Thursday, July 25, 2024
HomeNewsವಾಟ್ಸಪ್ ನಲ್ಲಿ ಚಾನಲ್ ರಚಿಸಿ : ಹಣ ಗಳಿಸಿ ಇಲ್ಲಿದೆ ಹೊಸ ಅಪ್ಡೇಟ್

ವಾಟ್ಸಪ್ ನಲ್ಲಿ ಚಾನಲ್ ರಚಿಸಿ : ಹಣ ಗಳಿಸಿ ಇಲ್ಲಿದೆ ಹೊಸ ಅಪ್ಡೇಟ್

ನಮಸ್ಕಾರ ಸ್ನೇಹಿತರೆ, ವಾಟ್ಸಪ್ ಉಪಯೋಗಿಸುವವರಿಗೆ ಇದೀಗ ಹೊಸ ಫೀಚರ್ ಅನ್ನು ಪರಿಚಯಿಸಲಾಗುತ್ತಿದೆ. ವಾಟ್ಸಪ್ ಚಾನೆಲ್ ಫೀಚರ್ ಅನ್ನು ವಾಟ್ಸಪ್ ಬಳಕೆದಾರರಿಗೆ ಪರಿಚಯಿಸುವ ಮೂಲಕ ಹೊಸ ಅಪ್ಡೇಟ್ ನೀಡಲಾಗುತ್ತಿದೆ. ಈಗಾಗಲೇ ಕೆಲವೊಂದಿಷ್ಟು ಜನರಿಗೆ ವಾಟ್ಸಪ್ ನಲ್ಲಿ ಹೊಸ ಅಪ್ಡೇಟ್ ತಲುಪಿದೆ.

Create-a-channel-on-whatsapp
Create-a-channel-on-whatsapp
Join WhatsApp Group Join Telegram Group

ವಾಟ್ಸಪ್ ಚಾನಲ್ ಅಪ್ಡೇಟ್ :

ವಾಟ್ಸಾಪ್ ಚಾನೆಲ್ ಫೀಚರ್ ಒಂದು ವಾಟ್ಸಪ್ ನ ಹೊಸ ಮಾರ್ಗದ ಪ್ರಸಾರ ಸಾಧನವಾಗಿದೆ. ಈ ಹೊಸ ಪಿಚ್ಚರ್ ನವೀಕರಣಗಳು ಎನ್ನುವ ಹೊಸ ಟ್ಯಾಬ್ ನಲ್ಲಿ ವಾಟ್ಸಪ್ ಬಳಕೆದಾರರಿಗೆ ಲಭ್ಯವಿರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ವಾಟ್ಸಪ್ ಚಾನೆಲ್ ಫೀಚರ್ ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗಲಿದೆ. ಸ್ವಯಂ ಚಾಲಿತವಾಗಿ ನಿಮ್ಮ ದೇಶವನ್ನು ಆಧರಿಸಿ ಫಿಲ್ಟರ್ ಮಾಡಲಾದ ಚಾನೆಲ್ ಗಳನ್ನು ಅನುಸರಿಸಲು ನೀವು ಹುಡುಕಬಹುದು ಅಥವಾ ಹೆಸರು ಅಥವಾ ವರ್ಗದ ಮೂಲಕ ಯಾವುದೇ ಚಾನೆಲ್ ಗಳನ್ನು ಹುಡುಕುವಂತಹ ಹೊಸ ಫೀಚರ್ ಅನ್ನು ಪರಿಚಯಿಸಲಾಗುತ್ತಿದೆ. ವಾಟ್ಸಪ್ ಫೀಚರ್ ಅನ್ನು ಇತ್ತೀಚಿನ ದಿನಗಳಲ್ಲಿ ನವೀಕರಿಸುವ ಮೂಲಕ ವಾಟ್ಸಪ್ ಚಾನಲ್ ಟೀಚರ್ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಯಾವುದೇ ಚಾನೆಲ್ಸಬೇಕಾದರೆ ಮೊದಲು ಪ್ಲಸ್ ಬಟನ್ ಅನ್ನು ಟ್ಯಾಪ್ ಮಾಡಿದ ನಂತರ ನೀವು ಯಾವ ಚಾನೆಲ್ ಅನ್ನು ಅನುಸರಿಸುವುದರಿಂದ ನಿಮ್ಮ ಮೊಬೈಲ್ ಸಂಖ್ಯೆ ಎಲ್ಲಿಯೂ ಸಹ ಬಹಿರಂಗವಾಗುವುದಿಲ್ಲ ಹಾಗೂ ಸುಲಭ ವಾಗಿ ಚಾನೆಲ್ ಅನ್ನು ಅನುಸರಿಸಬಹುದಾಗಿದೆ.

ಇದನ್ನು ಓದಿ : ಇನ್ನುಈ ದಾಖಲೆಗೆ ಆಧಾರ್‌ಗಿಂತ ಹೆಚ್ಚು ಒತ್ತು.! ಅಕ್ಟೋಬರ್ 1 ಹೊಸ ನಿಯಮ; ಪ್ರತಿಯೊಬ್ಬರೂ ಹೊಂದಿರಬೇಕು

ವಾಟ್ಸಾಪ್ ಚಾನೆಲ್ ಕ್ರಿಯೇಟ್ ಮಾಡುವ ವಿಧಾನ :

ವಾಟ್ಸಾಪ್ ಚಾನೆಲ್ ಅನ್ನು ನಿಮ್ಮ ವಾಟ್ಸಪ್ ನಲ್ಲಿ ಕ್ರಿಯೇಟ್ ಮಾಡಲು ಕೆಲವೊಂದು ಹಂತಗಳನ್ನು ಪೂರಿಸಬೇಕಾಗುತ್ತದೆ ಅವುಗಳೆಂದರೆ. ಗೂಗಲ್ ಪ್ಲೇ ಸ್ಟೋರ್ ಅಲ್ಲಿ ವಾಟ್ಸಾಪ್ ನೂತನ ವಾಟ್ಸಪ್ ಚಾನೆಲ್ ಫೀಚರನ್ನು ರಚಿಸಲು ಇತ್ತೀಚಿನ ಆವೃತ್ತಿಯನ್ನು ಅಂದರೆ ವಾಟ್ಸಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಇದಾದ ನಂತರ ವಾಟ್ಸಾಪ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಯಾವ ಚಾನೆಲ್ ಗೆ ಹೋಗಬೇಕು ಎಂಬುದರ ಮೇಲೆ ಆಯ್ಕೆ ಮಾಡಿಕೊಳ್ಳಲು. ಅದರಲ್ಲಿ ಚಾನೆಲ್ ಕ್ರಿಯೇಟ್ ಆಗಿ ಏನು ಕ್ಲಿಕ್ ಮಾಡಿದ ನಂತರ ಆನ್ ಸ್ಕ್ರೀನ್ ಮೇಲೆ ಮುಂದುವರಿಯಬೇಕು ಇದಾದ ನಂತರ ನೀವು ಚಾನೆಲ್ ರಚಿಸಲು ಸೇರಿಸಿ ನಿಮ್ಮ ಆಯ್ಕೆಗೆ ಅನುಗುಣವಾಗಿ ಚಾನೆಲ್ ಹೆಸರನ್ನು ಬದಲಾಯಿಸುವ ಅವಕಾಶ ಈ ವಾಟ್ಸಪ್ ಹೊಸ ಫೀಚರ್ನಲ್ಲಿ ಅಳವಡಿಸಲಾಗಿದೆ. ಡಿಸ್ಕ್ರಿಪ್ಶನ್ ಮತ್ತು ಐಕಾನ್ ಸೇರಿಸುವ ಮೂಲಕ ವಾಟ್ಸಪ್ ಚಾನಲ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ. ಹೀಗೆ ವಾಟ್ಸಪ್ ಚಾನಲ್ನಲ್ಲಿ ಸುಲಭವಾಗಿ ವಾಟ್ಸಪ್ ನ ಹೊಸ ಫೀಚರ್ನಲ್ಲಿ ರಚಿಸಿಕೊಳ್ಳಬಹುದಾಗಿದೆ.

ಹೀಗೆ ವಾಟ್ಸಪ್ ಕಂಪನಿಯು ತನ್ನ ವಾಟ್ಸಪ್ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸುವ ಮೂಲಕ ಸುಲಭವಾಗಿ ವಾಟ್ಸಾಪ್ನಲ್ಲಿ ಚಾನೆಲ್ ಗಳನ್ನು ಅನುಸರಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗೆ ಮಾಹಿತಿಯನ್ನು ನಿಮ್ಮೆಲ್ಲ ವಾಟ್ಸಾಪ್ ಬಳಕೆದಾರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಹಾಲಿನ ಡೈರಿ ಸ್ಥಾಪಿಸಲು 50% ಸಹಾಯಧನ.! ಹಸು ಸಾಕಲು ಸರ್ಕಾರದಿಂದ ಬಂಪರ್‌ ಸಬ್ಸಿಡಿ.! ಪ್ರಯೋಜನ ಪಡೆಯುವುದು ಹೇಗೆ?

LPG ಸಿಲಿಂಡರ್ ಈಗ ಇನ್ನಷ್ಟು ಅಗ್ಗ: ಗಣೇಶ ಹಬ್ಬಕ್ಕೆ ಕೇವಲ ₹450 ಕ್ಕೆ ಸಿಗಲಿದೆ…! ಯಾರಿಗೆಲ್ಲ ಸಿಗುತ್ತೆ ಗೊತ್ತಾ?‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments