Thursday, July 25, 2024
HomeNewsನಾಳೆಯಿಂದ KSRTC ಬಸ್ಸಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವಂತಿಲ್ಲ ,ಇಲ್ಲಿದೆ ಡಿಟೇಲ್ಸ್

ನಾಳೆಯಿಂದ KSRTC ಬಸ್ಸಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವಂತಿಲ್ಲ ,ಇಲ್ಲಿದೆ ಡಿಟೇಲ್ಸ್

ನಮಸ್ಕಾರ ಸ್ನೇಹಿತರೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ತಂದಿದ್ದು ಅದರಲ್ಲಿ ಮೊದಲನೇ ಯೋಜನೆಯ ಶಕ್ತಿ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ. ಮಹಿಳೆಯರು ರಾಜ್ಯದಲ್ಲಿ ಸರ್ಕಾರಿ ಬಸ್ಗಳಲ್ಲಿ ಈ ಯೋಜನೆಯಿಂದಾಗಿ ಒಂದು ರೂಪಾಯಿಗಳನ್ನು ಟಿಕೆಟ್ ನೀಡದೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅದರಂತೆ ಈಗ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಿದ್ದು ಇನ್ನು ಮುಂದೆ ಆಧಾರ್ ಕಾರ್ಡ್ ತೋರಿಸುವಂತಿಲ್ಲ ಹಾಗಾದರೆ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಪ್ರಯಾಣವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Free travel in KSRTC bus
Free travel in KSRTC bus
Join WhatsApp Group Join Telegram Group

ಉಚಿತ ಬಸ್ ಪ್ರಯಾಣ :

ಕರ್ನಾಟಕದ ಒಳಗೆ ಮಾತ್ರ ಕರ್ನಾಟಕದ ಪ್ರಯಾಣಿಕರಿಗೆ ಈ ಯೋಜನೆ ಅನ್ವಯವಾಗಿದ್ದು ಅಂದರೆ ಕರ್ನಾಟಕದ ಎಲ್ಲಾ ಪ್ರದೇಶದಲ್ಲಿಯೂ ಸಹ ಉಚಿತವಾಗಿ ಪ್ರಯಾಣ ಮಾಡಬಹುದಾಗಿದ್ದು ಆದರೆ ಇದು ರಾಜ್ಯದ ಹೊರಗೆ ಲಭ್ಯವಿರುವುದಿಲ್ಲ. ಬಹುತೇಕ ಶಕ್ತಿ ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಾಕಷ್ಟು ಗೊಂದಲಗಳು ಮೊದಲಿಗೆ ರಾಜ್ಯದಲ್ಲಿ ಸೃಷ್ಟಿಯಾಗಿದ್ದು ನೂಕು ನುಗ್ಗಲು ಬಸ್ಸುಗಳಲ್ಲಿ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ ಇದೀಗ ಈ ಯೋಜನೆಯು ನಿಧಾನವಾಗಿ ಯಶಸ್ವಿಯಾಗುತ್ತಿದ್ದು ಲಕ್ಷಾಂತರ ಮಹಿಳೆಯರು ರಾಜ್ಯದಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿ ಪುರುಷರಿಗೂ ಸಹ ಉಚಿತ ಬಸ್ ಇರುವ ಕಾರಣ 50% ನಷ್ಟು ಮೀಸಲಾತಿ ನೀಡಲಾಗಿದೆ.

ಆಧಾರ್ ಕಾರ್ಡ್ ಅಗತ್ಯವಿಲ್ಲ :

ಮಹಿಳೆ ಯೋಚಿತವಾಗಿ ಬಸ್ ಪ್ರಯಾಣ ಮಾಡಲು ಆಧಾರ್ ಕಾರ್ಡ್ ಒಂದೇ ಸಾಕು ಎಂದು ಹೇಳಲಾಗುತ್ತಿದ್ದು ಅದರ ಜೊತೆಗೆ ಉಚಿತ ಟಿಕೆಟ್ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ತೋರಿಸಲೇ ಬೇಕಾಗಿತ್ತು ಆದರೆ ಇದೀಗ ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕದ ನಿವಾಸಿಯಾಗಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ಇರಬೇಕು ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಸರ್ಕಾರವು ಹೊಸ ಅಪ್ಡೇಟ್ ಅನ್ನು ನೀಡಿದ್ದು ಇನ್ನುಮುಂದೆ ಬಸ್ ಹತ್ತಿದರೆ ಆಧಾರ್ ಕಾರ್ಡ್ ಹಿಡಿದುಕೊಂಡು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ.

ಸ್ಮಾರ್ಟ್ ಕಾರ್ಡ್ :

ಸ್ಮಾರ್ಟ್ ಕಾರ್ಡ್ ವಿತರಣೆಯು ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇನ್ನು ಎರಡು ವಾರಗಳಲ್ಲಿ ಸೇವಾ ಕೇಂದ್ರಗಳಲ್ಲಿ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಸ್ಮಾರ್ಟ್ ಗಾರ್ಡನ್ನು ಗ್ರಾಮವನ್ನು ಬೆಂಗಳೂರು ಒನ್ ಮೊದಲಾದ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡನ್ನು ನೀಡಬೇಕಾಗುತ್ತದೆ ಸ್ಮಾರ್ಟ್ ಕಾರ್ಡ್ ನಿಮಗೆ ಆಧಾರ್ ಕಾರ್ಡ್ ಒಂದನ್ನು ತೋರಿಸಿದರೆ ಸಾಕು ಲಭ್ಯವಾಗುತ್ತದೆ. ಹಾಗಾದರೆ ಸ್ಮಾರ್ಟ್ ಕಾರ್ಡ್ ಹೇಗೆ ಇರುತ್ತದೆ ಎಂದು ನೋಡುವುದಾದರೆ,

ಇದನ್ನು ಓದಿ : ಗಣೇಶ ಹಬ್ಬಕ್ಕೆ ಗೃಹಲಕ್ಷ್ಮಿಯರಿಗೆ ಸಿಹಿಸುದ್ದಿ! 2ನೇ ಕಂತಿನ ಹಣ ಈ ದಿನಾಂಕದಂದು ಜಮಾ! ಅದಕ್ಕೂ ಮುನ್ನ ಈ ಕೆಲಸ ಮಾಡಿ

ಸ್ಮಾರ್ಟ್ ಕಾರ್ಡ್ ನ ಚಿತ್ರಣ :

ಮೆಟ್ರೋ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಈಗಾಗಲೇ ಸರ್ಕಾರವು ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಚಿಂತನೆಯನ್ನು ನಡೆಸಿದ್ದು ಆದರೆ ಇದು ಬಹಳ ದುಬಾರಿ ಇರುವುದರಿಂದ ದೊಡ್ಡ ಹೊರೆಯಾಗಿ ರಾಜ್ಯದ ಬೊಕ್ಕಸಕ್ಕೆ ಕಾರಣವಾಗುತ್ತದೆ. ಆ ಕಾರಣದಿಂದಾಗಿ ಮೆಟ್ರೋ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡುವ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದ್ದು ಈಗ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ಸರ್ಕಾರದಿಂದ ಸಿಗುವುದಿಲ್ಲ. ನೀವು ಆಧಾರ್ ಕಾರ್ಡ್ ಹಾಗೂ ಇತರ ಮಾಹಿತಿ ನೀಡಿದ್ದಾರೆ ನಿಮಗೆ ಸೇವ ಕೇಂದ್ರಗಳಲ್ಲಿ ಅದೇ ಕೇಂದ್ರಗಳಲ್ಲಿ ಒಂದು ಪ್ರಿಂಟೌಟ್ ಕೊಡಲಾಗುತ್ತದೆ.

ಆ ರೀತಿಯ ಪ್ರಿಂಟೌಟ್ ಪ್ರತಿಯನ್ನು ತೆಗೆದುಕೊಂಡು ಸ್ಮಾರ್ಟ್ ಕಾರ್ಡ್ ನಂತೆ ನೀವು ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಿಲ್ಲ ಆದರೆ ಸ್ಮಾರ್ಟ್ ಕಾರ್ಡ್ ಅನ್ನು ಬಸ್ ಪಾಸ್ ನಂತರ ಸರ್ಕಾರ ಕೊಡುತ್ತಿಲ್ಲ ಅದರ ಬದಲಿಗೆ ಕೇವಲ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಹೆಸರಿನಲ್ಲಿ ನೀಡಲಾಗಿದೆ ಎನ್ನುವ ಪ್ರಿಂಟೌಟ್ ಅನ್ನು ಸೇವಕ ಕೇಂದ್ರಗಳಲ್ಲಿ ನೀವು ಪಡೆಯಬೇಕು. ಆಧಾರ್ ಕಾರ್ಡ್ ತೋರಿಸುತಿದ್ದಂತೆಯೇ ನೀವು ಸೇವ ಕೇಂದ್ರಗಳಲ್ಲಿ ಪ್ರಿಂಟ್ ಔಟ್ ಸಿಗುತ್ತದೆ ಇದಕ್ಕಾಗಿ ಅರ್ಜಿ ಸಲ್ಲಿಸಲು ಹೆಚ್ಚು ಸಮಯ ಬೇಕಾಗಿರುವುದಿಲ್ಲ. ಸೇವಾ ಸಿಂಧು ಪೋರ್ಟಲ್ನ ಮೂಲಕ ಸ್ಮಾರ್ಟ್ ಕಾರ್ಡ್ ಅರ್ಜಿಯನ್ನು ಸಲ್ಲಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸ್ಮಾರ್ಟ್ ಕಾರ್ಡ್ ನೀಡುವ ಬಗ್ಗೆ ಅಪ್ಡೇಟ್ ನೀಡಿದ್ದು ಇನ್ನು ಎರಡು ವಾರಗಳಲ್ಲಿ ಸೇವ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಕೂಡ ತಕ್ಷಣವೇ ಸ್ಮಾರ್ಟ್ ಕಾರ್ಡ್ ಪಡೆಯುವಂತೆ ತಿಳಿಸಿ. ಸ್ಮಾರ್ಟ್ ಕಾರ್ಡ್ ನಿಂದ ಉಚಿತವಾಗಿ ರಾಜ್ಯದಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಬಹುದಾಗಿದೆ.

ಇತರೆ ವಿಷಯಗಳು :

ಅಯ್ಯೋ..! ನಿಮ್ಗೆ ಸಿಕ್ಕಿರೊ ನೋಟು ಹರಿದಿದೆ ಅಂತ ಚಿಂತೆ ಮಾಡಬೇಡಿ, ಅದಕ್ಕಿಲ್ಲಿದೆ ಪರಿಹಾರ!

WhatsApp ಚಾನಲ್ಸ್‌: ವಾಟ್ಸಪ್‌ ನಿಂದ ಬಂತು ಮತ್ತೊಂದು ಹೊಸ ಕ್ರಾಂತಿಕಾರಿ ವೈಶಿಷ್ಟ್ಯ..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments