Friday, July 26, 2024
HomeTrending Newsಬೆಳಗ್ಗೆ ಕುಸಿತ ಕಂಡ ಚಿನ್ನದ ಬೆಲೆ : ಖರೀದಿಸಲು ಬೆಸ್ಟ್ ಟೈಮ್ ಬಂದಿದೆ

ಬೆಳಗ್ಗೆ ಕುಸಿತ ಕಂಡ ಚಿನ್ನದ ಬೆಲೆ : ಖರೀದಿಸಲು ಬೆಸ್ಟ್ ಟೈಮ್ ಬಂದಿದೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಇದು ಆಭರಣಪ್ರಿಯರಿಗಾಗಿಯೇ ಈ ಲೇಖನ ಎಂದು ಹೇಳಬಹುದಾಗಿದೆ. ಚಿನ್ನದ ದರವ ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್‌ನಲ್ಲಿಯೂ ಸಹ ಹೇಳಿಕೆಯಾಗಿದೆ. ಚಿನ್ನದ ಬೆಲೆಯು ಮಂಗಳವಾರವು ಕೂಡ 10 ಗ್ರಾಮ ಗೆ 67 ರೂಪಾಯಿಗಳಷ್ಟು ಹೇಳಿಕೆಯಾಗಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಚಿನ್ನದ ಬೆಲೆಯು ವಿವಿಧ ನಗರಗಳಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Gold prices fell in the morning
Gold prices fell in the morning
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಮಂಗಳವಾರ ಅಂದರೆ ಸೆಪ್ಟೆಂಬರ್ 12ರಂದು ರೆಡ್ ಮಾರ್ಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡು ಸಹ ವಹಿವಾಟಾಗುತ್ತಿವೆ. ಆದರೆ ಚಿನ್ನದ ಬೆಲೆ ಸ್ವಲ್ಪ ಏರಿಕೆಯೊಂದಿಗೆ ಆರಂಭಿಕ ಹಂತದಲ್ಲಿ 58995 ರೂಪಾಯಿಗಳು 10 ಗ್ರಾಂ ಗೆ ಇತ್ತು. ಆದರೆ ಇದೀಗ ಮಧ್ಯಾಹ್ನ 12 ವೇಳೆಗೆ ಚಿನ್ನದ ಬೆಲೆಯು ಪ್ರತಿ 10 ಗ್ರಾಂ ಗೆ 67ಗಳಷ್ಟು ಇಳಿಕೆಯಾಗುವುದರ ಮೂಲಕ ಚಿನ್ನದ ಬೆಲೆಯು ಪ್ರಸ್ತುತ 58863 ರೂಪಾಯಿಗಳು ಅಷ್ಟು ಇದೆ. ಇದೇ ಚಿನ್ನವು ನಿನ್ನೆ ಸೋಮವಾರ 58930 ರೂಪಾಯಿಗಳಷ್ಟಿದೆ.

ಬೆಳ್ಳಿಯ ಬೆಲೆಯಲ್ಲಿ ಇಳಿಕೆ :

ಚಿನ್ನದ ಹೊರತಾಗಿ ಬೆಳ್ಳಿಯ ಬೆಲೆಯಲ್ಲಿಯೂ ಸಹ ಇಂದು ಹೇಳಿಕೆ ಕಂಡಿರುವುದನ್ನು ನೋಡಬಹುದಾಗಿದೆ. ಬೆಳ್ಳಿ ಗ್ರೀನ್ ಮಾರ್ಕನಲ್ಲಿ ಇಂದು ಆರಂಭಿಕ ಹಂತದಲ್ಲಿ ಇದ್ದು ಬೆಳ್ಳಿಯು ಪ್ರತಿ ಕೆಜಿಗೆ 72,185 ರೂಪಾಯಿಗಳಂತೆ ವಹಿವಾಟು ನಡೆಯುತ್ತಿದೆ. ಇದಾದ ನಂತರ ಕೊಂಚ ಇಳಿಕೆಯು ಬೆಳ್ಳಿ ಬೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಂಡಿದ್ದು 12 ಗಂಟೆಗೆ 1666ಗಳಷ್ಟು ಇಳಿಕೆಯಾಗುವುದರ ಮೂಲಕ ಬೆಳ್ಳಿಯು ಪ್ರತಿ ಕೆಜಿಗೆ 71,776 ರೂಪಾಯಿ ವಹಿವಾಟು ನಡೆಯುತ್ತಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ನಿನ್ನೆ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ 71942 ರೂಪಾಯಿ ಕಾಣಬಹುದಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ :

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಹ ಏರಿಳಿತ ಕಂಡು ಬರುತ್ತಿರುವುದು ನೋಡಬಹುದು. ಯಾವುದೇ ಬದಲಾವಣೆ ಇಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆಯು 1,922.30 ಡಾಲರ್ ನಂತೆ ವಹಿವಾಟು ನಡೆಸಲಾಗುತ್ತಿದೆ ಆದರೆ ಫ್ಯೂಚರ್ ನಲ್ಲಿ ಯು ಎಸ್ ಗೋಲ್ಡ್ ಚಿನ್ನದ ಬೆಲೆಯು ಶೇಕಡ 0.1 ರಷ್ಟು ಇಳಿಕೆಯಾಗಿದೆ. ಹಾಗಾಗಿ ಪ್ರತಿ ಔನ್ಸ್ ಗೆ ಚಿನ್ನದ ಬೆಲೆಯು 1,946.10 ಡಾಲರ್ ನಲ್ಲಿ ವಹಿವಾಟು ನಡೆಯುತ್ತಿರುವುದನ್ನು ಕಾಣಬಹುದು. ಅದರಂತೆ ಶೇಕಡಾ 0.4 ರಷ್ಟು ಬೆಳ್ಳಿಯ ಬೆಲೆಯಲ್ಲಿ ಇಡಿಕೆಯಾದ ನಂತರ ಬೆಳ್ಳಿಯ ಬೆಲೆಯೂ ಪ್ರತಿ ಔನ್ಸ್ ಗೆ 23.16 ಡಾಲರ್ ನಂತೆ ವಹಿವಾಟು ನಡೆಯುತ್ತಿದೆ.

ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ :

  1. ದೆಹಲಿ : ದೆಹಲಿಯಲ್ಲಿ 10 ಗ್ರಾಂ ಗೆ 24 ಕ್ಯಾರೆಟ್ ಚಿನ್ನವು 59990 ರೂಪಾಯಿಗಳನ್ನು ಅಷ್ಟಿದ್ದು 74,500 ಪ್ರತಿ ಕೆಜಿಗೆ ಬೆಳ್ಳಿಯ ಬೆಲೆಯೂ ಇದೆ.
  2. ಮುಂಬೈ : ಮುಂಬೈನಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಮಕ್ಕೆ 59,830 ರೂಪಾಯಿಗಳ ಅಷ್ಟಿದ್ದು, ಅದರಂತೆ 1 ಕೆ.ಜಿಗೆ 74,500 ನಷ್ಟು ಬೆಳ್ಳಿಯ ಬೆಲೆ ಇದೆ.
  3. ಕೊಲ್ಕತ್ತಾ : ಕೊಲ್ಕತ್ತಾದಲ್ಲಿ ಪ್ರತಿ 10 ಗ್ರಾಂ ಗೆ 24 ಕ್ಯಾರೆಟ್ ಚಿನ್ನದ ಬೆಲೆಯು 59,830 ರೂಪಾಯಿಗಳನ್ನು ಅಷ್ಟಿದ್ದು ಪ್ರತಿ ಕೆಜಿಗೆ ಬೆಳ್ಳಿಯು 74,500 ನಷ್ಟಿದೆ.
  4. ಚೆನ್ನೈನಲ್ಲಿ ಪ್ರತಿ 10 ಗ್ರಾಂ ಗೆ 24 ಕ್ಯಾರೆಟ್ ಚಿನ್ನದ ಬೆಲೆಯು 60210 ರೂಪಾಯಿಗಳನ್ನು ಅದರಂತೆ ಪ್ರತಿ ಕೆಜಿಗೆ ಬೆಳೆಯ ಬೆಲೆಯು 78,000ಗಳಷ್ಟಿದೆ. ಹೀಗೆ ವಿವಿಧ ಮಾರುಕಟ್ಟೆಗಳಲ್ಲಿ ಚಿನ್ನದ ಬೆಳ್ಳಿಯ ಬೆಲೆಯನ್ನು ನೋಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ಚಿನ್ನದ ಬೆಲೆಯ ಬಗ್ಗೆ ನಿಮ್ಮ ಆಭರಣ ಪ್ರಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಬಂದಿಲ್ವಾ .? ಕೂಡಲೇ ಈ ಕಚೇರಿಗೆ ಭೇಟಿ ನೀಡಿ, ಹಣ ಪಡೆದುಕೊಳ್ಳಿ

ಹೆಣ್ಣು ಮಗು ಹುಟ್ಟಿದರೆ ಸಿಗುತ್ತೆ ₹50,000! ಈ ರೀತಿಯಾಗಿ ಅಪ್ಲೇ ಮಾಡಿದರೆ ಸಿಗಲಿದೆ ಸಂಪೂರ್ಣ ಲಾಭ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments