆ ಮನೆ ಇಲ್ಲ ಎಷ್ಟು ದಿನ ಬಾಡಿಗೆ ಮನೆಯಲ್ಲಿ ಇರುವುದು ಬಾಡಿಗೆ ಎಷ್ಟು ದಿನ ಕಟ್ಟುವುದು, ಲೀಸ್‌ ಮನೆಯಲ್ಲಿ ಎಷ್ಟು ದಿನ ಇರುವುದು ನಮ್ಮದು ಎನ್ನುವ ಮನೆ ಬೇಕು ಅನ್ನಿಸುವುದು ಸಹಜ.

ತಿಂಗಳಾಂತ್ಯದಲ್ಲಿ ಮನೆ ಬಾಡಿಗೆ ನೀಡಬೇಕು ಎನ್ನುವ ಸಾಕಷ್ಟು ಚಿಂತೆಗಳು ಕಾಡುತ್ತದೆ, ಇಂಥವರಿಗೆ ಸೂರು ಸಿಕ್ಕಿದರೆ ನೆಮ್ಮದಿಯ ಬದುಕನ್ನು ಸಾಗಿಸುತ್ತಾರೆ, ಇದೆ ಕಾರಣಕ್ಕೆ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಡವರಿಗೆ ಮನೆಯನ್ನು ನೀಡಬೇಕು ಎಂದು ಸರ್ಕಾರ ಗಂಭೀರವಾಗಿ ಚಿಂತನೆಯನ್ನು ನಡೆಸಿದೆ. ಯಾರಿಗೆಲ್ಲ ಸ್ವಂತ ಮನೆಯ ನಿರ್ಮಾಣದ ಕನಸು ಇದಿಯೋ ಅಂಥವರಿಗೆ ಇದು ಸಹಾಯಕಾರಿಯಾಗಲಿದೆ. ಬಡವರು ನೆಮ್ಮದಿಯ ಜೀವನವನ್ನು ಸಾಗಿಸಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಇತರೆ ವಿಷಯಗಳು

ರಾಜ್ಯಾದ್ಯಂತ ಸೆ. 11 ಬಂದ್‌ ಘೋಷಣೆ..! ಏನೆಲ್ಲ ಇರುತ್ತೆ, ಏನು ಇರಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ

14 ರೊಳಗೆ ಈ ಕೆಲಸ ಮಾಡಿ, ಇಲ್ಲ ಅಂದ್ರೆ ದಂಡ ಪಾವತಿಸಬೇಕಾಗುತ್ತೆ ಹುಷಾರ್.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments